#cdcase search results
Ramesh Jarkiholi : ಸಿಡಿ ವಿಚಾರದ ಬಗ್ಗೆ ಮತ್ತೆ ಮೌನ ಮುರಿದ ರಮೇಶ್ ಜಾರಕಿಹೊಳಿ | DK Shivakumar Watch #RepublicKannada🔴LIVE: bit.ly/3s5gwpp Follow the Republic Kannada channel on WhatsApp: bit.ly/46ffNAW #rameshjarkiholi #cdcase #dkshivakumar #congressgovernment
दिल्ली: शांति भूषण, मुलायम व अमर सिंह की बातचीत संबंधी मामले की दोबारा जांच के निर्देश thewirehindi.com/164755/delhi-c… #DelhiCourt #CDcase #ShantiBhushan #MulayamSingh #AmarSingh #दिल्लीकोर्ट #सीडीकेस #शांतिभूषण #मुलायमसिंह #अमरसिंह
ಎಲ್ಲಿಯ ತನಕ ರಾಜಕಾರಣಿಗಳು ತಮ್ಮ ಕಚ್ಚೆಯನ್ನು ಗಟ್ಟಿಯಾಗಿ ಕಟ್ಟಿಕೊಳ್ಳುವುದಿಲ್ಲವೋ, ಅಲ್ಲಿಯತನಕ ಇಂತಹ ಗ್ಯಾಂಗ್ ಹುಟ್ಟಿಕೊಳ್ಳುತ್ತಲೇ ಇರುತ್ತದೆ..!! ಬಿ ಅಲರ್ಟ್ ರಾಜಕಾರಣಿಗಳೇ.. #JustSaying #karnatakapolitics #CDcase
Picked her off the floor @90sbabesnft #90sBabesReveal #90s #cdcase #NFTCollection #NFTcollectibles #NFT
‘ಶ್ರೀಧರ್ ಭಟ್ ಎಸ್‌ಡಿಎಂಸಿ ಉಜಿರೆ’ ಎಂಬ ಹೆಸರಿನಲ್ಲಿ ವರ್ಚುವಲ್ ಮೂಲಕ ವಿಚಾರಣೆಗೆ ಲಾಗಿನ್ ಆಗಿದ್ದ ವ್ಯಕ್ತಿಯೊಬ್ಬರು ಅರೆನಗ್ನ ಸ್ಥಿತಿಯಲ್ಲಿ ಪರದೆ ಮೇಲೆ ಕಾಣಿಸಿಕೊಂಡಿದ್ದರು. #RameshJarkiholi #CDcase prajavani.net/karnataka-news…
ಚುನಾವಣೆಗೆ 3 ತಿಂಗಳು ಮಾತ್ರ ಇದೆ.. ಸಚಿವ ಸ್ಥಾನ ನೀಡೋದರಲ್ಲಿ ಅರ್ಥ ಇಲ್ಲ: ರಮೇಶ್ ಜಾರಕಿಹೊಳಿ #Belagavi #RameshJarakiholi #CDCase #CabinetExpansion #KarnatakaElections #ಬೆಳಗಾವಿ #ರಮೇಶ್_ಜಾರಕಿಹೌಳಿ #ಸಿಡಿಪ್ರಕರಣ #ಸಂಪುಟವಿಸ್ತರಣೆ #ಕರ್ನಾಟಕಚುನಾವಣೆ Read more here: bityl.co/GpwZ
ಶಾಸಕ ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಪ್ರಕರಣ; ಅಂತಿಮ ತನಿಖಾ ವರದಿ ಸಲ್ಲಿಸಲು ಹೈಕೋರ್ಟ್ ಅನುಮತಿ #RameshJarkiholi #HighCourt #cdcase tv9kannada.com/karnataka/beng…
CD Caseನಲ್ಲಿ Ramesh Jarkiholi ಸಿಕ್ಕಿಹಾಕಿಕೊಂಡಿದ್ದು ದುರಾದೃಷ್ಟ; MLC H Vishwanath Video Link ► youtu.be/nR46A3-naZ8 #RameshJarkiholi #CDCase #BJPMLC #HVishwanath #TV9Kannada #KannadaNews
ವಿಡಿಯೊದಲ್ಲಿರುವುದು ನಾನೇ, ಅದು ಸಹಮತದ ಲೈಂಗಿಕ ಸಂಪರ್ಕ: ರಮೇಶ ಜಾರಕಿಹೊಳಿ #RameshJarkiholi #CdCase #Belagavi prajavani.net/karnataka-news…
Ramesh Jarkiholi CD Case: ಸಿ.ಡಿ ಪ್ರಕರಣದಲ್ಲಿ ಯಾರ ರಕ್ಷಣೆಯೂ ಇಲ್ಲ; ಸಿಎಂ ಬಿಎಸ... youtu.be/lrv9Xsm9ZjU #RameshJarkiholi #CDCase #Yediyurappa
ಎಲ್ಲದರಲ್ಲೂ ತೃಪ್ತಿಪಟ್ಟ ಅವಳನ್ನ, ವಿಶೇಷ ಭದ್ರತೆಯೊಂದಿಗೆ ಕರೆದುಕೊಂಡು ಹೋಗಿ ಬಿಟ್ಟಿ ಪ್ರಚಾರ ಕೊಡುತ್ತಿರುವ ನಮ್ಮ ವ್ಯವಸ್ಥೆಗೆ ನೂರೊಂದು ಸಲಾಂ... ಎಂಥ ವಿಪರ್ಯಾಸ..!!! #CDCase
ಸಿಡಿ ಪ್ರಕರಣದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಮತ್ತೆ ಸಂಕಷ್ಟ ಎದುರಾಗಿದೆ kannada.oneindia.com/news/karnataka… #Rameshjarkiholi #CDCase #ಒನ್‌ಇಂಡಿಯಾಕನ್ನಡಸುದ್ದಿ
ಒಬ್ಬ ST ಹೆಣ್ಣುಮಗಳನ್ನು ಇಟ್ಕೊಂಡು ರಾಜಕಾರಣ ಮಾಡ್ತಿದ್ದಾರೆ : ಯುವತಿಯ ತಂದೆ. ಅಲ್ಲಾ.. ಇಲ್ಲಿ ST, SC ಅಂತ ಲೇಪನ ಯಾಕೆ ? ಯಾರೇ ಆಗಿರಲಿ.. ಆಕೆ ಹೆಣ್ಣು ಮಗಳೇ.. ಅನ್ಯಾಯವೇ ದಯವಿಟ್ಟು ಜಾತಿ ರಾಜಕೀಯ ಬೇಡ. #Karnataka #jarkiholi #CDcase @BJP4Karnataka @INCKarnataka @VishwavaniNews @tv9kannada @prajavani @PMOIndia
Ramesh Jarkiholi : ಡಿಕೆಶಿ ಶೀಘ್ರದಲ್ಲೇ ಮಾಜಿ ಮಂತ್ರಿ ಆಗ್ತಾರೆ..| DK Shivakumar Watch #RepublicKannada🔴LIVE: bit.ly/3s5gwpp Follow the Republic Kannada channel on WhatsApp: bit.ly/46ffNAW #rameshjarkiholi #cdcase #dkshivakumar #congressgovernment #congress
The Editor's Show | भूपेश बघेल फंस गए हैं? #BhupeshBaghel #CDCase #Chhattisgarh #Raipur #News #TheEditorsShow #BrajeshRajput #VistaarNews @drbrajeshrajput
FOR SALE Vintage Y2k Early 2000's Ocean Pacific OP CD Case Holder Blue Orange Flames ebay.us/m/MjMPEm #eBay via @eBay #forsale #cdcase #oceanpacific #cd #vintage #portable #cdplayer #electronics #retro #y2k #2000s #90s #op #compactdisc #flames #holder #weather #Halloween
ರಾಜ್ಯದಲ್ಲಿ ಕೆಲವು ವರ್ಷಗಳಿಂದ ಕೇಳು ಬರುತ್ತಿರವ ಈ #CDCase #Honeytrap ಬಗ್ಗೆ ಕೆಲವು ದಿನಗಳಿಂದ ರಾಜ್ಯದ ಅಡಳಿತ ರೂಡ ಮಂತ್ರಿಗಳನ್ನೆ ಇದರಲ್ಲಿ ಸಿಲುಕಿಸುವ ಪ್ರಯತ್ನ ಮಾಡಿದವರು ಅಡಳಿತ ಪಕ್ಷದ ನಾಯಕರೆ ಮಾಡುತ್ತಿದ್ದಾರೆ ಅಂದರೆ ರಾಜ್ಯದ ಪರಿಸ್ಥಿತಿಯಾದರೂ ಎನು ಎಂದು ರಾಜ್ಯದ ಮತದಾರರು ಊಹಿಸಬಹುದು! ಥೂ!
48 ನಾಯಕರ ಹನಿಟ್ರ್ಯಾಪ್ ಸಿ.ಡಿ ಇದೆ, ತನಿಖೆ ನಡೆಸಿ ಎಂದ ಸಚಿವ ರಾಜಣ್ಣ; ಉನ್ನತಮಟ್ಟದ ತನಿಖೆ ಭರವಸೆ ನೀಡಿದ ಗೃಹ ಸಚಿವರು etvbharat.com/kn/!state/home… #HoneyTrap #CDcase #assemblysession
भूपेश के बरी होने पर क्या बोले डिप्टी CM | Deputy CM Arun Sao vs Bhupesh Baghel Bhupesh Acquitted #bhupeshbaghel #cdcase #deputycmvijaysharma #rajeshmunat #cgupdate #raipurnews
Me last night: Let’s go out and listen to old school rap on the way there... @TinaLawrence15: Challenge accepted! #CDCASE #OldSchool #MomsHeadedToTheBar 🤣🤣
Picked her off the floor @90sbabesnft #90sBabesReveal #90s #cdcase #NFTCollection #NFTcollectibles #NFT
ಆರೋಪಿ ರಮೇಶ್ ಜಾರಕಿಹೊಳಿಯನ್ನು ರಕ್ಷಿಸುತ್ತಿರುವ ಬೊಮ್ಮಾಯಿ ರಾಜೀನಾಮೆ ನೀಡಲಿ: ಸಿದ್ದರಾಮಯ್ಯ #basavarajabommai #cdcase #rameshjarkiholi #resignation #siddaramaiah #tweet #ಟ್ವೀಟ್ #ಬಸವರಾಜಬೊಮ್ಮಾಯಿ #ರಮೇಶ್‌ಜಾರಕಿಹೊಳಿ #ರಾಜೀನಾಮೆ #ಸಿಡಿಪ್ರಕರಣ #ಸಿದ್ದರಾಮಯ್ಯ andolana.in/siddaramaiah-d…
ಯುವತಿ ನೀಡಿದ ದೂರು ಆಧರಿಸಿ ಎಫ್‌ಐಆರ್ ದಾಖಲಾದ ಬಳಿಕ ಪ್ರಕರಣೆ ಆರೋಪಿ, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರಿಂದ ಯುವತಿಗೆ ಮತ್ತೆ ಬೆದರಿಕೆ & ಯುವತಿ ಬಗ್ಗೆ ಅವಹೇಳನಕಾರಿ ಮಾತುಗಳಾಡಿರುವ ಕಾರಣ ಲಿಖಿತ ರೂಪದಲ್ಲಿ ಪೊಲೀಸ್ ಆಯುಕ್ತರಿಗೆ ಮತ್ತೊಂದು ದೂರು ಪತ್ರ ನೀಡುತ್ತೇವೆ: ಯುವತಿ ಪರ ವಕೀಲ ಜಗದೀಶ್. #rameshjarakiholi #Bengaluru #CDcase
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಸಂತ್ರಸ್ತ ಯುವತಿ..! #bjp #cdcase #rameshjarkiholi #supremecourt #ಬಿಜೆಪಿ #ರಮೇಶ್‌ಜಾರಕಿಹೊಳಿ #ಸಿಡಿಪ್ರಕರಣ #ಸುಪ್ರೀಂಕೋರ್ಟ್ andolana.in/state/woman-fi…
SLICK LICK #cdbaby 👅 instagram.com/coyote_00_/ _ . :p :p :p :p :p :p :p :p :p :p :p :p #cdcase #cdsleeve #albumcover #cdjacket #cdart #cd #goldcd #cdcaseart #streetartporn #graffititag #graffitiart #graffiti_art #graffitiporn #blackpenart #blackandgold #… ift.tt/2Q9mQoX
ಸಿಡಿ ಪ್ರಕರಣಕ್ಕೆ ಮಹತ್ವದ ತಿರುವು: ಹನಿಟ್ರ್ಯಾಪ್‌ಗೆ ಒಳಗಾಗಿದ್ದು ನಿಜ ಎಂದು ಒಪ್ಪಿಕೊಂಡ್ಲಾ ಸಂತ್ರಸ್ತೆ? #cdcase #cdgirl #CDlady #jarkiholi #ಜಾರಕಿಹೊಳಿ #ಸಿಡಿಪ್ರಕರಣ andolana.in/big-turn-in-ja…
#zentangle #zenart #cdcase #illustration #initial #patternart #penart #ゼンタングル #パターンアート #ペン画 #楽しむ #リラクゼーションサロン #ワークショップ ift.tt/2N83ySt
ಚಾ.ನಗರ-ನಂಜನಗೂಡು ಚತುಷ್ಟಥ ರಸ್ತೆಗೆ ಯಾಕೆ ಸರ್ವೀಸ್ ರೋಡ್ ಬಿಟ್ಟಿಲ್ಲ: ಡಿಕೆಶಿಗೆ ಪ್ರತಾಪ್ ಸಿಂಹ ತಿರುಗೇಟು pratidhvani.com/why-is-there-n… #pratapsimha #mysoremp #cdcase #rameshjarakiholicase #dkshivakumar #kpccpresident #lakshmihebbalkar #congressmla #siddaramaiah @INCKarnataka #pratidhvani
ರಮೇಶ್ ಜಾರಕಿಹೊಳಿ ಮತ್ತೆ ಸಚಿವರಾಗುತ್ತಾರೆ: ಸಚಿವ ನಾರಾಯಣಗೌಡ #cdcase #kodagu #minister #narayanagowda #rameshjarkiholi #ಕೊಡಗು #ನಾರಾಯಣಗೌಡ #ರಮೇಶ್‌ಜಾರಕಿಹೊಳಿ #ಸಚಿವರು #ಸಿಡಿಪ್ರಕರಣ andolana.in/ramesh-jarkiho…
ಸಿಡಿ ಕೇಸ್‌ಗೆ ಮಹತ್ವದ ಟ್ವಿಸ್ಟ್, ಆಕೆ ಜೊತೆ ಇದ್ದದ್ದು ನಾನೇ ಎಂದು ಒಪ್ಪಿಕೊಂಡ ಜಾರಕಿಹೊಳಿ #cdcase #CDlady #jarkiholicase #rameshjarkiholi andolana.in/ramesh-jarakih…
ರಮೇಶ್ ಜಾರಕಿಹೊಳಿಗೆ ಮತ್ತೆ ಸಂಕಷ್ಟ ಶುರು! #cdcase #rameshjarakihole #supremecourtsit #ಎಸ್‌ಐಟಿ #ತನಿಖೆ #ರಮೇಶ್‌ಜಾರಕಿಹೊಳಿ #ಸುಪ್ರಿಂಕೋರ್ಟ್ andolana.in/state/again-pr…
ರಮೇಶ್ ಜಾರಕಿಹೊಳಿ ಸಿ.ಡಿ ಪ್ರಕರಣ: ವಿಚಾರಣೆಗೆ ಹಾಜರಾದ ನರೇಶ್, ಶ್ರವಣ್ #appeartoSIT #cdcase #nareshandshravan #rameshjarkiholi #ಎಸ್‌ಐಟಿ #ನರೇಶ್‌ಮತ್ತುಶ್ರವಣ್ #ರಮೇಶ್‌ಜಾರಕಿಹೊಳಿ #ಸಿಡಿಪ್ರಕರಣ andolana.in/ramesh-jarkiho…
ಸಿ.ಡಿ ಪ್ರಕರಣ: ಎಸ್‌ಐಟಿಯಿಂದ ಹೈಕೋರ್ಟ್‌ಗೆ ಇಂದು ತನಿಖಾ ವರದಿ ಸಲ್ಲಿಕೆ #cdcase #karnatakahighcourt #rameshjarkiholi #report #SIT #ಎಸ್‌ಐಟಿ #ಕರ್ನಾಟಕಹೈಕೋರ್ಟ್ #ರಮೇಶ್‌ಜಾರಕಿಹೊಳಿ #ವರದಿ #ಸಿಡಿಪ್ರಕರಣ andolana.in/ramesh-jarkiho…
ಮತ್ತೆ ಮುನ್ನೆಲೆಗೆ ಬರ್ತಾರಾ ರಮೇಶ್ ಜಾರಕಿಹೊಳಿ? #bjp #cdcase #rameshjarakihole #SIT #ಅಶ್ಲೀಲಸಿಡಿಪ್ರಕರಣ #ಎಸ್‌ಐಟಿ #ತನಿಖೆ #ಬಿಜೆಪಿ #ರಮೇಶ್‌ಜಾರಕಿಹೊಳೆ #ರಾಜಕೀಯ andolana.in/state/ramesh-j…
In covid press meet CM Yeddy says Morality rate in the state is low. He meant Mortality rate. Truth inadvertently told! #CDCase
Something went wrong.
Something went wrong.
United States Trends
- 1. Good Thursday N/A
- 2. Happy Friday Eve N/A
- 3. Morikawa N/A
- 4. #thursdayvibes N/A
- 5. Bristol N/A
- 6. #9entawards2026xSIAMPARAGON N/A
- 7. #BEACCOUNTABLE_BELIFT N/A
- 8. #ThursdayThoughts N/A
- 9. OpenSea N/A
- 10. #NoTeVistasQueNoVas N/A
- 11. Massie N/A
- 12. $Distorted N/A
- 13. KNP AT NINEENT X SIAMPARAGON N/A
- 14. Fort Campbell N/A
- 15. Konnex Autonomous Units N/A
- 16. R-rated N/A
- 17. Begala N/A
- 18. Triple 7 N/A
- 19. Seungmin N/A
- 20. Zuko N/A