labhya_anand's profile picture. "ದಯವಿಟ್ಟು ನನ್ನ ಮುಂದೆ ನಿಮ್ಮಲ್ಲಿರುವ ದುರಹಂಕಾರವನ್ನು ತೋರಬೇಡಿ. ಎಕೆಂದರೆ ದುರಹಂಕಾರದಲ್ಲಿ ನಾನು ದುರ್ಯೋಧನನಿಗಿಂತ ಮೇಲು"

ಆನಂದ್ ಎಸ್ ಕೆ

@labhya_anand

"ದಯವಿಟ್ಟು ನನ್ನ ಮುಂದೆ ನಿಮ್ಮಲ್ಲಿರುವ ದುರಹಂಕಾರವನ್ನು ತೋರಬೇಡಿ. ಎಕೆಂದರೆ ದುರಹಂಕಾರದಲ್ಲಿ ನಾನು ದುರ್ಯೋಧನನಿಗಿಂತ ಮೇಲು"

ಜೀವ್ನ ಸುಂದರವಾಗಿದೆ. ನಾವ್ಯಾಕ್ ಅದನ್ನ ಬ್ಲ್ಯಾಕ್ ಅಂದ್ ವೈಟ್ ಮಾಡ್ಕೊಳೋಣ.... ಹ್ಯಾಪಿ ಹೋಳಿ... ಮೈತುಂಬ ಬಣ್ಣ ಹಾಕ್ಕೋಳಿ. ಕಂಟಪೂರ್ತಿ ಎಟ್ಟೆ ಬಿಟ್ಕೋಳಿ ತಪ್ಪೇನಿಲ್ಲ.... ಆದ್ರೆ ಮಾನವಿಯತೆ ಮತ್ತು ಮನುಷ್ಯತ್ವವನ್ನ ಯಾವತ್ತೊ ಮರಿಬೇಡಿ....😊😊😊😊😊 "ಆನಂದ್"

labhya_anand's tweet image. ಜೀವ್ನ ಸುಂದರವಾಗಿದೆ. ನಾವ್ಯಾಕ್ ಅದನ್ನ ಬ್ಲ್ಯಾಕ್ ಅಂದ್ ವೈಟ್ ಮಾಡ್ಕೊಳೋಣ.... 

ಹ್ಯಾಪಿ ಹೋಳಿ... ಮೈತುಂಬ ಬಣ್ಣ ಹಾಕ್ಕೋಳಿ. ಕಂಟಪೂರ್ತಿ ಎಟ್ಟೆ ಬಿಟ್ಕೋಳಿ ತಪ್ಪೇನಿಲ್ಲ.... ಆದ್ರೆ ಮಾನವಿಯತೆ ಮತ್ತು ಮನುಷ್ಯತ್ವವನ್ನ ಯಾವತ್ತೊ ಮರಿಬೇಡಿ....😊😊😊😊😊

"ಆನಂದ್"

ಆನಂದ್ ಎಸ್ ಕೆ reposted

ಹೋಳಿಆಚರಣೆಗೆ ಹಿಂಧುಧರ್ಮದಲ್ಲಿ ಅನೇಕ ಪೌರಾಣಿಕ ಕಥೆಯಿದೆ. ಶಿವ ಪಾರ್ವತಿಯನ್ನ ತನ್ನಮನೆ ತುಂಬಿಸಿಕೊಂಡ ದಿನ.ಹಿರಣ್ಯಕಷಿಪು ತಂಗಿ ಹೋಲಿಕ ಸತ್ತ ಮರುದಿನದ ಆಚರಣೆ. ರಾಧೆಕೃಷ್ಣರ ಸಂಭ್ರಮಕ್ಕೆ ಬಣ್ಣದಆಟ. ಒಟ್ಟಿನಲ್ಲಿ ಹೋಳಿ ಎಂದರೆ ಕೆಟ್ಟದನ್ನ ವರ್ಜಿಸಿ ಒಳ್ಳೆಯದನ್ನ ಆಹ್ವಾನಿಸುವುದೆ ಸಂಕೇತ.ಇದು ಬಣ್ಣದಆಟ ಹಾಗಾಗಿ ಸಂತೋಷಕ್ಕಾಗಿ ಜಾತ್ಯಾತೀತಬಳಕೆ.


"ಇಡಿ ಭೂಮಂಡಲವೆ ಪರಮಾತ್ಮನಿಗೆ ಆಟದ ಮೈದಾನ. ಮನುಷ್ಯಕುಲ ಮಾತ್ರ ಅವನಿಗೆ ಆಟದ ಸಾಮಾನ. ಎಲ್ಲಾ ತರಹದ ಆಟಗಳನ್ನು ನಿರ್ಭಯವಾಗಿ ಆಡುತ್ತಾನೆ ಪರಮಾತ್ಮ.. ಎಕೆಂದರೆ ಅವನೊಬ್ಬನೆ ಸಕಲ ಕರ್ಮಗಳಿಗು ಮಹಾತ್ಮ" "Anand sk"


"ಕಾಮ. ಕ್ರೋದ. ಮದ. ಮೋಹ ತುಂಬಿಕೊಂಡವರು ನಾವೇಲ್ಲ!! ಅಡುವಗೆಗೆ ಎಂದೂ ಬಳಸಲೆ ಬಾರದು ಕಚ್ಚಾ ತೈಲ"!! " ಆನಂದ್"


"ಇಲ್ಲೇಲ್ಲರು ಕಟು-ಕ್ರೂರ ರಕ್ಕಸರೆ!! ಅವರವರ ಅನುಕೂಲತೆ ಮತ್ತು ಅವಶ್ಯಕತೆಗನುಗುಣವಾಗಿ ಮನುಷ್ಯ ರೂಪ ತಾಳುತ್ತಾರೆ ಅಷ್ಟೆ....."!! " ಆನಂದ್"


ಗುಟಕಾ ತಿನ್ನುವವರು ಬಹಳ ಶಾಂತಿ ಪ್ರಿಯರು ಹಾಗೂ ಮೌನಪ್ರಿಯರು ಆಗಿರುತ್ತಾರೆ. ಗುಟಕಾ ಬೆಲೆಗಿಂತ ತಮ್ಮ ಮಾತಿನ ಬೆಲೆ ಹೆಚ್ಚೆಂದು ತಿಳಿದಾಗ ಮಾತ್ರ ಗುಟಕಾ ಉಗುಳಿ ಮಾತನಾಡುತ್ತಾರೆ. 😃😃😃😃😃 "ಆನಂದ್"


"ಹೊರ ಹೊಗಲೆಬೇಕು ನಮ್ಮಲ್ಲಿರುವ ಮೋಹ- ಮದಾಂಧರೆಂಬ ಬಯಂಕರ ಕಾಮಿಗಳು..! ಇಲ್ಲವೆಂದರೆ ನಾವೆಂದಿಗೂ ಆಗಲಾರೆವು ಉತ್ತಮ ಉಧ್ಯಮಿಗಳು"!! "ಆನಂದ್"


"ಹಲವು ಸಂಗದ ತಾಯಿ ಹೊಲಸು ನಾರುವ ಬಾಯಿ ಸಲೆ ಸ್ಮರಹರನ ನೆನೆಯದ ಬಾಯಿ ನಾಯ್ ಮೊಲವ ಮೆದ್ದಂತೆ ಸರ್ವಜ್ಞ"


"ಹೆಣ್ಣಿನುಬ್ಬಿದೆದೆಯ ತೋರಿಸಿ. ಜನಮನಗಳ ಗೆದ್ದೆನೆಂದು ಜೊಲ್ಲು ಸುರಿಸಿ. ಮಧವೇರಿದ ಮತ್ತಲ್ಲಿ ತೆರೆಯ ಸೇರಿಸಿ ನೀ ಮಾಡುವ ಒಂದು ಚಿತ್ರ ಅದು ಚಿತ್ರವಲ್ಲ. ಚಲನಚಿತ್ರಗಳ ಹೆಸರಲ್ಲಿ ನೀನೆಸಗುವ ಅಸಲಿ ವೇಶ್ಯಗಾರಿಕೆ. ಬದಲಾಗಿಲ್ಲ ಜನಸಾಮಾನ್ಯರು ಚಲನಚಿತ್ರಗಳನ್ನು ನೋಡುವ ರೀತಿ . ಬದಲಾಗಿರುವುದು ನೀನವರಿಗೆ ತೋರಿಸುತ್ತಿರುವ ರೀತಿ." "ಆನಂದ್"


"ದಯವಿಟ್ಟು ನನ್ನ ಮುಂದೆ ನಿಮ್ಮಲ್ಲಿರುವ ದುರಹಂಕಾರವನ್ನು ತೋರಬೇಡಿ. ಎಕೆಂದರೆ ದುರಹಂಕಾರದಲ್ಲಿ ನಾನು ದುರ್ಯೋಧನನಿಗಿಂತ ಮೇಲು"


United States Trends

Loading...

Something went wrong.


Something went wrong.