Sunil Sathyanarayan
@_veganhacker
Ethical Vegan | OSCP | Cyber Risk Consultant Deloitte India
You might like
Imagine being born into this world as an animal; you can feel pain and fear, but you are enslaved and have no rights. It is about time we recognize and end animal exploitation. End the violence. #GoVegan. Speak up for the animals.
In a few decades, I am sure the Olympics will also have CTFs as a sport!
Looks like the Indian government has been secretly attempting to surveil political opposition parties, journalists, activists, clerics, and labor unions. Interesting coincidence that they've also been advocating legislation to weaken encryption lately! theguardian.com/news/2021/jul/…
Please report these animal sacrifice violations to the 24x7 helpline number. 8277100200 - BBMP, Bangalore. Please don't ignore the injustice being done to animals.
If you find people violating these rules in Bengaluru, report to helpline mentioned. #BanAnimalSacrifice #GoVegan
ನಿಮಗೆ ನಿಜವಾಗಿಯೂ ಪ್ರಾಣಿಗಳ ಮೇಲೆ ಪ್ರೀತಿ, ಕಾಳಜಿ ಇದ್ದಲ್ಲಿ, ಪ್ರಾಣಿಗಳ ಮೇಲೆ ಯಾವೆಲ್ಲ ರೀತಿಯಲ್ಲಿ "ಮಾನವೀಯತೆಯಿಂದ" ಶೋಷಣೆ ಮಾಡಬಹುದು ಎಂಬ ಯೋಚನೆಯನ್ನು ನಿಲ್ಲಿಸಿ. ಶೋಷಣೆ ಮಾಡುವುದನ್ನೇ ಸಂಪೂರ್ಣವಾಗಿ ನಿಲ್ಲಿಸಿ. @AnimalAid_India #BanAnimalSacrifice #GoVegan
ಎಲ್ಲಾ ಧರ್ಮಗಳು ಪ್ರೀತಿ, ಕರುಣೆ, ಸಹಾನುಭೂತಿ ಮುಂತಾದ ಮಾನವೀಯ ಮೌಲ್ಯಗಳನ್ನು ಕಲಿಸಿಕೊಡುತ್ತವೆ - ಅಸಹಾಯಕ ಪ್ರಾಣಿಗಳನ್ನು ಕೊಲ್ಲುವುದು ಅಥವಾ ತಿನ್ನುವುದನ್ನು ಯಾವ ಧರ್ಮವೂ ಆದೇಶಿಸುವುದಿಲ್ಲ. ಪ್ರಾಣಿಗಳನ್ನು ಶಸ್ತ್ರಾಸ್ತ್ರಗಳಿಂದ ಹೊಡೆದು ಸಾಯಿಸುವುದು ಕ್ರೂರ ರಾಕ್ಷಸೀಯ ಗುಣವಾಗಿದೆ. @TimesNow @DainikBhaskar #BanAnimalSacrifice
ಕೆಲವೊಂದು ಸಂದರ್ಭಗಳಲ್ಲಿ ಅನ್ಯಾಯವನ್ನು ತಡೆಯಲು ನಾವು ಅಶಕ್ತರಾಗಬಹುದು, ಆದರೆ ಆ ಅನ್ಯಾಯದ ವಿರುದ್ಧ ಪ್ರತಿಭಟಿಸುವಲ್ಲಿ ನಾವು ಎಂದಿಗೂ ವಿಫಲರಾಗಬಾರದು. @MoveTheWorldIN #BanAnimalSacrifice #GoVegan
ನೀವು ನಿಮಗೆ ಹತ್ತಿರವಾದುದಾವುದನ್ನೂ ತ್ಯಾಗ ಮಾಡುತ್ತಿಲ್ಲ. ನೀವು ಕೇವಲ ಒಂದು ಅಮಾಯಕ ಜೀವಿಯ ಪ್ರಾಣ ತೆಗೆಯುತ್ತೀರಿ ಅಷ್ಟೇ. ಇದರಿಂದ ನಿಮಗೂ, ಆ ಅಮಾಯಕ ಜೀವಿಗೂ ಯಾವುದೇ ಪ್ರಯೋಜನವಿಲ್ಲ. @BhagalpurVegans #BanAnimalSacrifice #GoVegan
ಪ್ರಾಣಿಗಳನ್ನು ಬಲಿ ಕೊಟ್ಟರೆ ನಾವು ಮಹಾನ್ ಭಕ್ತರೇನೂ ಆಗುವುದಿಲ್ಲ. ಆದರೆ ನಾವು ನಮ್ಮ ಸುತ್ತಮುತ್ತಲಿನ ಎಲ್ಲಾ ಜೀವಜಂತುಗಳನ್ನು, ಪ್ರಾಣಿ ಪಕ್ಷಿಗಳನ್ನು ಪ್ರೀತಿಯಿಂದ ನೋಡಿಕೊಂಡರೆ ನಾವು ಖಂಡಿತವಾಗಿಯೂ ದೇವರ ಕೃಪೆಗೆ ಪಾತ್ರರಾಗಬಹುದು. @RajasthanVegan @MahaVeganMovt #BanAnimalSacrifice #GoVegan
ಮುಗ್ಧ ಜೀವಿಯ ಗಂಟಲನ್ನು ಕತ್ತರಿಸಿ, ಆ ಕೊಲೆಯನ್ನು ಸಂಭ್ರಮಿಸುವುದು ಭಕ್ತಿಯೇ? ಇದು ನಿಜವಾದ ತ್ಯಾಗವೇ? @VeganIndiaMovt @India_AE #BanAnimalSacrifice #GoVegan
ತಮ್ಮ ಜೀವನವನ್ನು ಸಂಪೂರ್ಣವಾಗಿ ಬದುಕಲು ಬಯಸುವ ಅಮಾಯಕ ಜೀವಿಗಳನ್ನು ಬಲಿಕೊಡುವುದಕ್ಕಿಂತ ನಮ್ಮ ಅಹಂಕಾರ, ಮತ್ಸರ ಮುಂತಾದ ದುರಭ್ಯಾಸಗಳನ್ನು ಕೊಲ್ಲುವುದು ಉತ್ತಮವಲ್ಲವೇ? @GoVeganwithBBAL @veganfirstdaily #BanAnimalSacrifice #GoVegan
ದೇವರ ಹೆಸರಿನಲ್ಲಿ ಪ್ರಾಣಿ ಬಲಿ ನೀಡುವುದನ್ನು ನೀವು ವಿರೋಧಿಸುತ್ತೀರಾ? ಹಾಗಾದರೆ ನೀವು ಆಹಾರಕ್ಕಾಗಿ ಪ್ರಾಣಿಗಳನ್ನು ಕೊಲ್ಲುವುದನ್ನೂ ಸಹ ವಿರೋಧಿಸಬೇಕು. ಏಕೆಂದರೆ ಅವೆರಡೂ ಅನಗತ್ಯ ಮತ್ತು ಅನೈತಿಕವಾಗಿವೆ. @pfaindia @letAvnilive #BanAnimalSacrifice #GoVegan
Animal sacrifice is not just violent murder, but it also normalizes killing and desensitizes children to violence against animals. @BBCIndia #BanAnimalSacrifice #GoVegan
ಒಂದು ಕಡೆ ಪ್ರಾಣಿಗಳನ್ನು ಬಲಿ ಕೊಡುವ ಮೂಲಕ ದೇವರ ಸೃಷ್ಟಿಯಾದ ಭೂಮಿಗೆ ಹಾನಿ ಮಾಡುತ್ತಾ, ಇನ್ನೊಂದೆಡೆ ನಾವು ದೇವರಿಂದ ಶಾಂತಿಯನ್ನು ಹೇಗೆ ಬಯಸಬಹುದು? @PetaIndia @FIAPOIndia #BanAnimalSacrifice #GoVegan
Sacrificing means giving up something that is truly precious to you — not an animal whom you just buy. We can all honour our religious traditions with cruelty-free and animal-free halal foods. @CNNnews18 #BanAnimalSacrifice #GoVegan
Love, compassion, empathy, and acceptance will make us dearer to the Divine. @ABPNews #BanAnimalSacrifice #GoVegan
You are not sacrificing anything dear to you. You are just taking away an animal’s life. This act is helping neither you nor the animal. @HTMumbai #BanAnimalSacrifice #GoVegan
We don’t become a greater devotee if we sacrifice animals. But we can walk close to God if we take care of our fellow sentient beings. @htTweets #BanAnimalSacrifice #GoVegan
Slitting the throat of an innocent being and cherishing the murder. Is this devotion? Is this a sacrifice? @PIBKolkata #BanAnimalSacrifice #GoVegan
Are you against animal sacrifice in the name of God? Then you should be against the killing of animals for food too. Because both are unnecessary and immoral. @NewsX #BanAnimalSacrifice #GoVegan
United States Trends
- 1. Daboll 41.6K posts
- 2. Pond 237K posts
- 3. Schoen 19.4K posts
- 4. Schoen 19.4K posts
- 5. Giants 82.6K posts
- 6. Joe Burrow 5,215 posts
- 7. Veterans Day 21.5K posts
- 8. Kim Davis 11.9K posts
- 9. Go Birds 11K posts
- 10. #MYNZ 1,515 posts
- 11. Dart 27.4K posts
- 12. Marines 57.8K posts
- 13. #ROBOGIVE N/A
- 14. Jeffries 39.4K posts
- 15. Joe Dirt N/A
- 16. Johnny Carson N/A
- 17. #jimromeonx N/A
- 18. Semper Fi 11.3K posts
- 19. Kafka 9,827 posts
- 20. Mara 19.6K posts
Something went wrong.
Something went wrong.