Ranjith TV
@Ranjithiyc
KPYCC Secretary
Potrebbero piacerti
जननायक @RahulGandhi जी ट्रक ड्राइवर्स की समस्या जानने उनके बीच पहुंचे। राहुल जी ने उनके साथ दिल्ली से चंडीगढ़ तक का सफर किया। मीडिया रिपोर्ट्स के मुताबिक, भारत की सड़कों पर करीब 90 लाख ट्रक ड्राइवर्स हैं। इनकी अपनी समस्याएं हैं। इनके 'मन की बात' सुनने का काम राहुल जी ने किया।
ಸೇವೆಯ ಮೂಲಕ ದೇವರ ಸ್ಥಾನಕ್ಕೇರಿದ ಸಂತ, ಬಸವಾದಿ ಶರಣರ ಕಾಯಕ ಮತ್ತು ದಾಸೋಹ ತತ್ವವನ್ನು ನಿಜ ಅರ್ಥದಲ್ಲಿ ಪಾಲಿಸುತ್ತಾ, ಅನ್ನ, ಅಕ್ಷರ, ಜ್ಞಾನ ದಾಸೋಹದ ಮೂಲಕ ಲಕ್ಷಾಂತರ ಜನರ ಬದುಕಿಗೆ ಬೆಳಕು ನೀಡಿದ ದಾರ್ಶನಿಕ, ಬಸವೇಶ್ವರ ಪ್ರತಿರೂಪವಾದ ಶ್ರೀ ಶಿವಕುಮಾರ ಸ್ವಾಮಿಗಳ ಜಯಂತಿಯಂದು ಅವರಿಗೆ ನನ್ನ ಭಕ್ತಿಪೂರ್ವಕ ನಮನಗಳು.
"ಖಾಲಿ ಹುದ್ದೆಗಳಿದೆ ಆದರೆ ಪರೀಕ್ಷೆಗಳಿಲ್ಲ. ಪರೀಕ್ಷೆಗಳು ನಡೆದರೆ ಫಲಿತಾಂಶಗಳಿಲ್ಲ. ಫಲಿತಾಂಶ ಹೊರಬಿದ್ದರೆ ನೇಮಕಾತಿ ಇಲ್ಲ" ಯುವಜನತೆಯ ಇಂಥಾ ಸಮಸ್ಯೆಗಳ ಪರಿಹಾರಕ್ಕೆ ಕಾಂಗ್ರೆಸ್ ಒಂದೇ ಭರವಸೆ. ಆದ್ದರಿಂದ ಯುವ ಸಮುದಾಯ ಈ ಬಾರಿ ನುಡಿದಂತೆ ನಡೆಯುವ ಕಾಂಗ್ರೆಸ್‌ಗೆ ಮತ ನೀಡಿ. yuvamatha.com #YuvaMatha #FirstTimeVoter
The Inclusive Minds One man's keeping democracy alive, while the other tries to cut it down.
Congratulations to President-elect @JoeBiden. I’m confident that he will unite America and provide it with a strong sense of direction.
ಉದ್ಯೋಗ ಸೃಷ್ಟಿಗೆ ಕೇಂದ್ರ & ರಾಜ್ಯ ಸರ್ಕಾರವನ್ನು ಒತ್ತಾಯಿಸಿ "ಉದ್ಯೋಗ ನೀಡಿ" 2ನೇ ಹಂತದ ಅಭಿಯಾನಕ್ಕೆ @IYC ಅಧ್ಯಕ್ಷರಾದ @srinivasiyc ಅವರು, @DKShivakumar ಅವರ ಮಾರ್ಗದರ್ಶನ ಮೇರೆಗೆ ಬೆಂಗಳೂರಿನಲ್ಲಿ ಚಾಲನೆ ನೀಡಲಿದ್ದಾರೆ. 7998799854 ನಂಬರ್ ಗೆ ಮಿಸ್ಡ್ ಕಾಲ್ ನೀಡಿ, ನಿರುದ್ಯೋಗದ ವಿರುದ್ಧ ಧ್ವನಿಯೆತ್ತಿ #PMModi_RozgarDo
ಹಸಿವು ಮುಕ್ತ ಕರ್ನಾಟಕದ ರೂವಾರಿ, ಕರ್ನಾಟಕದ ಜನಪ್ರಿಯ ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕರಾದ ಶ್ರೀ ಸಿದ್ದರಾಮಯ್ಯ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ತಮ್ಮ ಅವಧಿಯಲ್ಲಿ ಅನೇಕ ಜನಪರ ಕಾರ್ಯಗಳ ಮೂಲಕ ಭ್ರಷ್ಟಾಚಾರ ರಹಿತ ಅಭಿವೃದ್ಧಿ ಪರ ಆಡಳಿತ ನೀಡಿದ ಸಿದ್ದರಾಮಯ್ಯನವರ ಸೇವೆ ಅನನ್ಯ ಹಾಗೂ ಅನುಕರಣೀಯ.
*ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ "ಕೊರೋನಾ ಖರ್ಚು- ಲೆಕ್ಕ ಕೊಡಿ" ಅಂಚೆ ಪತ್ರ ಚಳುವಳಿ- ಶ್ವೇತಪತ್ರ ಹೊರಡಿಸಲು ಯುವ ಕಾಂಗ್ರೆಸ್ ಆಗ್ರಹ*
ಬಡವರ ಧ್ವನಿಯಾಗಿ, ರೈತರು ಮತ್ತು ಕಾರ್ಮಿಕರ ಧ್ವನಿಯಾಗಿ, ಮಧ್ಯಮ ವರ್ಗ ಮತ್ತು ಸಣ್ಣ ಉದ್ದಿಮೆಗಳ ಧ್ವನಿಯಾಗಿ, ಭಾರತದ ಧ್ವನಿಯಾಗಿ. ನಾಳೆ ಬೆಳಗ್ಗೆ 11 ಗಂಟೆಯಿಂದ 'ಭಾರತದ ಧ್ವನಿ' ಅಭಿಯಾನ ಆರಂಭವಾಗಲಿದ್ದು, ನಿಮ್ಮ ಸಾಮಾಜಿಕ ಜಾಲತಾಣಗಳ ಮೂಲಕ ಭಾಗವಹಿಸಿ.
The Mahatma's heir & the 'architect of Modern India', first & longest-serving Prime Minister Pandit Jawaharlal Nehru's vision, intellectual calibre, commitment & high ideals have made India the republic it is today. We strive to uphold his inspirational legacy, today & always.
ಮನುಷ್ಯನನ್ನು ಎಲ್ಲಾ ವಿಧವಾದ ದೌರ್ಬಲ್ಯಗಳಿಂದ ಮುಕ್ತಗೊಳಿಸಿ ದೇಹ ಮತ್ತು ಆತ್ಮವನ್ನು ಪವಿತ್ರಗೊಳಿಸುವ ಸಲುವಾಗಿ ಆಚರಿಸುವ, ಇಸ್ಲಾಮಿನ ನಾಲ್ಕನೆಯ ಕಡ್ಡಾಯ ಕರ್ಮ ಒಂದು ತಿಂಗಳ ವ್ರತಾಚರಣೆ ನಂತರ ಬರುವ ಪವಿತ್ರ ರಂಜಾನ್ ಹಬ್ಬದ ಶುಭಾಶಯಗಳು.🌹🌹 #Ramadan #EidMubarak
*ಮಾಜಿ ಪ್ರಧಾನಿ ದಿ:ರಾಜೀವ್‍ಗಾಂಧಿಯವರ 29ನೇ ಪುಣ್ಯಸ್ಮರಣೆ ಬಡಕೂಲಿ ಕಾರ್ಮಿಕರಿಗೆ ನ್ಯಾಯ ಯೋಜನೆ ಅಡಿ 6ತಿಂಗಳ ಸಹಾಯಧನ ನೀಡಿ ಎಂದು ಕೇಂದ್ರಕ್ಕೆ ಒತ್ತಾಯ - 29 ಕಾರ್ಮಿಕರಿಗೆ ಯುವ ಕಾಂಗ್ರೇಸ್ಸಿನಿಂದ ಒಂದು ದಿನದ ಸಹಾಯಧನ ವಿತರಣೆ.*
ಕರ್ನಾಟಕದ ಜನ ನಾಯಕ' ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಅವರಿಗೆ ಜನ್ಮ ದಿನದ ಶುಭಾಶಯಗಳು. #HappyBirthdayDKS
Sambit Patra, who made a false accusation against the former Prime Minister and fabricated poison of hate in the society, should be arrested immediately! #ArrestSambitPatra @RahulGandhi @srinivasiyc @Allavaru @IYC
Thank you Smt. Sonia Gandhi - the resounding call from migrant workers across the country who were given the chance to go home after the Congress party paid for their tickets.
United States Tendenze
- 1. Ravens 50.6K posts
- 2. Ravens 50.6K posts
- 3. Lamar 40.3K posts
- 4. Joe Burrow 16.2K posts
- 5. Zay Flowers 3,637 posts
- 6. Chiefs 103K posts
- 7. Cowboys 86.7K posts
- 8. #WhoDey 3,008 posts
- 9. Derrick Henry 4,182 posts
- 10. Zac Taylor 2,444 posts
- 11. Perine 1,441 posts
- 12. #CINvsBAL 2,491 posts
- 13. Mahomes 32.3K posts
- 14. Harbaugh 2,502 posts
- 15. AFC North 1,954 posts
- 16. Cam Boozer 1,934 posts
- 17. Tanner Hudson 1,198 posts
- 18. Sarah Beckstrom 187K posts
- 19. Jason Garrett N/A
- 20. Tinsley 1,567 posts
Something went wrong.
Something went wrong.