你可能會喜歡
'ಪಂಜಾಬ್ ಮೊಡೆಲ್' ಖಾತೆ ಫೇಸ್‌ಬುಕ್ : facebook.com/AAPPunjabModel ಇನ್ಸ್ಟಾಗ್ರಾಮ್ : instagram.com/AAPPunjabModel ಟ್ಟಿಟ್ಟರ್ : ಟೆಲಿಗ್ರಾಮ್ : t.me/AAPPunjabModel

ಶಿಕ್ಷಣ ಇಲಾಖೆಯಲ್ಲಿ ನೇಮಕಗೊಂಡ 951 ಇಟಿಟಿ ಶಿಕ್ಷಕರಿಗೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ನೇಮಕಾತಿ ಪತ್ರಗಳನ್ನು ವಿತರಿಸಿದ್ದಾರೆ ಇಲ್ಲಿಯವರೆಗೆ ಭಗವಂತ್ ಮಾನ್ ನೇತೃತ್ವದ ಪಂಜಾಬ್ ಸರ್ಕಾರವು 52,606 ಯುವಜನರಿಗೆ ಸರ್ಕಾರಿ ಉದ್ಯೋಗಿಗಳನ್ನು ಒದಗಿಸಿದೆ




ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಮತ್ತು ಎಎಪಿ ರಾಷ್ಟ್ರೀಯ ಸಂಚಾಲಕರಾದ ಅರವಿಂದ್ ಕೇಜ್ರಿವಾಲ್ ಅವರು ನವೀಕರಣಗೊಂಡ ಸರ್ಕಾರಿ ಆಸ್ಪತ್ರೆಯನ್ನು ಉದ್ಘಾಟಿಸಿದರು ಈ ಆಸ್ಪತ್ರೆಯನ್ನು ಹೊಸ ಮತ್ತು ಆಧುನಿಕ ಯಂತ್ರಗಳನ್ನು ಅಳವಡಿಸಲಾಗಿದೆ




ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಮತ್ತು ಎಎಪಿ ರಾಷ್ಟ್ರೀಯ ಸಂಚಾಲಕರಾದ ಅರವಿಂದ್ ಕೇಜ್ರಿವಾಲ್ ಅವರು ಲುಧಿಯಾನದಲ್ಲಿ ಆಯೋಜಿಸಿದ್ದ ಸಾರ್ವಜನಿಕ ಸಭೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಜನರೊಂದಿಗೆ ಸಂವಾದ ನಡೆಸಿ ಅವರ ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹರಿಸಿದರು.




5 ವಿವಿಧ ಇಲಾಖೆಗಳಲ್ಲಿ ನೂತನವಾಗಿ ನೇಮಕಗೊಂಡ 497 ಯುವಜನರಿಗೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ನೇಮಕಾತಿ ಪತ್ರಗಳನ್ನು ವಿತರಿಸಿದರು ಯಾವುದೇ ಶಿಫಾರಸು ಅಥವಾ ಲಂಚವಿಲ್ಲದೆ, ಅತ್ಯಂತ ಪಾರದರ್ಶಕ ರೀತಿಯಲ್ಲಿ ಭಗವಂತ್ ಮಾನ್ ಸರ್ಕಾರವು 50,892 ಯುವಜನರಿಗೆ ಸರ್ಕಾರಿ ಉದ್ಯೋಗಗಳನ್ನು ಯುವಜನರಿಗೆ ಒದಗಿಸಿದೆ




ಕೇಂದ್ರ ಸರ್ಕಾರದ ಬಜೆಟ್ ಕುರಿತು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕರಾದ ಅರವಿಂದ್ ಕೇಜ್ರಿವಾಲ್ ಅವರ ಪ್ರತಿಕ್ರಿಯೆ #ಕೇಂದ್ರಬಜೆಟ್ #UnionBudget

ಆಮ್ ಆದ್ಮಿ ಪಕ್ಷದ ಸರ್ಕಾರದ ಕಲ್ಯಾಣ ಯೋಜನೆಗಳಿಂದ ದೆಹಲಿಯ ಪ್ರತಿ ಕುಟುಂಬವು ತಿಂಗಳಿಗೆ ಸರಾಸರಿ ₹25,000 ಉಳಿಸುತ್ತದೆ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಇನ್ನೂ ₹10,000 ಸೇರಿ ಒಟ್ಟು ₹35,000 ಉಳಿತಾಯವಾಗಲಿದೆ

ಸಮಸ್ಯೆಯನ್ನು ಪರಿಹರಿಸುವ ಬದಲು, ಸಮಸ್ಯೆಯ ಬಗ್ಗೆ ಮಾತನಾಡಿದವರಿಗೇ ಗುಂಡು ಹಾರಿಸಿದಂತೆ ಯಮುನಾ ನದಿಗೆ ವಿಷ: ಚುನಾವಣಾ ಆಯೋಗಕ್ಕೆ ಎರಡನೇ ಉತ್ತರ ಸಲ್ಲಿಸಿದ ಅರವಿಂದ್ ಕೇಜ್ರಿವಾಲ್

ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಜಂಟಿಯಾಗಿ ಕಿರಾರಿ ವಿಧಾನಸಭಾ ಕ್ಷೇತ್ರದಲ್ಲಿ ರೋಡ್ ಶೋ ನಡೆಸಿದರು




ಬಿಜೆಪಿಯವರು ಹಗಲು ಹೊತ್ತಿನಲ್ಲಿ ಬಹಿರಂಗವಾಗಿ ಹಣ, ಶೂ, ಬೆಡ್‌ಶೀಟ್ ಹಂಚುತ್ತಿದೆ - ಅದು ಚುನಾವಣಾ ಆಯೋಗಕ್ಕೆ ಕಾಣುತ್ತಿಲ್ಲ ಬದಲಿಗೆ ಚುನಾಯಿತ ಪಂಜಾಬ್ ಮುಖ್ಯಮಂತ್ರಿಯ ನಿವಾಸದ ಮೇಲೆ ದಾಳಿ ನಡೆಸಿದೆ ಏನು ಸಿಕ್ಕಿದೆಯೆಂದು ಚುನಾವಣಾ ಆಯೋಗ ಬಹಿರಂಗಪಡಿಸಬೇಕು

ಮುಖ್ಯ ಚುನಾವಣಾ ಆಯುಕ್ತರು ನಿವೃತ್ತಿ ನಂತರ ಹುದ್ದೆ ಪಡೆಯಲು ರಾಜಕೀಯ ಮಾಡುತ್ತಿದ್ದಾರೆ. ರಾಜಕೀಯ ಮಾಡಬೇಕೆಂದಿದ್ದರೆ, ಬಹಿರಂಗವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ. ಧೈರ್ಯವಿದ್ದರೆ ಯಮುನಾ ನದಿ ನೀರು ಕುಡಿದು ನೋಡಿ, ಮುಖ್ಯ ಚುನಾವಣಾ ಆಯುಕ್ತರಿಗೆ ಅರವಿಂದ್ ಕೇಜ್ರಿವಾಲ್ ಸವಾಲು

ಯಮುನಾ ನದಿ ನೀರಿನಲ್ಲಿ ಅಮೋನಿಯಾ ಮಟ್ಟ ಅತ್ಯಧಿಕವಾಗಿದೆ ನಾವು ತುಂಬಿಕೊಡುವ ಯಮುನಾ ನದಿ ನೀರು ಕುಡಿಯಲಿ: ಬಿಜೆಪಿ, ಕಾಂಗ್ರೆಸ್ ಮತ್ತು ಚುನಾವಣಾ ಆಯೋಗಕ್ಕೆ ಅರವಿಂದ್ ಕೇಜ್ರಿವಾಲ್ ಸವಾಲು

ದೆಹಲಿ ಜನರ ಕುಡಿಯುವ ನೀರಿಗೆ ವಿಷ ಸುರಿಯುತ್ತಿರುವ ಬಿಜೆಪಿ: ಆಮ್ ಆದ್ಮಿ ಪಾರ್ಟಿ ರಾಷ್ಟ್ರೀಯ ಸಂಚಾಲಕರಾದ ಅರವಿಂದ್ ಕೇಜ್ರಿವಾಲ್ ಆರೋಪ

ದೆಹಲಿ ಚುನಾವಣಾ ಫಲಿತಾಂಶದ ಮೇಲೆ ಪ್ರಭಾವ ಬೀರಲು ಬಿಜೆಪಿಯಿಂದ ದೆಹಲಿಗೆ ನೀರು ಪೂರೈಕೆಗೆ ಅಡ್ಡಿ: ದೆಹಲಿ ಮುಖ್ಯಮಂತ್ರಿ ಅತಿಶಿ

ದೆಹಲಿ ವಿಧಾನಸಭಾ ಚುನಾವಣೆ: ಅರವಿಂದ್ ಕೇಜ್ರಿವಾಲ್ ಅವರಿಂದ '15 ಕೇಜ್ರಿವಾಲ್ ಗ್ಯಾರಂಟಿ' ಘೋಷಣೆ 15 ಕೇಜ್ರಿವಾಲ್ ಗ್ಯಾರಂಟಿಗಳು: etvbharat.com/kn/!bharat/del…

ಅರವಿಂದ್ ಕೇಜ್ರಿವಾಲ್ ಹತ್ಯೆಗೆ ಕೇಂದ್ರ ಸರ್ಕಾರ, ದೆಹಲಿ ಪೋಲಿಸರ ಸಂಚು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರಿಗೆ ನೀಡಿರುವ ಭದ್ರತೆಯನ್ನು ಹಿಂಪಡೆಯುವಂತೆ ಪಂಜಾಬ್ ರಾಜ್ಯದ ಪೊಲೀಸರಿಗೆ ಕೇಂದ್ರ ಚುನಾವಣಾ ಆಯೋಗ ಸೂಚಿಸಿತ್ತು ದೆಹಲಿ ಪೊಲೀಸರ ಕಣ್ಣೆದುರೇ ಸತತ ದಾಳಿಗೆ ಒಳಗಾದ ರಾಷ್ಟ್ರೀಯ ಪಕ್ಷದ ಮುಖ್ಯಸ್ಥ

ಅರವಿಂದ್ ಕೇಜ್ರಿವಾಲ್ ಅವರನ್ನು ಕೊಲ್ಲಲು ಬಿಜೆಪಿ ಯತ್ನ: ದೆಹಲಿ ಮುಖ್ಯಮಂತ್ರಿ ಅತಿಶಿ ಆರೋಪ ಚುನಾವಣಾ ಪ್ರಚಾರ ವೇಳೆ ಅರವಿಂದ್ ಕೇಜ್ರಿವಾಲ್ ಅವರ ಕಾರಿನ ಮೇಲೆ ಬಿಜೆಪಿ ಗುಂಡಾಗಳಿಂದ ದಾಳಿ

ಬಾಡಿಗೆದಾರರಿಗೂ ಉಚಿತ ವಿದ್ಯುತ್ ಮತ್ತು ನೀರಿನ ಯೋಜನೆ ಮತ್ತೆ ಆಮ್ ಆದ್ಮಿ ಪಾರ್ಟಿ ಅಧಿಕಾರಕ್ಕೆ ಬಂದರೆ ವಿಸ್ತರಣೆ: ಅರವಿಂದ್ ಕೇಜ್ರಿವಾಲ್ ಅವರಿಂದ ಗ್ಯಾರಂಟಿ ಘೋಷಣೆ

ವಿದ್ಯಾರ್ಥಿಗಳಿಗೆ ಉಚಿತ ಸರ್ಕಾರಿ ಬಸ್ ಪ್ರಯಾಣ, ಮೆಟ್ರೋ ಪ್ರಯಾಣದಲ್ಲಿ 50% ರಿಯಾಯಿತಿ ಅರವಿಂದ್ ಕೇಜ್ರಿವಾಲ್ ಅವರಿಂದ ಹೊಸ ಗ್ಯಾರಂಟಿ ಘೋಷಣೆ

ಆಮ್ ಆದ್ಮಿ ಪಾರ್ಟಿಯ ಕುರಿತ ಸಾಕ್ಷ್ಯಚಿತ್ರ ‘ಅನ್‌ಬ್ರೇಕೆಬಲ್’ ಪ್ರದರ್ಶನಕ್ಕೆ ದೆಹಲಿ ಪೊಲೀಸ್ ತಡೆ ಬಿಜೆಪಿ ಈ ಸಾಕ್ಷ್ಯಚಿತ್ರಕ್ಕೆ ಹೆದರುವುದು ಯಾಕೆ?: ಅರವಿಂದ್ ಕೇಜ್ರಿವಾಲ್

ಚುನಾವಣಾ ಪ್ರಚಾರ ವೇಳೆ ಆಮ್ ಆದ್ಮಿ ಪಾರ್ಟಿ ರಾಷ್ಟ್ರೀಯ ಸಂಚಾಲಕರಾದ ಅರವಿಂದ್ ಕೇಜ್ರಿವಾಲ್ ಅವರ ಕಾರಿನ ಮೇಲೆ ಬಿಜೆಪಿ ಗುಂಡಾಗಳಿಂದ ಕಲ್ಲಿನ ದಾಳಿ

United States 趨勢
- 1. James Franklin 42.9K posts
- 2. Drake Maye 13.3K posts
- 3. George Pickens 7,114 posts
- 4. Cowboys 44.5K posts
- 5. Jets 103K posts
- 6. Penn State 58.7K posts
- 7. Rico Dowdle 3,543 posts
- 8. Justin Fields 21.8K posts
- 9. Steelers 48.4K posts
- 10. Colts 43.9K posts
- 11. Cooper Rush 2,747 posts
- 12. Zay Flowers 1,914 posts
- 13. Puka 7,927 posts
- 14. #Browns 2,861 posts
- 15. Eberflus 2,051 posts
- 16. #RavensFlock 2,276 posts
- 17. Diggs 6,050 posts
- 18. Rodgers 7,278 posts
- 19. Derrick Henry 2,799 posts
- 20. Broncos 45.1K posts
你可能會喜歡
-
Shanthala Damle | ಶಾಂತಲಾ ದಾಮ್ಲೆ
@ShanthalaDamle -
ಮೋಹನ್ ದಾಸರಿ - Mohan Dasari
@MohanDasari_ -
Dr. Mukhyamantri Chandru ಡಾ. ಮುಖ್ಯಮಂತ್ರಿ ಚಂದ್ರು
@DrMMChandru -
Usha Mohan
@2006Usha -
Jagdish V Sadam
@jagdishsadam -
ದರ್ಶನ್ ಜೈನ್ | Darshan Jain
@DarshanJainMP -
@AapkaPrakashN
@aapkaprakashn -
Pallavi Chidambar
@PallaviChidamb1 -
Vijay Sharma
@aapkavijay_ -
Ashok Adamale
@Ashokadamale -
Mukund Gowda
@nimmamukund -
Sanchit Sawhney
@SawhneySanchit -
ಮಿಷನ್ ಕರ್ನಾಟಕ - Mission Karnataka
@AAP4KARNATAKA -
Basavaraj Mudigoudar
@BasavarajM_
Something went wrong.
Something went wrong.