ಬೆಂಗಳೂರು ಕೇಂದ್ರ ಲೋಕಸಭಾ ಸದಸ್ಯರು , ನೆಚ್ಚಿನ ನಾಯಕರಾದ ಪಿ.ಸಿ.ಮೋಹನ್'ರವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಷಯಗಳು, ಭಗವಂತ ನಿಮಗೆ ಅಪರಿಮಿತವಾದ ಕೀರ್ತಿ, ಅಮಿತವಾದ ಶ್ರೇಯಸ್ಸು, ಯಶಸ್ಸು, ಆಯಸ್ಸು ಆರೋಗ್ಯಗಳನ್ನ ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ🙏🏽💐
Birthday celebration at Chandra ji ತಾಯಿ ಚಾಮುಂಡೇಶ್ವರಿಯು ಆಯುರಾರೋಗ್ಯ ಐಶ್ವರ್ಯ ಅಭಿವೃದ್ಧಿಯೊಂದಿಗೆ ಮನಸ್ಸಿಗೆ ಸುಖ ಶಾಂತಿ ನೆಮ್ಮದಿ ಕೊಟ್ಟು ಕಾಪಾಡಲಿ ಹುಟ್ಟು ಹಬ್ಬದ ಶುಭಾಶಯಗಳು 💐
ಶ್ರೀ ಸಂಜಯ್ ಉಪಾಧ್ಯಾಯ ಜಿ ಮಹಾರಾಷ್ಟ್ರ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ಶಾಂತಿನಗರ ಕ್ಷೇತ್ರಉಸ್ತುವಾರಿಗಳು ,ಶ್ರೀ ಮಂಜುನಾಥ ಜಿ ಬೆಂಗಳೂರು ಸೆಂಟ್ರಲ್ ಅಧ್ಯಕ್ಷರು ,ಮಾಜಿ ಮೇಯರ್ ಶ್ರೀ ಗೌತಮ್ ಕುಮಾರ್ ಜಿ ,ಶ್ರೀ ಗಣೇಶ್ ಕೃಷ್ಣಮೂರ್ತಿ ಜಿ ಶಾಂತಿನಗರ lಕ್ಷೇತ್ರದ ಚುನಾವಣಾ ಉಸ್ತುವಾರಿ ಹಾಗೂ ಪಕ್ಷದ ಮುಖಂಡರುಗಳು ಚುನಾವಣೆ ಪ್ರಚಾರ
#BengaluruHabba at Vidhana Soudha #BJP #MGouthamKumar & S Byrappa#Karnataka #BJP4Shantinagar #BBMP #Shantinagar #TeamMGK #Bengaluru #MGK
ಅಂದೇರಾ ಚಟೇಗಾ, ಸೂರಜ್ ನಿಕಲೇಗಾ ಕಮಲ್ ಕಿಲೇಗಾ...🙏🙏🙏 ಭಾರತಕ್ಕೆ ರತ್ನ ನಮ್ಮ ಅಟಲ್ ಜೀ. ಹುಟ್ಟುಹಬ್ಬದ ಶುಭಾಶಯಗಳು
ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಭಾರತದ ಮಾಜಿ ಪ್ರಧಾನಿ,ಭಾರತ ರತ್ನ ಪುರಸ್ಕೃತರಾದ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನದ ಶತ ಶತ ನಮನಗಳು.🙏
ಶಾಂತಿನಗರದ ವಿನಾಯಕ ನಗರದ 6ನೇ ಕ್ರಾಸಿನಲ್ಲಿ 75ನೇ ಸ್ವಾತಂತ್ರೋತ್ಸವದ ಸಂಭ್ರಮಾಚರಣೆಯ ನಮ್ಮ ಬಿಜೆಪಿಯ ಕಾರ್ಯಕರ್ತನಾದ ಲೋಕೇಶ್ ಲೋಕಿ ಅದ್ದೂರಿಯಾಗಿ ಕಾರ್ಯಕ್ರಮವನ್ನು ಆಯೋಜಿಸಿದ್ದರು ಆ ಸಮಯದಲ್ಲಿ ಹಾಜರಿದ್ದ ಕ್ಷಣಗಳು
ಸಾವಿರಾರು ದೇಶಭಕ್ತರ ತ್ಯಾಗ ಮತ್ತು ಬಲಿದಾನದ ಫಲವೇ ಇಂದು ನಾವು ಸಂಭ್ರಮಿಸುತ್ತಿರುವ ಸ್ವಾತಂತ್ರ್ಯ. ಸ್ವಾತಂತ್ರ್ಯದ ಮಹತ್ವವನ್ನು ಅರ್ಥಮಾಡಿಕೊಂಡು ಸದಾ ದೇಶದ ಐಕ್ಯತೆ ಮತ್ತು ಏಳಿಗೆಗಾಗಿ ಶ್ರಮಿಸೋಣ. ನಾಡಿನ ಸಮಸ್ತ ಜನತೆಗೆ 75 ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು.
United States Trends
- 1. Raiders 83.6K posts
- 2. #WWERaw 180K posts
- 3. Cowboys 52.7K posts
- 4. #GMMTV2026 384K posts
- 5. #Dragula N/A
- 6. #WickedForGood 8,649 posts
- 7. Grok 4.1 34.6K posts
- 8. Pickens 21.9K posts
- 9. Alpha Points 1,659 posts
- 10. Chip Kelly 2,470 posts
- 11. Gunther 22.7K posts
- 12. Jlexis 8,813 posts
- 13. Geno 16K posts
- 14. Pete Carroll 3,685 posts
- 15. Jeanty 7,266 posts
- 16. Sigourney N/A
- 17. Roman 76.9K posts
- 18. Quiet Piggy 4,686 posts
- 19. Siri 14.3K posts
- 20. Becky 60K posts
Something went wrong.
Something went wrong.