Mekingstar Sathishakumar
@Sathishakumar14
ನಾನು ಪಕ್ಕಾ ಲೋಕಲ್ ಕನ್ನಡ ಚಿತ್ರರಂಗದ ದೊಡ್ಡ ಅಭಿಮಾನಿ ಕಲಾವಿದರನ್ನು ಗೌರವಿಸಬೇಕು. 𝘾𝙤𝙢𝙥𝙪𝙩𝙚𝙧 𝙬𝙤𝙧𝙠𝙚𝙧 𝙖𝙣𝙙 𝙚𝙙𝙞𝙩𝙤𝙧
You might like
Happy Birthday #Dboss @dasadarshan sir🎂❤️ Thank you for introducing me to the kannada film industry 🙏 Forever grateful to you 🥰 May this year bring you more success, happiness, and blockbuster moments! ❤️ #HappyBirthdayDBoss #TheDevil
Thank You Team #TheDevil For Your Lovely Wishes 💓🙏 Hartley Thanks For All My Dear Fans ❤️ #DBoss @sjmcfilms @TheRachanaRai @dasadarshan @saregamasouth
Wishing the truly talented Heroine @priyankaamohan ma'am a very happy birthday! , Welcome to sandalwood #HBDPriyankaMohan
#KGFChapter2 TOOFAN AT CINEMAS🔥 #KGF2 #YashBOSS @TheNameIsYash @SrinidhiShetty7 @prashanth_neel @hombalefilms
HIGH HIGH HIGH 📈 Dec 12th ✊🎯 #DBoss #TheDevil @dasadarshan
"ದಿ ಡೆವಿಲ್" ಇನ್ನೂ ಒಂದು ತಿಂಗಳಲ್ಲಿ! 🔥 ನವೆಂಬರ್ 16 2025, 12:03PM— ದಿ ಡೆವಿಲ್ ಸಿನಿಮಾದ 3ನೇ ಹಾಡಿಗೆ ಕಾಯುತ್ತಿದ್ದೇವೆ.. #1MonthToUnleashTheDevil #TheDevilTakeoverIn30Days #TheDevil #DBoss
Here's special CDP design of Sandalwood Titanic Heroine @AnuPrabhakar9 ma'am 🎉🎉 Wishing you a very Happy Birthday ma'am ಜೈ ಆಂಜನೇಯ #HBDAnuPrabhakar #AnuPrabhakar
Wishing a very happy birthday to #YATHARV Yash 🎉 @TheNameIsYash #ToxicTheMovie #Yash #YashBOSS
ಪವರ್ ಸ್ಟಾರ್ @PuneethRajkumar ಅಭಿಮಾನಿಗಳ ಹೃದಯದಲ್ಲಿ ಸದಾ ಜೀವಂತ 🙏❤️ ಸೂರ್ಯನೊಬ್ಬ ಚಂದ್ರನೊಬ್ಬ ಈ ರಾಜನು ಒಬ್ಬ..💔 #Appu #DrPuneetharajkumar
Happy Birthday My favourite actor one and only Rebel Star #Prabhas Anna Wishing you success and happiness always ♥️ @TrendsPrabhas @PrabhasRaju #HBDPrabhas 🫶 #HappyBirthdayPrabhas ✨
ಅದ್ದೂರಿಯಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ಬಹದ್ದೂರ್ ಭರ್ಜರಿ ಹುಡುಗ ಪೊಗರಿನ ಮಾರ್ಟಿನ್ KD ಆಕ್ಷನ್ ಪ್ರಿನ್ಸ್ @DhruvaSarja ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು. ಜೈ ಆಂಜನೇಯ #DhruvaSarja #HappyBirthdayDhruvasarja #KD
ಕನ್ನಡ ಚಿತ್ರರಂಗದ ನನ್ನ ನೆಚ್ಚಿನ ನಾಯಕ ನಟ,ರಾಕಿಂಗ್ ಸ್ಟಾರ್ @TheNameIsYash ಅಣ್ಣ ನಿಮ್ಮನ ಭೇಟಿಯಾಗಿ ಮಾತನಾಡಬೇಕು ಅಂತ 2014ರಿಂದ ತುಂಬಾ ಆಸೆ.ಒಂದ್ ಸಲಾ ನಿಮ್ಮನ ಭೇಟಿಯಾಗಿ ಮಾತನಾಡುವ ಅವಕಾಶ ಈ ನಿಮ್ಮ ಅಭಿಮಾನಿ ಮಾಡಿಕೊಡುತ್ತಿರಾ ಪ್ಲೀಸ್ ಯಶ್ ಅಣ್ಣ ಪ್ಲೀಸ್.@prashanth_neel @andrews_avinash @SrinidhiShetty7 #YashBOSS
ನಮಸ್ತೆ @shetty_rishab ಸರ್ ಕಾಂತಾರ: ಅಧ್ಯಾಯ 1 ರ ಕನ್ನಡ ಟ್ರೇಲರ್ ಅನ್ನು ಬಿಡುಗಡೆ ಮಾಡುತ್ತಿದ್ದೇನೆ.ಇತರದ ಒಂದು ಸುವರ್ಣ ಅವಕಾಶ ನಮಗೆ ಕೊಟ್ಟಿದ್ದಕ್ಕೆ ಧನ್ಯವಾದಗಳು.ಟ್ರೇಲರ್ ಲಿಂಕ್:youtu.be/TMQUFhWm8C0?si… #KantaraChapter1 #Kantara @hombalefilms @kantarafilm #KantaraChapter1onOct2 kantara.world
ಕನ್ನಡ ಚಿತ್ರರಂಗದ ನನ್ನ ನೆಚ್ಚಿನ ನಟ ಡಿಫ್ರೆಂಟ್ ನಿರ್ದೇಶಕ ರಿಯಲ್ ಸ್ಟಾರ್ @nimmaupendra ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು. ಮುಂಬರುವ ನಿಮ್ಮೆಲ್ಲಾ ಸಿನಿಮಾಗಳಿಗೆ ಒಳ್ಳೆಯದಾಗಲಿ ಜೈ ಆಂಜನೇಯ #HappyBirthdayUpendra #Upendra #RealStarUpendra #HBDUpendra
ನಮ್ಮ @dasadarshan ಬಾಸ್ ಜೀವನದಲ್ಲಿ ಎಷ್ಟೇ ನೋವುಗಳು ಇದ್ದರೂ ತಮ್ಮನ ನಂಬಿದವರಿಗೆ ಯಾವತ್ತೂ ಮೋಸ ಆಗಬಾರದು ಅನ್ನುವ ಒಳ್ಳೆಯ ಗುಣದವರು.. #TheDevil #DBoss
ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸರ್ ರವರು ಬೆನ್ನು ನೋವಿನಲ್ಲೂ ಡೆವಿಲ್ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು.. ದರ್ಶನ್ ಸರ್ ರವರ ಬೆನ್ನು ನೋವಿನ ಸತ್ಯ 🙏 @dasadarshan @vijayaananth2 @dinakar219
ಹುಟ್ಟು ಹಬ್ಬದ ಶುಭಾಶಯಗಳು ನನ್ನ ನೆಚ್ಚಿನ ನಟ,ಸ್ಯಾಂಡಲ್ ವುಡ್ ರನ್ನ ಅಭಿಮಾನಿಗಳ ಪ್ರೀತಿಯ ಅಭಿನಯ ಚಕ್ರವರ್ತಿ @KicchaSudeep ಅಣ್ಣಾ ♥️ ಯಾವಾಗಲೂ ಖುಷಿಯಾಗಿರಿ ಜೈ ಆಂಜನೇಯ #HBDKicchaSudeep #KichchaSudeepa #Kicchotsava2025
ಕನ್ನಡ ಚಿತ್ರರಂಗದ ನನ್ನ ನೆಚ್ಚಿನ ನಟ,ರಾಕಿಂಗ್ ಸ್ಟಾರ್ @TheNameIsYash ಬಾಸ್ #TOXIC ಚಿತ್ರದ ಮಾಸ್ ಸ್ಟೈಲಿಶ್ ದ್ವಿತೀಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಅಂತ ನನ್ನ ಅಭಿಪ್ರಾಯ.. #Yash #YashBOSS #Toxic_themovie @MNVGowda @adheeraeditz
Somewhere between the Chaos…the magic is born ❤️🔥 #ToxicTheMovie #TOXIC @TheNameIsYash #GeetuMohandas #JJPerry @KVNProductions #MonsterMindCreations @Toxic_themovie
ಎಲ್ಲರಿಗೂ ನಮಸ್ಕಾರ,. ಇನ್ಸ್ಟಾಗ್ರಾಮ್ ಸೇರಲು ನನ್ನನು ಪ್ರೀತಿಯಿಂದ ಸ್ವಾಗತಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ನಾಳೆಯಿಂದ ಇನ್ಸ್ಟಾಗ್ರಾಮ್ ಮೂಲಕ ನಿಮ್ಮೊಂದಿಗೆ ಇನ್ನೂ ಹೆಚ್ಚು ಪರಸ್ಪರ ಸಂಪರ್ಕದಲ್ಲಿರಲು ನಿರೀಕ್ಷಿಸುತ್ತ @TheNameIsYash ನಲ್ಲಿ ನನ್ನನ್ನು Follow ಮಾಡಿ.
United States Trends
- 1. Moe Odum N/A
- 2. #WWERaw 75K posts
- 3. Purdy 28.1K posts
- 4. #GMMTV2026 138K posts
- 5. Panthers 37.5K posts
- 6. Bryce 21.1K posts
- 7. Finch 13.9K posts
- 8. Keegan Murray 1,476 posts
- 9. Timberwolves 3,824 posts
- 10. Gonzaga 4,047 posts
- 11. 49ers 41.9K posts
- 12. Canales 13.3K posts
- 13. TOP CALL 8,946 posts
- 14. AI Alert 7,634 posts
- 15. Alan Dershowitz 2,530 posts
- 16. Niners 5,873 posts
- 17. #FTTB 5,899 posts
- 18. Penta 10.6K posts
- 19. Malik Monk N/A
- 20. Amen Thompson 2,288 posts
You might like
Something went wrong.
Something went wrong.