#kbocwwb search results
ಕಟ್ಟಡ ನಿರ್ಮಾಣದ ವೇಳೆ ಡ್ರಿಲ್ಲಿಂಗ್ ಮಷೀನ್ ಗಳನ್ನು ಬಳಸುವಾಗ ಎಚ್ಚರವಹಿಸಿ. ವಿದ್ಯುತ್ ವೋಲ್ಟೇಜ್ ಬದಲಾವಣೆಯ ಬಗ್ಗೆ ಗಮನವಿರಲಿ. ಕೆಲಸದ ವೇಳೆ ಅವಘಡಗಳು ಸಂಭವಿಸದಂತೆ ಎಚ್ಚರವಹಿಸಿ. #ಶ್ರಮೇವ_ಜಯತೇ #KBOCWWB #ಕಾರ್ಮಿಕ_ಇಲಾಖೆ

ಮಾನ್ಯ ಕಾರ್ಮಿಕ ಸಚಿವರು ಹಾಗೂ ಮಂಡಳಿಯ ಅಧ್ಯಕ್ಷರಾದ ಶ್ರೀ @SantoshSLadINC ಅವರು, ಮೈಸೂರಿನ ವಸ್ತು ಪ್ರದರ್ಶನ ಮೈದಾನದಲ್ಲಿನ ಕಾರ್ಮಿಕ ಇಲಾಖೆಯ ಮಳಿಗೆಯನ್ನು ವೀಕ್ಷಿಸಿದರು. ಈ ವೇಳೆ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. #ಕಾರ್ಮಿಕ_ಇಲಾಖೆ #ಶ್ರಮೇವ_ಜಯತೇ #KBOCWWB
ತೀರ್ಥಹಳ್ಳಿಯಲ್ಲಿ ಮಾನ್ಯ ಶಾಸಕರಾದ ಶ್ರೀ @JnanendraAraga ಅವರು ಮಂಡಳಿಯ ವತಿಯಿಂದ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಸೇಫ್ಟಿ ಕಿಟ್ ಗಳನ್ನು ವಿತರಿಸಿದರು. ಈ ವೇಳೆ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. #ಶ್ರಮೇವ_ಜಯತೇ #ಕಾರ್ಮಿಕ_ಇಲಾಖೆ #KBOCWWB
ಅರವತ್ತು ವರ್ಷ ದಾಟಿದ ಕಾರ್ಮಿಕರು ಮಾಸಿಕ ಪಿಂಚಣಿಯನ್ನು ಮಂಡಳಿಯಿಂದ ಪಡೆಯಬಹುದು. ಅರ್ಜಿಯೊಂದಿಗೆ ಮಂಡಳಿ ನಿಗದಿಪಡಿಸಿರುವ ಪೂರಕ ದಾಖಲಾತಿಗಳನ್ನು ಸಲ್ಲಿಸಬೇಕು. #ಶ್ರಮೇವ_ಜಯತೇ #KBOCWWB #ಕಾರ್ಮಿಕ_ಇಲಾಖೆ
ಮಾನ್ಯ ಕಾರ್ಮಿಕ ಸಚಿವರು ಹಾಗೂ ಮಂಡಳಿಯ ಅಧ್ಯಕ್ಷರಾದ ಶ್ರೀ @SantoshSLadINC ಅವರು, ಮೈಸೂರಿನ ವಸ್ತು ಪ್ರದರ್ಶನ ಮೈದಾನದಲ್ಲಿನ ಕಾರ್ಮಿಕ ಇಲಾಖೆಯ ಮಳಿಗೆಯನ್ನು ವೀಕ್ಷಿಸಿದರು. #ಕಾರ್ಮಿಕ_ಇಲಾಖೆ #ಶ್ರಮೇವ_ಜಯತೇ #KBOCWWB
ಶಿಥಿಲವಾದ ಗೋಡೆ ಹಾಗೂ ಹಳೆಯ ಮನೆಗಳ ಗೋಡೆಯನ್ನು ಕೆಡವುವಾಗ ಅಗತ್ಯ ಎಚ್ಚರಿಕೆ ವಹಿಸಿ. ಗೋಡೆಗಳು ಮೈ ಮೇಲೆ ಬೀಳುವ ಅಪಾಯಗಳ ಬಗ್ಗೆ ಜಾಗ್ರತೆ ಇರಲಿ. ಮನೆಗಳ ಸುತ್ತ ಜನ ಸಂಚಾರ ಮಾಡದಂತೆ ಎಚ್ಚರಿಕೆಯ ಫಲಕಗಳನ್ನು ಅಳವಡಿಸಲು ಮರೆಯದಿರಿ. #ಕಾರ್ಮಿಕ_ಇಲಾಖೆ #ಶ್ರಮೇವ_ಜಯತೇ #KBOCWWB
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಮಂಡಳಿಯ ವತಿಯಿಂದ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಟೂಲ್ ಕಿಟ್ ಗಳನ್ನು ಮಾನ್ಯ ಶಾಸಕರಾದ ಶ್ರೀ ಅಶೋಕ ರೈ ಅವರು ವಿತರಿಸಿದರು. ಈ ವೇಳೆ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. #ಶ್ರಮೇವ_ಜಯತೇ #KBOCWWB
ಛತ್ತೀಸಘಡ ರಾಜ್ಯದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಇತರೆ ಅಧಿಕಾರಿಗಳು ಇಂದು ನಮ್ಮ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಗೆ ಭೇಟಿ ನೀಡಿ ಮಂಡಳಿಯ ಕಾರ್ಯವೈಖರಿಯ ಬಗ್ಗೆ ಮಾಹಿತಿ ಪಡೆದರು. #KBOCWWB #ಶ್ರಮಮೇವ_ಜಯತೇ @WorkersBoard

It is essential to arrange for a first aid kit at workplaces. First aid kits are helpful in providing immediate treatment in case accidents occur at workplaces. #ಶ್ರಮೇವ_ಜಯತೇ #KBOCWWB
ಎತ್ತರದ ಗೋಡೆಗಳಿಗೆ ಪೇಂಟಿಂಗ್, ಸಾರ್ವೆ ಯಂತಹ ಕೆಲಸಗಳ ವೇಳೆ ಸುರಕ್ಷತಾ ಬೆಲ್ಟ್ ಧರಿಸುವುದನ್ನು ಮರೆಯದಿರಿ. ಹೆಲ್ಮೆಟ್, ಗ್ಲೌಸ್ ಗಳು ಅಪಾಯದಿಂದ ಪಾರು ಮಾಡಬಲ್ಲವು. #ಶ್ರಮೇವ_ಜಯತೇ #KBOCWWB
ಹಳೆಯ ಸೇತುವೆಗಳನ್ನು ದುರಸ್ತಿ ಮಾಡುವಾಗ ಎಚ್ಚರ ವಹಿಸಬೇಕು. ವಾಹನ ಸಂಚಾರ ಮತ್ತು ನದಿಯ ಹರಿವಿನ ಮೇಲೆ ಗಮನವಿರಲಿ. ಸೂಕ್ತ ಮಾರ್ಗದರ್ಶನದಲ್ಲೇ ಕೆಲಸ ನಿರ್ವಹಿಸಿ. ಯಾವುದೇ ಅವಘಡ ಸಂಭವಿಸಿದರೆ ತಕ್ಷಣ ಚಿಕಿತ್ಸೆ ಪಡೆಯಿರಿ. #ಶ್ರಮೇವ_ಜಯತೇ #ಕಾರ್ಮಿಕ_ಇಲಾಖೆ #KBOCWWB
ಮಂಡಳಿಯು ನೀಡುವ ಯಾವುದೇ ಸೌಲಭ್ಯಗಳಿಗೆ ಶುಲ್ಕ ಪಾವತಿ ಮಾಡಬೇಕಿಲ್ಲ. ಮಧ್ಯವರ್ತಿಗಳಿಗೆ ಹಣ ನೀಡಿ ಮೋಸ ಹೋಗದಂತೆ ಎಚ್ಚರ ವಹಿಸಿ. #ಶ್ರಮೇವ_ಜಯತೇ #KBOCWWB
The board will not charge any fees for the facilities provided. Be cautious not to be deceived by paying money to intermediaries. #ಶ್ರಮೇವ_ಜಯತೇ #KBOCWWB
ನೋಂದಾಯಿತ ಮಹಿಳಾ ಕಾರ್ಮಿಕರು ತಮ್ಮ ಮೊದಲ ಎರಡು ಹೆರಿಗೆಗಳಿಗೆ ಕಾರ್ಮಿಕ ಕಲ್ಯಾಣ ಮಂಡಳಿಯಿಂದ ಸಹಾಯಧನ ಪಡೆಯಬಹುದು. ಅಗತ್ಯ ದಾಖಲೆಗಳೊಂದಿಗೆ ಮಂಡಳಿಗೆ ಅರ್ಜಿ ಸಲ್ಲಿಸಿ. #ಕಾರ್ಮಿಕಇಲಾಖೆ #KBOCWWB
ಕಟ್ಟಡ ನಿರ್ಮಾಣದ ವೇಳೆ ಡ್ರಿಲ್ಲಿಂಗ್ ಮಷೀನ್ ಗಳನ್ನು ಬಳಸುವಾಗ ಎಚ್ಚರವಹಿಸಿ. ವಿದ್ಯುತ್ ವೋಲ್ಟೇಜ್ ಬದಲಾವಣೆಯ ಬಗ್ಗೆ ಗಮನವಿರಲಿ. ಕೆಲಸದ ವೇಳೆ ಅವಘಡಗಳು ಸಂಭವಿಸದಂತೆ ಎಚ್ಚರವಹಿಸಿ. #ಶ್ರಮೇವ_ಜಯತೇ #KBOCWWB #ಕಾರ್ಮಿಕ_ಇಲಾಖೆ
ಕಟ್ಟಡ ನಿರ್ಮಾಣದ ವೇಳೆ ಡ್ರಿಲ್ಲಿಂಗ್ ಮಷೀನ್ ಗಳನ್ನು ಬಳಸುವಾಗ ಎಚ್ಚರವಹಿಸಿ. ವಿದ್ಯುತ್ ವೋಲ್ಟೇಜ್ ಬದಲಾವಣೆಯ ಬಗ್ಗೆ ಗಮನವಿರಲಿ. ಕೆಲಸದ ವೇಳೆ ಅವಘಡಗಳು ಸಂಭವಿಸದಂತೆ ಎಚ್ಚರವಹಿಸಿ. #ಶ್ರಮೇವ_ಜಯತೇ #KBOCWWB #ಕಾರ್ಮಿಕ_ಇಲಾಖೆ
ತೀರ್ಥಹಳ್ಳಿಯಲ್ಲಿ ಮಾನ್ಯ ಶಾಸಕರಾದ ಶ್ರೀ @JnanendraAraga ಅವರು ಮಂಡಳಿಯ ವತಿಯಿಂದ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಸೇಫ್ಟಿ ಕಿಟ್ ಗಳನ್ನು ವಿತರಿಸಿದರು. ಈ ವೇಳೆ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. #ಶ್ರಮೇವ_ಜಯತೇ #ಕಾರ್ಮಿಕ_ಇಲಾಖೆ #KBOCWWB
Exercise caution when repairing old bridges. Pay attention to vehicle traffic and river flow. Carry out the work under proper guidance. If any accident occurs, seek immediate medical treatment. #ಶ್ರಮೇವ_ಜಯತೇ #ಕಾರ್ಮಿಕ_ಇಲಾಖೆ #KBOCWWB
Exercise caution when repairing old bridges. Pay attention to vehicle traffic and river flow. Carry out the work under proper guidance. If any accident occurs, seek immediate medical treatment. #ಶ್ರಮೇವ_ಜಯತೇ #ಕಾರ್ಮಿಕ_ಇಲಾಖೆ #KBOCWWB
ಹಳೆಯ ಸೇತುವೆಗಳನ್ನು ದುರಸ್ತಿ ಮಾಡುವಾಗ ಎಚ್ಚರ ವಹಿಸಬೇಕು. ವಾಹನ ಸಂಚಾರ ಮತ್ತು ನದಿಯ ಹರಿವಿನ ಮೇಲೆ ಗಮನವಿರಲಿ. ಸೂಕ್ತ ಮಾರ್ಗದರ್ಶನದಲ್ಲೇ ಕೆಲಸ ನಿರ್ವಹಿಸಿ. ಯಾವುದೇ ಅವಘಡ ಸಂಭವಿಸಿದರೆ ತಕ್ಷಣ ಚಿಕಿತ್ಸೆ ಪಡೆಯಿರಿ. #ಶ್ರಮೇವ_ಜಯತೇ #ಕಾರ್ಮಿಕ_ಇಲಾಖೆ #KBOCWWB
ಹಳೆಯ ಸೇತುವೆಗಳನ್ನು ದುರಸ್ತಿ ಮಾಡುವಾಗ ಎಚ್ಚರ ವಹಿಸಬೇಕು. ವಾಹನ ಸಂಚಾರ ಮತ್ತು ನದಿಯ ಹರಿವಿನ ಮೇಲೆ ಗಮನವಿರಲಿ. ಸೂಕ್ತ ಮಾರ್ಗದರ್ಶನದಲ್ಲೇ ಕೆಲಸ ನಿರ್ವಹಿಸಿ. ಯಾವುದೇ ಅವಘಡ ಸಂಭವಿಸಿದರೆ ತಕ್ಷಣ ಚಿಕಿತ್ಸೆ ಪಡೆಯಿರಿ. #ಶ್ರಮೇವ_ಜಯತೇ #ಕಾರ್ಮಿಕ_ಇಲಾಖೆ #KBOCWWB
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಮಂಡಳಿಯ ವತಿಯಿಂದ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಟೂಲ್ ಕಿಟ್ ಗಳನ್ನು ಮಾನ್ಯ ಶಾಸಕರಾದ ಶ್ರೀ ಅಶೋಕ ರೈ ಅವರು ವಿತರಿಸಿದರು. ಈ ವೇಳೆ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. #ಶ್ರಮೇವ_ಜಯತೇ #KBOCWWB
ಶಿಥಿಲವಾದ ಗೋಡೆ ಹಾಗೂ ಹಳೆಯ ಮನೆಗಳ ಗೋಡೆಯನ್ನು ಕೆಡವುವಾಗ ಅಗತ್ಯ ಎಚ್ಚರಿಕೆ ವಹಿಸಿ. ಗೋಡೆಗಳು ಮೈ ಮೇಲೆ ಬೀಳುವ ಅಪಾಯಗಳ ಬಗ್ಗೆ ಜಾಗ್ರತೆ ಇರಲಿ. ಮನೆಗಳ ಸುತ್ತ ಜನ ಸಂಚಾರ ಮಾಡದಂತೆ ಎಚ್ಚರಿಕೆಯ ಫಲಕಗಳನ್ನು ಅಳವಡಿಸಲು ಮರೆಯದಿರಿ. #ಕಾರ್ಮಿಕ_ಇಲಾಖೆ #ಶ್ರಮೇವ_ಜಯತೇ #KBOCWWB
ಶಿಥಿಲವಾದ ಗೋಡೆ ಹಾಗೂ ಹಳೆಯ ಮನೆಗಳ ಗೋಡೆಯನ್ನು ಕೆಡವುವಾಗ ಅಗತ್ಯ ಎಚ್ಚರಿಕೆ ವಹಿಸಿ. ಗೋಡೆಗಳು ಮೈ ಮೇಲೆ ಬೀಳುವ ಅಪಾಯಗಳ ಬಗ್ಗೆ ಜಾಗ್ರತೆ ಇರಲಿ. ಮನೆಗಳ ಸುತ್ತ ಜನ ಸಂಚಾರ ಮಾಡದಂತೆ ಎಚ್ಚರಿಕೆಯ ಫಲಕಗಳನ್ನು ಅಳವಡಿಸಲು ಮರೆಯದಿರಿ. #ಕಾರ್ಮಿಕ_ಇಲಾಖೆ #ಶ್ರಮೇವ_ಜಯತೇ #KBOCWWB
ತೈಲ ಮತ್ತು ಅನಿಲ ಸ್ಥಾವರಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಸುರಕ್ಷತೆಯ ದೃಷ್ಟಿಯಿಂದ ನಿಯಮಿತವಾಗಿ ಗ್ಯಾಸ್ ಡಿಟೆಕ್ಟರ್ ಗಳನ್ನ ಬಳಸಿ. ಅಪಾಯದ ಸಂಭವವಿದ್ದಲ್ಲಿ ಕಾರ್ಮಿಕರಿಗೆ ಮೊದಲೇ ಎಚ್ಚರಿಕೆಯನ್ನು ನೀಡುವಲ್ಲಿ ಗ್ಯಾಸ್ ಡಿಟೆಕ್ಟರ್ ಗಳು ಉಪಯುಕ್ತವಾಗಿವೆ. #ಶ್ರಮೇವ_ಜಯತೇ #KBOCWWB #ಕಾರ್ಮಿಕ_ಇಲಾಖೆ
ಕಟ್ಟಡ ನಿರ್ಮಾಣಕ್ಕೆ ಬಳಸುವ ಇಟ್ಟಿಗೆ ಹಾಗೂ ಬ್ಲಾಕ್‌ಗಳನ್ನು ಒಂದೆಡೆಯಿಂದ ಮತ್ತೊಂದು ಕಡೆ ಸಾಗಿಸುವಾಗ ಕಾರ್ಮಿಕರು ಎಚ್ಚರವಹಿಸಿ. ಇವುಗಳು ಅಧಿಕ ತೂಕವಿದ್ದು ಮೈ ಮೇಲೆ ಬಿದ್ದರೆ ಅಪಾಯದ ಸಾಧ್ಯತೆ ಹೆಚ್ಚಿರುತ್ತದೆ. ಕೈಗಳಿಗೆ ಗ್ಲೌಸ್ ಹಾಗೂ ಹೆಲ್ಮೆಟ್ ಅನ್ನು ತಪ್ಪದೇ ಧರಿಸಿ. #ಶ್ರಮೇವ_ಜಯತೇ #KBOCWWB #ಕಾರ್ಮಿಕ_ಇಲಾಖೆ
ಕಟ್ಟಡ ನಿರ್ಮಾಣದ ವೇಳೆ ಡ್ರಿಲ್ಲಿಂಗ್ ಮಷೀನ್ ಗಳನ್ನು ಬಳಸುವಾಗ ಎಚ್ಚರವಹಿಸಿ. ವಿದ್ಯುತ್ ವೋಲ್ಟೇಜ್ ಬದಲಾವಣೆಯ ಬಗ್ಗೆ ಗಮನವಿರಲಿ. ಕೆಲಸದ ವೇಳೆ ಅವಘಡಗಳು ಸಂಭವಿಸದಂತೆ ಎಚ್ಚರವಹಿಸಿ. #ಶ್ರಮೇವ_ಜಯತೇ #KBOCWWB #ಕಾರ್ಮಿಕ_ಇಲಾಖೆ
ಕಟ್ಟಡ ನಿರ್ಮಾಣದ ವೇಳೆ ಡ್ರಿಲ್ಲಿಂಗ್ ಮಷೀನ್ ಗಳನ್ನು ಬಳಸುವಾಗ ಎಚ್ಚರವಹಿಸಿ. ವಿದ್ಯುತ್ ವೋಲ್ಟೇಜ್ ಬದಲಾವಣೆಯ ಬಗ್ಗೆ ಗಮನವಿರಲಿ. ಕೆಲಸದ ವೇಳೆ ಅವಘಡಗಳು ಸಂಭವಿಸದಂತೆ ಎಚ್ಚರವಹಿಸಿ. #ಶ್ರಮೇವ_ಜಯತೇ #KBOCWWB #ಕಾರ್ಮಿಕ_ಇಲಾಖೆ
ಶಾಲೆಗೆ ಹೋಗಬೇಕಾದ ಮಕ್ಕಳಿಂದ ದುಡಿಸಿಕೊಳ್ಳುವುದು ಹಾಗೂ ದುಡಿಮೆಗೆ ಕಳುಹಿಸುವುದು ಶಿಕ್ಷಾರ್ಹ ಅಪರಾಧ. ಮಕ್ಕಳನ್ನು ದುಡಿಮೆಗೆ ಕಳುಹಿಸದೆ ಶಿಕ್ಷಣ ನೀಡೋಣ. #ಶ್ರಮೇವ_ಜಯತೇ #KBOCWWB #ಕಾರ್ಮಿಕ_ಇಲಾಖೆ
ಕಟ್ಟಡ ನಿರ್ಮಾಣದ ವೇಳೆ ಡ್ರಿಲ್ಲಿಂಗ್ ಮಷೀನ್ ಗಳನ್ನು ಬಳಸುವಾಗ ಎಚ್ಚರವಹಿಸಿ. ವಿದ್ಯುತ್ ವೋಲ್ಟೇಜ್ ಬದಲಾವಣೆಯ ಬಗ್ಗೆ ಗಮನವಿರಲಿ. ಕೆಲಸದ ವೇಳೆ ಅವಘಡಗಳು ಸಂಭವಿಸದಂತೆ ಎಚ್ಚರವಹಿಸಿ. #ಶ್ರಮೇವ_ಜಯತೇ #KBOCWWB #ಕಾರ್ಮಿಕ_ಇಲಾಖೆ
ಶಾಲೆಗೆ ಹೋಗಬೇಕಾದ ಮಕ್ಕಳಿಂದ ದುಡಿಸಿಕೊಳ್ಳುವುದು ಹಾಗೂ ದುಡಿಮೆಗೆ ಕಳುಹಿಸುವುದು ಶಿಕ್ಷಾರ್ಹ ಅಪರಾಧ. ಮಕ್ಕಳನ್ನು ದುಡಿಮೆಗೆ ಕಳುಹಿಸದೆ ಶಿಕ್ಷಣ ನೀಡೋಣ. #ಶ್ರಮೇವ_ಜಯತೇ #KBOCWWB #ಕಾರ್ಮಿಕ_ಇಲಾಖೆ
ಶಾಲೆಗೆ ಹೋಗಬೇಕಾದ ಮಕ್ಕಳಿಂದ ದುಡಿಸಿಕೊಳ್ಳುವುದು ಹಾಗೂ ದುಡಿಮೆಗೆ ಕಳುಹಿಸುವುದು ಶಿಕ್ಷಾರ್ಹ ಅಪರಾಧ. ಮಕ್ಕಳನ್ನು ದುಡಿಮೆಗೆ ಕಳುಹಿಸದೆ ಶಿಕ್ಷಣ ನೀಡೋಣ. #ಶ್ರಮೇವ_ಜಯತೇ #KBOCWWB #ಕಾರ್ಮಿಕ_ಇಲಾಖೆ
It is essential to arrange for a first aid kit at workplaces. First aid kits are helpful in providing immediate treatment in case accidents occur at workplaces. #ಶ್ರಮೇವ_ಜಯತೇ #KBOCWWB
ಮಾನ್ಯ ಕಾರ್ಮಿಕ ಸಚಿವರು ಹಾಗೂ ಮಂಡಳಿಯ ಅಧ್ಯಕ್ಷರಾದ ಶ್ರೀ @SantoshSLadINC ಅವರು, ಮೈಸೂರಿನ ವಸ್ತು ಪ್ರದರ್ಶನ ಮೈದಾನದಲ್ಲಿನ ಕಾರ್ಮಿಕ ಇಲಾಖೆಯ ಮಳಿಗೆಯನ್ನು ವೀಕ್ಷಿಸಿದರು. ಈ ವೇಳೆ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. #ಕಾರ್ಮಿಕ_ಇಲಾಖೆ #ಶ್ರಮೇವ_ಜಯತೇ #KBOCWWB
ಅರವತ್ತು ವರ್ಷ ದಾಟಿದ ಕಾರ್ಮಿಕರು ಮಾಸಿಕ ಪಿಂಚಣಿಯನ್ನು ಮಂಡಳಿಯಿಂದ ಪಡೆಯಬಹುದು. ಅರ್ಜಿಯೊಂದಿಗೆ ಮಂಡಳಿ ನಿಗದಿಪಡಿಸಿರುವ ಪೂರಕ ದಾಖಲಾತಿಗಳನ್ನು ಸಲ್ಲಿಸಬೇಕು. #ಶ್ರಮೇವ_ಜಯತೇ #KBOCWWB #ಕಾರ್ಮಿಕ_ಇಲಾಖೆ
ಕೆಲಸದ ಸ್ಥಳಗಳಿಗೆ ಮಕ್ಕಳನ್ನು ಕರೆತಂದರೆ ಅಪಾಯವುಂಟಾಗುವ ಸಾಧ್ಯತೆ ಇದೆ. ಮಕ್ಕಳ ಬಗ್ಗೆ ಗಮನ ಹರಿಸಲು ಸಾಧ್ಯವಿಲ್ಲದಿದ್ದರೆ ನೋಡಿಕೊಳ್ಳಲು ಬೇರೆ ವ್ಯವಸ್ಥೆ ಮಾಡುವುದು ಅವಶ್ಯ. ಮಕ್ಕಳ ಜೀವಕ್ಕೆ ಅಪಾಯವಿರುವ ಅಂಶಗಳ ಬಗ್ಗೆ ಗಮನಹರಿಸಿ. #ಶ್ರಮೇವ_ಜಯತೇ #ಕಾರ್ಮಿಕ_ಇಲಾಖೆ #KBOCWWB
ತೀರ್ಥಹಳ್ಳಿಯಲ್ಲಿ ಮಾನ್ಯ ಶಾಸಕರಾದ ಶ್ರೀ @JnanendraAraga ಅವರು ಮಂಡಳಿಯ ವತಿಯಿಂದ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಸೇಫ್ಟಿ ಕಿಟ್ ಗಳನ್ನು ವಿತರಿಸಿದರು. ಈ ವೇಳೆ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. #ಶ್ರಮೇವ_ಜಯತೇ #ಕಾರ್ಮಿಕ_ಇಲಾಖೆ #KBOCWWB
ನೋಂದಾಯಿತ ಕಾರ್ಮಿಕ ಪಿಂಚಣಿದಾರರ ಪತಿ ಅಥವಾ ಪತ್ನಿಗೆ ಮಂಡಳಿಯು ಮಾಸಿಕ ಪಿಂಚಣಿ ಸೌಲಭ್ಯವನ್ನು ನೀಡುತ್ತದೆ. ಪಿಂಚಣಿದಾರರು ಮಂಡಳಿಯಿಂದ ಪಿಂಚಣಿ ಪಡೆಯುತ್ತಿರುವ ಅವಧಿಯಲ್ಲಿ ಮರಣ ಹೊಂದಿದ್ದರೆ ಮಾತ್ರ ಕುಟುಂಬ ಪಿಂಚಣಿ ಪಡೆಯಲು ಅರ್ಜಿದಾರರ ಪತಿ / ಪತ್ನಿ ಅರ್ಹರಿರುತ್ತಾರೆ. #ಶ್ರಮೇವ_ಜಯತೇ #KBOCWWB
ಕೆಲಸದ ಸ್ಥಳಗಳಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆಯ ವ್ಯವಸ್ಥೆ ಮಾಡಿಕೊಳ್ಳುವುದು ಅತ್ಯಗತ್ಯ. ಕೆಲಸದ ಸ್ಥಳಗಳಲ್ಲಿ ಅವಘಡಗಳು ಸಂಭವಿಸಿದಲ್ಲಿ ತ್ವರಿತ ಚಿಕಿತ್ಸೆ ಪಡೆಯಲು ಪ್ರಥಮ ಚಿಕಿತ್ಸಾ ಪೆಟ್ಟಿಗೆಗಳು ಸಹಕಾರಿಯಾಗಿವೆ. #ಶ್ರಮೇವ_ಜಯತೇ #KBOCWWB
ಕೂಲಿಂಗ್ ಟವರ್ ಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಕೆಲಸ ಆರಂಭಕ್ಕು ಮುನ್ನ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದು ಅತ್ಯಗತ್ಯ. ಕೆಲಸದ ಸ್ಥಳಗಳಲ್ಲಿ ಅಪಾಯದ ಸಂಭವವಿದ್ದಲ್ಲಿ ಕೂಡಲೇ ಮೇಲ್ವಿಚಾರಕರ ಗಮನಕ್ಕೆ ತನ್ನಿ. #ಶ್ರಮೇವ_ಜಯತೇ #KBOCWWB #ಕಾರ್ಮಿಕ_ಇಲಾಖೆ
ನೋಂದಾಯಿತ ಕಾರ್ಮಿಕ ಪಿಂಚಣಿದಾರರ ಪತಿ ಅಥವಾ ಪತ್ನಿಗೆ ಮಂಡಳಿಯು ಮಾಸಿಕ ಪಿಂಚಣಿ ಸೌಲಭ್ಯವನ್ನು ನೀಡುತ್ತದೆ. ಪಿಂಚಣಿದಾರರು ಮಂಡಳಿಯಿಂದ ಪಿಂಚಣಿ ಪಡೆಯುತ್ತಿರುವ ಅವಧಿಯಲ್ಲಿ ಮರಣ ಹೊಂದಿದ್ದರೆ ಮಾತ್ರ ಕುಟುಂಬ ಪಿಂಚಣಿ ಪಡೆಯಲು ಅರ್ಜಿದಾರರ ಪತಿ / ಪತ್ನಿ ಅರ್ಹರಿರುತ್ತಾರೆ. #ಶ್ರಮೇವ_ಜಯತೇ #KBOCWWB
ಶಿಥಿಲವಾದ ಗೋಡೆ ಹಾಗೂ ಹಳೆಯ ಮನೆಗಳ ಗೋಡೆಯನ್ನು ಕೆಡವುವಾಗ ಅಗತ್ಯ ಎಚ್ಚರಿಕೆ ವಹಿಸಿ. ಗೋಡೆಗಳು ಮೈ ಮೇಲೆ ಬೀಳುವ ಅಪಾಯಗಳ ಬಗ್ಗೆ ಜಾಗ್ರತೆ ಇರಲಿ. ಮನೆಗಳ ಸುತ್ತ ಜನ ಸಂಚಾರ ಮಾಡದಂತೆ ಎಚ್ಚರಿಕೆಯ ಫಲಕಗಳನ್ನು ಅಳವಡಿಸಲು ಮರೆಯದಿರಿ. #ಕಾರ್ಮಿಕ_ಇಲಾಖೆ #ಶ್ರಮೇವ_ಜಯತೇ #KBOCWWB
ಶಿಥಿಲವಾದ ಗೋಡೆ ಹಾಗೂ ಹಳೆಯ ಮನೆಗಳ ಗೋಡೆಯನ್ನು ಕೆಡವುವಾಗ ಅಗತ್ಯ ಎಚ್ಚರಿಕೆ ವಹಿಸಿ. ಗೋಡೆಗಳು ಮೈ ಮೇಲೆ ಬೀಳುವ ಅಪಾಯಗಳ ಬಗ್ಗೆ ಜಾಗ್ರತೆ ಇರಲಿ. ಮನೆಗಳ ಸುತ್ತ ಜನ ಸಂಚಾರ ಮಾಡದಂತೆ ಎಚ್ಚರಿಕೆಯ ಫಲಕಗಳನ್ನು ಅಳವಡಿಸಲು ಮರೆಯದಿರಿ. #ಕಾರ್ಮಿಕ_ಇಲಾಖೆ #ಶ್ರಮೇವ_ಜಯತೇ #KBOCWWB
ಛತ್ತೀಸಘಡ ರಾಜ್ಯದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಇತರೆ ಅಧಿಕಾರಿಗಳು ಇಂದು ನಮ್ಮ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಗೆ ಭೇಟಿ ನೀಡಿ ಮಂಡಳಿಯ ಕಾರ್ಯವೈಖರಿಯ ಬಗ್ಗೆ ಮಾಹಿತಿ ಪಡೆದರು. #KBOCWWB #ಶ್ರಮಮೇವ_ಜಯತೇ @WorkersBoard
Something went wrong.
Something went wrong.
United States Trends
- 1. #FanCashDropPromotion 1,110 posts
- 2. Summer Walker 23.3K posts
- 3. Good Friday 53.1K posts
- 4. #NXXT_Earnings N/A
- 5. #FridayVibes 4,509 posts
- 6. Wale 36.9K posts
- 7. #GringosVenezuelaNoSeToca 2,867 posts
- 8. #NXXTSqueeze N/A
- 9. Happy Friyay 1,355 posts
- 10. Saylor 37.1K posts
- 11. Go Girl 25.6K posts
- 12. Meek 6,350 posts
- 13. Doug McMillon N/A
- 14. $BTC 120K posts
- 15. Red Friday 3,333 posts
- 16. Robbed You 4,932 posts
- 17. Bill Clinton 56.4K posts
- 18. Finally Friday 2,519 posts
- 19. Monaleo 2,347 posts
- 20. CONGRATULATIONS JIN 27.5K posts