manjunathn2's profile picture. Journalist | ಕನ್ನಡಪ್ರಭ | Kannada Prabha http://kannadaprabha.in 
News | Education | Science | Cricket | FamilyMan | Travel | Previously Vijay Karnataka, Tv9 |🏃

Manjunath Naglikar

@manjunathn2

Journalist | ಕನ್ನಡಪ್ರಭ | Kannada Prabha http://kannadaprabha.in News | Education | Science | Cricket | FamilyMan | Travel | Previously Vijay Karnataka, Tv9 |🏃

Pinned

ಕೆಎಎಸ್ ಪೂರ್ವಭಾವಿ ಪರೀಕ್ಷೆಯಲ್ಲಿ ಸಾಲು ಸಾಲು ದೋಷಗಳು. ಅಭ್ಯರ್ಥಿಗಳು ಕಂಗಾಲು. ತಪ್ಪು ಹೇಗಾಯಿತು? ಏಕೆ ತಪ್ಪಾಗಿದೆ? ಎಂಬುದಕ್ಕೆ ಕೆಪಿಎಸ್‌ಸಿ ಬಳಿ ಉತ್ತರ ಇಲ್ಲ. #kpscexam #KPSC #Karnataka #KAS

manjunathn2's tweet image. ಕೆಎಎಸ್ ಪೂರ್ವಭಾವಿ ಪರೀಕ್ಷೆಯಲ್ಲಿ ಸಾಲು ಸಾಲು ದೋಷಗಳು. ಅಭ್ಯರ್ಥಿಗಳು ಕಂಗಾಲು.
ತಪ್ಪು ಹೇಗಾಯಿತು? ಏಕೆ ತಪ್ಪಾಗಿದೆ? ಎಂಬುದಕ್ಕೆ ಕೆಪಿಎಸ್‌ಸಿ ಬಳಿ ಉತ್ತರ ಇಲ್ಲ. #kpscexam #KPSC #Karnataka #KAS

ರಾಜ್ಯ ಸರ್ಕಾರದ ಎಲ್ಲಾ ನೇಮಕಾತಿಗಳಲ್ಲಿ ಎಲ್ಲಾ ಪ್ರವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ ಒಂದು ಬಾರಿಗೆ 3 ವರ್ಷಗಳ ವಯೋಮಿತಿ ಸಡಿಲಿಕೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. #GovtJobs #Karnataka

manjunathn2's tweet image. ರಾಜ್ಯ ಸರ್ಕಾರದ ಎಲ್ಲಾ ನೇಮಕಾತಿಗಳಲ್ಲಿ ಎಲ್ಲಾ ಪ್ರವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ ಒಂದು ಬಾರಿಗೆ 3 ವರ್ಷಗಳ ವಯೋಮಿತಿ ಸಡಿಲಿಕೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. #GovtJobs #Karnataka
manjunathn2's tweet image. ರಾಜ್ಯ ಸರ್ಕಾರದ ಎಲ್ಲಾ ನೇಮಕಾತಿಗಳಲ್ಲಿ ಎಲ್ಲಾ ಪ್ರವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ ಒಂದು ಬಾರಿಗೆ 3 ವರ್ಷಗಳ ವಯೋಮಿತಿ ಸಡಿಲಿಕೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. #GovtJobs #Karnataka

ಕಡು ಕೆಂಪು ವರ್ಣದಲ್ಲಿ ಚಂದಿರ. ಖಗೋಳ ಕೌತುಕ. ಖಗ್ರಾಸ ಚಂದ್ರಗ್ರಹಣ. #Bengaluru #LunarEclipse2025

manjunathn2's tweet image. ಕಡು ಕೆಂಪು ವರ್ಣದಲ್ಲಿ ಚಂದಿರ. 
ಖಗೋಳ ಕೌತುಕ. ಖಗ್ರಾಸ ಚಂದ್ರಗ್ರಹಣ. #Bengaluru #LunarEclipse2025
manjunathn2's tweet image. ಕಡು ಕೆಂಪು ವರ್ಣದಲ್ಲಿ ಚಂದಿರ. 
ಖಗೋಳ ಕೌತುಕ. ಖಗ್ರಾಸ ಚಂದ್ರಗ್ರಹಣ. #Bengaluru #LunarEclipse2025

ಇಡೀ ದಿನ ಮೋಡ ಮುಸುಕಿದ ವಾತಾವರಣ, ಹನಿ, ಹನಿ ಮಳೆ. ಈಗ ಭರ್ತಿ ಮಳೆ.☔🌦 #BengaluruRain #Bengaluru

ಇಡೀ ದಿನ ಮೋಡ ಮುಸುಕಿದ ವಾತಾವರಣ, ಹನಿ, ಹನಿ ಮಳೆ. ಈಗ ಭರ್ತಿ ಮಳೆ.☔🌦 #BengaluruRain #Bengaluru

ಇಡೀ ದಿನ ಮೋಡ ಮುಸುಕಿದ ವಾತಾವರಣ, ಹನಿ, ಹನಿ ಮಳೆಯಾಗುತ್ತಿತ್ತು. ಈಗ ಭರ್ತಿ ಮಳೆ. #BengaluruRain #Bengaluru

ಮೊದಲ ಬಾರಿ ಬೆಂಗಳೂರು ಮೆಟ್ರೋ ರೈಲು ದಿನದ ಪ್ರಯಾಣಿಕರ ಸಂಖ್ಯೆ 1 ದಶಲಕ್ಷ ದಾಟಿದೆ. ಹಳದಿ ಮಾರ್ಗ ಉದ್ಘಾಟನೆಯಾಗಿ ವಾಣಿಜ್ಯ ಸಂಚಾರ ಆರಂಭವಾದ ಮೊದಲ ದಿನವಾದ ನಿನ್ನೆ ಆ.11ರಂದು 10,48,031 ಜನ ಪ್ರಯಾಣಿಸಿದ್ದಾರೆ ಎಂದು @OfficialBMRCL ತಿಳಿಸಿದೆ. #YellowLine #Bengaluru

manjunathn2's tweet image. ಮೊದಲ ಬಾರಿ ಬೆಂಗಳೂರು ಮೆಟ್ರೋ ರೈಲು ದಿನದ ಪ್ರಯಾಣಿಕರ ಸಂಖ್ಯೆ 1 ದಶಲಕ್ಷ ದಾಟಿದೆ.

ಹಳದಿ ಮಾರ್ಗ ಉದ್ಘಾಟನೆಯಾಗಿ ವಾಣಿಜ್ಯ ಸಂಚಾರ ಆರಂಭವಾದ ಮೊದಲ ದಿನವಾದ ನಿನ್ನೆ ಆ.11ರಂದು 10,48,031 ಜನ ಪ್ರಯಾಣಿಸಿದ್ದಾರೆ ಎಂದು @OfficialBMRCL ತಿಳಿಸಿದೆ. #YellowLine #Bengaluru

ಬೆಂಗಳೂರು ಮೆಟ್ರೋ ಹಳದಿ ಮಾರ್ಗದ ಗರಿಷ್ಠ ಟಿಕೆಟ್ ದರ ₹60. ಎಲ್ಲಾ ನಿಲ್ದಾಣಗಳಲ್ಲಿ ರೈಲು ನಿಲುಗಡೆ. #YellowLine #Bengaluru

manjunathn2's tweet image. ಬೆಂಗಳೂರು ಮೆಟ್ರೋ ಹಳದಿ ಮಾರ್ಗದ ಗರಿಷ್ಠ ಟಿಕೆಟ್ ದರ ₹60. ಎಲ್ಲಾ ನಿಲ್ದಾಣಗಳಲ್ಲಿ ರೈಲು ನಿಲುಗಡೆ. #YellowLine #Bengaluru
manjunathn2's tweet image. ಬೆಂಗಳೂರು ಮೆಟ್ರೋ ಹಳದಿ ಮಾರ್ಗದ ಗರಿಷ್ಠ ಟಿಕೆಟ್ ದರ ₹60. ಎಲ್ಲಾ ನಿಲ್ದಾಣಗಳಲ್ಲಿ ರೈಲು ನಿಲುಗಡೆ. #YellowLine #Bengaluru

🔥🔥🔨

#IndianArmy #EasternCommand #VijayVarsh #LiberationOfBangladesh #MediaHighlights "This Day That Year" Build Up of War - 05 Aug 1971 #KnowFacts. "𝑼.𝑺 𝑨𝑹𝑴𝑺 𝑾𝑶𝑹𝑻𝑯 $2 𝑩𝑰𝑳𝑳𝑰𝑶𝑵 𝑺𝑯𝑰𝑷𝑷𝑬𝑫 𝑻𝑶 𝑷𝑨𝑲𝑰𝑺𝑻𝑨𝑵 𝑺𝑰𝑵𝑪𝑬 '54" @adgpi @SpokespersonMoD

easterncomd's tweet image. #IndianArmy
#EasternCommand
#VijayVarsh 
#LiberationOfBangladesh 
#MediaHighlights 

"This Day That Year" Build Up of War - 05 Aug 1971 #KnowFacts. 

"𝑼.𝑺 𝑨𝑹𝑴𝑺 𝑾𝑶𝑹𝑻𝑯 $2 𝑩𝑰𝑳𝑳𝑰𝑶𝑵 𝑺𝑯𝑰𝑷𝑷𝑬𝑫 𝑻𝑶 𝑷𝑨𝑲𝑰𝑺𝑻𝑨𝑵 𝑺𝑰𝑵𝑪𝑬 '54"

@adgpi
@SpokespersonMoD…

Amphitheatre, JP Park Ground, Mathikere, during Ganesh Utsav it is used for Ganesh Visarjan. #Benaluru

manjunathn2's tweet image. Amphitheatre, JP Park Ground, Mathikere, during Ganesh Utsav it is used for Ganesh Visarjan. #Benaluru
manjunathn2's tweet image. Amphitheatre, JP Park Ground, Mathikere, during Ganesh Utsav it is used for Ganesh Visarjan. #Benaluru

Why don’t we have plazas in blr?

bengawalk's tweet image. Why don’t we have plazas in blr?
bengawalk's tweet image. Why don’t we have plazas in blr?

ಕರ್ನಾಟಕ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ. ವಿಭು ಬಖ್ರು ಅವರು ಪ್ರಮಾಣ ವಚನ ಸ್ವೀಕರಿಸಿದರು. ರಾಜಭವನದ ಗಾಜಿನ ಮನೆಯಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಮುಖ್ಯ ನ್ಯಾಯಮೂರ್ತಿಗೆ ಅಧಿಕಾರ ಪ್ರಮಾಣ ವಚನ ಬೋಧಿಸಿದರು. #Karnataka #ChiefJustice

manjunathn2's tweet image. ಕರ್ನಾಟಕ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ. ವಿಭು ಬಖ್ರು ಅವರು ಪ್ರಮಾಣ ವಚನ ಸ್ವೀಕರಿಸಿದರು.
ರಾಜಭವನದ ಗಾಜಿನ ಮನೆಯಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಮುಖ್ಯ ನ್ಯಾಯಮೂರ್ತಿಗೆ ಅಧಿಕಾರ ಪ್ರಮಾಣ ವಚನ ಬೋಧಿಸಿದರು. #Karnataka #ChiefJustice

ನಗದು, ಯುಪಿಐ, ಕಾರ್ಡ್ ಸೇರಿದಂತೆ ಯಾವುದೇ ರೂಪದಲ್ಲಿ ಗ್ರಾಹಕರಿಂದ ಹಣ ಸ್ವೀಕರಿಸಿದರೂ ವರ್ತಕರು ಜಿಎಸ್‌ಟಿ ನಿಯಮಗಳನ್ನು ಪಾಲಿಸಬೇಕು‌. GST ನೋಂದಣಿ ಮಾಡಿಕೊಳ್ಳಬೇಕು. ತೆರಿಗೆ ವ್ಯಾಪ್ತಿಯಲ್ಲಿ ಬಂದರೆ ತೆರಿಗೆ ಪಾವತಿಸಲೇಬೇಕು: ವಾಣಿಜ್ಯ ತೆರಿಗೆ ಇಲಾಖೆ. #Bengaluru #UPI #UPIPayment

manjunathn2's tweet image. ನಗದು, ಯುಪಿಐ, ಕಾರ್ಡ್ ಸೇರಿದಂತೆ ಯಾವುದೇ ರೂಪದಲ್ಲಿ ಗ್ರಾಹಕರಿಂದ ಹಣ ಸ್ವೀಕರಿಸಿದರೂ ವರ್ತಕರು ಜಿಎಸ್‌ಟಿ ನಿಯಮಗಳನ್ನು ಪಾಲಿಸಬೇಕು‌. GST ನೋಂದಣಿ ಮಾಡಿಕೊಳ್ಳಬೇಕು. ತೆರಿಗೆ ವ್ಯಾಪ್ತಿಯಲ್ಲಿ ಬಂದರೆ ತೆರಿಗೆ ಪಾವತಿಸಲೇಬೇಕು: ವಾಣಿಜ್ಯ ತೆರಿಗೆ ಇಲಾಖೆ. #Bengaluru #UPI #UPIPayment

ಗಾರ್ಮೆಂಟ್ಸ್ ಕೆಲಸ ಮಾಡುವವರು, ಸಣ್ಣ ಪುಟ್ಟ ವೇತನ ಪಡೆಯುವ ನೌಕರರು ಕೂಡ ಮಾಸಿಕ ವೃತ್ತಿ ತೆರಿಗೆ ಪಾವತಿಸುತ್ತಾರೆ. ಹೀಗಿರುವಾಗ, ವ್ಯಾಪಾರದಲ್ಲಿ UPI ಮೂಲಕವೇ ವಾರ್ಷಿಕ ₹40 ಲಕ್ಷ ಮೇಲ್ಪಟ್ಟು ಹಣ ಸ್ವೀಕರಿಸಿರುವ ವ್ಯಾಪಾರಿಗಳು ನಿಯಮಾನುಸಾರ ಜಿಎಸ್ಟಿ ನೋಂದಣಿ ಮಾಡಿಕೊಳ್ಳದಿರುವುದು ಹಾಗೂ ತೆರಿಗೆ ಪಾವತಿಸದಿದ್ದರೆ ಹೇಗೆ? #UPIPayment

manjunathn2's tweet image. ಗಾರ್ಮೆಂಟ್ಸ್ ಕೆಲಸ ಮಾಡುವವರು, ಸಣ್ಣ ಪುಟ್ಟ ವೇತನ ಪಡೆಯುವ ನೌಕರರು ಕೂಡ ಮಾಸಿಕ ವೃತ್ತಿ ತೆರಿಗೆ ಪಾವತಿಸುತ್ತಾರೆ. ಹೀಗಿರುವಾಗ, ವ್ಯಾಪಾರದಲ್ಲಿ UPI ಮೂಲಕವೇ ವಾರ್ಷಿಕ ₹40 ಲಕ್ಷ ಮೇಲ್ಪಟ್ಟು ಹಣ ಸ್ವೀಕರಿಸಿರುವ ವ್ಯಾಪಾರಿಗಳು ನಿಯಮಾನುಸಾರ ಜಿಎಸ್ಟಿ ನೋಂದಣಿ ಮಾಡಿಕೊಳ್ಳದಿರುವುದು ಹಾಗೂ ತೆರಿಗೆ ಪಾವತಿಸದಿದ್ದರೆ ಹೇಗೆ? #UPIPayment

ಬೆಂಗಳೂರು ನಗರದ ಬಿಬಿಎಂಪಿ ವ್ಯಾಪ್ತಿಯಲ್ಲಿ ಆಗಸ್ಟ್ 1ರಿಂದ ಅನ್ವಯ ಆಗುವಂತೆ ಆಟೋರಿಕ್ಷಾ ಕನಿಷ್ಠ ಪ್ರಯಾಣ ದರ ಮೊದಲ 2 ಕಿಲೋ ಮೀಟರ್‌ಗೆ ₹30ರಿಂದ ₹36ಕ್ಕೆ ಹೆಚ್ಚಳ. ನಂತರದ ಪ್ರತಿ ಕಿ.ಮೀಟರ್‌ಗೆ ₹15 ರಿಂದ ₹18ಕ್ಕೆ ಏರಿಕೆ. #autorikshaw #Bengaluru

manjunathn2's tweet image. ಬೆಂಗಳೂರು ನಗರದ ಬಿಬಿಎಂಪಿ ವ್ಯಾಪ್ತಿಯಲ್ಲಿ ಆಗಸ್ಟ್ 1ರಿಂದ ಅನ್ವಯ ಆಗುವಂತೆ ಆಟೋರಿಕ್ಷಾ ಕನಿಷ್ಠ ಪ್ರಯಾಣ ದರ ಮೊದಲ 2 ಕಿಲೋ ಮೀಟರ್‌ಗೆ ₹30ರಿಂದ ₹36ಕ್ಕೆ ಹೆಚ್ಚಳ. ನಂತರದ ಪ್ರತಿ ಕಿ.ಮೀಟರ್‌ಗೆ ₹15 ರಿಂದ ₹18ಕ್ಕೆ ಏರಿಕೆ. #autorikshaw
#Bengaluru

ಮಳೆಯಿಂದ ಆಶ್ರಯ ಪಡೆಯಲು ಮೆಟ್ರೋ ಮಾರ್ಗದ ಕೆಳಗೆ ವಾಹನ ನಿಲ್ಲಿಸಿಕೊಂಡು ನಿಲ್ಲುವುದು ಅಪಾಯಕಾರಿ. ದ್ವಿಚಕ್ರ ವಾಹನ ಸವಾರರು ರಸ್ತೆ ಬದಿಯ ಅಂಗಡಿಗಳನ್ನು ಆಶ್ರಯಿಸುವುದು ಸೂಕ್ತ. #BengaluruRain

manjunathn2's tweet image. ಮಳೆಯಿಂದ ಆಶ್ರಯ ಪಡೆಯಲು ಮೆಟ್ರೋ ಮಾರ್ಗದ ಕೆಳಗೆ ವಾಹನ ನಿಲ್ಲಿಸಿಕೊಂಡು ನಿಲ್ಲುವುದು ಅಪಾಯಕಾರಿ. 
ದ್ವಿಚಕ್ರ ವಾಹನ ಸವಾರರು ರಸ್ತೆ ಬದಿಯ ಅಂಗಡಿಗಳನ್ನು ಆಶ್ರಯಿಸುವುದು ಸೂಕ್ತ. #BengaluruRain

ಆರ್‌ಸಿ‌ಬಿ ಅಭಿಮಾನಿಗಳ ಸಂಭ್ರಮಕ್ಕೆ ಪಾರವೇ ಇಲ್ಲ! Street Dance celebration of RCB Fans. #RCBvPBKS #IPLFinals #Bengaluru #EeSalaCupNamde #RCB

18 ವರ್ಷಗಳ ಆರ್‌ಸಿ‌ಬಿ ಅಭಿಮಾನಿಗಳ ಕಪ್ ಇಲ್ಲದ ವನವಾಸ ಅಂತ್ಯವಾಗಿದೆ. ಅಂತೂ ಆರ್‌ಸಿಬಿ #IPL ಟ್ರೋಫಿ ಗೆದ್ದಿದೆ. 18 ಸಂಖ್ಯೆಯ ಟೀ ಶರ್ಟ್ ಧರಿಸಿ ಒಂದೇ ತಂಡವನ್ನು 18 ವರ್ಷ ಪ್ರತಿನಿಧಿಸಿದ ವಿರಾಟ್ ಕೊಹ್ಲಿಯ ಕಪ್ ಕನಸು ನನಸಾಗಿದೆ. ಬೆಂಗಳೂರಿನಲ್ಲಿ ಪಟಾಕಿ ಸದ್ದಿನ ಅಬ್ಬರ. ಅಭಿಮಾನಿಗಳ ಸಂತಸ🏆🙌 #RCBvPBKS #RCB #Bengaluru #18years

manjunathn2's tweet image. 18 ವರ್ಷಗಳ ಆರ್‌ಸಿ‌ಬಿ ಅಭಿಮಾನಿಗಳ ಕಪ್ ಇಲ್ಲದ ವನವಾಸ ಅಂತ್ಯವಾಗಿದೆ. 
ಅಂತೂ ಆರ್‌ಸಿಬಿ #IPL ಟ್ರೋಫಿ ಗೆದ್ದಿದೆ. 
18 ಸಂಖ್ಯೆಯ ಟೀ ಶರ್ಟ್ ಧರಿಸಿ ಒಂದೇ ತಂಡವನ್ನು 18 ವರ್ಷ ಪ್ರತಿನಿಧಿಸಿದ ವಿರಾಟ್ ಕೊಹ್ಲಿಯ ಕಪ್ ಕನಸು ನನಸಾಗಿದೆ.
ಬೆಂಗಳೂರಿನಲ್ಲಿ ಪಟಾಕಿ ಸದ್ದಿನ ಅಬ್ಬರ. ಅಭಿಮಾನಿಗಳ ಸಂತಸ🏆🙌
#RCBvPBKS #RCB #Bengaluru #18years

ಉಪಜೀವನಕ್ಕಾಗಿ ಬಂದು ಬದುಕು ಕಟ್ಟಿಕೊಂಡಿರುವ ನಾಡಿನ, ದೇಶದ ಭಾಷೆಯನ್ನು ಕಲಿತು ಎಲ್ಲರೊಂದಿಗೆ ಬೆರೆತು ಗೌರವದಿಂದ ಬದುಕುವುದು ಮಾನವನ ಸಹಜ ಗುಣ. ಆದರೆ, ಇತ್ತೀಚಿನ ಕೆಲ ವರ್ಷಗಳಲ್ಲಿ ಉತ್ತರ ಭಾರತ ಸೇರಿದಂತೆ ಕೆಲವು ರಾಜ್ಯಗಳ ಜನ ಬೆಂಗಳೂರಿಗೆ ಬಂದು ತಮ್ಮ ಭಾಷೆಯ ಶ್ರೇಷ್ಠತೆ ತೋರಿಸಲು ಹೋಗಿ ಕನ್ನಡಕ್ಕೆ ಅಪಮಾನ ಮಾಡುತ್ತಿದ್ದಾರೆ #Kannada #SBI

manjunathn2's tweet image. ಉಪಜೀವನಕ್ಕಾಗಿ ಬಂದು ಬದುಕು ಕಟ್ಟಿಕೊಂಡಿರುವ ನಾಡಿನ, ದೇಶದ ಭಾಷೆಯನ್ನು ಕಲಿತು ಎಲ್ಲರೊಂದಿಗೆ ಬೆರೆತು ಗೌರವದಿಂದ ಬದುಕುವುದು ಮಾನವನ ಸಹಜ ಗುಣ.
ಆದರೆ, ಇತ್ತೀಚಿನ ಕೆಲ ವರ್ಷಗಳಲ್ಲಿ ಉತ್ತರ ಭಾರತ ಸೇರಿದಂತೆ ಕೆಲವು ರಾಜ್ಯಗಳ ಜನ ಬೆಂಗಳೂರಿಗೆ ಬಂದು ತಮ್ಮ ಭಾಷೆಯ ಶ್ರೇಷ್ಠತೆ ತೋರಿಸಲು ಹೋಗಿ ಕನ್ನಡಕ್ಕೆ ಅಪಮಾನ ಮಾಡುತ್ತಿದ್ದಾರೆ #Kannada #SBI

ಬೆಂಗಳೂರು ಮಳೆಯೇ... ಏನು ನಿನ್ನ ಹನಿಗಳ ಲೀಲೆ.., ನೀರು ನಿಂತ ರಸ್ತೆಯ ಸಾಲೆ.. ರಸ್ತೆ ಗುಂಡಿಗಳ ಪ್ರೇಮದ ಮಾಲೆ.., ಸುರಿವ ಒಲುಮೆಯ ಜಡಿ ಮಳೆಗೆ, ಹಳ್ಳ, ಹೊಳೆಗಳಾಗಿವೆ ರಸ್ತೆಗಳು.., ಯಾವ ರಸ್ತೆಗೆ ಹೋದರೂ ಟ್ರಾಫಿಕ್ ಜಾಮ್... ಎಲ್ಲಿ ಹೋಗುವುದೋ ಎಂದು ಸವಾರರಿಗೆ ತಿಳಿಯದಾಗಿದೆ.., #BengaluruRains #BengaluruRains

manjunathn2's tweet image. ಬೆಂಗಳೂರು ಮಳೆಯೇ... ಏನು ನಿನ್ನ ಹನಿಗಳ ಲೀಲೆ..,
ನೀರು ನಿಂತ ರಸ್ತೆಯ ಸಾಲೆ.. ರಸ್ತೆ ಗುಂಡಿಗಳ ಪ್ರೇಮದ ಮಾಲೆ..,
ಸುರಿವ ಒಲುಮೆಯ ಜಡಿ ಮಳೆಗೆ, ಹಳ್ಳ, ಹೊಳೆಗಳಾಗಿವೆ ರಸ್ತೆಗಳು..,
ಯಾವ ರಸ್ತೆಗೆ ಹೋದರೂ ಟ್ರಾಫಿಕ್ ಜಾಮ್...
ಎಲ್ಲಿ ಹೋಗುವುದೋ ಎಂದು ಸವಾರರಿಗೆ ತಿಳಿಯದಾಗಿದೆ..,
#BengaluruRains  #BengaluruRains

ಹಲವು ಮಳೆಗಳ ಬಳಿಕ ಕಡೆಗೂ ನಗರದ ಮತ್ತಿಕೆರೆ ಜೆ.ಪಿ. ಪಾರ್ಕ್‌ನ ಕೆರೆಯಲ್ಲಿ ಅರ್ಧ ಅಡಿಯಷ್ಟು ನೀರು ನಿಂತಿದೆ! #Bengaluru #BengaluruRains

manjunathn2's tweet image. ಹಲವು ಮಳೆಗಳ ಬಳಿಕ ಕಡೆಗೂ ನಗರದ ಮತ್ತಿಕೆರೆ ಜೆ.ಪಿ. ಪಾರ್ಕ್‌ನ ಕೆರೆಯಲ್ಲಿ ಅರ್ಧ ಅಡಿಯಷ್ಟು ನೀರು ನಿಂತಿದೆ! #Bengaluru #BengaluruRains
manjunathn2's tweet image. ಹಲವು ಮಳೆಗಳ ಬಳಿಕ ಕಡೆಗೂ ನಗರದ ಮತ್ತಿಕೆರೆ ಜೆ.ಪಿ. ಪಾರ್ಕ್‌ನ ಕೆರೆಯಲ್ಲಿ ಅರ್ಧ ಅಡಿಯಷ್ಟು ನೀರು ನಿಂತಿದೆ! #Bengaluru #BengaluruRains

Loading...

Something went wrong.

Something went wrong.