kavithe's profile picture. Writer | ಕನ್ನಡಿಗ | Indian🇮🇳 | Book & Music Lover | Design | Freelancer

Prakash Srinivas

@kavithe

Writer | ಕನ್ನಡಿಗ | Indian🇮🇳 | Book & Music Lover | Design | Freelancer

ಕನ್ನಡ ಇದು ಬರೆಯುವ ಭಾಷೆ ಅಲ್ಲ ಬೆರೆಯುವ ಭಾಷೆ....


#ಕಾವೇರಿನಮ್ಮದು


ಈ ಜಗತ್ತಿಗೆ ಮತ್ತೊಬ್ಬ ಗಾಂಧಿ ಸಿಗಲಿಲ್ಲ ನೂರಾರು ಹಿಟ್ಲರ್ ಮಾತ್ರ ಹುಟ್ತುತಲೇ ಇದ್ದಾರೆ !


#ನಮ್ಮ_ರಾಜ್ಯೋತ್ಸವ_ನಮ್ಮ_ಹಬ್ಬ

kavithe's tweet image. #ನಮ್ಮ_ರಾಜ್ಯೋತ್ಸವ_ನಮ್ಮ_ಹಬ್ಬ

ತುಳುಕುವುದಿಲ್ಲ ತುಂಬಿದ ಕೊಡ ಅದಕ್ಕೆ ಉತ್ತಮ ಉದಾಹರಣೆ ಕನ್ನಡ. #StopHindiImposition


ಗೂಗಲ್ ಸರ್ಚ್ ನಲ್ಲಿ ಹೀಗೆ ಬರುತ್ತಿದೆ ದಯವಿಟ್ಟು ಇದರ ಬಗ್ಗೆ ಗಮನಹರಿಸಿ ಕ್ರಮ ತೆಗೆದುಕೊಳ್ಳಿ @mepratap @iPrajwalRevanna @siddaramaiah @CMofKarnataka @KPCCPresident

kavithe's tweet image. ಗೂಗಲ್ ಸರ್ಚ್ ನಲ್ಲಿ ಹೀಗೆ ಬರುತ್ತಿದೆ ದಯವಿಟ್ಟು ಇದರ ಬಗ್ಗೆ ಗಮನಹರಿಸಿ ಕ್ರಮ ತೆಗೆದುಕೊಳ್ಳಿ 
@mepratap  @iPrajwalRevanna 
@siddaramaiah  @CMofKarnataka 
@KPCCPresident

#ನಾವು_ಕನ್ನಡಿಗರು

kavithe's tweet image. #ನಾವು_ಕನ್ನಡಿಗರು

ನಿನ್ನಯ ನೆರಳು ಬಿದ್ದ ಜಾಗದಿಂದ ತಂದ ಮಣ್ಣೊಳಗೆ ನಾನಿಟ್ಟ ಸಸಿ ಈಗ ನೂರಾರು ಶಶಿಯನ್ನು ಬಿಟ್ಟಿದೆ, ನೀ ಮುಡಿಯುವ ಗಳಿಗೆ ನೋಡುಗರಿಗಷ್ಟೇ ಅದು ಮಲ್ಲಿಗೆ!


ಹಳೆಡವ್ : ನಾನಿಷ್ಟು ವರ್ಷಗಳಲ್ಲಿ ಒಮ್ಮೆಯೂ ನಿನಗೆ ಫೋನ್ ಮಾಡದಿರುವುದರ ಬಗ್ಗೆ ನೀನೇನ್ ಅನ್ಕೊಂಡೆ? ನಾನು : ಕೊನೆಪಕ್ಷ ಹೊಸ ಲವರ್'ಗಾದರೂ ನಿಯತ್ತಾಗಿದ್ದೀಯಲ್ಲ ಅಂತ ಅನ್ಕೊಂಡೆ. #OneLineFinisher


#ರೈತಹೋರಾಟದೊಂದಿಗೆಕರ್ನಾಟಕ #KarnatakaWithFarmersProtest


#ನಮ್ಮಬೆಳಗಾವಿನಮ್ಮಬಾವುಟ #OurBelagaviOurFlag #ಬೆಳಗಾವಿ_ರಾಯಣ್ಣ

kavithe's tweet image. #ನಮ್ಮಬೆಳಗಾವಿನಮ್ಮಬಾವುಟ
#OurBelagaviOurFlag
#ಬೆಳಗಾವಿ_ರಾಯಣ್ಣ

ತಗೊಂಡ ಕಾಸಿಗೆ ಸರಿಯಾಗಿ ಆಡಿದ್ದು ನೀನೋಬ್ಬಾನೆ ಗುರು #Thanks @RCBTweets @ABdeVilliers17

kavithe's tweet image. ತಗೊಂಡ ಕಾಸಿಗೆ ಸರಿಯಾಗಿ ಆಡಿದ್ದು ನೀನೋಬ್ಬಾನೆ ಗುರು
#Thanks @RCBTweets  @ABdeVilliers17

Loading...

Something went wrong.


Something went wrong.