你可能會喜歡
NMPA, in collaboration with the National Disaster Response Force @NDRFHQ & District Disaster ManagementAuthority, Daskhina Kannada, conducted a Half-Day Capacity Building Programme on Disaster Management today in the Port. The training focused on enhancing awareness,…




ಕ್ವಿಟ್ ಇಂಡಿಯಾ ದಿನಾಚರಣೆಯ ಅಂಗವಾಗಿ ಶನಿವಾರ ಜಿಲ್ಲಾಡಳಿತ ವತಿಯಿಂದ ಹಿರಿಯ ಸ್ವಾತಂತ್ರ್ಯ ಯೋಧ ಮಟ್ಟಾರು ವಿಠಲ ಕಿಣಿ ಅವರಿಗೆ ಗೌರವ ಸಲ್ಲಿಸಲಾಯಿತು.

ಬಜ್ಪೆ ವ್ಯಾಪ್ತಿಯ ಕೊಂಚಾರಿನ MSEZ Rehabilitation area ದಲ್ಲಿ ಗುಡ್ಡ ಕುಸಿತ, ಕೆಂಜಾರು ಕಾಪಿಕಾಡು ಗುಡ್ಡೆ ಗುಡ್ಡ ಕುಸಿತ ಪ್ರದೇಶ, ಕೆಂಜಾರು ಕೋಸ್ಟ್ ಗಾರ್ಡ್ ಮೀಸಲು ಪ್ರದೇಶ ವೀಕ್ಷಣೆ ಮಾಡಿ ಸಾರ್ವಜನಿಕರೊಂದಿಗೆ ಸಂವಾದ ನಡೆಸಲಾಯಿತು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಯಿತು.




ದ.ಕ ಜಿಲ್ಲೆಯ ಪುತ್ತೂರು ಹಾಗೂ ಕಡಬ ತಾಲೂಕುಗಳಿಗೆ ಭೇಟಿ ನೀಡಿ ತಾಲೂಕು ತಹಶಿಲ್ದಾರರೊಡನೆ ಚರ್ಚಿಸಲಾಯಿತು ಹಾಗೂ ಪಂಜ ಮತ್ತು ಬಜತ್ತೂರು ಸ್ಯಾಂಡ್ ಬ್ಲಾಕ್‌ಗೆ ಭೇಟಿ ನೀಡಿ ಪರಿಶೀಲಿಸಲಾಯಿತು

ಉಳ್ಳಾಲ ತಾಲ್ಲೂಕಿನ, ತಾಲೂಕು ಕಛೇರಿ, ಪ್ರಾಥಮಿಕ ಆರೋಗ್ಯ ಕೇಂದ್ರ ನಾಟೆಕಲ್, ಸೋಮೇಶ್ವರ ಪುರಸಭೆ, ಬಟ್ಟಪ್ಪಾಡಿ ಕಡಲ್ಕೊರೆತ ಪ್ರದೇಶ ಹಾಗೂ ಪಾವೂರು ಗ್ರಾಮದ ನೆರೆ ಪೀಡಿತ ಪ್ರದೇಶಕ್ಕೆ ಭೇಟಿನೀಡಲಾಯಿತು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ, ದಕ್ಷಿಣ ಕನ್ನಡ ಇವರ ಆಶ್ರಯದಲ್ಲಿ ಆಯುಷ್ ಮಹಾವಿದ್ಯಾಲಯಗಳು ಹಾಗೂ ವಿವಿಧ ಯೋಗ ಸಂಘಟನೆಗಳು ದಕ್ಷಿಣ ಕನ್ನಡ ಇವರ ಸಹಕಾರದೊಂದಿಗೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆ 2025 ನ್ನು ದಿನಾಂಕ 21/06/2025 ರಂದು ಪೂರ್ವಾಹ್ನ 8:00 ಗಂಟೆಗೆ ಮಂಗಳೂರಿನ ಪುರಭವನದಲ್ಲಿ ಆಚರಿಸಲಾಯಿತು.

ನಗರದ ಹೊರವಲಯದಲ್ಲಿರುವ ಕೆತ್ತಿಕಲ್‌ಗೆ ಭೇಟಿ ನೀಡಿ, ಎತ್ತರ ಪ್ರದೇಶದಿಂದ ಹರಿಯುವ ನೀರು ಹೋಗಲು ಸೂಕ್ತ ಚರಂಡಿ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು. ಅಡ್ಡೂರು-ನೂಯಿಯಲ್ಲಿ ಜಲಾವೃತ ಪ್ರದೇಶಕ್ಕೆ ಭೇಟಿ ನೀಡಿ. ತಾತ್ಕಾಲಿಕ ಚರಂಡಿ ಮತ್ತು ಪ್ರವೇಶ ರಸ್ತೆಯನ್ನು ಒದಗಿಸುವಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಯಿತು.




ನಗರದ ಪಂಪ್ವೆಲ್ ಗೆ ಭೇಟಿ ನೀಡಿ ಸದ್ಯದ ಪರಿಸ್ಥಿತಿಯನ್ನು ನಿಭಾಯಿಸುವ ಬಗ್ಗೆ ಮಹಾನಗರ ಪಾಲಿಕೆಯ ಆಯುಕ್ತರೊಂದಿಗೆ ಸ್ಥಳ ಪರಿಶೀಲನೆ ಮಾಡಲಾಯಿತು.




Multi Hazard Warning (24.05.2025) Heavy to Very Heavy Rainfall with isolated Extremely Heavy Rainfall very likely at isolated places over Costal Karnataka, Kerala & Mahe, Konkan & Goa, Madhya Maharashtra and South Interior Karnataka. Heavy to Very Heavy Rainfall very likely at…
Update on southwest Monsoon Advance today, the 24th May 2025 over India ❖The Southwest Monsoon has further advanced into remaining parts of south Arabian Sea, some parts of westcentral & eastcentral Arabian Sea, entire Lakshadweep area, Kerala, Mahe, some parts of Karnataka,…
United States 趨勢
- 1. Columbus 98.3K posts
- 2. #WWERaw 43.1K posts
- 3. #IndigenousPeoplesDay 5,719 posts
- 4. $BURU N/A
- 5. Middle East 183K posts
- 6. Seth 38.9K posts
- 7. #IDontWantToOverreactBUT 1,094 posts
- 8. Marc 39.7K posts
- 9. Darius Smith N/A
- 10. Thanksgiving 49K posts
- 11. #SwiftDay 9,586 posts
- 12. The Vision 89.8K posts
- 13. Flip 49.3K posts
- 14. Egypt 188K posts
- 15. Knesset 149K posts
- 16. #MondayMorning 2,344 posts
- 17. Victory Monday 2,817 posts
- 18. Bronson 8,033 posts
- 19. THANK YOU PRESIDENT TRUMP 55.3K posts
- 20. Bron Breakker 7,279 posts
你可能會喜歡
-
Dakshina Kannada District Police
@spdkpolice -
DC Udupi
@dcudupi -
ArunKumar Puthila
@ArunPuthila -
Mangalore City
@MangaloreCity -
MESCOM Official
@MESCOM_Official -
Construction Workers Welfare Board
@WorkersBoard -
Vedavyas Kamath
@vedavyasbjp -
DGP KARNATAKA
@DgpKarnataka -
Daijiworld.com
@daijiworldnews -
ಕರ್ನಾಟಕ ರಾಜ್ಯ ಬಾಲಕಾರ್ಮಿಕ ನಿರ್ಮೂಲನಾ ಯೋಜನಾ ಸೊಸೈಟಿ.
@ChildState -
KSRTC
@KSRTC_Journeys -
UT Khader
@utkhader -
Dr. Bharath Shetty Y.
@bharathshetty_y -
MESCOM Customer Care
@mescomhelpline -
Mangalore Meri Jaan Official
@Mloremerijaan
Something went wrong.
Something went wrong.