VeereshMathad1's profile picture.

Veeresh Mathad

@VeereshMathad1

“ಬೀಗದ ಕೈ ಇಲ್ಲದ ಬೀಗಗಳನ್ನು,ಯಾರು ತಯಾರಿಸುವುದಿಲ್ಲ .... ಹಾಗೆಯೇ ಪರಿಹಾರವಿಲ್ಲದ,ಸಮಸ್ಯೆಗಳು ಇಲ್ಲ.. ಆದರೆ ಪರಿಹಾರ ಎಂಬ ಕೀಲಿಕೈಯನ್ನು,ನಾವೆಂದಿಗೂ ಕಳೆದುಕೊಳ್ಳಬಾರದು..


ನಾನು ಬದಲಾದಾಗ ಸಮಾಜ ಬದಲಾಗುತ್ತದೆ ಅದೇ ರೀತಿ ನಮ್ಮ ಸಮಾಜದಲ್ಲಿರುವ ಎಲ್ಲರೂ ಕೂಡ ಬದಲಾದಾಗ ದೇಶ ಬದಲಾಗುತ್ತದೆ ದೇಶ ಅಭಿವೃದ್ಧಿ ಹೊಂದುತ್ತದೆ


ಮುಂಬರುವ ಗ್ರಾಮ ಪಂಚಾಯತ್ ಚುನಾವಣೆಗೆ ಸಜ್ಜಾಗಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಿಸಿ ಸಮಾಜವನ್ನು ತಿದ್ದುವ ಕೆಲಸವನ್ನು ಮಾಡಬೇಕಾಗಿದೆ ಬದಲಾವಣೆ ಗ್ರಾಮಮಟ್ಟದಿಂದ ಆದಾಗ ಮಾತ್ರ ದೇಶ ಬದಲಾಗುತ್ತದೆ ನಮ್ಮ ಮನೆ ಸ್ವಚ್ಛವಾದ ಆಗ ನಮ್ಮೂರು ಸ್ವಚ್ಛವಾಗುತ್ತದೆ ಅದೇ ರೀತಿ ಗ್ರಾಮಮಟ್ಟದಲ್ಲಿ ಬದಲಾವಣೆಯಾದಾಗ ಇಡೀ ದೇಶವೇ ಬದಲಾಗುತ್ತದೆ


ಹೊಟ್ಟೆಪಾಡಿನ ಭಾಷೆ ಯಾವುದೇ ಇರಲಿ,ಆದ್ರೆ ತಾಯಿಭಾಷೆ ಉಸಿರಿನ,ಮನಸಿನ ಭಾಷೆ ಯಾವತ್ತಿಗೂ ಕನ್ನಡ ಅನ್ನೋದು ಸಾರ್ವತ್ರಿಕ ಸತ್ಯ.ಕನ್ನಡ ರಾಜ್ಯೋತ್ಸವದ ಶುಭಾಶಯಗಳು.


ನಮ್ಮ ಉತ್ತರ ಕರ್ನಾಟಕದ ಮಹಾದಾಯಿ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ ಬೇಗನೆ ಗೆಜೆಟ್ ನೋಟಿಫಿಕೇಶನ್ ಹೊರಡಿಸಿ ನಮ್ಮ ಬಹುದಿನದ ಬೇಡಿಕೆಯಾದ ಮತ್ತು ಉತ್ತರ ಕರ್ನಾಟಕದ ಮಹದಾಯಿ ಸಮಸ್ಯೆಗೆ ಬೇಗನೆ ಒಂದು ತಾರ್ಕಿಕ ಅಂತ್ಯವನ್ನು ನೀಡಬೇಕೆಂದು ಸರ್ಕಾರದಲ್ಲಿ ಕಳಕಳಿಯ ಮನವಿ ಸರ್ಕಾರ ಉತ್ತರ ಕರ್ನಾಟಕದ ಜನತೆಯ ಭಾವನೆಯೊಂದಿಗೆ ಆಟವಾಡಬೇಡಿ


ಈರುಳ್ಳಿ ಬೆಲೆಯ ಬಗ್ಗೆ ಸರಕಾರ ಇದರ ಬಗ್ಗೆ ಕುಡಲೆ ಕ್ರಮ ತೆಗೆದುಕೂಳಬೆಕು ರೃತ ಬೆಳೆದ ಬೆಳೆಗೆ ಒಂದು ಸರಿಯಾದ ಬೆಲೆ ನಿಗದಿಪಡಿಸಿ

ಈ ಸಲ ಒಳ್ಳೆ ಈರುಳ್ಳಿ ಬೆಳೆ ಬಂದಿತ್ತು, ಉತ್ತಮ ಬೆಲೆ ಕೂಡಾ ಇತ್ತು,ಭರ್ಜರಿ ಲಾಭದ ನಿರೀಕ್ಷೆಯಲ್ಲಿದ್ವಿ. ಆದರೆ ಕೇಂದ್ರ ಸರ್ಕಾರ ಈರುಳ್ಳಿ ರಪ್ತು ನಿಷೇದಿಸಿರುವುದರಿಂದ ಬೆಲೆ ಕುಸಿದಿದೆ. ಈಗ ಹಾಕಿದ ಬಂಡವಾಳ ವಾಪಸ್ಸು ಬರುವುದು ಕಷ್ಟವಾಗಿದೆ. ಕೇಂದ್ರ ಸರ್ಕಾರ ಈರುಳ್ಳಿ ರಪ್ತು ನಿಷೇದವನ್ನು ತೆರವುಗೊಳಿಸಿದರೆ ರೈತರಿಗೆ ಒಳ್ಳೆಯ ಬೆಲೆ ಸಿಗುತ್ತೆ.

Gsjanardhana's tweet image. ಈ ಸಲ ಒಳ್ಳೆ ಈರುಳ್ಳಿ ಬೆಳೆ ಬಂದಿತ್ತು,
ಉತ್ತಮ ಬೆಲೆ ಕೂಡಾ ಇತ್ತು,ಭರ್ಜರಿ ಲಾಭದ ನಿರೀಕ್ಷೆಯಲ್ಲಿದ್ವಿ. ಆದರೆ ಕೇಂದ್ರ ಸರ್ಕಾರ ಈರುಳ್ಳಿ ರಪ್ತು ನಿಷೇದಿಸಿರುವುದರಿಂದ ಬೆಲೆ ಕುಸಿದಿದೆ. ಈಗ ಹಾಕಿದ ಬಂಡವಾಳ ವಾಪಸ್ಸು ಬರುವುದು ಕಷ್ಟವಾಗಿದೆ. ಕೇಂದ್ರ ಸರ್ಕಾರ ಈರುಳ್ಳಿ ರಪ್ತು ನಿಷೇದವನ್ನು ತೆರವುಗೊಳಿಸಿದರೆ ರೈತರಿಗೆ ಒಳ್ಳೆಯ ಬೆಲೆ ಸಿಗುತ್ತೆ.


ಸವಡಿ ಇಂದ ಗದಗ ಹೂಗುವ ಹಳ್ಳದ ಸೇತುವೆ ದುರಸ್ತಿ ಕಾರ್ಯ ಮಾಡದರ ಪರಿಣಾಮ ಇಂದುಭ್ಯಕ ಮಾತ್ರ ಕೂಚಿ ಹೂಗಿದೆ ಇಗಲಾದರು ಸರಕಾರ ಏಚತ್ತು ಹಳ್ಳದ ದುರಸ್ತಿ ಕಾರ್ಯ ಬಹು ಮುಖ್ಯವಾಗಿ ಮಾಡಿ ಜೀವ ಹಾನಿಗೆ ಆಸಪದ ನಿಡಬೆಡಿ ಆದಷ್ಟ್ರ ಬಹು ಬೇಗನೆ ಕಾಮಗಾರಿ ಮಾಡಬೇಕೇದು ಸವಡಿ ಗ್ರಾಮದ ವತಿಯಿದ ಕಳಕಳ್ಳಿಯ ಮನವಿ ಮಾಡುತ್ತೆವೆ


ಸವಡಿ ಇಂದ ಗದಗ ಹೂಗುವ ಹಳ್ಳದ ಸೇತುವೆ ದುರಸ್ತಿ ಕಾರ್ಯ ಮಾಡದರ ಪರಿಣಾಮ ಇಂದು{1.10.2019} ಭ್ಯಕ ಮಾತ್ರ ಕೂಚಿ ಹೂಗಿದೆ ಇಗಲಾದರು ಸರಕಾರ ಏಚತ್ತು ಹಳ್ಳದ ದುರಸ್ತಿ ಕಾರ್ಯ ಬಹು ಮುಖ್ಯವಾಗಿ ಮಾಡಿ ಜೀವ ಹಾನಿಗೆ ಆಸಪದ ನಿಡಬೆಡಿ ಆದಷ್ಟ್ರ ಬಹು ಬೇಗನೆ ಕಾಮಗಾರಿ ಮಾಡಬೇಕೇದು ಸವಡಿ ಗ್ರಾಮದ ವತಿಯಿದ ಕಳಕಳ್ಳಿಯ ಮನವಿ ಮಾಡುತ್ತೆವೆ


Happy birthday to you Anna my best friend

VeereshMathad1's tweet image. Happy birthday to you Anna my best friend

Happy birthday to you my dear friend nangaraj

VeereshMathad1's tweet image. Happy birthday to you my dear friend nangaraj

Loading...

Something went wrong.


Something went wrong.