So wrong on your part - to make that statement and even share this!! Have some shame, sir.


ನಿನ್ನ ಯೋಗ್ಯತೆಗೆ ಒಂದು ಒಳ್ಳೆ ಸಿನಿಮಾ ಕೊಡು ಆಮೇಲೆ ಬೇರೆಯವರ ಬಗ್ಗೆ ಮಾತಾಡು Note: namgu vedios madoke baratte 😊


ಸರ್ ನಿಮ್ಮ ಚಿತ್ರದಲ್ಲೂ ಈಥರದ ಕಾಮಿಡಿ ಪಂಚ್ ಇರಲ್ಲ ಬಿಡಿ 👌👌🤘😉


ಇದೆಲ್ಲಾ ಬೇಡ ಸಾರ್, direct ಆಗಿ movieಗೆ ಬನ್ನಿ....


Prem's flop movie first day collect mado amount nimma movie 100 days adru collect madala...sumne bere yavar bagge kettadagi mathadodu bittu kelsadalli thorsi idune..


Contravarcy madkond hodre film hit agatte annodu nin brahme! 😂😂 Tilko. Jogi onde Saaku nin Ella films ge ayta.


ಒಬ್ಬ ಇಂಗ್ಲೀಷ್ ಬರದ,ಹಳ್ಳಿ ಹುಡುಗ ಯಾವ ಮಾರ್ಕೆಟಿಂಗ್ ಟೀಮೂ ಇಲ್ಲದೇ ತನ್ನ ಸಿನಿಮಾಗೆ ಹುಟ್ಟಿಸುವ ಹೈಪು,ಜನರನ್ನು ಕರೆತರುವ ರೀತಿ ಅಚ್ಚರಿ ಹುಟ್ಟಿಸುತ್ತೆ. ಯಾವ ಸಂಗೀತ ನಿರ್ದೇಶಕರ ಹತ್ತಿರವೂ ಒಳ್ಳೆ ಹಾಡುಗಳನ್ನು ತೆಗೆಯೋ ಕಲೆ ಪ್ರೇಮ್‌ಗಿದೆ. ಇನ್ನೊಬ್ಬರನ್ನು ಟೀಕಿಸೋದೇ ಜೀವನ ಅಂದುಕೊಂಡೋರಿಗೆ ಏನೂ ಮಾಡಕ್ಕಾಗಲ್ಲ..! @directorprems


ಆಡುಮಾತಿನ ಸಾಹಿತ್ಯ ರಚನೆ, ಸೊಗಡನ್ನು ಸಾರುವ ಡೈಲಾಗ್‌ಗಳು, ಜಾನಪದದ ಬಳಕೆ, ಪಬ್ಲಿಸಿಟಿ, ಇತ್ಯಾದಿ ಯಾವುದರಲ್ಲೂ prem ಅವರಿಗೆ ಸಮವಲ್ಲದ ಒಂದು ಭ್ರಮಣಗ್ರಸ್ಥ ಶ್ವಾನವೊಂದು ಅವರನ್ನು ನೋಡಿ ನಗುತ್ತಿದೆ. That's all!


ಲೇ ಗಾಂಡು @dir_guruprasad ಕೇಳೋ ನಮ್ಮ @directorprems ಬಗ್ಗೆ ಇಡೀ ಇಂಡಿಯಾ ಸಿನಿಮಾ ಇಂಡಿಸ್ಟ್ರಿ ಗೆ ಅವರು ಏನು ಅಂತ ಗೊತ್ತು ನಿನ್ನಂತ ಚಿಲ್ಲರೆ ನನ್ನ ಮಕ್ಕಳಿಗೆ ಶಾ* ಗೊತ್ತಾ😂😂 ಪೋಸ್ಟ್ ಮಾಡೊಕೆ ಮುಂಚೆ ತಿಳಿಯದೆ ಇರೊ ನೀನು ಯಾವ ಸೀಮೆ ಡೈರೆಕ್ಟರ್ 😁🤣🤣😅


ಪ್ರೇಮ್‌ರನ್ನ troll ಮಾಡುವವರು ಒಬ್ಬರಾ ಇಬ್ಬರಾ...ಈ ತರಹ ಆತನನ್ನು ಗೇಲಿ ಮಾಡುವವರು ಎಷ್ಟು ಹಿಟ್ ಕೊಟ್ಟರು?ಹೋಗಲಿ ಡಬ್ಬಲ್ ಮೀನಿಂಗ್ ಇಲ್ಲದೇ ಸಿನಿಮಾ ಮಾಡಲಿ?ಅದು ಹೋಗಲಿ ಸಿನಿಮಾ ಮುಗಿದ ಮೇಲೆ ಆ ಸಿನಿಮಾದ ನಾಯಕ-ನಿರ್ಮಾಪಕನ ಜೊತೆ ಜಗಳ ಇಲ್ಲದೇ ಇರ್ತಾರ ಹೇಳಲಿ..ಪ್ರೇಮ್ ಕೂಡಾ ಒಳ್ಳೆ ಸಿನಿಮಾಗಳನ್ನೂ ಕೊಟ್ಟಿದ್ದಾರೆ.


ಹಾರು ಹೀರೊ vs 100 ಕಲಾವಿದರು 🤣😎


Even though prem is very good at heart.


Haaro hakkige ahankara Gadda guru avarige swalpa jaasthi durahankaara


@PremsFansMagadi ಗುರುಗಳೇ ಈ ರೀತಿ ಒಬ್ಬ ಒಳ್ಳೆಯ ನಿರ್ದಶಕನ್ ಬಗ್ಗೆ ಅಪಹಾಶ್ಯ ಮಾಡೋದನ್ನ ಬಿಡಿ ಒಳ್ಳೆಯ ಸಿನಿಮಾಗಳ ಬಗ್ಗೆ ಗಮನ ಕೋಡಿ ಎಲ್ಲರು ನಾವ್ ಕನ್ನಡಿಗರೇ...


ಈ ಹ ಕಾರಕ್ಕು ಮತ್ತು ಅ ಕಾರಕ್ಕು ವ್ಯತ್ಯಾಸ ಇಲ್ದೆ ಮಾತೊಡರು ಹೊಟ್ಟೆಗೆ ಹೇ* ತಿಂತಾರಾ ಅಂಥ🤔


SwamguLe.... Kirrik madkolle beku anta decide madbittidra anni... enadru parvagilla neev nadita iri boss... naavidivi nimma abhimanigaLu.. 🌹♥️♥️


ಪ್ರೇಮ್ ಮಾಡೋ ಮೂವಿ ಒನ್ ಡೇ collction ನಿನ್ ಮೂವಿ 100ಡೇಸ್ ಆದ್ರೂ ಕಲೆಕ್ಷನ್ ಮಾಡಾಕೆ ಆಗಲ್ಲ


Aadru aagella maathadbardithu... Haadre hidhu super 😀😀


ಎನ್ ಡೈರೆಕ್ಟರ್ರೆ ಉರಿಯೋ ಬೆಂಕಿಗೆ ತುಪ್ಪ ಸುರದಂಗೆ ಕಾನ್ತಾಯಿದೆ.. 😂😁 ಎನ್ ನಿವ ಮಾಡಿದ್ದಾ..


Le mari @dir_guruprasad ,urisodralli nim appa kano @directorprems .. yalla beka ninge


Guru sir I'm always saying your the top class brilliant and zero budget film maker and your talent is unbelievable and your script always special please keep inspire me and please give me a chance like your assistant....


ಹಾರ್ ಜನ ಇರೋಗಳು 😂😂😂😂


ಕೆಲವರ ನೂರು ಸಿನಿಮಾ ನಿಮ್ ಮೂರ್ ಸಿನಿಮಾಗೆ ಸರಿಸಮ ಇಲ್ಲ...😎🤠


ಜನ ಕಲಾವಿದರನ್ನು ಮಾತ್ರ ಹೀರೋ ಎಂದು ಒಪ್ಪಿಕೊಳ್ಳುವುದು.... ಆ ಆರು ಜನ ಹೀರೋಗಳು ಕಲಾವಿದರೆ...


Sir sumne yaake controversy beku..Nimma film ge marketinge bekilla..matha mattu yeddelu manjunaatha saaku..super duper hit aagutte...Ranganaayaka..


After ur entry as an director to kfi all ur movies are all time favorite and infinity time watchable for our group...till enjoying it like a first time watching..ty for giving these many masterpieces🙏


ಪ್ರೇಮ್ ಅವರ ಪ್ಲಾಪ್ ಮೂವಿಯ ಮೊದಲ ದಿನದ ಸೈಕಲ್ ಸ್ಟಾಂಡ್ ನಲ್ಲಿ ಆಗೋ ಕಲೆಕ್ಷನ್ ಅಷ್ಟೂ ನಿಮ್ಮ ಸೂಪರ್ ಹಿಟ್ ಚಿತ್ರದ ಸಂಪೂರ್ಣ ಕಲೆಕ್ಷನ್ ಆಗೋದಿಲ್ಲ.


Sumne sumne yak ri eruve bitkotira


ಆತನ ಪದಪುಂಜ ಹೇಗೇ ಇರಲಿ, ಆತನೊಬ್ಬ ನಿರ್ದೇಶಕ, ನೀವೂ ನಿರ್ದೇಶಕ. "ನಿರ್ದೇಶಕ" ನಿಗೆ ಗೌರವ ಕೊಡಿ


United States Trends
Loading...

Something went wrong.


Something went wrong.