Thauseef Hussain
@ThauseefH2
ಕನ್ನಡಿಗ ಹಾಗೂ ಸಮಾಜಸೇವಕ ಮತ್ತು ಅಧ್ಯಕ್ಷರು ಬುಸ್ತಾನುಲ್ ಉಲೂಮ್ ಯೂತ್ ಅಸ್ಸೋಸಿಯೇಷನ್® ಉಳ್ಳಾಲ
You might like
ಮೊಬೈಲ್ ಬಳಸಿಕೊಂಡು ಬಸ್ಸು ಚಾಲನೆ ಮಾಡುವುದು ಅಪರಾಧಲ್ಲವೇ..? @KSRTC_Journeys facebook.com/share/r/1Lenr4…
Urgently Please look into this facebook.com/share/v/1WJyaV… @SWDGoK @osd_cmkarnataka @siddaramaiah
ಕರಾವಳಿಯ ಸುಹಾಸ್ ಶೆಟ್ಟಿ ಪ್ರಕರಣ ಸರ್ಕಾರ NIA ಗೆ ನೀಡಲು ಚರ್ಚಿಸುತ್ತಿರುವ ಸಂದರ್ಭ , ಅಮಾಯಕ ಅಶ್ರಫ್ ಮತ್ತು ರಹೀಂ ಹತ್ಯೆಯನ್ನು ಸಿಐಟಿ ತನಿಖೆಗೆ ಒಪ್ಪಿಸಿ ಯುಎಪಿಎ ಆರೋಪಿಗಳ ಮೇಲೆ ದಾಖಲಿಸಬೇಕೆಂಬ ಬೇಡಿಕೆ ಸರ್ಕಾರ ಕಾರ್ಯಯೋಜನೆಗೆ ತಂದರೆ ,ಕರಾವಳಿಯ ಕೋಮು ಘರ್ಷಣೆಗಳಿಗೆ ಸ್ಪಷ್ಟ ಸಂದೇಶ ನೀಡಿದಂತೆ. #UAPAforAshrafRaheemMurderes
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಕ್ಷ ಪೊಲೀಸ್ ಅಧಿಕಾರಿ @alokkumar6994 ಅವರು ಇದ್ದಾರೆ ಇಂದು ಜಿಲ್ಲೆಯಲ್ಲಿ ಕೋಮುವಾದಿಗಳ ಅಟ್ಟಹಾಸ ಮಟ್ಟಹಾಕಲು ಅವರಿಂದ ಮಾತ್ರ ಸಾಧ್ಯ. ಮಾನ್ಯ @DrParameshwara ಅವರೇ ದಯವಿಟ್ಟು ಅಲೋಕ್ ಕುಮಾರ್ ಸಾರ್ ಅವರನ್ನು ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ'ಯಾಗಿ ನೇಮಕ ಮಾಡಿ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಶಾಂತಿ ಸೃಷ್ಟಿಸುವ ಕೋಮುವಾದಿಗಳನ್ನು ಮಾನ್ಯ ಪೋಲಿಸ್ ಇಲಾಖೆ ಮಟ್ಟ ಹಾಕಬೇಕು ಮತ್ತು ಸಮಾಜಿಕ ಜಾಲತಾಣಗಳಲ್ಲಿ ಕೋಮು ದ್ವೇಷ ಹರಡುವವರ ವಿರುದ್ಧ ಕಠಿಣ ಶಿಕ್ಷೆ ವಿಧಿಸಬೇಕು. @DgpKarnataka @spdkpolice @dineshgrao
ನಿನ್ನೆ ನಡೆದ ಬಜ್ಪೆ ಖಂಡನೆ ಸಭೆಯಲ್ಲಿ ಸಮಾಜದಲ್ಲಿ ಸೌಹಾರ್ದದಕ್ಕೆ ದಕ್ಕೆ ತರುವ ರೀತಿಯಲ್ಲಿ ಒಂದು ಸಮುದಾಯದ ವಿರುದ್ಧ ದ್ವೇಷ ಭಾಷಣ ಮಾಡಿ ಮತ್ತು ಸಂಘ ಪರಿವಾರದ ಕೋಮುಪ್ರಚೋದನೆಯ ಕಾರ್ಯಕ್ರಮಗಳನ್ನು ಭಾಷಣಗಳನ್ನು, ತಡೆಯಲಾಗದ ಮಾನ್ಯ ಗೃಹ ಮಂತ್ರಿ @DrParameshwara ಅವರೇ ರಾಜೀನಾಮೆ ನೀಡಿ ಪುಣ್ಯ ಪಡೆದುಕೊಳ್ಳಿ.
ಮೀಟಿಂಗ್‌ನಲ್ಲಿ ಬಾಯೇ ಬಿಡಲ್ಲ ಯಾಕೆ?: ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಸಚಿವ #NaanuGauri #revenuminister #krishnabyregowda #Karnataka
ಮಾನ್ಯ ಪೋಲಿಸ್ ಇಲಾಖೆ ಕೋಮು ಪ್ರಚೋದನೆ ಮತ್ತು ಸಮಾಜಿಕ ಜಾಲತಾಣಗಳಲ್ಲಿ ಬೆದರಿಕೆ ನೀಡುವ ಕಿಡಿಕೇಡಿಗಳು ವಿರುದ್ಧ ಸೂಕ್ತ ಕಠಿಣ ಕ್ರಮವನ್ನು ಕೈಗೊಳ್ಳಬೇಕು. @KarnatakaCops @compolmlr @DrParameshwara @dineshgrao instagram.com/p/DJJkK3uTDDE/…
United States Trends
- 1. Algeria 159 B posts
- 2. Boogie Fland N/A
- 3. Steve Kerr 30,1 B posts
- 4. FINALLY DID IT 757 B posts
- 5. #iubb N/A
- 6. Bill Self 1.024 posts
- 7. Kansas 11,5 B posts
- 8. #AFCON2025 82,9 B posts
- 9. Bruins 2.415 posts
- 10. #kubball N/A
- 11. Zacha N/A
- 12. The Jupiter 189 B posts
- 13. Iwobi 46,1 B posts
- 14. All-Pro 23,8 B posts
- 15. The BONK 213 B posts
- 16. #ALGNGA 47,5 B posts
- 17. Super Eagles 66 B posts
- 18. Joe Ingles N/A
- 19. Honor Huff N/A
- 20. Hamas 157 B posts
You might like
Something went wrong.
Something went wrong.