jaggUppi
@JaggUppi
ಹೋರಾಟ ಮಾಡದಿದ್ದರೂ ಪರವಾಗಿಲ್ಲ, ಮಾರಾಟ ಆಗಬೇಡ.
You might like
ನಿಜವಾದ(ರಾಜ)#ಕಾರಣ !! #ಕರೋನ ಮೊದಲನೇ ಅಲೆಯಲ್ಲಿ ಡಾಕ್ಟರ್ಸ್, ನರ್ಸ್ ಎಲ್ಲರೂ #ದೇವರಾಗಿದ್ದರು. ಆದರೆ ಎರಡನೇ ಅಲೆಯಲ್ಲಿ ದೇವರುಗಳೇ ಕಾಣಿಸ್ತಿಲ್ಲ. ಇದಕ್ಕೆ ವಿನಾಕಾರಣ #ವ್ಯವಸ್ಥೆ ಕಾರಣ ಅಂತ ಹೇಳಬಹುದಾ!!??
#ಬಜೆಟ್ ಹೇಗಿರುತ್ತೆ? ಆಡಳಿತ ಪಕ್ಷಕ್ಕೆ & ಬೆಂಬಲಿಗರಿಗೆ, ಹಿಂದೆಂದೂ ಕಂಡರಿಯದ #ಅಚ್ಚೆದಿನ್ ತರುವಂತದ್ದಾಗಿರುತ್ತೆ! ವಿರೋಧ ಪಕ್ಷಕ್ಕೆ & ಬೆಂಬಲಿಗರಿಗೆ, ಅತ್ಯಂತ ಕೆಟ್ಟದ್ದಾಗಿರುತ್ತೆ! #ಪ್ರಜಾಕೀಯ & ಬೆಂಬಲಿಗರಿಗೆ, ಕೆಲಸ ಮಾಡದೆ ಸುಮ್ಮನೆ ಬಜೆಟ್ನಲ್ಲಿ #ಬುಲೆಟ್ #ಟ್ರೈನ್ ಬಿಡುವುದರಲ್ಲಿ ನಂಬಿಕೆ ಇಲ್ಲ ಎಂಬುದು ಅರಿತಾಗಿದೆ!
ನಿಮಗಿದು ತಿಳಿದಿರಲಿ! ೧ #ಬ್ರಷ್ ತೊಳೆಯಲು ಇನ್ನೊಂದು #ಬ್ರಷ್ ತರಲು ಆಗುವುದಿಲ್ಲ! ೧ #ಸೋಪ್ ತೊಳೆಯಲು ಇನ್ನೊಂದು #ಸೋಪ್ ತರಲು ಆಗುವುದಿಲ್ಲ! ೧ #ಮಗ್ ತೊಳೆಯಲು ಇನ್ನೊಂದು #ಮಗ್ ತರಲು ಆಗುವುದಿಲ್ಲ! ಹಾಗೆಯೆ...! ೧ #ಇಲಾಖೆಯ #ಭ್ರಷ್ಟಚಾರ ನಿರ್ಮೂಲನೆ ಮಾಡಲು ಇನ್ನೊಂದು #ಇಲಾಖೆ ಹುಟ್ಟುಹಾಕಲು ಸಾಧ್ಯವಿಲ್ಲ! #HappyRepublicDay
ಆಗದು ಎಂದು? ಕೈ....! #ಪ್ರಜಾಕೀಯ ಕಷ್ಟ! #ಉಪೇಂದ್ರಕುಮಾರ್ ಹೇಳಿದಷ್ಟು ಸುಲಭವಿಲ್ಲ! #ಹಳ್ಳಿಗೆ ತಲುಪುವುದಿಲ್ಲ ಅಂತ ಹೇಳುವವರು #ಪ್ರಜಾಕೀಯ ಪಕ್ಷ #ಸರ್ಕಾರ ರಚನೆ ಮಾಡಿ ಜನಾಭಿಪ್ರಾಯ ಪಡೆಯುವ #Polling ನಲ್ಲಾದರು At Least #VOTE ಮಾಡಿ! ಅಂದು ಸಹ ಇದೆ ರೀತಿ -Ve #thinking ಮಾಡಿಕೊಂಡಿರಬೇಡಿ!
ಪ್ರಜಾಕೀಯ ಬೆಂಬಲಿಗರ ಗಮನಕ್ಕೆ..... #ಉತ್ತಮ_ಪ್ರಜಾಕೀಯ_ಪಕ್ಷ #ಯುಪಿಪಿ #ಪ್ರಜಾಕೀಯ #upp #prajaakeeya #UPPforKARNATAKA #UPP #UPENDRA #PRAJAAKEEYA
ದೊಡ್ಡ #ವ್ಯತ್ಯಾಸ? #ರಾಜಕೀಯ - ನೀನು ಇದನ್ನು ಹೇಳಬಾರದು! ನೀನು ಅದನ್ನು ಹೇಳಬಾರದು! ನೀನು ಹೀಗೆ ಹೇಳಿದರೆ #ಪಕ್ಷಕ್ಕೆ ಮುಜುಗರ ಆಗುತ್ತೆ! ಅವನು ಅದನ್ನು ಹಾಗೆ ಹೇಳಿದ್ದು ಅವನ #ವೈಯಕ್ತಿಕ! ಒಟ್ಟಿನಲ್ಲಿ #ಸತ್ಯ ಆದಷ್ಟು ಕಡಿಮೆ ಮಾಡಿ! ಅದು ಪಕ್ಷಕ್ಕೆ #ಮಾರಕ! #ಪ್ರಜಾಕೀಯ - ನೀನು ಏನೂ ಬೇಕಾದರೂ ಹೇಳು! ಅದು #ಸತ್ಯ ಆಗಿರಬೇಕಷ್ಟೆ!
ಅಜ್ಞಾನಿ #ಮತದಾರ! ರಾಜಕಾರಣಿಗಳು ದೊಡ್ಡ #ಬಂಗಲೆ ಕಟ್ಟಿಕೊಂಡು! ಇಂಪೋರ್ಟೆಡ್ #ಕಾರು ಚಲಾಯಿಸಿಕೊಂಡು! ಹೆಂಡತಿಗೆ ಕೆಜಿ ತೂಕದ #ಚಿನ್ನದ ಸರ! ಮಕ್ಕಳಿಗೆ ಬೇಕಾದಷ್ಟು #ಆಸ್ತಿ ಮಾಡಿಟ್ಟು! ಪ್ರಜೆಗಳ ಹಣ ಲೂಟಿ ಹೊಡೆಯುತ್ತಿದ್ದರೆ! ಅಜ್ಞಾನಿ #ಮತದಾರ ಅವರ ಹೆಸರಲ್ಲಿ ಬೇರೆಯವರ ಜೊತೆ ಜಗಳ ಮಾಡಿಕೊಂಡು ತನ್ನ ಜೀವನ ತಾನೇ ಹಾಳುಮಾಡಿಕೊಳ್ಳುತ್ತಿದ್ದಾನೆ!
ಈ ಸಾಮಾನ್ಯನಿಂದ ಅಸಮಾನ್ಯರಿಗೆ..... ( ಓದಿ, ತಪ್ಪಿದ್ದರೆ ಕ್ಷಮಿಸಿ )
ಎಲ್ಲದಕ್ಕೂ ಪರಿಹಾರ ಪ್ರಜಾಕೀಯ ವ್ಯವಸ್ಥೆ, ಪ್ರಜೆಗಳೇ ಬದಲಿಸಬೇಕು. prajaakeeya.org ಎಲ್ಲಿವರೆಗೂ ಪಾರ್ಟಿಫಂಡ್, ಲೀಡರ್ಸ್, ಕಾರ್ಯಕರ್ತರು, ಫ್ಲೆಕ್ಸ್, ಬ್ಯಾನರ್, ಸಭೆ- ಸಮಾರಂಭ,ರ್ಯಾಲಿ(ಅಬ್ಬರದ ಪ್ರಚಾರ) ಇರುತ್ತೋ ಅಲ್ಲಿಯವರೆಗೂ ವ್ಯವಸ್ಥೆ ಹೀಗೇ ಇರುತ್ತೆ, ಸಮಸ್ಯೆಗಳು ಬೆಳೆಯುತ್ತಿರುತ್ತೆ. #Prajaakeeya #UPPforKARNATAKA
#upendra #direction #sandalwood @somashekarstr @nimmaupendra Read my thoughts on @YourQuoteApp at yourquote.in/venktteesh-i-h…
ನಿಮಗಿದು #ತಿಳಿದಿರಲಿ! ನಿಮ್ಮ ಕಷ್ಟಗಳಿಗೆ #ವ್ಯವಸ್ಥೆ ಸ್ಪಂದಿಸಬೇಕೆ ವಿನಾಃ! ಒಬ್ಬ #ವ್ಯಕ್ತಿ ಅಲ್ಲ! ಹಾಗಾಗಿ ನೀವು #ವ್ಯವಸ್ಥೆ ಬದಲಾವಣೆಗಾಗಿ #ಮತದಾನ ಮಾಡಿ! ವ್ಯಕ್ತಿ ನೋಡಿ #ಮತದಾನ ಮಾಡುವುದನ್ನು ನಿಲ್ಲಿಸಿ!
ದುರ್ಬಲ #ಮನಸು! ಕೇವಲ ಒಂದೆ ಒಂದು ಭಾವನಾತ್ಮಕ ಸುದ್ದಿ! ಕೇವಲ ಒಂದೆ ಒಂದು ₹500 ನೊಟು! ಕೇವಲ ಒಂದೆ ಒಂದು ಬಾಟಲ್! ಕೇವಲ ಒಂದೆ ಒಂದು ಊಟ! ನೀನ್ನ 4 ವರ್ಷ 364 ದಿನಗಳ ಕಷ್ಟಗಳನ್ನು ಮರೆಸುತ್ತದೆ ಅಂದರೆ! ನಿನ್ನ ಮನಸ್ಸು ಎಷ್ಟು #ದುರ್ಬಲ ಎಂದು ಗೊತ್ತಾಗುತ್ತದೆ!
ನಾಳೆ ಬೆಳಿಗ್ಗೆ 10ಗಂಟೆಗೆ ಟಿವಿ೫ ಸುದ್ದಿವಾಹಿನಿಯಲ್ಲಿ ಕೃಷಿ, ಶಿಕ್ಷಣ. ಹಾಗೂ ಪ್ರಸ್ತುತ ಸಮಸ್ಯೆಗಳ ಬಗ್ಗೆ ಚರ್ಚಿಸಲು ಜನದನಿ ಕಾರ್ಯಕ್ರಮದಲ್ಲಿ ನಿಮ್ಮೆಲ್ಲರೊಂದಿಗೆ ನೇರವಾಗಿ ಪ್ರಸಾರ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದೇನೆ.. - ನಿಮ್ಮ ಉಪೇಂದ್ರ #ಟಿವಿ೫ #tv5 #prajaakeeya #upp #ಪ್ರಜಾಕೀಯ #UPPforKARNATAKA #ಕೃಷಿ #ಶಿಕ್ಷಣ
ಅತಿ ಕಡಿಮೆ ವೆಚ್ಚದಲ್ಲಿ ಮಾಡಬಹುದಾದ ನೈಸರ್ಗಿಕ ಕೃಷಿ.. This is low cost natural farming...., #natural_farming #upendra #lockdown #farmar #farmer_upendra #upp #prajaakeeya #upp
ಈ ಕೊರೋಗ ಸಂದರ್ಭದಲ್ಲಿ ಈ ಸಂದೇಶವನ್ನು ಎಷ್ಟು ಜನ ಒಪ್ಪುತ್ತೀರ ?
United States Trends
- 1. Brian Cole 29.5K posts
- 2. #TrumpAffordabilityCrisis 4,219 posts
- 3. Eurovision 84.1K posts
- 4. #Kodezi 1,149 posts
- 5. Woodbridge 5,195 posts
- 6. Tong 18.7K posts
- 7. Jalen Carter 1,360 posts
- 8. #EndRevivalInParis 8,937 posts
- 9. #NationalCookieDay 1,548 posts
- 10. KJ Jackson N/A
- 11. Rwanda 30.7K posts
- 12. TPUSA 77.4K posts
- 13. Happy Birthday Dan 3,766 posts
- 14. Chadwick 1,074 posts
- 15. Congo 30.8K posts
- 16. The FBI 133K posts
- 17. Wray 11.2K posts
- 18. Price 272K posts
- 19. Jermaine 3,867 posts
- 20. #OlandriaxHarvard 1,101 posts
You might like
Something went wrong.
Something went wrong.