Dkrishnakumar8's profile picture.

D krishna kumar

@Dkrishnakumar8

*ಬೇರು ಆಳಕ್ಕೆ ಹೋಗಿರುವ ಮರಗಳು ಬಿರುಗಾಳಿಯನ್ನು ಎದರಿಸುತ್ತವೆ.ಬೇರುಗಳು ಗಟ್ಟಿಯಿಲ್ಲದ ಮರಗಳು ಮಾತ್ರ ಬೀಳುತ್ತವೆನಾವು ಗಟ್ಟಿಯಾಗಿದ್ದರೆನಮ್ಮನ್ನು ಯಾರು ಏನೂ ಮಾಡಲಾರರು.


🌷ಸ್ನೇಹಿತರ ಮಧ್ಯೆ ಎಂದೂ ಹೋಲಿಕೆ ಬೇಡ.ಎಲ್ಲರೂ ಹುಟ್ಟಿ ಬೆಳೆದ ಪರಿಸರ ಬೇರೆ ಬೇರೆಯಾಗಿರುತ್ತದೆ. ನೀಜವಾದ ಪ್ರೀತಿ ಯಾವ ಪ್ರತಿಫಲವನ್ನು ಬೇಡುವುದಿಲ್ಲ🌷 🌟ಶುಭದಿನ🌟


*ಬದುಕು ಕ್ರಿಕೆಟ್ ಇದ್ದಂತೆ.* *ಸುತ್ತಲೂ ನಿಂತವರು ನಮ್ಮವರಂತೆಯೇ ಕಂಡರೂ...* *ನಮ್ಮ ಸೋಲಿಗಾಗಿಯೇ ಕಾದುಕುಳಿತಿರುತ್ತಾರೆ ಅನ್ನೋದು ಸತ್ಯ* *🙏?


ಜೈ ಮೋದಿ ಜೈ ಬಿಜೆಪಿ ಜೈ ಕೃಷ್ಣಕುಮಾರ್


United States Trends

Loading...

Something went wrong.


Something went wrong.