#chetanahimsa search results
Exactly a year ago, had spoken to #ChetanAhimsa after he was released from jail. Then too, he was picked up arbitrarily for a complaint on his tweets. 'Police hid me for hours, cannot expect support from Kannada film industry,' Watch full into here: youtube.com/watch?v=FDbdtI…
youtube.com
YouTube
Police hid me for hours, cannot expect support from Kannada film...
ರಾಜ್ಯ ಮಟ್ಟದ ಬೃಹತ್ ಸಮಾನತೆ ಸಭೆಗೆ ರಾಜ್ಯದ ಸಮಸ್ತ ಸಮಾನತಾವಾದಿ ಬಂಧುಗಳಿಗೆ ಪ್ರೀತಿಯ ಆಹ್ವಾನ. 📍 ಸ್ಥಳ: ಕೊಡವ ಸಮಾಜ, ವಸಂತ ನಗರ, ಬೆಂಗಳೂರು. 🗓️ ದಿನಾಂಕ: ಮಾರ್ಚ್ 1, ಭಾನುವಾರ. ⏰ ಸಮಯ: ಬೆಳಿಗ್ಗೆ 10:00 ಗಂಟೆಗೆ. ನಾವೆಲ್ಲರೂ ಒಂದಾಗಿ ಸಮ ಸಮಾಜ ನಿರ್ಮಿಸೋಣ. ತಪ್ಪದೇ ಬನ್ನಿ! #ChetanAhimsa #StateEqualityMeet #Bengaluru
ಅಮೆರಿಕಾದಲ್ಲಿ ಅನ್ಯಾಯದ ವಿರುದ್ಧ ಹೋರಾಡುವುದಕ್ಕಿಂತ, ಕರ್ನಾಟಕದಲ್ಲಿ ಸವಲತ್ತು ಪಡೆದವನಾಗಿ ಇಲ್ಲಿ ಹೋರಾಡುವುದು ಹೆಚ್ಚು ಪರಿಣಾಮಕಾರಿ. . . #ChetanAhimsa #SocialJustice #Equality #CasteSystem #SocialResponsibility #JustCuriousKannada
ಬೆಂಗಳೂರು ಇನ್ ಟ್ರೈಲರ್ ಬಗ್ಗೆ ನಟ ಚೇತನ್ ಅಹಿಂಸಾ ಮೆಚ್ಚುಗೆ #ChetanAhimsa #actress #cininewskannada @ChetanAhimsa @CininewKannada youtu.be/K-Pje9f2IIQ?si…
youtube.com
YouTube
ಬೆಂಗಳೂರು ಇನ್ ಟ್ರೈಲರ್ ಬಗ್ಗೆ ನಟ ಚೇತನ್ ಅಹಿಂಸಾ ಮೆಚ್ಚುಗೆ #ChetanAhimsa...
ನಿಜವಾದ ಭಯೋತ್ಪಾದಕರು, ಗಡ್ಡ-ಟೋಪಿ ಹಾಕಿದವರಲ್ಲ, ಸೂಟು-ಬೂಟು ಹಾಕಿ ಇಂಗ್ಲಿಷ್ ಮಾತನಾಡುವವರೂ ಅಸಲಿ ಭಯೋತ್ಪಾದಕರು! . . #MiddleEastConflict #IsraelWar #ChetanAhimsa
ಥೋ ಇವ ಇನ್ನು ತೊಲಗಿಲ್ಲ! ಮತ್ತೆ ಕಾಂಟ್ರೊವರ್ಸಿರಿ ಮಾಡಿದ ಹಿಂಸಾ ಚೇತನ್😑 ರಾಮ ಜನ್ಮಭೂಮಿನೇ ಅವೈಜ್ಞಾನಿಕ ಅಂತೇ ?🙆♀️ Video Courtesy: NationalTV #RamajanmaBhoomi #chetanahimsa
Chetan Ahimsa in Mahabharata Mega Debate : ಚೇತನ್ ಅಹಿಂಸಾ EXCLUSIVE, ಬಲಪಂಥೀಯ ಆದ್ರಾ ಅಹಿಂಸಾ ಚೇತನ್? ವೀಕ್ಷಿಸಿ ಇಂದು ಸಂಜೆ 6.56ಕ್ಕೆ | Promo #chetanahimsa #bjp #rss #rssban #mohanbhagwat #brambedkar #savarkar #congress #constitution #cmsiddaramaiah #rssactivities #dkshivakumar
ಯಶಸ್ವಿಯಾಗಿ ನಡೆದ ರಾಜ್ಯ ಮಟ್ಟದ ಸಮಾನತೆ ಸಭೆಯ ಮತ್ತೊಂದು ತುಣುಕು . . . #StateLevelEqualityMeet #Equality #ChetanAhimsa #Bengaluru #Justice #Constitution
ನನಗೆ ಅಮೆರಿಕಕ್ಕಿಂತ ಕರ್ನಾಟಕ ಮತ್ತು ಕನ್ನಡದೊಂದಿಗೆ ಭಾವನಾತ್ಮಕವಾಗಿ ತುಂಬಾ ಆಳವಾದ ನಂಟು ಇದೆ — 💛 ❤️💪 . . . #Karnataka #Kannada #chetanahimsa
ದಲಿತ ಸಂಘಟನೆಗಳನ್ನು ಮನುವಾದಿ ರಾಜಕಾರಣಿಗಳು ಅವರ ವೈಯಕ್ತಿಕ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. Watch Full Video👉: youtu.be/8H2pQjUwasI #ChetanAhimsa #Dalit #RSS #Congress #Politics #KarnatakaPolitics #SocialJustice #NewsUpdate #OIKannada #Oneindia
youtu.be/NJmQVGAkDVo - thanks to #KaranThapar for helping me discover #ChetanAhimsa, whose beliefs & courage of conviction thereof, makes me want to nominate him for #KarnatakaRatna. Total shame on the state agencies, across parties, for making life so difficult for him🙄
Dharmasthala Case Updates: ‘ಸರ್ಕಾರ ಕಾನೂನಾತ್ಮಕ ಕ್ರಮ ತೆಗೆದುಕೊಂಡಿದೆ’ WATCH #RepublicKannada LIVE: youtube.com/watch?v=Ciehbj… #chetanahimsa #maheshshettythimarodi #breakingnews #dharmasthala #sit #dharmasthalanews #dharmasthalacase #sitinvestigation #sit #spotinspection #massburial
ಚೇತನ್ ಅಹಿಂಸಾ 'ಫೈರ್'ಗೆ ಉಗಿದು ಜನ್ಮ ಜಾಲಾಡಿದ ಸಾರಾ ಗೋವಿಂದು ಏನ್ ಹೇಳ್ಬಿಟ್ರು ನೋಡಿ! #saragovindu #chetanahimsa #fire #metoo #kannadafilmindustry #metoomovement #sandalwood #socialmedia #viralnews #viralvideos kannada.asianetnews.com/sandalwood/kan…
ಹಿಂದೂ ರಾಷ್ಟ್ರ ಎಂಬ RSS ಸಿದ್ಧಾಂತವೇ ಸರಿ ಇಲ್ಲ! ಹಾಗಂತ ಹೇಳಿದ್ದೆಲ್ಲ ತಪ್ಪಲ್ಲ! ಚೇತನ್ ಓಪನ್ ಟಾಕ್ youtu.be/lTQC6Wu9AlM?si… . . #ChetanAhimsa #HinduRashtra #RSSIdeology #OpenTalk #SamajikaHoorata #Samasamaaja #OneindiaKannada
youtube.com
YouTube
Oneindia Kannada
ಯುವಕರು ಸಮಸಮಾಜ ನಿರ್ಮಾಣಕ್ಕೆ ಪಣತೊಡಬೇಕು: ಚೇತನ್ ಅಹಿಂಸಾ ಕರೆ #chetanahimsa #equalsociety #honnavar #ambedkarideology kannada.asianetnews.com/state/chetan-a…
kannada.asianetnews.com
ಯುವಕರು ಸಮಸಮಾಜ ನಿರ್ಮಾಣಕ್ಕೆ ಪಣತೊಡಬೇಕು: ಚೇತನ್ ಅಹಿಂಸಾ ಕರೆ
ರಾಷ್ಟ್ರಕವಿ ಕುವೆಂಪುರವರ ಸರ್ವರಿಗೂ ಸಮಬಾಳು, ಸಮಪಾಲು ಪರಿಕಲ್ಪನೆಯ ಸಮಾನತೆ ಮತ್ತು ನ್ಯಾಯದೊಂದಿಗೆ ಸಮಸಮಾಜದ ನಿರ್ಮಾಣಕ್ಕೆ ಯುವ ಜನತೆ ಪಣತೊಡಬೇಕೆಂದು ಚಿತ್ರ ನಟ ಚೇತನ್ ಅಹಿಂಸಾ ಕರೆ ನೀಡಿದ್ದಾರೆ.
ಸಿನಿಮಾ ಒಂದೇ ರಾತ್ರಿಯಲ್ಲಿ ಹಿಟ್ ಆಗಬಹುದು 🔥 ಆದರೆ ಚಲುವಳಿಯನ್ನು ಕಟ್ಟಲು ಒಂದು ತಲೆಮಾರು ಬೇಕಾಗುತ್ತದೆ ✊ . . . #Cinema #Chetanahimsa #Equality #Justice #EqalitarianMovement #SocialChange
ಸುಧಾ ಮೂರ್ತಿಯವರ ಆಸ್ತಿ ಜಗದಗಲ, ತಿಳುವಳಿಕೆ ಚಮಚದಗಲ... -ನಟ ಚೇತನ್ ಅಹಿಂಸ #ChetanAhimsa #SudhaMurthy #sandalwood #Infosys #SudhaMurthyJokes
हमारे देश में ट्वीट करने पर लोगों को गिरफ़्तार कर लिया जाता है और जब हम लोगतंत्र के बारे में कुछ कहेंगे तो भाजपा रोने लगती हैं। #ChetanAhimsa को बेंगलुरु पुलीस ने ट्वीट करने पर हिरासत में लिया हैं।
Why #Kannada film industry’s silence over #ChetanAhimsa’s arrest is unsurprising Those who had voiced their support for actor Darshan when he was accused of domestic violence, have consistently refrained from defending other artists’ political views. thenewsminute.com/article/why-ka…
thenewsminute.com
Why Kannada film industry’s silence over Chetan Ahimsa’s arrest is unsurprising
When actor and activist Chetan Kumar was arrested by the Bengaluru Police in February 2022, he received support from just a couple of his colleagues in the Kann
ಬೆಂಗಳೂರು ಇನ್ ಟ್ರೈಲರ್ ಬಗ್ಗೆ ನಟ ಚೇತನ್ ಅಹಿಂಸಾ ಮೆಚ್ಚುಗೆ #ChetanAhimsa #actress #cininewskannada @ChetanAhimsa @CininewKannada youtu.be/K-Pje9f2IIQ?si…
youtube.com
YouTube
ಬೆಂಗಳೂರು ಇನ್ ಟ್ರೈಲರ್ ಬಗ್ಗೆ ನಟ ಚೇತನ್ ಅಹಿಂಸಾ ಮೆಚ್ಚುಗೆ #ChetanAhimsa...
ಬದಲಾವಣೆ ಅನ್ನೋದು ಅನಿವಾರ್ಯ, ಸೈದ್ಧಾಂತಿಕ ಹೋರಾಟವೇ ನಮ್ಮ ದಾರಿ! ✊🔥 . . . #ChetanAhimsa #KannadaPolitics #SocialRevolution #Equality #Karnataka StatusQuo AlternativePolitics
ಭಾರತ ಕ್ರಿಕೆಟ್ ತಂಡದಲ್ಲಿ ಮೀಸಲಾತಿ ಬೇಕು ಎಂದು ಮತ್ತೆ ನಟ-ಹೋರಾಟಗಾರ ಚೇತನ್ ಅಹಿಂಸಾ ಆಗ್ರಹಿಸಿದ್ದಾರೆ. 'ಮೀಸಲಾತಿನೇ ಮೆರಿಟ್, ಮೀಸಲಾತಿನೇ ಟ್ಯಾಲೆಂಟ್! ನಮಗೂ ಅವಕಾಶ ಕೊಡಿ, ಅಸಾಧಾರಣ ಪ್ರತಿಭೆಗಳನ್ನು ನೋಡಿ. ಎಲ್ಲರಿಗೂ ಚಾನ್ಸ್ ಸಿಕ್ಕರೆ ಕ್ರಿಕೆಟ್ ಟೀಮ್‌ಗೆ ಇನ್ನೂ ಒಳ್ಳೆಯದಾಗುತ್ತದೆ' ಎಂದು ಹೇಳಿದ್ದಾರೆ. #ChetanAhimsa
ನಿಜವಾದ ಭಯೋತ್ಪಾದಕರು, ಗಡ್ಡ-ಟೋಪಿ ಹಾಕಿದವರಲ್ಲ, ಸೂಟು-ಬೂಟು ಹಾಕಿ ಇಂಗ್ಲಿಷ್ ಮಾತನಾಡುವವರೂ ಅಸಲಿ ಭಯೋತ್ಪಾದಕರು! . . #MiddleEastConflict #IsraelWar #ChetanAhimsa
ರಾಜ್ಯಕ್ಕೆ ಪರ್ಯಾಯ ಪಕ್ಷದ ಅಗತ್ಯ: ನಟ ಚೇತನ್ #chetanahimsa prajavani.net/district/chitr…
prajavani.net
ರಾಜ್ಯಕ್ಕೆ ಪರ್ಯಾಯ ಪಕ್ಷದ ಅಗತ್ಯ: ನಟ ಚೇತನ್
ರಾಜ್ಯಕ್ಕೆ ಪರ್ಯಾಯ ಪಕ್ಷದ ಅಗತ್ಯ: ಚಿತ್ರನಟ ಚೇತನ್
ನಾಗರಹೊಳೆಗೆ ಅಕ್ರಮ ಪ್ರವೇಶ: ನಟ ಚೇತನ್ ಅಹಿಂಸಾ ಸೇರಿ ಐವರ ವಿರುದ್ಧ ಪ್ರಕರಣ ದಾಖಲು #nagarahole #IllegalEntry #ChetanAhimsa #WildlifeNews #viralnews sauramtv.com/illegal-entry-…
We ask not to interfere, but to support justice. Your voice carries weight. Please urge for scientific investigation using tech like GPR. With respect and hope. #JusticeForVictims #ChetanAhimsa @DKShivakumar @siddaramaiah @hrw @UNHumanRights @UN_Women #sameermd
ಧರ್ಮಸ್ಥಳ ಪ್ರಕರಣ: ನಟ ಚೇತನ್ ಅಹಿಂಸಾ ಮಾತು #ChetanAhimsa #ChetanKumar #Dharmasthala #Belthangady #DakshinaKannada #KarnatakaNews
ಧರ್ಮಸ್ಥಳ ಪ್ರಕರಣ SIT ಪಾರದರ್ಶಕ ತನಿಖೆ ಮಾಡಲಿ: ನಟ ಚೇತನ್ ಅಹಿಂಸಾ #ChetanAhimsa #ChetanKumar #Dharmasthala #Belthangady #DakshinaKannada #KarnatakaNews
Ramya Vs Darshan Fans: ರಮ್ಯಾಗೆ ಡಿ ಫ್ಯಾನ್ಸ್ ಅಶ್ಲೀಲ ಸಂದೇಶ: ಚೇತನ್ ಅಹಿಂಸಾ ಹೇಳಿದ್ದೇನು? Chethan Kumar . . WATCH #RepublicKannada LIVE: youtube.com/watch?v=Ciehbj… . . #chetanahimsa #yogesh #nagalakshmichoudhary #ramya #complaint #darshanfans #ramyavsdarshan #darshan #renukaswamycase
Chethan Ahimsa On Darshan Fans : 'ಇಂತವರಿಂದಲೇ ದರ್ಶನ್ ಹೆಸರು ಹಾಳಾಗ್ತಿದೆ..' | Ramya Vs Darshan Fans WATCH #RepublicKannada LIVE: youtube.com/watch?v=Ciehbj… #ChetanAhimsa #nagalakshmichoudhary #ramya #complaint #darshanfans #ramyavsdarshan #darshan #renukaswamycase #sandalwood #kfi
FULL PODCAST : youtu.be/yUgm5Uyu2dI Defeat Ideas, Not Opponents Asked which party he’d erase from history, @ChethanAhimsa refuses to ban anyone. #ChetanAhimsa #Bengaluru #SuvarnaBengaluru #AsianetSuvarnaNewsExclusive @AsianetNewsSN
FULL PODCAST : youtu.be/yUgm5Uyu2dI Trolls Silent: What Changed? "Society often misinterprets or misunderstands you." @ChethanAhimsa addresses why his past critics are now silent. #ChetanAhimsa #PowerOfConviction #FacingCriticism #BengaluruBuzz @AsianetNewsSN
FULL PODCAST : youtu.be/yUgm5Uyu2dI “Not Controversy, But Conviction..!!” – @ChethanAhimsa People often label Chetan Ahimsa as controversial, but his activism is rooted in scientific and ideological conviction... #ChetanAhimsa #BengaluruBuzz #AsianetSuvarnaNewsExclusive
ನಟ- ಹೋರಾಟಗಾರ ಚೇತನ್ #Exclusive ಪಾಡ್‌ಕಾಸ್ಟ್ ವೀಕ್ಷಿಸಿ ಇಂದು ಮಧ್ಯಾಹ್ನ 2ಕ್ಕೆ ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಬೆಂಗಳೂರು ಬಝ್ ಯುಟ್ಯೂಬ್ ಚಾನೆಲ್‌ಗಳಲ್ಲಿ #ChetanAhimsa #SocialActivist #Politics #Activism #BengaluruBuzz #AsianetSuvarnaNews
Forget left, forget right. This debate is different. Actor-activist @ChetanAhimsa weighs in on today's 'sects' and discussions. Don't miss Bengaluru Buzz: Friday, June 6, 2 PM! #ChetanAhimsa #BJPvsCongress #HindutvaDebate #ManuvadaExposed #BengaluruBuzz @AsianetNewsSN
Chetan loves BJP? Hates Congress? Is @ChetanAhimsa ’s support for BJP and criticism of Congress growing? The Hindutva right wing is clear-Congress is the real status quo, says actor and activist #ChetanAhimsa #BJPvsCongress #ChetanOnPolitics #BengaluruBuzz #ActorActivist
ʻಅಧಿಕಾರದಲ್ಲಿರುವ ಕೆಲವು ಶಕ್ತಿಗಳು ಸ್ವಾರ್ಥಕ್ಕಾಗಿ ಮಾಡಿದ ಕುಶಲತೆಯೇ?ʼ; ಜಾತಿ ಗಣತಿ ಬಗ್ಗೆ ಚೇತನ್ ಅಹಿಂಸಾ ಪ್ರತಿಕ್ರಿಯೆ #Sandalwood #socialActivist #ChetanAhimsa #Karnatakacastecensus #castecensus @ChetanAhimsa kannada.hindustantimes.com/entertainment/…
ಬಡವರ ಬದಲು ಶ್ರೀಮಂತರ ಮೇಲೆ ಶೇ.40 ರಿಂದ 50ರಷ್ಟು ತೆರಿಗೆ ಹಾಕಿ: ಚಿತ್ರನಟ ಚೇತನ್ #mandya #chetanahimsa #pandavapur #kannadanews kannada.asianetnews.com/state/kannada-…
kannada.asianetnews.com
ಬಡವರ ಬದಲು ಶ್ರೀಮಂತರ ಮೇಲೆ ಶೇ.40 ರಿಂದ 50ರಷ್ಟು ತೆರಿಗೆ ಹಾಕಿ: ಚಿತ್ರನಟ ಚೇತನ್
ಸರ್ಕಾರದ ಬೊಕ್ಕಸ ಹೆಚ್ಚಿಸಲು ಜನ ಸಾಮಾನ್ಯರ ಮೇಲೆ ತೆರಿಗೆ ಹಾಕುವ ಬದಲು ಶ್ರೀಮಂತರ ಮೇಲೆ ಶೇ.40 ರಿಂದ 50ರಷ್ಟು ಪ್ರಗತಿಪರವಾದ ತೆರಿಗೆ ಹಾಕಿ ಜನ ಸಾಮಾನ್ಯರಿಗೆ ಮರು ಹಂಚಿಕೆ ಮಾಡಬೇಕು ಎಂದು ಹೋರಾಟಗಾರ, ಚಿತ್ರನಟ ಚೇತನ್ ಹೇಳಿದರು.
ʻಬ್ರಾಹ್ಮಣರ ಮೇಲೆ ಮೂತ್ರ ವಿಸರ್ಜನೆ ಮಾಡುತ್ತೇನೆʼ ಎಂದಿದ್ದ ನಿರ್ದೇಶಕ ಅನುರಾಗ್ ಕಶ್ಯಪ್ ಹೇಳಿಕೆಗೆ ಚೇತನ್ ಅಹಿಂಸಾ ಹೀಗಂದ್ರು #ChetanAhimsa #AnuragKashyap #controversialstatement #Brahmin #PhuleRow @ChetanAhimsa kannada.hindustantimes.com/entertainment/…
ನಟ ಚೇತನ್ ಅಹಿಂಸಾ ವೀಸಾ ರದ್ದು ಮಾಡಿದ ಕೇಂದ್ರ ಸರ್ಕಾರ! #ChetanAhimsa #Visa #OCIVisa #OverseasCitizenOfIndia
ಭಾರತ ಕ್ರಿಕೆಟ್ ತಂಡದಲ್ಲಿ ಮೀಸಲಾತಿ ಬೇಕು ಎಂದು ಮತ್ತೆ ನಟ-ಹೋರಾಟಗಾರ ಚೇತನ್ ಅಹಿಂಸಾ ಆಗ್ರಹಿಸಿದ್ದಾರೆ. 'ಮೀಸಲಾತಿನೇ ಮೆರಿಟ್, ಮೀಸಲಾತಿನೇ ಟ್ಯಾಲೆಂಟ್! ನಮಗೂ ಅವಕಾಶ ಕೊಡಿ, ಅಸಾಧಾರಣ ಪ್ರತಿಭೆಗಳನ್ನು ನೋಡಿ. ಎಲ್ಲರಿಗೂ ಚಾನ್ಸ್ ಸಿಕ್ಕರೆ ಕ್ರಿಕೆಟ್ ಟೀಮ್‌ಗೆ ಇನ್ನೂ ಒಳ್ಳೆಯದಾಗುತ್ತದೆ' ಎಂದು ಹೇಳಿದ್ದಾರೆ. #ChetanAhimsa
"ಜಾತಿ ವಾರ್" Reel Star VS Real Star. ಇಂದು ಸಂಜೆ 6 ಗಂಟೆಗೆ ಫೇಸ್‌ಬುಕ್ ಮತ್ತು ಯೂಟ್ಯೂಬ್ ಲೈವ್. @nimmaupendra @ChetanAhimsa Subscribe to our youtube channel: Link in bio #Upendra #chetanahimsa #caste #casteism #sandalwood #actor #corona #covid19 #karnataka #exclusive #FBLive #Live #lankesh
ಸುಧಾ ಮೂರ್ತಿಯವರ ಆಸ್ತಿ ಜಗದಗಲ, ತಿಳುವಳಿಕೆ ಚಮಚದಗಲ... -ನಟ ಚೇತನ್ ಅಹಿಂಸ #ChetanAhimsa #SudhaMurthy #sandalwood #Infosys #SudhaMurthyJokes
ರಾಜ್ಯ ಮಟ್ಟದ ಬೃಹತ್ ಸಮಾನತೆ ಸಭೆಗೆ ರಾಜ್ಯದ ಸಮಸ್ತ ಸಮಾನತಾವಾದಿ ಬಂಧುಗಳಿಗೆ ಪ್ರೀತಿಯ ಆಹ್ವಾನ. 📍 ಸ್ಥಳ: ಕೊಡವ ಸಮಾಜ, ವಸಂತ ನಗರ, ಬೆಂಗಳೂರು. 🗓️ ದಿನಾಂಕ: ಮಾರ್ಚ್ 1, ಭಾನುವಾರ. ⏰ ಸಮಯ: ಬೆಳಿಗ್ಗೆ 10:00 ಗಂಟೆಗೆ. ನಾವೆಲ್ಲರೂ ಒಂದಾಗಿ ಸಮ ಸಮಾಜ ನಿರ್ಮಿಸೋಣ. ತಪ್ಪದೇ ಬನ್ನಿ! #ChetanAhimsa #StateEqualityMeet #Bengaluru
ದಲಿತ ಸಂಘಟನೆಗಳನ್ನು ಮನುವಾದಿ ರಾಜಕಾರಣಿಗಳು ಅವರ ವೈಯಕ್ತಿಕ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. Watch Full Video👉: youtu.be/8H2pQjUwasI #ChetanAhimsa #Dalit #RSS #Congress #Politics #KarnatakaPolitics #SocialJustice #NewsUpdate #OIKannada #Oneindia
Thank You Dear @ChetanAhimsa Sir 🤗 , for liking my Tweet 🙂 #Chetan #chetanahimsa #ActorChetan #Sandalwood
"ಜಾತಿ ವಾರ್" Reel Star VS Real Star. To watch our new video click the link below. *YouTube* - youtu.be/ur4H3pcKe4g *Facebook* - fb.watch/5MHdwz2iJt/ #Upendra #chetanahimsa #caste #casteism #sandalwood #actor #corona #covid19 #karnataka #exclusive #FBLive #Live #lankesh
ಕರ್ನಾಟಕದಲ್ಲಿ ಬ್ರಾಹ್ಮಣ್ಯದ ಹಲವಾರು ಪಕ್ಷಗಳಿವೆ, ಇನ್ನೊಂದರ ಅಗತ್ಯವಿಲ್ಲ: ಕೇಜ್ರಿವಾಲ್ ಹೇಳಿಕೆಗೆ ನಟ ಚೇತನ್ ವಿರೋಧ #ArvindKejriwal #ChetanAhimsa Read More here varthabharati.in/article/karnat…
ಜಾತಿ ಧರ್ಮ, ಭೇದಭಾವ, ಮೇಲು ಕೀಳು ಇವೆಲ್ಲದರ ನಡುವೆಯೂ ನಮ್ಮ ಕನ್ನಡ ನಾಡಿನ ಪ್ರಜ್ಞಾವಂತ ಮನಸ್ಸುಗಳಲ್ಲಿ ಒಬ್ಬರು, ಶೋಷಿತರಿಗೆ ನೋವಾದರೆ ತನಗೆ ನೋವಾಯಿತೇನೋ ಎಂದು ಎಲ್ಲಾ ವರ್ಗಗಳ ಪರ ನಿಂತು ಹೋರಾಡುವ ಚೇತನ್ ಅಹಿಂಸಾ ರವರಿಗೆ ಹುಟ್ಟುಹಬ್ಬದ ಶುಭಾಶಯಗಳು💙❤️ @ChetanAhimsa #WeStandWithChetanAhimsa✊ #ChetanAhimsa Chetan Ahimsa
We Are With #ChetanAhimsa #ಬುದ್ಧ, #ಬಸವ #ಅಂಬೇಡ್ಕರ್ ಅವರ ಸಿದ್ಧಾಂತವನ್ನು ಮೈಗೂಡಿಸಿಕೊಂಡಿರುವ ನಟ ಚೇತನ್ ಅವರನ್ನು ಹಣ ಮತ್ತು ತೋಳ್ಬಲ ಉಪಯೋಗಿಸಿ ಅವಮಾನಿಸುತ್ತಿರುವುದು ವಿಪರ್ಯಾಸದ ಸಂಗತಿ.
We are with #ChetanAhimsa ಯುವ ಹೋರಾಟಗಾರ, #ಬುದ್ಧ, #ಬಸವ #ಅಂಬೇಡ್ಕರ್ ಅವರ ಸಿದ್ಧಾಂತವನ್ನು ಮೈಗೂಡಿಸಿಕೊಂಡು ಸದಾ ಶೋಷಿತರು,ಹಿಂದುಳಿದವರು, ಮಹಿಳೆಯರು,ಅಲ್ಪಸಂಖ್ಯಾತರು, ದಲಿತರು ಸೇರಿದಂತೆ ಸಾಮಾಜಿಕ ಅನ್ಯಾಯದ ವಿರುದ್ಧ ಹೋರಾಟ ಮಾಡುತ್ತಿರುವ ಚೇತನ್ ಅವರಿಗೆ ನಮ್ಮ ಬೆಂಬಲ.
In his Speech at G.I.P Railway #Depressed Class Workmen’s Conference,Dr. Babasaheb Ambedkar expressed his views on #Brahmanism Karnataka Brahmin Dev Board Chairman has filed a complaint against #ChetanAhimsa for quoting this speech #CPBlr #istandwithchetanahimsa #chetanismyvoice
''ಚೇತನ್ ಯಾರು ನಿರ್ಮಾಪಕನಾ, ಹೀರೋನಾ..? ಆಕ್ಟಿಂಗ್ ಯಾಕೆ ನಿಲ್ಲಿಸಿದ್ದಾರಂತೆ ಕೇಳಿ'' - ಭಾವನಾ Read more : kannada.filmibeat.com/news/actress-b… #actress #bhavanaramanna #chetanahimsa #MeToo #fireorganization #Sandalwood
In June last year, Girish Bharadwaj, an activist of the vishva Hindu Parishad, lodged a complaint with the Foreigners' Regional Registration Office (FIRO) in #Bangalore demanding the deportation of Chetan, an American citizen. #ChetanAhimsa #Karnataka #JaiBheem
Something went wrong.
Something went wrong.
United States Trends
- 1. Strait of Iran N/A
- 2. Garret Anderson N/A
- 3. #FursuitFriday N/A
- 4. RIP GA N/A
- 5. #OnlyFriendsDreamOnEP8 N/A
- 6. Claude Design N/A
- 7. #FanCashDropPromotion N/A
- 8. #LastFourWatched N/A
- 9. #ECHOES_Of_sevEN N/A
- 10. FISA N/A
- 11. Kwanza Jones N/A
- 12. Strait of America N/A
- 13. PROHIBITED N/A
- 14. RED Friday N/A
- 15. LOVE UPON A TIME EP4 N/A
- 16. Universal High Income N/A
- 17. Happy Friyay N/A
- 18. Chris Martin N/A
- 19. First Take N/A
- 20. Panicans N/A