G S Patil 🇮🇳
@gspatilron
Chairman, KSMCL,Benagaluru, GoK, MLA Ron Assembly Constitution-67 & President District Congress Committee Gadag.
You might like
ಮಾನ್ಯ ಉಪ ಮುಖ್ಯಮಂತ್ರಿಗಳು ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಶ್ರೀ @DKShivakumar ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರು ಆಯುರ್ ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಹಾರೈಸುತ್ತೇನೆ.
ಕೇಂದ್ರ ಮತ್ತು ರಾಜ್ಯಗಳಲ್ಲಿ ಅಧಿಕಾರವಿದ್ದ ಬಿಜೆಪಿಯ ಡಬಲ್ ಇಂಜಿನ್ ಸರಕಾರಗಳು ಪ್ರವಾಹದಿಂದಾಗಿ ಕರ್ನಾಟಕಕ್ಕೆ 35,000 ಕೋಟಿ ನಷ್ಟವಾದರೂ ಕೂಡ ಕರ್ನಾಟಕ ದೊರಕಿದ್ದು ಚೊಂಬು ಮಾತ್ರ. #BJPchombuSarkara
ಡಬಲ್ ಇಂಜಿನ್ ಸರ್ಕಾರ ಎಂದರು ಆದರೆ ಡಬಲ್ ದ್ರೋಹವಾಗಿತ್ತು, ಬಿಜೆಪಿಯ 26 ಸಂಸದರು ಒಂದೇ ಒಂದು ದಿನ ಕರ್ನಾಟಕದ ಪರ ದನಿ ಎತ್ತಲಿಲ್ಲ, ಇಂದು ನಾವು ಕೇಳುವುದಿಷ್ಟೇ “ನಮ್ಮ ತೆರಿಗೆ ಹಣ ನಮಗೆ ಕೊಡಿ“ #ನನ್ನತೆರಿಗೆನನ್ನಹಕ್ಕು #MyTaxMyRight
ಸತ್ಯ ಶಾಂತಿ ಹಾಗೂ ಅಹಿಂಸೆಯ ಮಾರ್ಗದಲ್ಲಿ ನಡೆದು ಇತಿಹಾಸದ ಅಜರಾಮರರಾದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಪುಣ್ಯಸ್ಮರಣೆಯಂದು ನನ್ನ ಗೌರವ ನಮನಗಳು ಹಾಗೂ ರಾಷ್ಟೀಯ ಹುತಾತ್ಮ ದಿನದ ಶುಭಾಶಯಗಳು. #MahatmaGandhi
ಕನ್ನಡ ಹೋರಾಟಗಾರ, ಪತ್ರಕರ್ತ, ಸಾಹಿತಿ, ನಾಡೋಜ ಶ್ರೀ ಪಾಟೀಲ ಪುಟ್ಟಪ್ಪ ಅವರ ಜನ್ಮದಿನದಂದು ಗೌರವ ನಮನಗಳು.
ಭಾರತೀಯ ಸಂಸ್ಕೃತಿ, ಪರಂಪರೆಯ ಘನತೆಯನ್ನು ಜಗತ್ತಿಗೆ ಸಾರಿದ ವೀರ ಸನ್ಯಾಸಿ ಶ್ರೀ ಸ್ವಾಮಿ ವಿವೇಕಾನಂದರ ಜಯಂತಿಯಂದು ನನ್ನ ಗೌರವ ನಮನಗಳು ಹಾಗೂ ರಾಷ್ಟೀಯ ಯುವ ದಿನದ ಶುಭಾಶಯಗಳು. #SwamyVivekananda #vivekananda #NationalYouthDay #NationalYouthDay2024
ಸ್ವಾತಂತ್ರ್ಯ ಪೂರ್ವದಿಂದ ಇಂದಿನ ವರೆಗೂ ಕಾಂಗ್ರೆಸ್ ಪಕ್ಷ ದೇಶಕ್ಕೆ ಕೊಟ್ಟ ಕೊಡುಗೆ ಅಪಾರ. ಎಲ್ಲ ವಲಯಗಳಲ್ಲೂ ದೇಶದ ಕೀರ್ತಿ ಹೆಚ್ಚಿಸಲು ಕಾರಣವಾದ ಕಾಂಗ್ರೆಸ್ ಪಕ್ಷದ ಶ್ರಮ ಸ್ಮರಣಿಯ. ತನ್ನದೇ ಆದ ಧ್ಯೇಯ, ಸಿದ್ದಾಂತಗಳಿಗೆ ಬದ್ದವಾದ ಪಕ್ಷ. 139ನೇ ವರ್ಷದ ಕಾಂಗ್ರೆಸ್ ಸಂಸ್ಥಾಪನಾ ದಿನದ ಶುಭಾಶಯಗಳು. #CongressFoundationDay #Congress
ನಾಡಿನ ಸಮಸ್ತ ಜನತೆಗೆ ಶ್ರೀ ದತ್ತಾತ್ರೇಯ ಜಯಂತಿಯ ಶುಭಾಶಯಗಳು.
ಕರ್ನಾಟಕ ಶಾಸ್ತ್ರೀಯ ಸಂಗೀತದ ಅಮೂಲ್ಯ ರತ್ನ, ಸ್ವರ ಸಾಮ್ರಾಜ್ಞೆ, ಭಾರತ ರತ್ನ ಶ್ರೀಮತಿ ಎಮ್ ಎಸ್ ಸುಬ್ಬಲಕ್ಷ್ಮಿ ಅವರ ಜನ್ಮದಿನದಂದು ಗೌರವ ನಮನಗಳು.
ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಪ್ರಮುಖ ಪಾತ್ರವಹಿಸಿದ ಹೋರಾಟಗಾರರು, ಮಾಜಿ ಮುಖ್ಯಮಂತ್ರಿಗಳಾದ ಕರ್ನಾಟಕ ರತ್ನ ಶ್ರೀ ಎಸ್. ನಿಜಲಿಂಗಪ್ಪ ಅವರ ಜನ್ಮದಿನದಂದು ನನ್ನ ಗೌರವ ನಮನಗಳು.
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಹಾಗೂ ಪಕ್ಷದ ಮಾಜಿ ಅಧ್ಯಕ್ಷರಾದ ಶ್ರೀಮತಿ ಸೋನಿಯಾ ಗಾಂಧಿ ಅವರಿಗೆ ಜನ್ಮ ದಿನದ ಶುಭಾಶಯಗಳು. #SoniaGandhiji
ಭಾರತೀಯ ರಕ್ಷಣಾ ಪಡೆಗಳ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ ದಿ. ಜನರಲ್ ಬಿಪಿನ್ ರಾವತ್ ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳು. #BipinRawat
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ತೆಲಂಗಾಣದ ನೂತನ ಮುಖ್ಯಮಂತ್ರಿಯಾಗಿ ಸರ್ವಾನುಮತದಿಂದ ಆಯ್ಕೆಯಾಗಿರುವ ಶ್ರೀ ರೇವಂತರೆಡ್ಡಿ ಅವರಿಗೆ ಅಭಿನಂದನೆಗಳು. #TelanganaElection2023
ಮಣ್ಣು ಪ್ರಕೃತಿಯ ಅಮೂಲ್ಯ ಸಂಪತ್ತು, ಮಾಲಿನ್ಯದಿಂದ ಮಣ್ಣು ಕಲುಷಿತಗೊಳ್ಳುತ್ತಿದೆ, ಮಣ್ಣಿಲ್ಲದೇ ಜೀವ ಸಂಕುಲವಿಲ್ಲ. ವಿಶ್ವ ಮಣ್ಣಿನ ದಿನದಂದು ಮಣ್ಣಿನ ಮಹತ್ವದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವದರೊಂದಿಗೆ ಮಣ್ಣು ಸಂರಕ್ಷಣೆಗೆ ಪಣತೋಡೋಣ. #worldsoilday2023 #WorldSoilDay
ನಾಡಿನ ಸಮಸ್ತ ಜನತೆಗೆ ದಾಸ ಶ್ರೇಷ್ಠ, ಭಕ್ತ ಶ್ರೀ ಕನಕದಾಸರ ಜಯಂತಿ ಶುಭಾಶಯಗಳು. #KanakadasaJayanti #KanakaJayanthi
ದೇಶದ ಪ್ರತಿಯೊಬ್ಬ ಪ್ರಜೆಗೂ ರಾಜಕೀಯ, ಸಾಮಾಜಿಕ, ಆರ್ಥಿಕ ಸಮಾನತೆಯನ್ನು ದೊರಕಿಸಿಕೊಟ್ಟ ವಿಶ್ವದ ಶ್ರೇಷ್ಠ ಸಂವಿಧಾನ "ಭಾರತದ ಸಂವಿಧಾನ" ವು ಅಂಗೀಕಾರವಾದ ದಿನದಂದು ಎಲ್ಲರಿಗೂ 'ಸಂವಿಧಾನ ದಿನದ' ಶುಭಾಶಯಗಳು. #IndianConstitutionDay
ತೆಲಂಗಾಣ ರಾಜ್ಯದ ವಿಧಾನಸಭಾ ಚುನಾವಣೆ -2023 ರ ಜನಗಾಂ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಶ್ರೀ ಕೊಮ್ಮುರ ಪ್ರತಾಪರೆಡ್ಡಿರವರ ಪರವಾಗಿ ಮತಯಾಚನೆ ನಿಮಿತ್ತ ತಾರಿಗೊಪ್ಪಲು ಮಂಡಲದ ಕಾಂಗ್ರೆಸ್ ಮುಖಂಡರು, ಪದಾಧಿಕಾರಿಗಳು ಮತ್ತು ಕಾರ್ಯಕರ್ತರೊಂದಿಗೆ ಸಭೆ ನಡೆಸಿದೆ. #telanganaassemblyelection2023
United States Trends
- 1. Comey 91.6K posts
- 2. Thanksgiving 162K posts
- 3. Opus 4.5 2,938 posts
- 4. Pentagon 14.1K posts
- 5. Halligan 28.7K posts
- 6. #WooSoxWishList 8,402 posts
- 7. Department of War 19.7K posts
- 8. Mark Kelly 70K posts
- 9. Dismissed 45.2K posts
- 10. Brosmer 2,489 posts
- 11. Jimmy Cliff 32.2K posts
- 12. Hegseth 23.5K posts
- 13. Ja'Kobi Gillespie N/A
- 14. Department of Defense 4,092 posts
- 15. #NutramentHolidayPromotion N/A
- 16. TOP CALL 5,773 posts
- 17. Tish James 4,574 posts
- 18. Statute 16.4K posts
- 19. AI Alert 3,976 posts
- 20. #stayselcaday 5,774 posts
You might like
-
KH Muniyappa
@KHMuniyappaklr -
N Srinivas MLA Nelamangala
@Srinivas181ac -
ಶರಣಬಸಪ್ಪಗೌಡ ದರ್ಶನಾಪುರ ಸಚಿವರು
@INCShahapur -
Basanagouda Badarli
@Basanagouda99 -
INCTarikere
@INCTarikere -
ರಫೀಕ ಜಮಾದಾರ್
@INC_Chikkodi -
C PuttarangaShetty
@ucpshetty -
IncCVRamannagar
@IRamannagar -
Darshan Ulli Shikaripura
@MDarshanUlli -
INC Kollegal
@INCkollegal -
INCNelamangala
@IncNelamangala -
Uttarakannada District Congress
@INCUttarKannada -
Prashanth
@Prashanth2989 -
PRASHANT HANDORI
@INCPrashantH
Something went wrong.
Something went wrong.