mesidduthorat's profile picture. Journalist, Writer, Banker 
ಭಾರತಾಂಬೆಯ ಮಡಿಲಲಿ, ಕನ್ನಡಾಂಬೆಯ ನೆರಳಲಿ      ಕಾವೇರಿಯ ಆಸರೆಯಲಿ, ಗಂಗೆಯ ಕಡಲಲಿ

Siddu Thorat

@mesidduthorat

Journalist, Writer, Banker ಭಾರತಾಂಬೆಯ ಮಡಿಲಲಿ, ಕನ್ನಡಾಂಬೆಯ ನೆರಳಲಿ ಕಾವೇರಿಯ ಆಸರೆಯಲಿ, ಗಂಗೆಯ ಕಡಲಲಿ

ಎಂ.ಎಸ್ ಧೋನಿ ನಿವೃತ್ತಿ! ಕೂಲ್ ಕ್ಯಾಪ್ಟನ್ ಹಾಟ್ ಶಾಕ್! publictimes.news/ms-dhoni-annou… via @PUBLIC TIMES


ಕಾಲಿಗೆ ಆದ ಗಾಯ ಹೇಗೆ ನಡೆಯಬೇಕೆಂದು ಕಲಿಸಿದರೆ, ಮನಸ್ಸಿಗೆ ಆದ ಗಾಯ ಹೇಗೆ ಬದುಕಬೇಕೆಂದು ಕಲಿಸುತ್ತದೆ


ಹುಟ್ಟು ಹಬ್ಬದ ಶುಭಾಶಯಗಳು ಚಿತ್ರರಂಗ ಕಂಡ ಮಹಾನ್ ಕ್ರಿಯಾಶೀಲ ಹಾಗೂ ಅತ್ಯದ್ಭುತ ನಟ, ನಿರ್ದೇಶಕ #ಶಂಕರನಾಗ್.

mesidduthorat's tweet image. ಹುಟ್ಟು ಹಬ್ಬದ ಶುಭಾಶಯಗಳು
ಚಿತ್ರರಂಗ ಕಂಡ ಮಹಾನ್ ಕ್ರಿಯಾಶೀಲ ಹಾಗೂ ಅತ್ಯದ್ಭುತ ನಟ, ನಿರ್ದೇಶಕ #ಶಂಕರನಾಗ್.

ಹೋರಾಟಕ್ಕೆ ಸಿಕ್ಕ ಜಯ, ಸಿಂಗನಕೊಪ್ಪ ಗ್ರಾಮದಲ್ಲಿ ರಸ್ತೆ ಕಾಮಗಾರಿ #ಧಾರವಾಡ ಜಿಲ್ಲೆಯ ಅರವಟಗಿ ಪಂಚಾಯಿತಿ ವ್ಯಾಪ್ತಿಯ ಸಿಂಗನಕೊಪ್ಪ ಗ್ರಾಮದಲ್ಲಿ ತುಂಬು ಗರ್ಭಿಣಿ ಅನುಭವಿಸಿದ ಕರುಣಾಜನಕ ಸ್ಥಿತಿಯನ್ನು ಪತ್ರಿಕೆಗಳು, ಟಿವಿ ಚಾನೆಲ್ ಗಳು ವರದಿ ಮಾಡಿದ್ದವು. ಜೊತೆಗೆ ಧನಗರ ಗೌಳಿ ಯುವ... youtube.com/watch?v=da9RxL…

mesidduthorat's tweet card. Dhangar gouli problems, Digvijay TV covered news

youtube.com

YouTube

Dhangar gouli problems, Digvijay TV covered news


ಒಳ್ಳೆಯ ಕೆಲಸಕ್ಕೆ ನೂರೆಂಟು ವಿಘ್ನ. ಜೊತೆಯಲ್ಲಿರೊ ಕೆಲ ಮಿತ್ರರು, ಹತ್ತಿರದ ಸಂಬಂಧಿಕರೇ ಬೆನ್ನಿಗೆ ಚೂರಿ ಹಾಕೋದು!


United States الاتجاهات

Loading...

Something went wrong.


Something went wrong.