ಫ್ಯಾಕ್ಚುವಲಿ ರೈಟ್ | Factually Right
@_FactuallyRight
ಸುಳ್ಳುಗಳ ಸಂತೆಯಲ್ಲಿ ಸತ್ಯದ ಹುಡುಕಾಟ | ತಪ್ಪು ಮಾಹಿತಿ, ಸುಳ್ಳು ಸುದ್ದಿಗಳ ಸತ್ಯಾಸತ್ಯತೆ ಪರಿಶೀಲಿಸುವ ಪ್ರಯತ್ನ.
ನಿಲ್ಲಿ!! ನಿಮ್ಮ ವಾಟ್ಸ್‌ಆಪ್‌ಗೆ ಬಂದ ಎಲ್ಲ ಸುದ್ದಿಗಳನ್ನು ನಂಬುತ್ತೀರಾ? ನಿಮ್ಮ ಬಳಗದೊಂದಿಗೆ ಹಂಚಿಕೊಳ್ಳುತ್ತೀರಾ? ಪರಿಶೀಲಿಸದೆ ಹಂಚಿಕೊಳ್ಳುವ ಎಷ್ಟೋ ಸುದ್ದಿಗಳು, ಸುಳ್ಳಾಗಿರಬಹುದು. ಒಮ್ಮೆ ಯೋಚಿಸಿ, ಅನುಮಾನವಿದ್ದರೆ, ನಮಗೆ ತಿಳಿಸಿ. ನಾವು ಆ ಸುದ್ದಿ/ಮಾಹಿತಿ ಸತ್ಯಾಸತ್ಯತೆ ಪರಿಶೀಲಿಸಿ ನಿಮಗೆ ತಿಳಿಸುತ್ತೇವೆ. #FactChecking
ನಾನು, ಮೋಡಗಳಿದ್ದರೆ, ರಡಾರ್‍ಗಳು ವಿಮಾನಗಳನ್ನು ಗುರುತಿಸಲು ಆಗುವುದಿಲ್ಲ ಎಂದು ಬಾಲಾಕೋಟ್ ದಾಳಿಯ ಸಂದರ್ಭದಲ್ಲಿ ಸಲಹೆ ಕೊಟ್ಟಿದ್ದರು ಪ್ರಧಾನಿ ನರೇಂದ್ರ ಮೋದಿ. ಇದು ಸಾಧ್ಯವೆ? factuallyright.com/modi-lies-can-… #ModiLies #PulwamaAttack #Balakot #Cloud
ಹಿಂದು ದೇಗುಲಗಳನ್ನು, ಅದರ ಸಂಪನ್ಮೂಲವನ್ನು ನಿಯಂತ್ರಿಸಲು ಕರ್ನಾಟಕ ಸರ್ಕಾರ ದೇಗುಲ ಸಮಿತಿಗೆ ಮುಸ್ಲಿಮರನ್ನು ನೇಮಿಸುತ್ತಿದೆಯೇ? @SBG4Hosakote factuallyright.com/is-karnataka-g…
ದೇಶದ ಸಂಪನ್ಮೂಲದ ಮೇಲೆ ಮೊದಲ ಅಧಿಕಾರ ಮುಸ್ಲಿಮರಿಗೆ ಎಂದು ಮನಮೋಹನ್ ಸಿಂಗ್ ಹೇಳಿದ್ದರೆ? #NarendraModi #RajasthanRally #Muslims factuallyright.com/did-manmohan-s…
ಚುನಾವಣೆಯಲ್ಲಿ ಮೋದಿ ಗೆಲ್ಲುತ್ತಾರೆ ಎಂದು ಭವಿಷ್ಯ ನುಡಿದಿದ್ದಕ್ಕೆ ತಮಿಳುನಾಡು ಪೊಲೀಸರು ಗಿಣಿಶಾಸ್ತ್ರ ಹೇಳುವವನನ್ನುಬಂಧಿಸಿದರೆ? #NarendraModi #LokSabhaElections2024 #Election2024 @astitvam factuallyright.com/is-tamil-nadu-…
ಹಿಂದುಗಳ ರಥಯಾತ್ರೆಗೆ ಮುಸ್ಲಿಮ್ ವ್ಯಕ್ತಿಯೊಬ್ಬನ ಕಾರು ಅಡ್ಡಿಪಡಿಸಿದ್ದು ನಿಜವೆ? #Factcheck #Misinformation #DurgaparameshwariTemple factuallyright.com/is-it-true-tha…
ಹಿಂದೂಗಳು ಅಗತ್ಯ ನಮಗೆ ಬೇಡ. ಮುಸ್ಲಿಮರ ಓಟು ಸಾಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆಯೇ? ಈ ವರದಿ ಎಲ್ಲಿಯದು? ವರದಿ ಸತ್ಯವೇ? ಸಿದ್ದರಾಮಯ್ಯನವರ ಹೇಳಿಕೆ ಸತ್ಯವೇ? ಮುಂದೆ ಓದಿ factuallyright.com/we-dont-need-h…
ಹಿಂದೂಗಳು ಅಗತ್ಯ ನಮಗೆ ಬೇಡ. ಮುಸ್ಲಿಮರ ಓಟು ಸಾಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆಯೇ? ಈ ವರದಿ ಎಲ್ಲಿಯದು? ವರದಿ ಸತ್ಯವೇ? ಸಿದ್ದರಾಮಯ್ಯನವರ ಹೇಳಿಕೆ ಸತ್ಯವೇ? ಮುಂದೆ ಓದಿ. @siddaramaiah factuallyright.com/we-dont-need-h…
ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಿನ ಜನ್ಮದಲ್ಲಿ ಮುಸ್ಲಿಮ್ ಆಗಿ ಹುಟ್ಟುವುದಕ್ಕೆ ಬಯಸುತ್ತೇನೆ ಎಂದು ಹೇಳಿದರೆ? @siddaramaiah @CMofKarnataka factuallyright.com/did-chief-mini…
ಕನ್ನಡ ಸುದ್ದಿವಾಹಿನಿಗಳಲ್ಲಿ ಬಿತ್ತರವಾದಂತೆ ನಾಸಿರ್ ಹುಸೇನ್ ಬೆಂಬಲಿಗರು ಪಾಕಿಸ್ತಾನ್ ಪರ ಘೋಷಣೆ ಕೂಗಿದರೆ? factuallyright.com/did-nasir-huss… #Pakistan #RajyaSabhaElection2024 @NasirHussainINC
ದೇಶದ ಮೊದಲ ಪ್ರಧಾನಿ, ದಿವಂಗತ ಪಂಡಿತ್ ಜವಹರ್ ಲಾಲ್ ನೆಹರು ಅವರು ರಾಮಾಯಣ ಕೃತಿಯನ್ನು ನಿಷೇಧಿಸಿದ್ದರೆ? ಸತ್ಯವೇನು? ಇಲ್ಲಿದೆ ವಿವರ #ramayana #jawaharcircle #Ban
ರಾಮಮಂದಿರ ಪ್ರಾಣ ಪ್ರತಿಷ್ಠಾಪನೆಯ ದಿನ ರಾಮನ ಚಿತ್ರವಿರುವ 500 ರೂ ಮುಖಬೆಲೆಯ ಹೊಸ ನೋಟು ಬಿಡುಗಡೆಯಾಗುತ್ತಿದೆಯೇ? #RamMandirPranPratishta #500Note factuallyright.com/is-rbi-new-500…
ರಾಮ ಸೀತೆಯರ ವಿವಾಹದ ಉಡುಗೊರೆಯೊಂದಿಗೆ ನೇಪಾಳದಿಂದ ಅಯೋಧ್ಯೆಗೆ ಮೆರವಣಿಗೆ ಹೊರಟಿರುವುದು ನಿಜವೆ? #RamMandirPranPratishta #RamMandir #Ayodhya #Nepal factuallyright.com/is-it-true-tha…
ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಭಾರತೀಯರಲ್ಲಿ ಕ್ಷಮೆ ಯಾಚಿಸಿದ್ದು ನಿಜವೆ? #Maldvies @MMuizzu #NarendraModi #BoycottMaldives factuallyright.com/did-maldives-p…
ಪ್ರಧಾನಿ ಮೋದಿ 26ನೇ ವಯಸ್ಸಿನಲ್ಲಿ ಕೈಗಳ ಮೇಲೆ ಕೇದರನಾಥ ದೇಗುಲ ಪ್ರದಕ್ಷಿಣೆ ಹಾಕಿದ್ದು ನಿಜವೆ? #NarendraModi #Yoga #Kedaranath #viralvideo factuallyright.com/modi-walks-on-…
ದಕ್ಷಿಣ ಆಫ್ರಿಕಾ ವಿಮಾನ ಅಪಘಾತದಲ್ಲಿ ಭಾರತೀಯ ಕ್ರಿಕೆಟ್ ತಂಡದ ಸದಸ್ಯರು ಸಾವನ್ನಪ್ಪಿದ್ದಾರೆಯೇ? #SouthAfricaTour #IndianCricketTeam #KLRahul @klrahul @ShubmanGill #FakeNews #FactCheck factuallyright.com/did-indian-tea…
ವೈರಲ್ ವಿಡಿಯೋದಲ್ಲಿ ಹೇಳಿರುವಂತೆ ಪ್ರಧಾನಿ ನರೇಂದ್ರ ಮೋದಿ, ರಾಮ ಭಜನೆಯನ್ನು ಹಾಡಿದ್ದಾರೆಯೇ? #RamMandirPranPratishtha #rambhajan #Modi factuallyright.com/did-prime-mini…
ಬೆಂಗಳೂರಿನಲ್ಲಿ ಮುಸ್ಲಿಮ್ ಯುವಕರು ಹಿಂದು ಹುಡುಗಿಯರನ್ನು ಮೂರ್ಛೆಗೊಳಿಸಿ ಅಪಹರಣ ಮಾಡಿದರೆ? factuallyright.com/is-muslim-yout… #ViralVideo #Kidnap #Factcheck
ಬೆಂಗಳೂರಿನ ಜುಮ್ಮಾ ಮಸೀದಿಯ ನಾಮಫಲಕದಲ್ಲಿ ಕನ್ನಡ ಇಲ್ಲವೆಂಬುದು ನಿಜವೆ? #JamiaMasjid #KannadaNameBoard #Kannada #viralposts factuallyright.com/is-it-true-tha…
United States Trends
- 1. Thanksgiving 321K posts
- 2. Good Wednesday 28.6K posts
- 3. #wednesdaymotivation 4,580 posts
- 4. #Wednesdayvibe 2,294 posts
- 5. #PuebloEnBatallaYVictoria 1,745 posts
- 6. Colorado State 3,268 posts
- 7. Trumplican N/A
- 8. Mora 21.6K posts
- 9. Nuns 7,683 posts
- 10. Hump Day 11.4K posts
- 11. Stranger Things Day 3,201 posts
- 12. Hong Kong 54.6K posts
- 13. Gretzky N/A
- 14. Karoline Leavitt 26.1K posts
- 15. Happy Hump 7,583 posts
- 16. Luka 70.2K posts
- 17. Food Network N/A
- 18. Brett Favre 1,065 posts
- 19. Witkoff 184K posts
- 20. Clippers 20.3K posts
Something went wrong.
Something went wrong.