Ajith Bhat
@imajithbhat
IT Professional
You might like
ಸರ್ಕಾರವು ಈ ಪರಿಯ ಹಿನ್ನಡೆಯನ್ನು ಅನುಭವಿಸುತ್ತಿರುವುದು ಧಾರ್ಮಿಕ ಕ್ಷೇತ್ರಗಳ ಮೇಲೆ ದಾಳಿ ಮಾಡುತ್ತಿರುವುದರಿಂದ! @astitvam @VishweshwarBhat #MuttAttacked
@TeamYouTube my YouTube account(Ganesh Karanth) of around 60K subscribers has been hacked today at 5:30 AM IST. I have recovered my Google account. But I am not able to log in to my YouTube and my channel is not visible on YouTube either. Please help me in getting my channel back
" Lets nurture the nature, so that we can have a better future. " Happy World Environment Day ! #worldenvironmentday #worldvisionsoftek #wvsoftek #webandappdevelopment #ecommerce #customsoftware #edtech #cloud #saas #ai #ml #digitalmarketing #bespokesolutions
We thank all the nurses who work selflessly during these tough COVID - 19 pandemic, try their best efforts to save people and country. We pray for their health and safety. Happy International Nurses Day ! #InternationalNursesDay #WorldVisionSoftek #wvsoftek #wvs #itsolutions
Tribute to Indian Soldiers who martyred in Galwan ! ajithbhat.in/f/tribute-to-i… #TributetoIndianSoldiers #galwanvalleyclash #IndiaWantsSurpriseAgain #IndiaChinaBorder #IndiaChinaFaceOff #IndianArmy #poetry
ಸನ್ನಿಹಿತವಾಗುತ್ತಿದೆ #ಮಹಾಪಾದುಕಾಪೂಜೆ ಯ ಮಹಾವೈಭವ! ನಮ್ಮ #ದೀಕ್ಷಾದಿನ ದಂದು(9-4-2019) ಮಾಣಿಮಠದಲ್ಲಿ ಶಿಲಾಮಯವಾದ ಬೃಹತ್ ಪಾದುಕಾದ್ವಯದ ಸ್ಥಾಪನೆ; ಒಂದು ದಿನ ಕಳೆದು #ಯೋಗಪಟ್ಟಾಭಿಷೇಕ ದಿನದಂದು ಸಹಸ್ರಾರು ದಂಪತಿಗಳಿಂದ ಸಮಕಾಲದಲ್ಲಿ ಪಾದುಕಾಪೂಜೆ! ಈಗಾಗಲೇ ನೋಂದಾವಣೆಗೊಂಡ ದಂಪತಿಗಳ ಸಂಖ್ಯೆ ಹತ್ತಿರ ಹತ್ತಿರ ನಾಲ್ಕು ಸಾವಿರ!!
#ರಾಜ_ದರ್ಬಾರ್ #ರಾಜಗುರು ಪೀಠದ ಉಪಸ್ಥಿತಿ @SriSamsthana @ShankaraPeetha ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಸಮಾರಂಭದಲ್ಲಿ ದಿನಾಂಕ : 10.02.2019 ಸಂಜೆ 04.00 ಗಂಟೆ ವಿಟ್ಲ ಸೀಮೆ @vitlavalaya @mangalurumandal @HMahamandala @WithSriSri @hareraama @emahesha
ರಾಷ್ಟ್ರದ ಬಜೆಟ್ಟಿನಲ್ಲಿ ವಿಶ್ವದ ಮಾತೆಗೊಂದು ಸ್ಥಾನ; ಅದು ರಾಷ್ಟ್ರಕ್ಕೇ ಸಂದ ಸಮ್ಮಾನ! edexlive.com/news/2019/feb/…
ಸಿದ್ಧಗಂಗೆಯ ಮಹಾಪೀಠಾಧ್ಯಕ್ಷರನ್ನು ದೇಹಮುಕ್ತಾವಸ್ಥೆಯಲ್ಲಿ ಕಂಡ ಕ್ಷಣವು ಬದುಕಿನ ವಿಲಕ್ಷಣ ಸಾರ್ಥಕ ಕ್ಷಣ! ಸಂತರ ಶರೀರವು ಶವವಲ್ಲ - ಅದು ಶಿವ! #ShivakumaraSwamiji #SiddagangaMutt
ದೇವರು ದೇವರೇ ಆಗಲು ಆರಿಸಿಕೊಂಡಿದ್ದು #ಅಭಯಾಕ್ಷರ ದ ದಿನವನ್ನೇ! #ShivakumaraSwamiji #SiddagangaMutt
ಹವ್ಯಕ ಸಮುದಾಯಕ್ಕೆ ಕಲೆ, ಭಾಷೆ, ನೆಲ, ದೇಶದ ಬಗ್ಗೆ ಅಪಾರ ಅಭಿಮಾನ. #ವಿಶ್ವ_ಹವ್ಯಕ_ಸಮ್ಮೇಳನ ದಲ್ಲಿ ವೈದಿಕರಿಗೆ, ವಿದ್ಯಾರ್ಥಿಗಳಿಗೆ, ಕೃಷಿಕರಿಗೆ, ಸೈನಿಕರಿಗೆ - ಪುರಸ್ಕಾರಗಳು ಇರಲಿವೆ.. #VishwaHavyakaSammelana
@ShankaraPeetha @SriSamsthana ಗುರುಪರಂಪರೆಯ ರಕ್ಷೆಯ ನೆರಳಿನಲ್ಲಿರುವ,ಸರ್ವ ಸಮಾಜವನ್ನೂ ಗೌರವಿಸುವ, ಗ್ರಾಮೀಣ ಸೊಗಡಿನ, ಸಾತ್ವಿಕ ಶಕ್ತಿಯ ವಿರಾಟ್ ದರ್ಶನ - #ವಿಶ್ವ_ಹವ್ಯಕ_ಸಮ್ಮೇಳನ #VishwaHavyakaSammelana
Oh Planet, proceed to Palace Grounds! Flow to the festivities of #VishwaHavyakaSammelana ! Witness the celebration of a Colossal culture which is crown to the human race!
ಹವ್ಯಕರು ಇದೀಗ ಕರ್ನಾಟಕವಲ್ಲದೆ ಭಾರತದೆಲ್ಲೆಡೆ ನೆಲೆಸಿದ್ದಾರೆ.. ವಿದೇಶಗಳಲ್ಲೂ, ವಿಶೇಷವಾಗಿ ಅಮೇರಿಕಾ, ಇನ್ನಿತರ ರಾಷ್ಟ್ರಗಳಲ್ಲಿ ಹರಡಿಕೊಂಡಿದ್ದಾರೆ.. ವಿಶ್ವದಲ್ಲಿನ ಹವ್ಯಕರ ಜನಸಂಖ್ಯೆ ಸುಮಾರು ಆರು ಲಕ್ಷ ಎಂದು ಅಂದಾಜಿಸಲಾಗಿದೆ. ಹವ್ಯಕರ ಜನಸಂಖ್ಯೆ ಹಳ್ಳಿಗಳಲ್ಲೇ ಹೆಚ್ಚು. #VishwaHavyakaSammelana @MaheshJoshi_MJ
ಹವ್ಯಕತ್ವದ ಪ್ರತ್ಯಕ್ಷ ದರ್ಶನಕ್ಕಾಗಿ ನಿಮ್ಮೆಲ್ಲ ಬಂಧು ಮಿತ್ರರೊಡನೆ ಬನ್ನಿ, ಇದೇ 28 ರಿಂದ 30 ರ ವರೆಗೆ, ಬೆಂಗಳೂರು ಅರಮನೆ ಮೈದಾನಕ್ಕೆ . . . #VishwaHavyakaSammelana #ವಿಶ್ವ_ಹವ್ಯಕ_ಸಮ್ಮೇಳನ
#ವಿಶ್ವ_ಹವ್ಯಕ_ಸಮ್ಮೇಳನ #ಪಾಕೋತ್ಸವ #Palacegrounds #ಡಿಸೆಂಬರ್28ರಿಂದ30ರವರೆಗೆ ಬನ್ನಿ ಎಲ್ಲರೂ ಅರಮನೆ ಮೈದಾನಕ್ಕೆ, ಎಲ್ಲರೂ ಜೊತೆಸೇರಿ ನಮ್ಮ ಸಂಸ್ಕೃತಿ ವಿಶ್ವಕ್ಕೆಲ್ಲಾ ಪರಿಚಯಿಸೋಣ @ShankaraPeetha @svarnavalli @KajeDr @venuvignesha @SandeshaTS @emahesha
Don't lower ur standards for anyone and anything.. Self respect is everything.. #VishwaHavyakaSammelana
ವಿಶ್ವ ಹವ್ಯಕ ಸಮ್ಮೇಳನದಲ್ಲಿ ಭಾಗವಹಿಸಿ. ಸಮ್ಮೇಳನವನ್ನು ಯಶಸ್ವಿಗೊಳಿಸಿ.
United States Trends
- 1. Thanksgiving 1.27M posts
- 2. Thankful 234K posts
- 3. Turkey Day 30.4K posts
- 4. busta rhymes N/A
- 5. Lil Jon N/A
- 6. Toys R Us N/A
- 7. Turn Down for What N/A
- 8. Afghanistan 234K posts
- 9. #ProBowlVote 11.5K posts
- 10. Mr. Fantasy N/A
- 11. #Gratitude 6,839 posts
- 12. #Grateful 4,097 posts
- 13. Gobble Gobble 19.6K posts
- 14. Sarah Beckstrom 10.7K posts
- 15. Shaggy 3,032 posts
- 16. Debbie Gibson N/A
- 17. Andrew Wolfe 26.7K posts
- 18. Feliz Día de Acción de Gracias 2,338 posts
- 19. Darlene Love N/A
- 20. Taylor Momsen N/A
You might like
-
#Dattatraya Hegde 🇮🇳
@DATTATRAYAHEGDE -
Shivaraj Permukha
@pvshiva -
Shrivathsa Rao
@ShrivathsaRao -
Ramya#VishnuGuptaVishwavidyaPeetha
@ramyabadiadka -
sujala#GouSwarga
@SujalaBhat -
Ramesh
@ramesh944885807 -
Veena #GouSwarga
@Veenasaraswath1 -
SoumyaJoisa
@SShirankallu -
Prashanth Hegde
@pghegde1982 -
Krishnamurthy Hegde
@kmurthyhegde80
Something went wrong.
Something went wrong.