내가 좋아할 만한 콘텐츠
ಭಾರತದ ಉಕ್ಕಿನ ಮಹಿಳೆ, ಮಾಜಿ ಪ್ರಧಾನಿ 'ಭಾರತ ರತ್ನ' ಶ್ರೀಮತಿ ಇಂದಿರಾ ಗಾಂಧಿ ಅವರ 'ಜಯಂತಿ'ಯಂದು, ದೇಶಕ್ಕೆ ಅವರ ಕೊಡುಗೆಗಳು, ತ್ಯಾಗ, ಬಲಿದಾನವನ್ನು ಗೌರವಪೂರ್ವಕವಾಗಿ ನೆನೆಯುತ್ತೇವೆ. #IndiraGandhi
ಸ್ವಾತಂತ್ರ್ಯ ಹೋರಾಟಗಾರ,ನವ ಭಾರತದ ನಿರ್ಮಾತೃ, ದೇಶದ ಮೊದಲ ಪ್ರಧಾನಿಗಳಾಗಿ ಹಲವಾರು ವಿಶಿಷ್ಟ ಯೋಜನೆಗಳನ್ನು ಜಾರಿ ಮಾಡಿದ ನೇತಾರ, ಭಾರತ ರತ್ನ, ಪಂಡಿತ್ ಜವಾಹರಲಾಲ್ ನೆಹರು ಅವರ ಜನ್ಮದಿನದಂದು ಅಗಣಿತ ನಮನಗಳು. ಭಾರತದ ಭವಿಷ್ಯದ ತಾರೆಗಳಾದ ಎಲ್ಲ ಮುದ್ದು ಮಕ್ಕಳಿಗೆ ಮಕ್ಕಳ ದಿನಾಚರಣೆ ಶುಭಾಶಯಗಳು. #PanditJawaharlalNehru #ChildrensDay
ಧಾರ್ಮಿಕ ಐಕ್ಯತೆಯ ಪ್ರತೀಕವಾಗಿ ಮರಾಠರಿಂದ ಶೃಂಗೇರಿ ದೇವಾಲಯವನ್ನು ರಕ್ಷಿಸಿ, ಸೊಕ್ಕಿದ ಭೂ ಮಾಲೀಕರ ಸದ್ದಡಗಿಸಿ ಅವರಿಂದ ಬಡವರಿಗೆ ಭೂಮಿ ದೊರಕಿಸಿ ಕೊಟ್ಟ ಸ್ವಾತಂತ್ರ್ಯ ಕಲಿ ಹಜರತ್ ಟಿಪ್ಪು ಸುಲ್ತಾನ್ ಅವರ ಜಯಂತಿಯಂದು ಅವರಿಗೆ ನನ್ನ ನಮನಗಳು My humble tribute to #tiger_of_mysore India's first freedom fighter #TippuSultan
ಸತ್ಯ, ದಯೆ ಮತ್ತು ಸಮಾನತೆಯ ಮಾರ್ಗವನ್ನು ಜಗತ್ತಿಗೆ ತೋರಿಸಿದ ಮಹಾನ್ ದಾರ್ಶನಿಕರು, ಸಿಖ್ ಧರ್ಮದ ಸಂಸ್ಥಾಪಕರಾದ ಶ್ರೀ ಗುರು ನಾನಕ್ ದೇವ್ ಅವರ ಜಯಂತಿಯ ಹಾರ್ದಿಕ ಶುಭಾಶಯಗಳು. ಗುರುಗಳ ಅಮೂಲ್ಯ ಬೋಧನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳೋಣ. ಈ ಪವಿತ್ರ ದಿನವು ಎಲ್ಲರಿಗೂ ಸುಖ, ಶಾಂತಿ ಮತ್ತು ಸಮೃದ್ಧಿಯನ್ನು ತರಲಿ ಎಂದು ಪ್ರಾರ್ಥಿಸುತ್ತೇನೆ.
ಗಂಗ ಕದಂಬ ಹೊಯ್ಸಳ ಬಲ್ಲಾಳ ವೀರ ಚಾಲುಕ್ಯ ಪುಲಿಕೇಶಿ. 👑🤙🌟 "ಕಾವೇರಿಯಿಂದ ಗೋದಾವರಿಮಿರ್ದ ನಾಡದಾ ಕನ್ನಡದೊಳ್" ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಸವಿ ಹಾರೈಕೆಗಳು💛❤️🤩 #ಕನ್ನಡ_ರಾಜ್ಯೋತ್ಸವ #KannadaRajyotsava #KarnatakaRajyotsava2025
100 ವರ್ಷದ ಇತಿಹಾಸ ಇರುವ RSS ಬಳಿ ಕೇವಲ ಒಂದೇ ಒಂದು ಪ್ರಶ್ನೆಗೆ ಉತ್ತರವಿಲ್ಲ
" ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು " ಅಜ್ಞಾನವೆಂಬ ಅಂಧಕಾರ ಅಳಸಿ, ಸುಜ್ಞಾನವೆಂಬ ಬೆಳಕು ಮೂಡಿಸಿ, ಹರುಷದ ಹೊನಲು ಹರಿಸಲಿ ಈ ದೀಪಾವಳಿ. #deepavali | #Deepavali2025
ಕೂಜಂತಂ ರಾಮ ರಾಮೇತಿ | ಮಧುರ ಮಧುರಾಕ್ಷರಂ ಆರುಹ್ಯ ಕವಿತಾಶಾಖಾಂ | ವಂದೇ ವಾಲ್ಮೀಕಿ ಕೋಕಿಲಮ್ || ರಾಮಾಯಣ ಮಹಾಕಾವ್ಯದ ಮೂಲಕ ಸತ್ಯ, ಧರ್ಮ ಮತ್ತು ನೀತಿಯ ಮೌಲ್ಯಗಳನ್ನು ಜನತೆಗೆ ಬೋಧಿಸಿದ ಮಹರ್ಷಿ ವಾಲ್ಮೀಕಿಯವರಿಗೆ ಭಾವಪೂರ್ಣ ನಮನಗಳು. ಅವರ ಉಪದೇಶಗಳು ಮಾನವತೆಯ ಬೆಳಕಾಗಲಿ, ನಮ್ಮ ಜೀವನಗಳಿಗೆ ಸತ್ಪಥದ ದೀಪವಾಗಲಿ. #ValmikiJayanthi
ಎಲ್ಲರಿಗೂ ನಾಡ ಹಬ್ಬ ದಸರಾ ಹಾಗೂ ವಿಜಯದಶಮಿಯ ಹಾರ್ದಿಕ ಶುಭಾಶಯಗಳು. ✨ May this Vijaya Dashami bring you lots of happiness, health and prosperity. Wishing you all a very #HappyDasara.
ಸತ್ಯ, ಶಾಂತಿ, ಅಹಿಂಸೆಗಳ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾನ್ ಚೇತನ, ಜಗತ್ತು ಕಂಡ ಮಹಾನ್ ಮಾನವತಾವಾದಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಜನ್ಮ ದಿನಾಚರಣೆಯ ಶುಭಾಶಯಗಳು. ಈ ದಿನದ ಸವಿನೆನಪಿನಲ್ಲಿ ಅವರನ್ನು ಸ್ಮರಿಸುವುದರ ಜೊತೆಗೆ ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳೋಣ. #HappyGandhiJayanti #October2nd
ಆಯುಧ ಪೂಜೆಯ ಈ ಶುಭದಿನದಂದು ನಮ್ಮ ನಿತ್ಯ ಜೀವನಕ್ಕೆ ಬೆನ್ನುಲುಬಾಗಿರುವ ಎಲ್ಲಾ ಆಯುಧಗಳನ್ನು ಭಕ್ತಿಯಿಂದ ಪೂಜಿಸಿ, ನಮಿಸೋಣ. ಶ್ರೀ ದುರ್ಗಾಮಾತೆ ಅನುಗ್ರಹದಿಂದ ಎಲ್ಲರಿಗೂ ಒಳಿತಾಗಲಿ. ಸರ್ವರಿಗೂ ಆಯುಧ ಪೂಜೆ ಹಾಗೂ ಮಹಾನವಮಿಯ ಹಾರ್ದಿಕ ಶುಭಾಶಯಗಳು. #MahaNavami_2025 #Navaratri_AyudhaPuja
Bengaluru voter scam: Karnataka Congress spokesperson complains to Rahul over IAS officer's promotion thenewsminute.com/karnataka/beng…
ಕನ್ನಡ ಸಾರಸ್ವತ ಲೋಕದ ಹಿರಿಯ ಬರಹಗಾರರಾದ ಎಸ್.ಎಲ್.ಭೈರಪ್ಪನವರ ನಿಧನವಾರ್ತೆ ನೋವು ತಂದಿದೆ. ಭೈರಪ್ಪನವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ತಮ್ಮ ಆಪ್ತವೆನಿಸುವ ಬರಹ ಶೈಲಿಯಿಂದಾಗಿ ಅಪಾರ ಓದುಗರನ್ನು ಹೊಂದಿದ್ದ ಭೈರಪ್ಪನವರ ನಿಧನದಿಂದ ಸಾಹಿತ್ಯಲೋಕ ಬಡವಾಗಿದೆ. ಅವರ ಕುಟುಂಬವರ್ಗ ಮತ್ತು ಓದುಗ ಬಳಗಕ್ಕೆ ನನ್ನ ಸಂತಾಪಗಳು.
ಕನ್ನಡ ಚಿತ್ರರಂಗದ ಅದ್ಭುತ ನಟ, ಅಭಿಮಾನಿಗಳ ನೆಚ್ಚಿನ ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಜನ್ಮ ಸ್ಮರಣೆಯಂದು ಗೌರವ ನಮನಗಳು. ಅವರ ಕಲಾಸೇವೆ, ಹೃದಯವಂತಿಕೆ ಮತ್ತು ಕನ್ನಡ ನಾಡು-ನುಡಿಯ ಬಗ್ಗೆ ಅವರಿಗಿದ್ದ ಕಾಳಜಿ ನಮಗೆ ಶಾಶ್ವತ ಸ್ಪೂರ್ತಿಯಾಗಿದೆ. #DrVishnuvardhan
ಸೂರ್ಯನ ನೇರಳಾತೀತ ಕಿರಣಗಳಿಂದ ಭೂಮಿಯನ್ನು ರಕ್ಷಿಸುವ ಓಝೋನ್ ಪದರವನ್ನು ಸಂರಕ್ಷಿಸುವ ಹೊಣೆ ನಮ್ಮೆಲ್ಲರದ್ದು. ಓಝೋನ್ ಪದರದ ಮಹತ್ವ, ಅಗತ್ಯವನ್ನು ಈ ದಿನದಂದು ಅರಿಯೋಣ. We all have a responsibility to preserve the ozone layer that protects the earth from the sun's ultraviolet rays.
I wish all people on the special day of engineers observed on the birth anniversary of BharatRatna #SirMVishvesvaraya ಇಂಜಿನಿಯರ್ ಗಳ ದಿನ ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯ ಅವರ ಜನ್ಮದಿನದಂದು ಆಚರಿಸುವ ಇಂಜಿನಿಯರ್ ಗಳ ದಿನದ ಶುಭಾಶಯಗಳು. #EngineersDay2025
ನವ್ಯ ಸಾಹಿತ್ಯದ ಪ್ರಮುಖ ಬರಹಗಾರರು, ಕವಿತೆ, ಕಾದಂಬರಿ, ನಾಟಕ ಹಾಗೂ ಕತೆಗಳು ಹೀಗೆ ತಮ್ಮ ವೈಶಿಷ್ಟ್ಯಪೂರ್ಣ ಬರಹದ ಮೂಲಕ ನಾಲ್ಕು ದಶಕಗಳ ಕಾಲ ಕನ್ನಡ ಸಾಹಿತ್ಯದ ಸೇವೆಗೈದ ಮೇರು ಸಾಹಿತಿ ಪೂರ್ಣಚಂದ್ರ ತೇಜಸ್ವಿಯವರ ಜನ್ಮದಿನದ ಸಂದರ್ಭದಲ್ಲಿ ಅವರಿಗೆ ನನ್ನ ನಮನಗಳು. #PoornachandraTejasvi
ನವ್ಯ ಸಾಹಿತ್ಯದ ಪ್ರಮುಖ ಬರಹಗಾರರು, ಕವಿತೆ, ಕಾದಂಬರಿ, ನಾಟಕ ಹಾಗೂ ಕತೆಗಳು ಹೀಗೆ ತಮ್ಮ ವೈಶಿಷ್ಟ್ಯಪೂರ್ಣ ಬರಹದ ಮೂಲಕ ನಾಲ್ಕು ದಶಕಗಳ ಕಾಲ ಕನ್ನಡ ಸಾಹಿತ್ಯದ ಸೇವೆಗೈದ ಮೇರು ಸಾಹಿತಿ ಪೂರ್ಣಚಂದ್ರ ತೇಜಸ್ವಿಯವರ ಜನ್ಮದಿನದ ಸಂದರ್ಭದಲ್ಲಿ ಅವರಿಗೆ ನನ್ನ ನಮನಗಳು. #PoornachandraTejasvi
ಮೂಢನಂಬಿಕೆ, ಕಂದಾಚಾರ ಮತ್ತು ಪುರೋಹಿತಷಾಹಿಯ ಕಳಂಕಗಳಿಂದ ಹಿಂದೂ ಧರ್ಮವನ್ನು ಮುಕ್ತಿಗೊಳಿಸಿದ… ಧರ್ಮವನ್ನು ಸಾಮಾನ್ಯ ಮನುಷ್ಯನ ಮನ-ಮನೆಗೂ ಮುಟ್ಟಿಸಿದ… ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕ ಬ್ರಹ್ಮಶ್ರೀ ನಾರಾಯಣ ಗುರು ನಮ್ಮೆಲ್ಲರ ಗುರುಗಳಾಗಲಿ, ಅವರ ಚಿಂತನೆ ನಮ್ಮೆಲ್ಲರ ಗುರಿಯಾಗಲಿ. #NarayanaGuruJayanthi
ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ ಬದುಕಿನ ದಾರಿ ತೋರುವ ಸಮಸ್ತ ಶಿಕ್ಷಕ ವೃಂದಕ್ಕೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು. ಶ್ರೇಷ್ಠ ಶಿಕ್ಷಣ ತಜ್ಞ, ಮಾಜಿ ರಾಷ್ಟ್ರಪತಿ, ಭಾರತ ರತ್ನ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದಂದು ಗೌರವ ನಮನಗಳು. #TeachersDay2025 #SarvapalliRadhaKrishnan
United States 트렌드
- 1. #GivingTuesday 15.3K posts
- 2. The BIGGЕST 426K posts
- 3. #JUPITER 233K posts
- 4. #ALLOCATION 236K posts
- 5. #csm222 1,097 posts
- 6. Lucario 14.7K posts
- 7. Costco 38.7K posts
- 8. #NXXT_NEWS N/A
- 9. Good Tuesday 39.5K posts
- 10. Susan Dell 2,530 posts
- 11. Michael and Susan 1,748 posts
- 12. NextNRG Inc 1,293 posts
- 13. Trump Accounts 7,876 posts
- 14. Hoss Cartwright N/A
- 15. King Von 1,119 posts
- 16. Taco Tuesday 13.6K posts
- 17. Dart 43.2K posts
- 18. Isack 16.1K posts
- 19. Mewtwo 4,480 posts
- 20. Project M 22.4K posts
내가 좋아할 만한 콘텐츠
-
Chaithra V Girishkumar
@Chaithravgiris2 -
INC HOSAKEREHALLI Ward
@inc_ward -
INC Bangalore South District
@INCBangaloreSo1 -
uma kiran
@umakira96101334 -
𝐑𝐀𝐕𝐈 𝐁𝐈𝐑𝐀𝐃𝐀𝐑 𝐉𝐀𝐍𝐓𝐇𝐈
@RavikantBiradar -
INCHubliDharwad
@HubliInc -
GIRISHKUMAR Padmanabhanagar
@girishkumar2007 -
Musthafā KP (ಮುಸ್ತಫಾ ಕೆಪಿ)
@kpindianboy1 -
Adv V Shylaja Amarnath
@AdvShylaja -
Sunil.Amgol
@SunilAmgol -
ಶಾಂತ ಕುಮಾರ ಬಿ.ಸಿ ಕನ್ನಡಿಗ Shanta Kumar BC Kannadiga
@shantha_shanu -
Jyothish HM
@hmjyothish14
Something went wrong.
Something went wrong.