GoK, ಕೃಷಿ ಇಲಾಖೆಯು ಕೃಷಿ ಇಂಜಿನಿಯರ್‌ಗಳನ್ನು ನೇಮಿಸಿಕೊಳ್ಳಲು ಆಸಕ್ತಿ ಹೊಂದಿಲ್ಲ. ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿರುವ ವಿಧ್ಯಾರ್ಥಿಗಳಿಗೆ ವಿಶ್ವವಿದ್ಯಾನಿಲಯ ಹಾಸ್ಟೆಲ್ ಖಾಲಿ ಮಾಡುವಂತೆ ಆದೇಶ ನೀಡಿರುವುದು ದುರದೃಷ್ಟಕರ. ಇದನ್ನು ಮಲಗಿರುವ ಸರಕಾರದ ಗಮನಕ್ಕೆ ತಂದಿರುವ ಮಾನ್ಯ @shashilnamoshi ಧನ್ಯವಾದಗಳು. @BSBommai
ಬಗಲಲ್ಲಿ ಮಗು ಇಟ್ಕೊಂಡು ಊರೆಲ್ಲ ಹುಡುಕಿದರಂತೆ, ಹಾಗ ಆಯ್ತು ನಿಮ್ಮ ಕಥೆ. ಅಲ್ಲ ಸ್ವಾಮಿ ರಾಜ್ಯದಲ್ಲಿ ಕೃಷಿ ತಾಂತ್ರಿಕ ಕಾಲೇಜುಗಳನ್ನು ಇಟಕೊಂಡು ಕೃಷಿ ತಾಂತ್ರಿಕ ನಿರ್ದೇಶನಾಲಾಯ ಸ್ಥಾಪಿಸಿದರೆ ಪರಿಹಾರ ಸಿಗುವದಿಲ್ಲವೇ??? #directorateofagricultal engineering
ಬೆಂಗಳೂರಿನ ವಿಕಾಸಸೌಧದಲ್ಲಿ ಇಂದು ರಾಜ್ಯದ ಕೃಷಿ ವಿಶ್ವವಿದ್ಯಾಲಯಗಳ ಮೂಲಕ ರೈತರಿಗೆ ಅನುಕೂಲವಾಗುವಂತಹ ತಾಂತ್ರಿಕತೆಗಳನ್ನು ಅಭಿವೃದ್ಧಿಪಡಿಸುವ ಬಗ್ಗೆ ಪರಿಶೀಲಿಸಲು ಉನ್ನತ ಅಧಿಕಾರಿಗಳ ಸಮಿತಿ ಸಭೆ ನಡೆಸಿ, ಚರ್ಚಿಸಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಎಲ್ಲ ಉನ್ನತ ಅಧಿಕಾರಿಗಳು ಪಾಲ್ಗೊಂಡಿದ್ದರು.
18thdayofprotest #createdirectorateofagri_engg_inkarnataka #15percent_reservationforagri_engg. #reservationforagri_enggkarnataka #karnatakaagri_engg_studentsprotest @bcpatilkourava @BSBommai @agrigovkar @hd_kumaraswamy @icarindia @siddaramaiah @publictvnews @cae_raichur
ಕೃಷಿ ತಾಂತ್ರಿಕ ಮಹಾವಿದ್ಯಾಲಯದ, ಕೃ.ವಿ.ವಿ ರಾಯಚೂರಿನ ವಿದ್ಯಾರ್ಥಿಗಳೂ ಪ್ರತ್ಯೇಕ 15% ಮೀಸಲಾತಿ ಹಾಗೂ ಪ್ರತ್ಯೇಕ ಕೃಷಿ ಇಂಜಿನಿಯರಿಂಗ್ ನಿರ್ದೇಶನಾಲಯ ನಿರ್ಮಿಸಲು,ತರಗತಿಗಳನ್ನು ತೆರವುಗೊಳಿಸಿ ಅಹೋರಾತ್ರಿ ನಿರಂತರ ಪ್ರತಿಭಟನೆಗೆ ಮುಂದಾಗಿದ್ದಾರೆ . @bcpatilkourava @BSBommai @narendramodi @siddaramaiah @cae_raichur
hii dr😘 rompa busy ah
United States Trends
- 1. Daboll 37K posts
- 2. Pond 239K posts
- 3. Schoen 19.1K posts
- 4. Veterans Day 21.8K posts
- 5. Bowen 10.2K posts
- 6. Giants 73.2K posts
- 7. Go Birds 11.7K posts
- 8. Joe Burrow 5,802 posts
- 9. Zendaya 8,501 posts
- 10. Joe Dirt N/A
- 11. Dart 23.7K posts
- 12. Kim Davis 13.1K posts
- 13. #jimromeonx N/A
- 14. Hanoi Jane 1,051 posts
- 15. Marines 63K posts
- 16. #ROBOGIVE 1,124 posts
- 17. Marte 3,708 posts
- 18. Johnny Carson N/A
- 19. Jeffries 41.9K posts
- 20. Correísmo Nunca Más 1,508 posts
Something went wrong.
Something went wrong.