hd_brts's profile picture. Hubballi-Dharwad BRTS (HDBRTS) is an award winning Bus Rapid Transit System Project  which serves the twin cities of Hubballi and Dharwad.

Hubballi Dharwad Bus Rapid Transit System (BRTS)

@hd_brts

Hubballi-Dharwad BRTS (HDBRTS) is an award winning Bus Rapid Transit System Project which serves the twin cities of Hubballi and Dharwad.

BRTS ಪ್ರಯಾಣಿಕರಿಗೆ ಆಯುಧ ಪೂಜೆ ಮತ್ತು ವಿಜಯದಶಮಿಯ ಶುಭಾಶಯಗಳು. #usebrt #hdbrts #brt #karnataka #chigari #public_transport #hubli #dharwad

hd_brts's tweet image. BRTS ಪ್ರಯಾಣಿಕರಿಗೆ ಆಯುಧ ಪೂಜೆ ಮತ್ತು ವಿಜಯದಶಮಿಯ ಶುಭಾಶಯಗಳು. 

#usebrt #hdbrts #brt #karnataka #chigari #public_transport #hubli #dharwad

HD-BRTS Co. Ltd. wishes all the Chigari Commuters a very happy Gowri-Ganesh Festival.

hd_brts's tweet image. HD-BRTS Co. Ltd. wishes all the Chigari Commuters a very happy Gowri-Ganesh Festival.

E-purse ಸ್ಮಾರ್ಟ್ ಕಾರ್ಡಗಳ ಮಾರಾಟ ಮತ್ತು ನವೀಕರಣ ಸೌಲಭ್ಯ. #Hdbrts #Chigari #Hubli #Dharwad #karnataka #BRT #Public_transport #usebrt

hd_brts's tweet image. E-purse  ಸ್ಮಾರ್ಟ್ ಕಾರ್ಡಗಳ ಮಾರಾಟ ಮತ್ತು ನವೀಕರಣ ಸೌಲಭ್ಯ.
#Hdbrts #Chigari #Hubli #Dharwad #karnataka #BRT #Public_transport #usebrt

ಕರ್ನಾಟಕ ಸರ್ಕಾರದ ಆದೇಶದನ್ವಯ ಶ್ರೀಮತಿ ಪ್ರಿಯಾಂಗಾ ಎಮ್ ಭಾ.ಆ.ಸೇ ವ್ಯವಸ್ಥಾಪಕ ನಿರ್ದೇಶಕರು ವಾ.ಕ.ರ.ಸಾ ಸಂಸ್ಥೆ ಹುಬ್ಬಳ್ಳಿ. ಇವರು ಹುಬ್ಬಳ್ಳಿ-ಧಾರವಾಡ ಬಿ.ಆರ್.ಟಿ.ಎಸ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರು, ಹುದ್ದೆಯ ಹೆಚ್ಚುವರಿ ಪ್ರಭಾರವನ್ನು ತೆಗೆದುಕೊಂಡಿರುತ್ತಾರೆ. #DULT #NWKRTC #HDMC #KSRTC

hd_brts's tweet image. ಕರ್ನಾಟಕ ಸರ್ಕಾರದ ಆದೇಶದನ್ವಯ ಶ್ರೀಮತಿ ಪ್ರಿಯಾಂಗಾ ಎಮ್ ಭಾ.ಆ.ಸೇ ವ್ಯವಸ್ಥಾಪಕ ನಿರ್ದೇಶಕರು ವಾ.ಕ.ರ.ಸಾ ಸಂಸ್ಥೆ ಹುಬ್ಬಳ್ಳಿ. ಇವರು  ಹುಬ್ಬಳ್ಳಿ-ಧಾರವಾಡ ಬಿ.ಆರ್.ಟಿ.ಎಸ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರು, ಹುದ್ದೆಯ ಹೆಚ್ಚುವರಿ ಪ್ರಭಾರವನ್ನು ತೆಗೆದುಕೊಂಡಿರುತ್ತಾರೆ.
#DULT #NWKRTC  #HDMC #KSRTC

ನಗರ ಭೂಸಾರಿಗೆ ನಿರ್ದೇಶನಾಲಯ, ಬೆಂಗಳೂರು ಮತ್ತು ಹುಬ್ಬಳ್ಳಿ-ಧಾರವಾಡ ಬಿ.ಆರ್.ಟಿ.ಎಸ್ ಕಂಪನಿ ಇವರ ಸಹಯೋಗದಲ್ಲಿ ಬಿ.ಆರ್.ಟಿ.ಎಸ್ ಬಸ್ ನಿಲ್ದಾಣ ಮತ್ತು ಪಾದಚಾರಿ ಮೇಲ್ಸೇತುವೆಗೆ ಹೊಂದಿಕೊಂಡು ನವನಗರದಲ್ಲಿ ಮಕ್ಕಳ ಸ್ನೇಹಿಯಾಗಿ ನಿರ್ಮಾಣವಾಗುತ್ತಿರುವ ಟ್ರಾನ್ಸಿಟ್ ಪ್ಲಾಜಾ ಇದರ ವಿವರಣೆ ಕುರಿತು ವಿಜಯವಾಣಿ ಪತ್ರಿಕೆಯಲ್ಲಿ ಮೂಡಿಬಂದ ವರದಿ.

hd_brts's tweet image. ನಗರ ಭೂಸಾರಿಗೆ ನಿರ್ದೇಶನಾಲಯ, ಬೆಂಗಳೂರು ಮತ್ತು ಹುಬ್ಬಳ್ಳಿ-ಧಾರವಾಡ ಬಿ.ಆರ್.ಟಿ.ಎಸ್ ಕಂಪನಿ ಇವರ ಸಹಯೋಗದಲ್ಲಿ ಬಿ.ಆರ್.ಟಿ.ಎಸ್ ಬಸ್ ನಿಲ್ದಾಣ ಮತ್ತು ಪಾದಚಾರಿ ಮೇಲ್ಸೇತುವೆಗೆ ಹೊಂದಿಕೊಂಡು ನವನಗರದಲ್ಲಿ ಮಕ್ಕಳ ಸ್ನೇಹಿಯಾಗಿ ನಿರ್ಮಾಣವಾಗುತ್ತಿರುವ ಟ್ರಾನ್ಸಿಟ್ ಪ್ಲಾಜಾ ಇದರ ವಿವರಣೆ ಕುರಿತು ವಿಜಯವಾಣಿ ಪತ್ರಿಕೆಯಲ್ಲಿ ಮೂಡಿಬಂದ ವರದಿ.

ಮಿತ್ರರೇ, ನೂತನವಾಗಿ ನಿರ್ಮಿಸಿದ ನವಲೂರು ಬಿಆರ್ ಟಿಎಸ್ ಬಸ್ ನಿಲ್ದಾಣವನ್ನು ಮತ್ತು ಮಿಶ್ರಪಥದ ರೈಲ್ವೇ ಮೇಲ್ಸೇತುವೆಗೆ ಹೊಂದಿಕೊಂಡು ನಿರ್ಮಿಸಿದ ಎಡ ಮತ್ತು ಬಲಬದಿಯ ಸರ್ವಿಸ್ ರಸ್ತೆಯನ್ನು ನವಲೂರು ಸಾರ್ವಜನಿಕರು ಹೇಗೆ ಬಳಸಿಕೊಳ್ಳಬಹುದೆಂಬ ಮಾಹಿತಿಯನ್ನು ಸಣ್ಣ ವಿಡಿಯೋ ಮುಖಾಂತರ ಪ್ರಸ್ತುತ ಪಡಿಸಲಾಗಿದೆ. ಧನ್ಯವಾದಗಳು


ಸಾರ್ವಜನಿಕ ಪ್ರಯಾಣಿಕರಿಗೆ "ಪರಿಸರ ದಿನಾಚರಣೆಯ ಶುಭಾಷಯಗಳು"


Hubballi Dharwad Bus Rapid Transit System (BRTS) reposted

ಇದು ಹುಬ್ಬಳ್ಳಿ ಧಾರವಾಡ ಬಿ ಆರ್ ಟಿ ಎಸ್ ಗು ಕೂಡ ಅನ್ವಯವಾಗುತ್ತದೆಯೆ? @hd_brts @RLR_BTM @siddaramaiah @Hubballi_Infra @HubliCityeGroup @hublimandi @Namma_HD

ರಾಜ್ಯದ ಎಲ್ಲ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ - ರಾಮಲಿಂಗಾರೆಡ್ಡಿ ಭರವಸೆ publictv.in/transport-mini… #RamalingaReddy #FreeBuspass #CongressGuarantee #Siddaramaiah #KSRTC #BMTC @RLR_BTM



Avoid Queue...... Ride Smart and be smart "Use Chigari Smart Card" Save money #Hdbrts #Chigari #Hubli #Dharwad #karnataka #BRT #Public_transport #Directorate of Urban Land Transport#usebrt

hd_brts's tweet image. Avoid Queue......
Ride Smart
and be smart

"Use Chigari Smart Card"
Save money

#Hdbrts #Chigari #Hubli #Dharwad #karnataka #BRT #Public_transport #Directorate of Urban Land Transport#usebrt

“ಪ್ರಯಾಣಿಕರ ಸುರಕ್ಷತೆ ನಮ್ಮ ಆದ್ಯತೆ” #Hdbrts #Chigari #Hubli #Dharwad #karnataka #BRT #Public_transport #Directorate of Urban Land Transport #usebrt

hd_brts's tweet image. “ಪ್ರಯಾಣಿಕರ ಸುರಕ್ಷತೆ ನಮ್ಮ ಆದ್ಯತೆ”

#Hdbrts #Chigari #Hubli #Dharwad #karnataka #BRT #Public_transport #Directorate of Urban Land Transport #usebrt

ಸ್ವಂತ ವಾಹನಗಳಿಗೆ ಬೈ..ಬೈ ಚಿಗರಿ ಬಸ್ಸುಗಳೇ ಸೈ...ಸೈ #Hdbrts #Chigari #Hubli #Dharwad #karnataka #BRT #Public_transport #usebrt #Directorate of UrbanLand Transport

hd_brts's tweet image. ಸ್ವಂತ ವಾಹನಗಳಿಗೆ ಬೈ..ಬೈ
ಚಿಗರಿ ಬಸ್ಸುಗಳೇ ಸೈ...ಸೈ
#Hdbrts #Chigari #Hubli #Dharwad #karnataka #BRT #Public_transport #usebrt 
#Directorate of UrbanLand Transport

Loading...

Something went wrong.


Something went wrong.