You might like
ಭ್ರಷ್ಟ ಕಾಂಗ್ರೆಸ್ ,ಜೆ ಡಿ ಎಸ್ ,ಬಿ ಜೆ ಪಿ ಗಿಂತ ಕಡಿಮೆ ಏನಿಲ್ಲ ಈ ಹಿಂದಿವಾಲಗಳ ಪಕ್ಷ @AAPKarnataka @aapkaprithvi @MohanDasari_ ಮನೆ ಮನೆಗೆ ಗೋಡೆ ಗಡಿಯಾರ ಹಂಚಿ ಭ್ರಷ್ಟ ಪಕ್ಷಗಳನ್ನು ಮೀರಿಸಿ ನಿಮ್ಮ ಪಕ್ಷ ಮುನ್ನಡೆಯುತ್ತಿರುವುದಕ್ಕೆ ಅಭಿನಂದನೆಗಳು. ಕನ್ನಡಿಗರು ಎಚ್ಚರಗೊಳ್ಳಬೇಕು ಕೆ ಆರ್ ಎಸ್ ಬೆಂಬಲಿಸಬೇಕು @PLEKarnataka
'ಬೂಟುಗಾಲಲ್ಲಿ ಒದ್ದು ಎಳ್ಕೊಂಡು ಹೋಗ್ತೀನಿ' ಅಂತಾನಲ್ಲ ಈ ಪೊಲೀಸು! ಯಾವ ದೇಶದಲ್ಲಿ ಇದ್ದಾನೆ ಇವನು? ಜನರೇನು ಇವನ ಗುಲಾಮರೇ? ಇದು ಪ್ರಜಾಪ್ರಭುತ್ವ. ಗೊತ್ತಿರಲಿ, ಮೂರ್ಖ. ಏಳಿ! ಎದ್ದೇಳಿ! ವೀರಕನ್ನಡಿಗರೇ, ಭ್ರಷ್ಟರನ್ನು ತೊಲಗಿಸುವ ತನಕ ವಿರಮಿಸದಿರಿ. @krs_party ಬೆಂಬಲಿಸಿ; ಕರ್ನಾಟಕ ರಕ್ಷಿಸಿ. #ಲಂಚಮುಕ್ತಕರ್ನಾಟಕ #ಸರ್ವೋದಯಕರ್ನಾಟಕ
ಜಾತಿ ಧರ್ಮಗಳ ಸುತ್ತ ಕಟ್ಟಿದ ರಾಜಕೀಯ ಪಕ್ಷಗಳನ್ನು ಕನ್ನಡಿಗರು ದಿಕ್ಕರಿಸಬೇಕು, ದೆಹಲಿ ದೊರೆಗಳು ಕಟ್ಟಿದ ರಾಜಕೀಯ ಪಕ್ಷಗಳನ್ನು ಕನ್ನಡಗರು ದಿಕ್ಕರಿಸಬೇಕು. ಕರ್ನಾಟಕದ ಆಡಳಿತ ಕರ್ನಾಟಕದಿಂದ, ಕರ್ನಾಟಕದ ಆಡಳಿತ ಕನ್ನಡಿಗರಿಂದ. #KRS_For_Karnataka
01.ಕನ್ನಡಿಗರಿಗೆ ಪ್ರಥಮ ಆದ್ಯತೆಯಲ್ಲಿ ಉದ್ಯೋಗ . 02. 18 ವರ್ಷ ತುಂಬಿದ ಪ್ರತಿಯೊಬ್ಬರಿಗೂ ಉದ್ಯೋಗ .ಉದ್ಯೋಗ ಸಿಗದವರಿಗೆ ಉದ್ಯೋಗ ಭತ್ಯೆ . ಕನ್ನಡಿಗರೇ ಕನ್ನಡ ನಾಡಿನಲ್ಲಿ ಕಟ್ಟುತ್ತಿರುವ ಪಕ್ಷ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಉದ್ಯೋಗದ ಹಕ್ಕುನ್ನು ತನ್ನ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದೆ. #KRS_KRANTHI
#KRS_KRANTHI #KRS_For_Karnataka @dasadarshan @teamDBoss7 @DarshanTrends @DBossTrends @krs_party @ravikrishna_r ಕನ್ನಡಿಗರು ರಾಷ್ಟ್ರೀಯ ಪಕ್ಷಗಳ ದುರಾಡಳಿತದಲ್ಲಿ ಎಂದಿಗೂ ದ್ವಿತೀಯ ದರ್ಜೆಯ ಪ್ರಜೆಗಳೇ. ಬನ್ನಿ ಈ ಬಾರಿ #KRS_KRANTHI ಬೆಂಬಲಿಸಿ, ಕನ್ನಡಿಗರ ಪಕ್ಷಕ್ಕೆ ಅವಕಾಶ ಕೊಡಿ.
ರಾಜಕಾರಣಿಗಳ ಗಿಫ್ಟ್ ತಿರಸ್ಕರಿಸಿದರೆ ₹5000 ಬಹುಮಾನ: @ravikrishna_r ಘೋಷಣೆ #Bengaluru #KRSParty #Ravikrishnareddy #Giftpolitics #kannadanews #today kannada.asianetnews.com/politics/5000-…
kannada.asianetnews.com
ರಾಜಕಾರಣಿಗಳ ಗಿಫ್ಟ್ ತಿರಸ್ಕರಿಸಿದರೆ ₹5000 ಬಹುಮಾನ: ರವಿ ಕೃಷ್ಣಾರೆಡ್ಡಿ ಘೋಷಣೆ
ಚುನಾವಣೆ ವೇಳೆ ಮತದಾರರಿಗೆ ಜನಪ್ರತಿನಿಧಿಗಳು ಆಮಿಷವೊಡ್ಡಲು ವಸ್ತುಗಳನ್ನು ನೀಡಿದರೆ ಅದನ್ನು ಪ್ರಶ್ನಿಸಿ, ತಿರಸ್ಕರಿಸುವವರಿಗೆ ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್ಎಸ್) ಪಕ್ಷ ವತಿಯಿಂದ .5 ಸಾವಿರ ಬಹುಮಾನ ಘೋಷಣೆ ಮಾಡಲಾಗಿದೆ.
@krs_party @raghsb @ravikrishna_r ಕರ್ನಾಟಕದ ಏಕೈಕ ಪ್ರಾದೇಶಿಕ ಪಕ್ಷ - ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ 👍🏻👍🏻👍🏻
ರಾಜ್ಯದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ಖಾತ್ರಿ ಪಡಿಸುವಂತೆ ಒತ್ತಾಯಿಸಿ KRS ಪಕ್ಷದ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಪಕ್ಷದ ಮುಖಂಡರ ನಿಯೋಗವು ಇಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ (CEO) ಮನೋಜ್ ಕುಮಾರ್ ಮೀನಾ'ರನ್ನು ಭೇಟಿ ಮಾಡಿ ಅವರಿಗೆ ವಿಚಾರದ ಗಂಭೀರತೆಯನ್ನು ಮನವರಿಕೆ ಮಾಡಿಕೊಡಲಾಯಿತು ಮತ್ತು ಆಗ್ರಹ ಪತ್ರ ನೀಡಲಾಯಿತು
ಈ ಕಳ್ಳ ತಹಸೀಲ್ದಾರ್ ಎಲ್ಲಿದ್ದಾನೆ ಎಂಬಸುಳಿವು ಕೊಟ್ಟವರಿಗೆ ಬಹುಮಾನ ನೀಡಲಾಗುವುದು KRSಪಕ್ಷದ ಸೈನಿಕರ ಕೈಗೆ ಸಿಕ್ಕಿಹಾಕಿಕೊಂಡು ಲೋಕಾಯುಕ್ತಪೊಲೀಸರಿಂದ ತಪ್ಪಿಸಿಕೊಂಡು ಓಡಿಹೋಗಿರುವ ಶ್ರೀನಿವಾಸ್‍ಪ್ರಸಾದ್ ಎನ್ನುವ ಈತಹಸೀಲ್ದಾರನ್ನು ಬಂಧಿಸಿ ರಾಮನಗರಜೈಲಿಗೆ ಕಳುಹಿಸಬೇಕಿದ್ದ ರಾಮನಗರಜಿಲ್ಲೆ ಲೋಕಾಯುಕ್ತಪೊಲೀಸ್ ಈತನನ್ನು ಹುಡುಕುವುದಿಲ್ಲವಂತೆ!
ಹೌದು, KRS ಪಕ್ಷಕ್ಕೆ ಅಧಿಕಾರದ ಆಸೆ ಇದೆ! ಯಾಕೆ? ಈ ವಿಡಿಯೋ ನೋಡಿದ ನಂತರ ಹೇಳಿ, ಹೌದು, ಯಾಕಿರಬಾರದು? ಏಳಿ! ಎದ್ದೇಳಿ! ವೀರಕನ್ನಡಿಗರೇ, ಭ್ರಷ್ಟರನ್ನು ತೊಲಗಿಸಿ; @krs_party ಬೆಂಬಲಿಸಿ. ಕರ್ನಾಟಕ ರಕ್ಷಿಸಿ.
United States Trends
- 1. Wemby 33.6K posts
- 2. Steph 70.7K posts
- 3. Spurs 31.5K posts
- 4. Draymond 14K posts
- 5. Clemson 11.2K posts
- 6. Louisville 10.9K posts
- 7. #SmackDown 51.5K posts
- 8. Zack Ryder 16K posts
- 9. Harden 14.3K posts
- 10. Aaron Fox 2,268 posts
- 11. #DubNation 2,029 posts
- 12. Massie 55.5K posts
- 13. Marjorie Taylor Greene 46.5K posts
- 14. Brohm 1,667 posts
- 15. Dabo 1,984 posts
- 16. Bill Clinton 186K posts
- 17. Landry Shamet 5,934 posts
- 18. Mitch Johnson N/A
- 19. Matt Cardona 2,908 posts
- 20. UCLA 8,678 posts
Something went wrong.
Something went wrong.