ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಧರ್ಮ ಪತ್ನಿ ಶ್ರೀಮತಿ “ವಿಜಯಲಕ್ಷ್ಮೀ ದರ್ಶನ್” ಅತ್ತಿಗೆ ರವರು ನೆನ್ನೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಡಿ ಬಾಸ್ ರವರಿಗೆ ಬಂದಿರುವ ಎಲ್ಲಾ ಕಷ್ಟಗಳು ದೂರವಾಗಲಿ ಎಂದು ಪ್ರಾರ್ಥಿಸಿ ತಾಯಿ ಆಶೀರ್ವಾದ ಪಡೆದರು .🙏
ಜಾಮೀನು ಸಿಕ್ಕುತ್ತೆ #DBossFans #DBossForever #Dboss #dbossfanforever
ಇಂದು ಚಾಮುಂಡಿಬೆಟ್ಟಕ್ಕೆ ಹೋಗಿ ನಮ್ಮ ಡಿಬಾಸ್ ಅವ್ರಿಗೋಸ್ಕರ ಪೂಜೆ ಮಾಡಿಸಿದ ವಿಜಯಲಕ್ಷ್ಮಿ ಅತ್ತಿಗೆ ಮತ್ತು ಧನ್ವೇರ್ ಗೌಡ ❤🙏 #DBoss𓃰 | @dasadarshan 👑 #Dhanveerh #DBoss | #BossOfSandalwood | #Darshan
ಇಂದು ಯುವದಸರಾ ಕಾರ್ಯಕ್ರಮದಲ್ಲಿ ಡಿಬಾಸ್ ಕ್ರೇಜ್ 😎 ಜಾಗ ಯಾವುದೇ ಇರ್ಲಿ, ಮುಂದೆ ಜನ ಯಾರೇ ಇರ್ಲಿ ಆದ್ರೆ ಅಲ್ಲಿ ಡಿಬಾಸ್ ಸೌಂಡ್ ಇದ್ದೆ ಇರುತ್ತೆ..💥🔥 #DBoss𓃰 | @dasadarshan 👑 #DBoss | #BossOfSandalwood | #Darshan
ನಮ್ಮ ಪ್ರೀತಿಯ ಸ್ಟಾರ್ ಡೈರೆಕ್ಟರ್ @dinakar219 ಸರ್ ರವರು ಇಂದು ಕುಟುಂಬ ಸಮೇತ ಬೆಂಗಳೂರಿನ ಅಣ್ಣಮ್ಮ ದೇವಿ ಸನ್ನಿಧಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ತಾಯಿ ಆಶೀರ್ವಾದ ಪಡೆದರು..
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಜಗ್ಗುದಾದಾ' ವೀಕ್ಷಿಸಿ ಈಗ ನಿಮ್ಮ ಉದಯ ಟಿ.ವಿಯಲ್ಲಿ. #JagguDada | Watch Now #UdayaTV #MoviesOnUdayaTV #Darshan
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಜಗ್ಗುದಾದಾ' ಇಂದು ಮಧ್ಯಾಹ್ನ 3 ಗಂಟೆಗೆ ನಿಮ್ಮ ಉದಯ ಟಿ.ವಿಯಲ್ಲಿ. #Jaggudada | Today | 3 PM #UdayaTV #MoviesOnUdayaTV #Darshan #DBoss
ನನ್ನ ಹುಟ್ಟುಹಬ್ಬಕ್ಕೆ ಶುಭಕೋರಿ ಹಾರೈಸಿದ ನನ್ನ ನಲ್ಮೆಯ ಸೆಲೆಬ್ರಿಟಿಗಳು, ಸ್ನೇಹಿತರು, ಹಿತೈಷಿಗಳು ಹಾಗೂ ಬಂಧುಗಳಿಗೆ ನನ್ನ ಹೃದಯಪೂರ್ವಕ ವಂದನೆಗಳು. ನನ್ನ ಕೋರಿಕೆಗೆ ಬೆಲೆಕೊಟ್ಟು ಸಹಕರಿಸಿದ ಅಭಿಮಾನಿ ವರ್ಗಕ್ಕೆ ನಾನು ಋಣಿಯಾಗಿದ್ದೇನೆ.ಎಲ್ಲರನ್ನೂ ನಿಯಂತ್ರಿಸಲು ಸಹಕರಿಸಿದ ಅಭಿಮಾನಿ ಸಂಘಗಳು ಹಾಗೂ ಪೊಲೀಸ್ ಸಿಬ್ಬಂದಿಗಳಿಗೂ ನನ್ನ ನಮನಗಳು.

Today Vinish & viji ma'am 🥺🤍 #DBoss | #BossOfSandalwood #DevilTheHero | #Darshan
ಸ್ಟೈಲಿಶ್ ಲುಕ್ ನಲ್ಲಿ ನಗುತ್ತ ಬಂದ ನಮ್ ಬಾಸು 😎 #DBoss #Kranti #BossOfSandalwood @dasadarshan #ಕಾಟೇರ #D56 #D57 #Kaatera #DevilTheHero
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ದಾಸ' ಇಂದು ಬೆಳಗ್ಗೆ 9 ಗಂಟೆಗೆ ನಿಮ್ಮ ಉದಯ ಟಿ.ವಿಯಲ್ಲಿ. #Daasa | Today | 9 AM #UdayaTV #MoviesOnUdayaTV
Kustagi.🔥 Boss Of Sandalwood DBoss 👑 #BossOfSandalwood #DevilTheHero #DBoss @dasadarshan
#kranti Reel it with #Pushpavati #hookstep #releasingonjan26th @dasadarshan BOSS @shylajanag @Dbeatsmusik @mediahousefilms @harimonium youtu.be/5W3RWnqkD14 #NimikaRathnakar #DBoss #RachitaRam #MediaHouseStudio #ShakeItPushpavati #VHarikrishna #ShylajaNag #BSuresha #Kranti
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ದಾಸ' ವೀಕ್ಷಿಸಿ ಈಗ ನಿಮ್ಮ ಉದಯ ಟಿ.ವಿಯಲ್ಲಿ. #Daasa | Watch Now #UdayaTV #MoviesOnUdayaTV #Darshan
#MrAiravata Re-Release on October 4th 😍💥 #BossOfSandalwood #DevilTheHero #DBoss @dasadarshan

ಕೆಲವರಿಗೆ ನಮ್ಮ ಚಾಲೆಂಜಿಂಗ್ ಸ್ಟಾರ್ @dasadarshan ರವರ ಹೆಸರು ಹೇಳಿದರೆ ಮಾತ್ರ ಅವರಿಗೆ ಅವರ ಸಿನಿಮಾಗೆ ಮಾರ್ಕೆಟ್ ಅಂತ ಅನ್ಸುತ್ತೆ ಅವರ ಸಿನಿಮಾ ಪ್ರಮೋಷನ್ ಮಾಡಿ ಅಂದರೆ ಎಲ್ಲಾ ಸಂದರ್ಶನದಲ್ಲಿ ಡಿ ಬಾಸ್ ಮತ್ತು ಅವರ ಅಭಿಮಾನಿಗಳ ಬಗ್ಗೆ ಸುಖಾಸುಮ್ಮನೆ ಇಲ್ಲಸಲ್ಲದ ಹೇಳಿಕೆಯನ್ನು ನೀಡಿ ಪ್ರಚೋದಿಸಲು ಪ್ರಯತ್ನ ಪಡುತ್ತಿರುವುದು ವಿಪರ್ಯಾಸ 1/2

ನಾನೇ ನಾನೇ ರಾಜಾದಿ ರಾಜ ಎಂದೆಂದಿಗೂ 👑❤️. @dasadarshan #DBoss #BossOfSandalwood #DevilTheHero
United States 트렌드
- 1. #DWTS 8,254 posts
- 2. Robert 98.1K posts
- 3. Elaine 34.8K posts
- 4. #WWENXT 6,335 posts
- 5. Young Republicans 35.8K posts
- 6. Jackson Chourio 1,457 posts
- 7. Carrie Ann N/A
- 8. D’Angelo 373K posts
- 9. #DWCS 1,230 posts
- 10. Charlie 723K posts
- 11. Politico 232K posts
- 12. Dennis Quaid 1,354 posts
- 13. #AriZZona N/A
- 14. Erika Kirk 91.7K posts
- 15. Cornelia 1,670 posts
- 16. #dancingwiththestars N/A
- 17. Josh Briggs N/A
- 18. Teoscar 3,163 posts
- 19. Matt Cardona 1,104 posts
- 20. Witney N/A
Something went wrong.
Something went wrong.