Ranjith Gowda
@gr_ranjithgowda
KPCC CO-ORDINATOR @INC
Bạn có thể thích
ಆಪರೇಷನ್ ಕಮಲಕ್ಕೆ ನೀಡಿದ ಆಸೆ, ಅಮಿಷಗಳನ್ನು ಆಪರೇಷನ್‌ಗೆ ಒಳಪಟ್ಟವರೇ ಬಹಿರಂಗಪಡಿಸಿದ್ದಾರೆ. ಆಪರೇಷನ್ ಮಾಡಿಸಿಕೊಂಡವರ ಬೇಡಿಕೆಯನ್ನೇ ಪೂರೈಸದ @BJP4Karnataka ಜನತೆಗೆ ನೀಡಿದ ಭರವಸೆ ಈಡೇರಿಸುವುದೇ?! ಬಿಜೆಪಿಯನ್ನು ನಂಬಿ ಹೋದವರಿಗೆ ಸಿಗುವ ಉಡುಗೊರೆ ನಂಬಿಕೆ ದ್ರೋಹ ಮಾತ್ರ, ಮತದಾರರಾದರೂ ಸರಿ, ಶಾಸಕರಾದರೂ ಸರಿ! #BJPvsBJP
The original inventor of the light bulb, Nikola Tesla's Last Letter To His Mother "I wish I could be beside you now mother, to bring you the glass of water. All these years I have spent in the service of mankind brought me nothing but insults and humiliation" #EngineersDay
In the midst of the #BharatJodoYatra and the assembly session, they have again issued me an ED summon to appear. I am ready to cooperate but the timing of this summon and the harassment I am put through, is coming in the way of discharging my constitutional and political duties.
ದಮ್ಮು, ತಾಕತ್ತು ಎಂದು ಅಬ್ಬರಿಸಿದ್ದ @BSBommai ಅವರೇ, ನಿಮ್ಮ ತಾಕತ್ತು, ದಮ್ಮು ಎಲ್ಲ ಬಡವರ ಮೇಲೆ ಮಾತ್ರವೇ? ಜನಸಾಮಾನ್ಯರ ಕಟ್ಟಡಗಳನ್ನು ಕೆಡವಿದವರಿಗೆ ಪ್ರಭಾವಿಗಳ ಜಾಗಕ್ಕೆ ಕಾಲಿಡಲು ಏಕೆ ಭಯ? ಭಾಗ್ಮನೆ ಟೆಕ್ ಪಾರ್ಕ್‌ನ್ನು ಮುಟ್ಟದೆ ವಾಪಸಾಗಿದ್ದೇಕೆ? ಸರ್ವೆ ಗುರುತನ್ನು ಬದಲಿಸಿದ್ದೇಕೆ? ಯಾರ ಪ್ರಭಾವ ಇದೆ ಇದರಲ್ಲಿ?
ಎಲ್ಲಾ ಪಾದಯಾತ್ರಿಗಳು ಮತ್ತು ಕೇರಳದ ಜನರ ಉತ್ಸಾಹವು ಅಸಾಧಾರಣವಾಗಿದೆ. ತಿರುವನಂತಪುರಂನಿಂದ ಮುಂಜಾನೆಯ ದೃಶ್ಯಗಳು. #BharatJodoYatra 🇮🇳
Joining hands, connecting hearts - #BharatJodoYatra bringing India together.
ರಾಜ್ಯದಲ್ಲಿ ಮಳೆಯ ರುದ್ರನರ್ತನೆ, ಸಂತ್ರಸ್ತರ ನೋವಿನ ರೋಧನೆ, ಬಿಜೆಪಿಯದ್ದು ಮೋಜಿನ ನರ್ತನೆ. ನೆರೆ ಬಂದಾಗ ಕಾಣೆಯಾಗಿದ್ದ ಸಚಿವರು, ಶಾಸಕರೆಲ್ಲ ದೊಡ್ಡಬಳ್ಳಾಪುರದಲ್ಲಿ ಪತ್ತೆ! ಅತ್ತ ಜನತೆ ಕಣ್ಣೀರಲ್ಲಿ ಕೈ ತೊಳೆಯುತ್ತಿರುವಾಗ ಇತ್ತ ಸಂಭ್ರಮಾಚರಣೆಯಲ್ಲಿದೆ @BJP4Karnataka ಸರ್ಕಾರ. ಇದು ಲಜ್ಜೆಗೇಡಿತನದ ಪರಮಾವಧಿ. #BJPBrashtotsava
Under the Tiranga, waving in the sky, we stride to unite India, with heads held high. #BharatJodoYatra
ಇನ್ನೂ ಸಂಪುಟ ಸಚಿವರೊಬ್ಬರ ಸಾವಿನ ಸೂತಕವೇ ಕಳೆದಿಲ್ಲ, ಜೀವ ಬಿಟ್ಟ ತಮ್ಮದೇ ಪಕ್ಷದ ನಿಷ್ಠಾವಂತ ಕಾರ್ಯಕರ್ತನ ಕುಟುಂಬದ ಕಣ್ಣೀರು ಆರಿಲ್ಲ. ತಮ್ಮವರ ಸಾವುಗಳೇ ಬಿಜೆಪಿಗೆ ಕೊಂಚವೂ ಬೇಸರ ಮೂಡಿಸಿಲ್ಲ ಎಂದಾದರೆ ಜನರ ನೋವಿಗೆ ಮರುಕಪಡುವರೆ? @BJP4Karnataka ಗೆ ಕನಿಷ್ಠ ಅಂತಃಕರಣವಿಲ್ಲ. #BJPBrashtotsava ದ ಮುಂದೆ ಮಾನವೀಯತೆ ಕಳೆದುಹೋಗಿದೆ.
A hilarious moment from day 3 of #BharatJodoYatra During @RahulGandhi’s interaction with women MGNREGA workers in Marthandam this afternoon, one lady said they know RG loved Tamil Nadu & they’re ready to get him married to a Tamil girl! RG looks most amused & the photo shows it!
ಕಾರ್ಯಕ್ರಮದ ಸಲುವಾಗಿ 6 ಕಿ.ಮಿ ಟ್ರಾಫಿಕ್ ಜಾಮ್ ಆಗಿದೆ ಎಂದಿರುವ @CTRavi_BJP ಅವರೇ. ಟ್ರಾಫಿಕ್ ಜಾಮ್ ಆಗಿದ್ದಲ್ಲ, ಎಣ್ಣೆ ಜಾಮ್ ಆಗಿದೆ! ಬಿರಿಯಾನಿ, ಮದ್ಯ, ಬಸ್ಸುಗಳನ್ನು ಕೊಟ್ಟು ಕರೆತಂದರೂ ಕುರ್ಚಿ ಖಾಲಿಯಾಗಿರುವ ಅಸಲಿ ಕಾರಣ ಇಲ್ಲಿದೆ! #BJPBrashtotsava
We met him on the way as he carried his luggage walking with full enthusiasm and we were left totally inspired by his determination & passion towards this beautiful country called India. 🙏 (3/3) #BharatJodoYatra
He then sat in another bus on the route of the Yatra and told the conductor to drop him where Rahul Gandhi was. The driver & the conductor did exactly that and dropped him at Puliyoorkurichy in Tamil Nadu this afternoon from where he joined the Yatra and started walking. (2/3)
Name: Usaiah Age: 64 yrs Village: Medpalli, Telangana When he got to know about Bharat Jodo Yatra, he decided to participate and so he took a bus to Chennai, from where he reached Kanyakumari. Upon reaching, he realised that he had arrived late & the Yatra had already left (1/3)
The floods in Pakistan are a terrible tragedy. My heartfelt sympathies to all the people affected and deepest condolences to those who have lost their loved ones.
And today, a little boy asked me what my childhood memories are…
Shri @RahulGandhi interacts with a group of farmers as he resumes #BharatJodoYatra🇮🇳. Rahul Ji listened to the concerns and assures full support to them.
Scenes from the evening… Yatris unwinding outside their containers at the end of a hectic but inspiring day of #BharatJodoYatra
United States Xu hướng
- 1. Happy Thanksgiving 194K posts
- 2. #StrangerThings5 304K posts
- 3. BYERS 71.1K posts
- 4. robin 107K posts
- 5. Afghan 340K posts
- 6. DYTD TRAILER 99.5K posts
- 7. #DareYouToDeath 154K posts
- 8. Dustin 62.6K posts
- 9. Vecna 70.7K posts
- 10. Holly 71.8K posts
- 11. Reed Sheppard 7,220 posts
- 12. Jonathan 76.2K posts
- 13. noah schnapp 9,579 posts
- 14. Turkey Day 14.2K posts
- 15. mike wheeler 10.9K posts
- 16. Taliban 44.1K posts
- 17. hopper 17.7K posts
- 18. Nancy 71.4K posts
- 19. derek 22.2K posts
- 20. Rahmanullah Lakanwal 133K posts
Something went wrong.
Something went wrong.