manju1991c's tweet image.
This post is unavailable.

ಆಲದ ಮರವೇ" ನಮ್ಮ ಜೆಡಿಎಸ್ ಸೋತರು ಎಂದು ಹೇಳುವವರಿಗೆ ಸೊಕ್ಕಿನಿಂದಲೇ ಹೇಳುತ್ತೇನೆ ನನ್ನ ದೇಹದಲ್ಲಿನ ರಕ್ತದ ಕಣಕಣದಲ್ಲೂ ಜೆಡಿಎಸ್ನ ಸಿದ್ಧಾಂತವೇ ಉಸಿರಾಡುತ್ತಿರುವಾಗ ಕೋಟ್ಯಾಂತರ ಕಾರ್ಯಕರ್ತರ ಎದೆಯಲ್ಲಿ ಸ್ವಾಭಿಮಾನದ ಕಿಚ್ಚು ಜ್ವಾಲಾಮುಖಿಯಾಗಿ ಎದುರಾಳಿಯ ತಿರುಗುವ ಮುನ್ನ ಎಚ್ಚರ. ನೀವಾಡುವ ಮಾತಿನ ಬಗ್ಗೆ ನಿಮಗಿರಲಿ ಎಚ್ಚರಿಕೆ 🇳🇬🇳🇬🇳🇬

manju1991c's tweet image. ಆಲದ ಮರವೇ" ನಮ್ಮ ಜೆಡಿಎಸ್ 
ಸೋತರು ಎಂದು ಹೇಳುವವರಿಗೆ  
ಸೊಕ್ಕಿನಿಂದಲೇ ಹೇಳುತ್ತೇನೆ ನನ್ನ ದೇಹದಲ್ಲಿನ
 ರಕ್ತದ ಕಣಕಣದಲ್ಲೂ ಜೆಡಿಎಸ್ನ ಸಿದ್ಧಾಂತವೇ ಉಸಿರಾಡುತ್ತಿರುವಾಗ ಕೋಟ್ಯಾಂತರ ಕಾರ್ಯಕರ್ತರ ಎದೆಯಲ್ಲಿ ಸ್ವಾಭಿಮಾನದ ಕಿಚ್ಚು ಜ್ವಾಲಾಮುಖಿಯಾಗಿ ಎದುರಾಳಿಯ  ತಿರುಗುವ ಮುನ್ನ ಎಚ್ಚರ. ನೀವಾಡುವ ಮಾತಿನ ಬಗ್ಗೆ ನಿಮಗಿರಲಿ ಎಚ್ಚರಿಕೆ
🇳🇬🇳🇬🇳🇬

ರಾಜ್ಯದ ಜನತೆಯ ಆದೇಶವನ್ನು ನಾನು ಸ್ವಾಗತಿಸುತ್ತೇನೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಾದೇಶವೇ ಅಂತಿಮ. ಸೋಲು, ಗೆಲುವನ್ನು ನಾನು ಸಮಚಿತ್ತದಿಂದ ಸ್ವೀಕರಿಸುತ್ತೇನೆ. ಆದರೆ, ಈ ಸೋಲು ಅಂತಿಮವಲ್ಲ, ನನ್ನ ಹೋರಾಟ ನಿಲ್ಲುವುದಿಲ್ಲ, ಸದಾ ಜನರ ಜತೆಯಲ್ಲೇ ಇರುತ್ತೇನೆ. ನಮ್ಮ ಪಕ್ಷವನ್ನು ಆಶೀರ್ವದಿಸಿದ ಮಹಾಜನತೆಗೆ ಅಭಿನಂದನೆಗಳು. 1/3

ಕನ್ನಡ ನಾಡಿನ ಅಸ್ಮಿತೆಯ ಉಳಿವಿಗಾಗಿ ಈ ಬಾರಿ ಜೆಡಿಎಸ್ ಬೆಂಬಲಿಸಿ #Vote4JDSis4kannadigas

manju1991c's tweet image. ಕನ್ನಡ ನಾಡಿನ ಅಸ್ಮಿತೆಯ ಉಳಿವಿಗಾಗಿ ಈ ಬಾರಿ ಜೆಡಿಎಸ್ ಬೆಂಬಲಿಸಿ #Vote4JDSis4kannadigas

ಕನ್ನಡ ನಾಡಿನ ಅಸ್ಮಿತೆಯ ಉಳಿವಿಗಾಗಿ ಈ ಬಾರಿ ಜೆಡಿಎಸ್ ಬೆಂಬಲಿಸಿ #Vote4JDSis4kannadigas

Nikhil_Kumar_k's tweet image. ಕನ್ನಡ ನಾಡಿನ ಅಸ್ಮಿತೆಯ ಉಳಿವಿಗಾಗಿ ಈ ಬಾರಿ ಜೆಡಿಎಸ್ ಬೆಂಬಲಿಸಿ #Vote4JDSis4kannadigas

ಕನ್ನಡಿಗರ ಮನೆ ಮನದಲ್ಲೂ ಜೆಡಿಎಸ್ ಎಂಬ ಒಂದೇ ಕೂಗು. ಮಕ್ಕಳಿಂದ ವೃಧ್ಧರ ವರೆಗೂ ಕಾಳಿಜಿ ಹೊಂದಿರುವ ಪಕ್ಷ ಜೆಡಿಎಸ್ ಜೈ ಕುಮಾರಣ್ಣ ಜೈ ಜೆಡಿಎಸ್❤️🌾 #jdsyuvapadekannadiga #punithkannadiga

manju1991c's tweet image. ಕನ್ನಡಿಗರ ಮನೆ ಮನದಲ್ಲೂ ಜೆಡಿಎಸ್ ಎಂಬ ಒಂದೇ ಕೂಗು.
ಮಕ್ಕಳಿಂದ ವೃಧ್ಧರ ವರೆಗೂ ಕಾಳಿಜಿ ಹೊಂದಿರುವ ಪಕ್ಷ ಜೆಡಿಎಸ್ ಜೈ ಕುಮಾರಣ್ಣ ಜೈ ಜೆಡಿಎಸ್❤️🌾 #jdsyuvapadekannadiga
#punithkannadiga

ಕರ್ನಾಟಕದ ಭವಿಷ್ಯದ ಬಗ್ಗೆ ದೂರದೃಷ್ಟಿ ಮತ್ತು ಅದನ್ನು ಸಾಕಾರಗೊಳಿಸುವ ಬದ್ಧತೆಯಿರುವ ನಾಯಕನನ್ನು ಆಯ್ಕೆ ಮಾಡೋಣ. #JDSforkarnataka

manju1991c's tweet image. ಕರ್ನಾಟಕದ ಭವಿಷ್ಯದ ಬಗ್ಗೆ ದೂರದೃಷ್ಟಿ ಮತ್ತು ಅದನ್ನು ಸಾಕಾರಗೊಳಿಸುವ ಬದ್ಧತೆಯಿರುವ ನಾಯಕನನ್ನು ಆಯ್ಕೆ ಮಾಡೋಣ. #JDSforkarnataka

United States Trends

Loading...

Something went wrong.

Something went wrong.