Vijayanagar PS | ವಿಜಯನಗರ ಪೊಲೀಸ್ ಠಾಣೆ
@vijayanagaraps
Official twitter account of Vijayanagar Police Station (080-22942514)/9480801726/Dail-112 in case of emergency. | Help us to serve you better | @BlrCityPolice
你可能會喜歡
"Traffic Cop for a Day" ಭಾಗವಹಿಸಿದ ಎಲ್ಲರಿಗೂ ಧನ್ಯವಾದಗಳು, ಆಸಕ್ತಿ ಇರುವವರು BTP ASTraM ಆಪ್ ಮೂಲಕ ನೋಂದಾಯಿಸಬಹುದು. #trafficcopforaday #TrafficAwareness
ನಮಸ್ತೆ ಸರ್ ಈ ದಿನ ‘ರಾಷ್ಟ್ರೀಯ ಐಕ್ಯತಾ ಸಪ್ತಾಹ’ದ ಅಂಗವಾಗಿ ರಾಷ್ಟ್ರದ ಸ್ವಾತಂತ್ರ್ಯ ಹಾಗೂ ಐಕ್ಯತೆಯನ್ನು ಬಲಪಡಿಸಲು, ದೇಶದಲ್ಲಿ ಹಿಂಸಾಚಾರ ಮತ್ತು ಕೋಮು ದ್ವೇಷವನ್ನು ತಡೆಗಟ್ಟುವ ದಿಸೆಯಲ್ಲಿ ವಿಜಯನಗರ ಪೊಲೀಸ್ ಠಾಣೆಯಲ್ಲಿ ಠಾಣಾ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ಬೆಂಗಳೂರು ನಗರ ಪೊಲೀಸ್ ಇಲಾಖೆಯು, ಪರಿಹಾರ್ ಸಂಸ್ಥೆಯ ಸಹಯೋಗದಲ್ಲಿ, ಪೊಲೀಸ್ ಆಯುಕ್ತರ ಕಚೇರಿಯ ಸಭಾಂಗಣದಲ್ಲಿ ನಡೆದ POSH (ಲೈಂಗಿಕ ತೊಂದರೆಯ ತಡೆಗಟ್ಟು)ಕಾಯ್ದೆ ಯ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ವಿವಿಧ ಅಧಿಕಾರ ವ್ಯಾಪ್ತಿ ಮಟ್ಟದ ಸಮಿತಿಗಳು ಮತ್ತು ಪೊಲೀಸ್ ಠಾಣೆಗಳಿಂದ POSH ಸಮಿತಿ ಸದಸ್ಯರು…
ನೈರುತ್ಯ ವಿಭಾಗದ ಕೆಎಸ್ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಾಗೂ ಅದರೊಂದಿಗೆ ಸಿಟಿ ಮಾರ್ಕೆಟ್ ಹಾಗೂ ಶೇಷಾದ್ರಿಪುರಂ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿಯೂ ಸಹ ರೂಟ್ ಮಾರ್ಚ್ ನಡೆಸಲಾಯಿತು — ಇದು ಸುರಕ್ಷತೆ, ಜಾಗೃತಿ ಮತ್ತು ಸಮುದಾಯದ ವಿಶ್ವಾಸವನ್ನು ಬಲಪಡಿಸುತ್ತದೆ. ಜಾಗೃತರಾಗಿರಿ. ಸುರಕ್ಷಿತವಾಗಿರಿ. Route march was conducted in KS…
ಸಹಾಯವಾಗಲಿ, ದೂರಾಗಲಿ, ಅಥವಾ ನೆರವಾಗಲಿ — KSP ಆಪ್ ನಿಮ್ಮನ್ನು ಪೊಲೀಸರೊಂದಿಗೆ ನೇರವಾಗಿ ಸಂಪರ್ಕಿಸುತ್ತದೆ. ಸ್ಮಾರ್ಟ್ ಸಿಟಿ. ಸ್ಮಾರ್ಟ್ ಸುರಕ್ಷತೆ. Whether it’s help, a complaint, or assistance — the KSP App connects you directly to the police. Smart City. Smart Safety. #KSPApp #BengaluruCityPolice…
ಈ ದಿನ ಸರ್ದಾರ್ ವಲ್ಲಭ್ ಭಾಯಿ ಪಟೇಲ್ ರವರ 150ನೇ ಯ ಜನ್ಮದಿನೋತ್ಸವದ ಅಂಗವಾಗಿ ಏಕತೆಗಾಗಿ ಓಟವನ್ನು ಶಾಲಾ ಮಕ್ಕಳೊಂದಿಗೆ ವಿಜಯನಗರ ಪೊಲೀಸ್ ಠಾಣಾ ಸರಹದ್ದಿನಲ್ಲಿ ಮ್ಯಾರಥಾನ್ ಮಾಡುವ ಮೂಲಕ ಜನ್ಮದಿನೋತ್ಸವವನ್ನು ಆಚರಣೆ ಮಾಡಲಾಯಿತು. #Runforunity
ವಿಜಯನಗರ ಪೊಲೀಸ್ ಠಾಣಾ ವತಿಯಿಂದ ಇಂದು ದಿನಾಂಕ 30.10.2025 ರಂದು ರಾಷ್ಟೀಯ ಏಕತಾ ದಿನದ ಅಂಗವಾಗಿ ಸಸಿಗಳನ್ನು ನೆಡುವುದರ ಮೂಲಕ ಸರ್ದಾರ್ ವಲ್ಲಭಬಾಯಿ ಪಟೇಲ್ ರವರ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮತ್ತು ಅರಿವನ್ನು ಮೂಡಿಸಲಾಗಿರುತ್ತದೆ ಸರ್.
ದಿ||ಶ್ರೀ.ಸರ್ದಾರ್ ವಲ್ಲಭಭಾಯಿ ಪಟೇಲ್ ರವರ 150ನೇ ಜನ್ಮ ದಿನೋತ್ಸವ ಮತ್ತು ರಾಷ್ಟ್ರೀಯ ಏಕತಾ ದಿವಸದ ಅಂಗವಾಗಿ ವಿಜಯನಗರ ಪೊಲೀಸ್ ಠಾಣೆಯ ವತಿಯಿಂದ ನ್ಯೂ ಕೇಂಬ್ರಿಡ್ಜ್ ಸ್ಕೂಲ್ ವಿಧ್ಯಾರ್ಥಿಗಳಿಗೆ ದೇಶದ ಏಕತೆ, ಸಮಗ್ರತೆ, ಭದ್ರತೆ & ನಾಗರೀಕ ಜವಾಬ್ದಾರಿ & ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸಿ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ದಿನಾಂಕ 21.10.2025 ರಂದು ವಿಜಯನಗರ ಪೊಲೀಸ್ ಠಾಣಾ ಸರಹದ್ದಿನ ಪೊಲೀಸ್ ವಸತಿ ಗೃಹಗಳಿಗೆ ಭೇಟಿ ನೀಡಿ, ಪೊಲೀಸ್ ಕುಟುಂಬದವರೊಂದಿಗೆ ದೀಪಾವಳಿ ಹಬ್ಬವನ್ನು ಆಚರಿಸಲಾಯಿತು.
ಧೈರ್ಯಶಾಲಿಗಳಿಗೊಂದು ನಮನ! ಇಂದು ನಾವು, ಕರ್ತವ್ಯ ನಿರ್ವಹಿಸುತ್ತ, ಹುತಾತ್ಮರಾದ ವೀರರನ್ನು ಗೌರವಿಸುತ್ತೇವೆ — ಅಮೂಲ್ಯ ಜೀವಗಳನ್ನು ರಕ್ಷಿಸುತ್ತಾ, ಶಾಂತಿಯನ್ನು ಕಾಪಾಡುತ್ತಾ, ರಾಷ್ಟ್ರಕ್ಕೆ ಹೆಮ್ಮೆಯೊಂದಿಗೆ ಸೇವೆ ಸಲ್ಲಿಸುತ್ತ ಬಂದಿದ್ದಾರೆ Saluting the Brave. Today, we honor the heroes who made the ultimate sacrifice…
ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು. ಕಷ್ಟಗಳು ಕರಗಲಿ, ಖುಷಿಯ ಬೆಳಕು ಮನೆ ತುಂಬಲಿ, ನೋವು ದೂರವಾಗಲಿ, ನೆಮ್ಮದಿ ನೆಲೆಗೊಳ್ಳಲಿ. ದೀಪಾವಳಿಯ ದೀಪಗಳ ಪ್ರಭೆ ಬದುಕಿನ ಅಂಧಕಾರವನ್ನು ಹೊಡೆದೋಡಿಸಿ ಹೊಸ ಬೆಳಕು-ಚೈತನ್ಯ-ಭರವಸೆ ನಮ್ಮೆಲ್ಲರ ಬಾಳಿನಲ್ಲಿ ತರಲಿ ಎಂದು ಆಶಿಸುತ್ತೇನೆ.
ವಂಚಕರು ದಿನ ಕಳೆದಂತೆ ಜಾಣರಾಗುತ್ತಿದ್ದಾರೆ. ನೀವೂ ಕೂಡ ಆಗುತ್ತಿರುವಿರಾ? ಹಾಗಿದ್ದಲ್ಲಿ, ಈ ಕೆಳಕಂಡ ಪ್ರಶ್ನೆಗಳಿಗೆ ಉತ್ತರಿಸುವ ಮುಖೇನ ನಿಮ್ಮ ಕಾಮೆಂಟ್ ನೀಡಿ! ನೀವು ಎಷ್ಟರ ಮಟ್ಟಿಗೆ 'ಸೈಬರ್ ಸ್ಮಾರ್ಟ್' ಇರುವಿರೆಂದು ನೋಡೋಣ Scammers are getting smarter — are you staying sharper? Swipe through the questions and drop…
Be cyber alert, be cyber safe !!! @DgpKarnataka @Cyberdost @Vamsikrishnaips
ಬೆಂಗಳೂರಿನಲ್ಲಿ ನಡೆಯುತ್ತಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ಸಂದರ್ಭದಲ್ಲಿ ಮಹಿಳಾ ಸಮೀಕ್ಷೆದಾರರಿಗೆ ಅವಮಾನಿಸುವಂತಹ ಘಟನೆಗಳು ವರದಿಯಾಗಿವೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ಮಹಿಳಾ ಸಿಬ್ಬಂದಿಗಳಿಗೆ ಭದ್ರತೆ ಒದಗಿಸಬೇಕು. ದೀಪಾವಳಿ ಹಬ್ಬವನ್ನು ಆಚರಿಸಲು ಮಾನವೀಯ ನೆಲೆಗಟ್ಟಿನಲ್ಲಿ ಅವಕಾಶ ಕಲ್ಪಿಸಬೇಕು.
ಇಂದು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ವಾರದ ಕವಾಯತು ತೆಗೆದುಕೊಂಡು ಮುಂಬರುವ ಬಂದೋಬಸ್ತ್ ಕರ್ತವ್ಯ ಮತ್ತು ಕಾನೂನು ಸುವ್ಯವಸ್ಥೆಯ ಬಗ್ಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಲಾಯಿತು.@DgpKarnataka @Rangepol_WR @KarnatakaCops #Police
'ವಿಶ್ವ ವಿದ್ಯಾರ್ಥಿಗಳ ದಿನ'ದಂದು ಮಹಾನ್ ಕನಸುಗಳು ತರಗತಿಗಳಲ್ಲಿ ಆರಂಭವಾಗುತ್ತವೆ. ಕಲಿಕೆಯಲ್ಲಿ ನಿರಂತರತೆ ಇರಲಿ, ಏಳ್ಗೆ ಹೊಂದಿರಿ, ಏಕೆಂದರೆ ಇಂದು ನೀವು ತಿರುಗಿಸುವ ಪ್ರತಿ ಪುಟವು, ನಾಳೆ ಬದಲಾವಣೆಯ ಅಧ್ಯಾಯವಾಗುತ್ತದೆ. World Students’ Day 🌟 Great dreams begin in classrooms. Keep learning, keep rising, for every…
🚨 Traffic Awareness – Shrill Horn Usage 🚫#WhitefieldTrafficPS #FollowTrafficRules 🟢 Avoid loud honking in crowded areas. 🟡 Your calm driving helps reduce traffic stress. 🔵 Observe silence zones to respect everyone around you.
United States 趨勢
- 1. #lip_bomb_RESCENE N/A
- 2. Ravens 58.5K posts
- 3. Lamar 46.5K posts
- 4. #heatedrivalry 15.1K posts
- 5. #River 3,372 posts
- 6. ilya 17K posts
- 7. Shane 20.4K posts
- 8. Joe Burrow 21.1K posts
- 9. Hudson 12K posts
- 10. Connor 15.3K posts
- 11. #WhoDey 4,176 posts
- 12. BNB Chain 8,144 posts
- 13. Zay Flowers 4,196 posts
- 14. Chiefs 109K posts
- 15. #hrspoilers 3,084 posts
- 16. Sarah Beckstrom 222K posts
- 17. scott hunter N/A
- 18. Derrick Henry 4,477 posts
- 19. Third World Countries 27.4K posts
- 20. AFC North 2,372 posts
你可能會喜歡
-
ಜೆ.ಸಿ.ನಗರ ಪೊಲೀಸ್ ಠಾಣೆ J.C.Nagar Police Station.
@Jcnagarps -
KAMAKSHIPALYA TRAFFIC BTP
@kmpalyatrfps -
VIJAYANAGAR TRAFFIC BTP
@vijayanagartrps -
ಕಾಡುಗೋಡಿ ಪೊಲೀಸ್ ಠಾಣೆ KADUGODI POLICE STATION
@kadugodips -
MAHADEVAPURA BCP
@mahadevapuraps -
BANASHANKARI BCP
@banashankarips -
Cottonpet PS | ಕಾಟನ್ ಪೇಟೆ ಪೊಲೀಸ್ ಠಾಣೆ
@cottonpeteps -
GIRINAGAR BCP ಗಿರಿನಗರ ಬಿಸಿಪಿ
@girinagarps -
ಸಿಟಿಮಾರ್ಕೆಟ್ ಸಂಚಾರ ಪೊ. ಠಾ. CITY MARKET TRAFFIC BTP
@citymarkettrps -
RAJAJINAGAR TRAFFIC POLICE STATION, BTP
@rajajinagartrps -
Koramangala Police Station
@kmangalaps -
SJ PARK PS | ಎಸ್.ಜೆ. ಪಾರ್ಕ್ ಪೊಲೀಸ್ ಠಾಣೆ
@sjparkps -
Hebbal BCP
@Hebbalbcp -
AMRUTHAHALLI BCP
@amruthahallips -
V V PURAM TRAFFIC BTP
@vvpuramtrfps
Something went wrong.
Something went wrong.