manjunathAdde
@ManjunathAdde
writer,journalist,cultural thinker,KPCC Panellist and Leader of INC karnataka
คุณอาจชื่นชอบ
ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ನಿನ್ನೆಯ ದಿನ ಮಾಗಡಿ ತಾಲೂಕಿನ ಕುದೂರು ಹೋಬಳಿ ವ್ಯಾಪ್ತಿಯಲ್ಲಿ ಆಯೋಜಿಸಿದ್ದ ಬೃಹತ್ ಆರೋಗ್ಯ ಮೇಳದಲ್ಲಿ ಪಾಲ್ಗೊಂಡೆನು. ಮಾಜಿ ಶಾಸಕರಾದ ಬಾಲಕೃಷ್ಣರವರು ಆಯೋಜಿಸಿದ್ದ ಈ ಆರೋಗ್ಯ ಮೇಳದಲ್ಲಿ ಸ್ಥಳೀಯ ಗ್ರಾಮಸ್ಥರು ನುರಿತ ವೈದ್ಯರಿಂದ ಆರೋಗ್ಯ ತಪಾಸಣೆ ಮಾಡಿಸಿಕೊಂಡರು.
ಮರೆತು ಹೋದ ಯಲಹಂಕ ನಾಡಪ್ರಭುಗಳ ಇತಿಹಾಸ ,ಮುಮ್ಮಡಿ ಕೆಂಪೇಗೌಡರ ಅಧಿಕಾರದ ಅವಧಿಯಲ್ಲಿ ತೀವ್ರ ಬರ ಉಂಟಾಗಿತ್ತು ಇದನ್ನು ತಡೆಯಲು ದೇವರಲ್ಲಿ ಬೇಡಿಕೊಂಡದ ನಂತರ ಮಳೆ ಸುರಿದು ಮಾಗಡಿ ಸುತ್ತಮುತ್ತಲ ಪ್ರದೇಶ ತಂಪಾಯ್ತು ಎಂಬ ಕಾರಣಕ್ಕೆ ಮಳೆ ಕೆಂಪರಾಯ ಎಂಬ ಹೆಸರು ಜನಪ್ರಿಯವಾಯಿತು. #Kannada #Kannadiga #Karnataka
GST on Health Insurance: 18% GST on Hospital Room: 5% GST on Diamonds: 1.5% ‘Gabbar Singh Tax’ is a painful reminder of who the PM cares for. A single, low GST rate will reduce compliance costs, prevent govt from playing favourites & ease burden on poor & middle class families.
ಇಷ್ಟೊಂದು ಹಸಿ ಸುಳ್ಳುಗಳು ಯಾರ 'ಸಂತೋಷ'ಕ್ಕಾಗಿ @CMofKarnataka ಅವರೇ? @BJP4Karnataka @BCNagesh_bjp
Honorable speaker's list of unparilamentary words consists all those words used to criticize Modi and the present govt. Doesn't it mean the speaker has been influenced before preparing this list? Will the parliamentarians be given a list of words approved the PM himself?
ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ, ರಾಮನಗರ ತಾಲ್ಲೂಕು ಸಮಿತಿ ಇಂದು ನನ್ನನ್ನು ಭೇಟಿ ಮಾಡಿ ಪತ್ರದ ಮೂಲಕ ಮನವಿ ಸಲ್ಲಿಸಿದರು
ಇಂದು ಬಿಜಾಪುರ ಮತ್ತು ಬಾಗಲಕೋಟೆ ಜಿಲ್ಲೆಯ ಮುಖಂಡರು ಮತ್ತು ಕಾರ್ಯಕರ್ತರು ಈ ದಿನ ನನ್ನನ್ನು ಭೇಟಿಯಾಗಿ ಬಿಜಾಪುರ ಮತ್ತು ಬಾಗಲಕೋಟೆ ವಿಭಾಗದಲ್ಲಿ ಮುಂದಿನ ದಿನಗಳಲ್ಲಿ ನಡೆಯಬೇಕಾದ ಚಟುವಟಿಕೆಗಳ ಕುರಿತು ಮಾತುಕತೆಯನ್ನು ನಡೆಸಿದರು
ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ತ್ಯಾಗ, ಬಲಿದಾನ ಮತ್ತು ದೇವರಲ್ಲಿ ತಮಗಿರುವ ಸತ್ಯ ನಿಷ್ಠೆಯ ಸಂಕೇತವಾಗಿ ಆಚರಿಸಲಾಗುವ ಬಕ್ರೀದ್ ಹಬ್ಬದ ಶುಭಾಶಯಗಳು. #Bakrid
ಸಮಸ್ತ ಮುಸ್ಲಿಂ ಬಾಂಧವರಿಗೆ ತ್ಯಾಗ ಬಲಿದಾನದ ಪ್ರತೀಕವಾದ ಬಕ್ರೀದ್ ಹಬ್ಬದ ಶುಭ ಹಾರೈಕೆಗಳು. ಈ ಹಬ್ಬವು ನಿಮ್ಮ ಜೀವನದಲ್ಲಿ ಸುಖ, ಶಾಂತಿ ನೆಮ್ಮದಿ ತರಲಿ, ಭಗವಂತನ ಆಶೀರ್ವಾದ ಸದಾ ನಿಮ್ಮ ಮೇಲಿರಲಿ ಎಂದು ಹಾರೈಸುತ್ತೇನೆ. #EidAdhaMubarak
ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಾದ್ಯಂತ ರಾರಾಜಿಸುತ್ತಿರುವ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಆಗ್ರಹಿಸಿ ಯಶವಂತಪುರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಶಶಾಂಕ್ ಗೌಡ ಅವರು ವಿವಿಧ ಭಾಗಗಳಲ್ಲಿ “ಮುನಿರತ್ನಂ ನಾಯ್ಡು ಸಾವಿನ ಗುಂಡಿ”ಗಳಿವೆ ಎಂಬ ಎಚ್ಚರಿಕೆ ಸಂದೇಶವಿರುವ ಫಲಕಗಳನ್ನು ಗುಂಡಿಗಳಲ್ಲಿ ನೆಟ್ಟು ವಿಭಿನ್ನವಾಗಿ ಪ್ರತಿಭಟಿಸಿದರು.
ಕೀರ್ತಿ ವರ್ಮ ಸತ್ತಾಗ ಅವನ ಮಗ ಪುಲಕೇಶಿ ಇನ್ನು ಚಿಕ್ಕವನಾಗಿದ್ದ, ಕೀರ್ತಿವರ್ಮನ ತಮ್ಮ ಮಂಗಳೇಶ ಅಧಿಕಾರಕ್ಕೆ ಬಂದ.ಮಂಗಳೇಶ ವಯಸ್ಸಿಗೆ ಬಂದ ಪುಲಕೇಶಿಗೆ ಅಧಿಕಾರ ಬಿಟ್ಟುಕೊಡದದೇ ವಂಚಿಸಿ ತನ್ನ ಮಗನನ್ನು ಉತ್ತರಾಧಿಕಾರಿಯಾಗಿ ಮಾಡಲು ಮುಂದಾದ. ಪುಲಕೇಶಿ ತನ್ನ ಚಿಕ್ಕಪ್ಪ ಮಂಗೇಳಶನೊಡನೆ ಯುದ್ಧ ಮಾಡಿ ವಿಜಯ ಸಾಧಿಸಿ ಚಾಲುಕ್ಯ ಸಾಮ್ರಾಜ್ಯದ ರಾಜನಾದ.
ಆದರೆ ಈಗಿನ @BJP4Karnataka ಸರ್ಕಾರ ತನ್ನ ಆಡಳಿತಾವಧಿಯಲ್ಲಿ 2 ಲಕ್ಷ ಕೋಟಿಯಿಂದ 5 ಲಕ್ಷ ಕೋಟಿಯವರೆಗಿನ ಸಾಲ ಮಾಡಿದ್ದರೂ ಇರುವ ಯೋಜನೆಗಳನ್ನೆಲ್ಲಾ ರದ್ದುಪಡಿಸುತ್ತಿದೆ ಹಾಗಿದ್ದ ಮೇಲೆ ಸರ್ಕಾರ ಹೆಚ್ಚುವರಿಯಾಗಿ ಮಾಡಿರುವ 3 ಲಕ್ಷ ಕೋಟಿ ರೂಪಾಯಿಗಳ ಸಾಲವು ಯಾರ ಜೇಬಿಗೆ ಹೋಗಿದೆ ಎಂಬುದನ್ನು ಮಾನ್ಯ ಮುಖ್ಯಮಂತ್ರಿಗಳು ಜನತೆಗೆ ತಿಳಿಸಲಿ 2/2
ಸ್ವತಂತ್ರ ಭಾರತದ ಮಾಜಿ ಉಪ ಪ್ರಧಾನಿಗಳು, ದೇಶದ ಸ್ವಾತಂತ್ರ್ಯ ಹೋರಾಟ ಮತ್ತು ಅಸ್ಪೃಶ್ಯತಾ ನಿವಾರಣೆಗೆ ತನ್ನದೇ ಆದ ವಿಶೇಷ ಕೊಡುಗೆ ಕೊಟ್ಟ ದೇಶದ ಧೀಮಂತ ನಾಯಕರಾದ ಬಾಬು ಜಗಜೀವನ್ ರಾಮ್ ಅವರ ಪುಣ್ಯಸ್ಮರಣೆಯಂದು ಅವರಿಗೆ ಶತ ಶತ ನಮನಗಳನ್ನು ಸಲ್ಲಿಸುತ್ತೇನೆ.
◆ಬಿಸಿಯೂಟ ಯೋಜನೆಗೆ ಹಣವಿಲ್ಲ ◆ಕ್ಷೀರ ಭಾಗ್ಯಕ್ಕೆ ಹಣವಿಲ್ಲ ◆ವಿದ್ಯಾಸಿರಿಗೆ ಹಣವಿಲ್ಲ ◆ಸೈಕಲ್ ವಿತರಣೆಗೆ ಹಣವಿಲ್ಲ ◆ಕಲಿಕಾ ಹಾಳೆ ನೀಡಲು ಹಣವಿಲ್ಲ ◆ಶಿಕ್ಷಕರ ನೇಮಕಾತಿಗೆ ಹಣವಿಲ್ಲ ◆ಶೂ, ಸಾಕ್ಸ್ ನೀಡಲು ಹಣವಿಲ್ಲ ಹಣವೆಲ್ಲ ರಸ್ತೆಯಲ್ಲಿ ಕಿತ್ತುಹೋದ ಡಾಂಬಾರಿನ ಅಡಿಯಲ್ಲಿದೆ, ಬಿಜೆಪಿಗರ 40% ಲೂಟಿಯಲ್ಲಿ ಖಾಲಿಯಾಗಿದೆ!
ಭಾರತದ ಮಾಜಿ ಉಪಪ್ರಧಾನಮಂತ್ರಿ, ಹಸಿರುಕ್ರಾಂತಿ ಹರಿಕಾರರಾದ ಡಾ.ಬಾಬು ಜಗಜೀವನ್ ರಾಮ್ ಅವರ ಪುಣ್ಯಸ್ಮರಣೆಯಂದು ನನ್ನ ಗೌರವಪೂರ್ವಕ ನಮನಗಳು.
ದಕ್ಷಿಣ ಭಾರತದ ಮೇಲೆ ದಂಡೆತ್ತಿ ಬಂದಿದ್ದ ಹರ್ಷವರ್ಧನನಿಗೆ ಸೋಲಿನ ರುಚಿ ತೋರಿಸಿ, ದಕ್ಷಿಣಪಥೇಶ್ವರ ಎಂಬ ಬಿರುದು ಪಡೆದ ಕನ್ನಡ ದೇಶದ ಹೆಮ್ಮೆಯ ರಾಜ ಇಮ್ಮಡಿ ಪುಲಿಕೇಶಿ. ಕನ್ನಡದ ಕುಲ ತಿಲಕ, ಪರಮೇಶ್ವರ, ದಕ್ಷಿಣಾಪಥೇಶ್ವರ ನಮ್ಮ ಕರ್ನಾಟ ಬಲ,ಚಾಲುಕ್ಯ ಚಕ್ರವರ್ತಿ ಇಮ್ಮಡಿ ಪುಲಿಕೇಶಿ #Kannada #Kannadiga #Karnataka
Time after time, the BJP has violated the principles of our constitution.
A HC judge has been threatened for exposing BJP's corrupt govt in Karnataka. Institution after institution is being bulldozed by the BJP. Each of us must stand with those fearlessly doing their duty. #DaroMat
The arrest of the ADGP in the #PSIScam shows that corruption runs deep within the BJP government. A thorough probe must be conducted to find all the culprits involved in the scam.
A dark day for Karnataka as for the first time an ADGP level officer has been arrested on corruption charges in PSI exams. All this happening under BJP Govt shows how it's destroying the future of our youth through such scams. 1/3
United States เทรนด์
- 1. Dodgers 440K posts
- 2. #WorldSeries 224K posts
- 3. Yamamoto 94.3K posts
- 4. Blue Jays 94.3K posts
- 5. Will Smith 35.1K posts
- 6. Rojas 49.2K posts
- 7. BACK TO BACK 758K posts
- 8. Kershaw 9,926 posts
- 9. Vlad 12.5K posts
- 10. Ohtani 70K posts
- 11. Dave Roberts 8,390 posts
- 12. #Worlds2025 26.7K posts
- 13. Baseball 130K posts
- 14. Jeff Hoffman 2,964 posts
- 15. Auburn 13.3K posts
- 16. Ernie Clement 11.4K posts
- 17. Nike 25.1K posts
- 18. Miggy 7,774 posts
- 19. Andy Pages 3,607 posts
- 20. Dominguez 4,553 posts
Something went wrong.
Something went wrong.