manikaraddy3's profile picture. #kpcc co ordinator 
humanabada Assembly Bidar dist @INCIndia'

manikreddy

@manikaraddy3

#kpcc co ordinator humanabada Assembly Bidar dist @INCIndia'

Honorable Rahul Gandhi is the leader of the Lok Sabha Opposition Responding to the continuous rainfall of the farmers of the state of Karnataka. The crop must be viewed. Put pressure on the central government High crop relief should be given.

manikaraddy3's tweet image. Honorable Rahul Gandhi is the leader of the Lok Sabha Opposition Responding to the continuous rainfall of the farmers of the state of Karnataka.
 The crop must be viewed.  Put pressure on the central government
 High crop relief should be given.

Small Industries Department Minister Sharanabasappa Darshanapura is confined to his constituency. in the district has 6 taluks and no talukas have heard the people who have visited the district. Last 26 month He torget who hounest workers office bearers @rssurjewala


ಸಚಿವ ರಾಜಣ್ಣ ಹೈಕಮಾಂಡ್ ರಾಜೀನಾಮೆ ಪಡುತ್ತಿರುವುದು ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರಿಗೆ ಸ್ವಾಗತ ತಮ್ಮ ಸಚಿವ ಸ್ಥಾನವನ್ನು ಸರಿಯಾಗಿ ನಿಭಾಯಿಸಿದೆ ಮಾಧ್ಯಮಗಳಿಗೆ ಹೇಳಿಕೆಗಳನ್ನು ಕೊಡುತ್ತಿರುವ ಸಚಿವರು ವಜಾ ಮಾಡಿ


Congress nomination committee, MLA ministers recommended activists should be decided by reviewing the work enrollment. 70 % of ministers have recommended MLA to the party's worthless activists. party's asset is the only good worker for those who work @INCIndia @RahulGandhi


ಅಹಿಂದ ರಾಜಕೀಯ ಕರ್ನಾಟಕದಲ್ಲಿ ನಡೆಯುವುದಿಲ್ಲ @DKShivakumar ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕ ಆತ ಪ್ರಭಲ ಒಕ್ಕಲಿಗರ ಸಮಾಜದ ನಾಯಕ ಎಂಬ ಕಾರಣ ಅಹಿಂದ ರಾಜಕೀಯ ಮಾಡುವ ನಾಯಕರು ದೂರುದ್ದೇಶದ ಕುತಂತ್ರ ರಾಜಕಾರಣ ಮಾಡುತ್ತಿದ್ದಾರೆ ಅಹಿಂದ ಮಾತುಗಳು ಲೊಕಸಭಾ ಚುನಾವಣೆಯಲ್ಲಿ ಏಕೆ ಕೈಹಿಡಿದಿಲ್ಲ. @INC4IN @INCIndia @AsianetNewsSN


ಯಾದಗಿರಿ ಜಿಲ್ಲೆ ವಡಗೇರ ತಾಲೂಕು ತಹಶೀಲ್ದಾರ್ ಅವರನ್ನು ಅವನದ್ದು ಮಾಡಬೇಕು ಜಿಲ್ಲಾಧಿಕಾರಿ ಮೇಲೆ ಸೂಕ್ತ ಕ್ರಮ ಜರುಗಿಸಿ

manikaraddy3's tweet image. ಯಾದಗಿರಿ ಜಿಲ್ಲೆ ವಡಗೇರ ತಾಲೂಕು ತಹಶೀಲ್ದಾರ್ ಅವರನ್ನು ಅವನದ್ದು ಮಾಡಬೇಕು ಜಿಲ್ಲಾಧಿಕಾರಿ ಮೇಲೆ ಸೂಕ್ತ ಕ್ರಮ ಜರುಗಿಸಿ

manikreddy reposted

नमस्तेऽस्तु महामाये श्रीपीठे सुरपूजिते। शंखचक्रगदाहस्ते महालक्ष्मी नमोऽस्तु ते।। Jai Maa Lakshmi 🙏🪷🚩


ಸಿದ್ದರಾಮಯ್ಯ ರವರು _ ಆಪ್ತರು ಕೆಪಿಸಿಸಿ ಅಧ್ಯಕ್ಷರಾಗಿ ಎಲ್ಲ ನಾಯಕರು ಸಹಕಾರದಿಂದ ಪಕ್ಷವನ್ನು ಅಧಿಕಾರಕ್ಕೆ ತಂದು 10 ವರ್ಷಗಳ ಕಾಲ ಮುಖ್ಯಮಂತ್ರಿ ಆಗಲಿ @DKShivakumar ನೇತೃತ್ವದಲ್ಲಿ ಅಧಿಕಾರಕ್ಕೆ ಬಂದಿದೆ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಲಿ @KNRajanna_Off


📌 ಯಾದಗಿರಿ ಸಮೀಪದ ಅಲ್ಲಿಪೂರ ಗ್ರಾಮದಲ್ಲಿ ಕಲುಷಿತ ನೀರು ಸೇವನೆಯಿಂದೆನ್ನಲಾದ ಕಾರಣಕ್ಕೆ ನಾಲ್ವರು ಜೀವ ಕಳೆದುಕೊಂಡ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಇದರಿಂದ, ಮತ್ತೆಲ್ಲಿ ತಮ್ಮ ತಮ್ಮ ತಲೆದಂಡವಾದೀತೋ ಎಂದರಿತ ಆಡಳಿತ, "ಅವರಿಗೆಲ್ಲ ವಯಸ್ಸಾಗಿತ್ತು, ಇವೆಲ್ಲ ಸಹಜ ಸಾವು"ಗಳು ಎಂದು ಷರಾ ಬರೆದಿಡಲು ಮುಂದಾಗಿದೆ.

manikaraddy3's tweet image. 📌 ಯಾದಗಿರಿ ಸಮೀಪದ ಅಲ್ಲಿಪೂರ ಗ್ರಾಮದಲ್ಲಿ ಕಲುಷಿತ ನೀರು ಸೇವನೆಯಿಂದೆನ್ನಲಾದ ಕಾರಣಕ್ಕೆ ನಾಲ್ವರು ಜೀವ ಕಳೆದುಕೊಂಡ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಇದರಿಂದ, ಮತ್ತೆಲ್ಲಿ ತಮ್ಮ ತಮ್ಮ ತಲೆದಂಡವಾದೀತೋ ಎಂದರಿತ ಆಡಳಿತ, "ಅವರಿಗೆಲ್ಲ ವಯಸ್ಸಾಗಿತ್ತು, ಇವೆಲ್ಲ ಸಹಜ ಸಾವು"ಗಳು ಎಂದು ಷರಾ ಬರೆದಿಡಲು ಮುಂದಾಗಿದೆ.

ಯಾದಗಿರಿ ತಹಶಿಲ್ದಾರ್ ಕಚೇರಿಗೆ ಬೇಕಿದೆ ಸೌಂದರ್ಯೀಕರಣ.! 80 ವರ್ಷದ ಐತಿಹಾಸಿಕ ಕಟ್ಟಡದ ಸುತ್ತಲೂ ತ್ಯಾಜ್ಯ, ಕೆಟ್ಟು ನಿಂತ ಜೀಪುಗಳು. ಈ ಕುರಿತು ಇಂದಿನ ಉದಯವಾಣಿ ದಿನಪತ್ರಿಕೆಯಲ್ಲಿ ವಿಶೇಷ ವರದಿ ಪ್ರಕಟ

manikaraddy3's tweet image. ಯಾದಗಿರಿ ತಹಶಿಲ್ದಾರ್ ಕಚೇರಿಗೆ ಬೇಕಿದೆ ಸೌಂದರ್ಯೀಕರಣ.!

80 ವರ್ಷದ ಐತಿಹಾಸಿಕ ಕಟ್ಟಡದ ಸುತ್ತಲೂ ತ್ಯಾಜ್ಯ, ಕೆಟ್ಟು ನಿಂತ ಜೀಪುಗಳು.

ಈ ಕುರಿತು ಇಂದಿನ ಉದಯವಾಣಿ ದಿನಪತ್ರಿಕೆಯಲ್ಲಿ ವಿಶೇಷ ವರದಿ ಪ್ರಕಟ

Happy Birthday to @RahulGandhi contribution to the strengthening of the Congress party in the country is immense for the Congress party workers, all the people of the country, the farmers, the agricultural workers, and the historic two padyatras @INCIndia @HKPatilINC


Loading...

Something went wrong.


Something went wrong.