Pavan kumar
@paramapavan
Mechanical Engineer
You might like
In the film Industry, it is you who created the story Upendra, it is you who wrote the screenplay & dialogues for 33 years, it is you who directed through your whistles and claps. I dedicate this film to you the praja prabhu fans 🙏🙏🙏 #nimmaupendra #uppidirects #laharifilms
ಚಿತ್ರರಂಗದಲ್ಲಿ ಉಪೇಂದ್ರ ಅನ್ನೊ ಕಥೆ ಮಾಡಿ, 33 ವರ್ಷದ ಚಿತ್ರಕಥೆಯಲ್ಲಿ, ಸಂಭಾಷಣೆ ಹೇಳಿಸಿ, ಶಿಳ್ಳೆ ಚಾಪ್ಪಾಳೆಯಲ್ಲೇ ನಿರ್ದೇಶನ ಮಾಡಿದ ಎಲ್ಲಾ ಅಭಿಮಾನಿ ಪ್ರಜಾ ಪ್ರಭುಗಳಿಗೆ ಈ ಚಿತ್ರ ಅರ್ಪಿಸುತ್ತಿದ್ದೇನೆ 🙏🙏🙏 #nimmaupendra #uppidirects #laharifilm #venusenterrtainers @LahariFilm @kp_sreekanth @LahariMusic
ನಿಮ್ಮ ಉತ್ಸಾಹ ಮತ್ತು ಹುಮ್ಮಸ್ಸು ಉಚ್ಛ್ರಾಯಕ್ಕೇರಲಿ ಏಕೆಂದರೆ ಪ್ರತೀಕ್ಷೆಯ ಸಮಯ ಮುಗಿಯಲಿದೆ ನಾಳೆಗೆ! ಇನ್ನು ಕೆಲವೇ ಗಂಟೆಗಳಲ್ಲಿ #F9 ಸನಿಹದ ಸಿನೆಮಾಗೃಹಗಳಿಗೆ ಪ್ರವೇಶಿಸಲಿದೆ. ಸನ್ನದ್ಧರಾಗಿರಿ ಮತ್ತು ನಿಮ್ಮ ಟಿಕೆಟ್ಸ್ ಬುಕ್ ಮಾಡಿರಿ ಈಗಲೇ m.paytm.me/f9thefastsaga
ಮತದಾರರು ಗೆಲ್ಲಲಿ…… ಮತದಾರರನ್ನು ಗೆಲ್ಲಿಸಿ…..
ಓದಕ್ಕೆ ಟೈಂ ಇಲ್ವಾ ? ಹಾಗಿದ್ರೆ ಕೇಳಿ…… ಬೇರೆ ಅವ್ರಿಗೂ ಕೇಳ್ಸಿ…… No time to read ? Then Listen……. Make others also listen to this…… Visit prajaakeeya.org #prajaakreyaupdatedwebsitandapps #UPP #prajsakeeya #ಪ್ರಜಾಕೀಯ #PRAJAAKEEYA #ಉಪೇಂದ್ರ #Upendra
ಪ್ರಜೆಗಳನ್ನು ಪ್ರಭುಗಳನ್ನಾಗಿ ಮಾಡುವ ಮೊದಲ ಹೆಜ್ಜೆ …….. ಅರೇಹಳ್ಳಿ ಗ್ರಾಮಪಂಚಾಯ್ತಿ ಸದಸ್ಯ ಚೇತನ್ ಕುಮಾರ್ …… m.youtube.com/watch?v=KSD2V6…
ಹೊಸ ವೈಶಿಷ್ಟ್ಯತೆಗಳೊಂದಿಗೆ ಪ್ರಜಾಕೀಯ ವೆಬ್ಸೈಟ್.. Reloaded Prajaakeeya Website.. Website Link👇 prajaakeeya.org #Prajaakeeya #Upp #UPPforKARNATAKA #Prajaakeeyaday #ಪ್ರಜಾಕೀಯ
join us now on this joy ride through the pandemic where we get locked down in the house with surprises to follow 😵 #IkkatOnPrime, watch now: bit.ly/3hPaOjz @PrimeVideoIN
#KudiYedamaithe Telugu web series Aadhi intro, played by @ActorRahulVijay | First web series with KANNADA & ENGLISH subtitles. @ahavideoIN
We hope that you will receive our labour of love, with love. #LifeOfCharlie is now out 😊 Proudly presenting the official teaser of #777Charlie in Kannada, Malayalam, Tamil, Telugu & Hindi ✨ Kannada: youtu.be/bmAnwpNyOVo Malayalam: youtu.be/mdW-g1myVtU
ಬೆಂಗಳೂರು ವಿಶ್ವವಿದ್ಯಾಲಯವು ನಡೆಸುತ್ತಿರುವ '"ವಿಚಾರ ಕಲರವ" ಕಾರ್ಯಕ್ರಮದಲ್ಲಿ "ಪ್ರಸ್ತುತ ರಾಜಕೀಯ ವ್ಯವಸ್ಥೆಯಲ್ಲಿ ಯುವಕರ ಪಾತ್ರ" ವಿಷಯದ ಬಗ್ಗೆ ಬೆಂಗಳೂರು ವಿಶ್ವವಿದ್ಯಾನಿಲಯದ 133 ಕಾಲೇಜುಗಳ ವಿಧ್ಯಾರ್ಥಿಗಳೊಂದಿಗೆ ಆನ್-ಲೈನ್ ಚರ್ಚೆಯಲ್ಲಿ ನಿಮ್ಮ ಉಪೇಂದ್ರ. #prajaakeeya #upp #Upendra youtu.be/-2MNRQMlSig
youtube.com
YouTube
Vichara Kalarava Episode 2 - Role of Youth in Politics by Upendra
ನೀವು ಹಿಂದಿನಿಂದ ಎಂದೂ ಬಿಡಿಸಿಕೊಳ್ಳಲಾಗದ ಈ ಸರಪಳಿಯಿಂದ ಬಿಡಿಸಿಕೊಂಡು ಹೊರಗೆ ಬರಬಲ್ಲಿರಾ ?
ಬುದ್ವಂತ್ರು, ಇದ್ಯಾವಂತ್ರು, ಇಚಾರವಂತ್ರು, ಕಿಲಾಡಿಗಳು,ಸಾನೆ ತಿಳ್ಕಂಡವ್ರು ಈ ಈಡಿಯೋ ಇನೊಂದಪಾ ನೋಡಿ.... ನಂಗೇನು ತಿಳಿವಲ್ದು ಆದ್ರೂ ಈ ಈಡಿಯೋ ನೋಡಿ ನಂಗೆ ಅರ್ಥ ಆತು 🙏🙏 - ಪುಟ್ಟ ಮಾದಯ್ಯ ರಾಮನಗರ. youtu.be/XGMK6qAS1zM
youtube.com
YouTube
ಪ್ರಜಾಪ್ರತಿನಿಧಿಯ ಕಾರ್ಯವೈಖರಿಯ ವಿಧಾನ | SOP | STANDARD OPERATING PROCED...
ಈ ವ್ಯಕ್ತಿಯನ್ನು ನಾಯಕನನ್ನಾಗಿ ಮಾಡಬೇಡಿ !!!👇👇 DO NOT MAKE THIS PERSON..... A LEADER !!! 👇👇 (ಸಮಸ್ಯೆಗಳ ಪರಿಹಾರಕ್ಕಾಗಿ ನಡೆದ ಹೋರಾಟ, ಚಳುವಳಿಗಳು ಹೊಸ ನಾಯಕರನ್ನು ಸ್ರಷ್ಠಿಸಿದೆ! ಆದರೂ ಆ ಸಮಸ್ಯೆಗಳು ಹಾಗೇ ಇದೆ!) facebook.com/watch/?v=41956…
ಬೆಳ್ಳಂದೂರು ಅಭಿಮಾನಿಗಳಿಂದ ನೇರವಾಗಿ ರೈತರ ಬಳಿ ಸುಮಾರು 2,000kg ಗಿಂತಲೂ ಹೆಚ್ಚಿನ ತರಕಾರಿ ಖರೀದಿಸಲಾಯಿತು 🙏🙏🙏
United States Trends
- 1. Epstein 1.01M posts
- 2. Steam Machine 54.2K posts
- 3. Virginia Giuffre 57.7K posts
- 4. Bradley Beal 4,995 posts
- 5. Xbox 64.6K posts
- 6. Valve 36.8K posts
- 7. Boebert 45.6K posts
- 8. Jake Paul 4,036 posts
- 9. Rep. Adelita Grijalva 22.1K posts
- 10. Clinton 107K posts
- 11. Dana Williamson 8,786 posts
- 12. Anthony Joshua 3,020 posts
- 13. GabeCube 3,766 posts
- 14. #dispatch 57.2K posts
- 15. Scott Boras 1,248 posts
- 16. H-1B 113K posts
- 17. NCAA 12.3K posts
- 18. Dirty Donald 20.5K posts
- 19. Starship 11.9K posts
- 20. Michigan State 9,980 posts
Something went wrong.
Something went wrong.