#kannadaserial search results
ನಿಭಾಯಿಸ್ತಾರೆ ಯಾವುದೇ ಪಾತ್ರ; ಇವರ ಹೆಸರೇ ಮಿತ್ರ! ನಟ ಮಿತ್ರ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು #UdayaTV #SerialsOnUdayaTV #KannadaSerial #HappyBirthday #HBDPostOnUdaya #HappyBirthdayMithra
ಮೃದು ಮನಸ್ಸಿನ ಖಡಕ್ ಧ್ವನಿಯ ಬಹುಭಾಷಾ ಖಳನಟ ಶರತ್ ಲೋಹಿತಾಶ್ವ ಅವರಿಗೆ ಹುಟ್ಚುಹಬ್ಬದ ಶುಭಹಾರೈಕೆಗಳು #UdayaTV #SerialsOnUdayaTV #KannadaSerial #HappyBirthday #HBDPostOnUdaya #HappyBirthdaySharathLohithaswa
ಮನಮೋಹಕ ಚೆಲುವೆ ಮೇಘನಾ ರಾಜ್ ಅವರಿಗೆ ಜನುಮದಿನದ ಶುಭಾಶಯಗಳು #UdayaTV #SerialsOnUdayaTV #KannadaSerial #HappyBirthday #HBDPostOnUdaya #HappyBirthdayMeghanaRaj
𝗔𝗺𝘂𝗹𝘆𝗮 𝗚𝗼𝘄𝗱𝗮 ಗ್ಲಾಮರ್ ಪಾತ್ರಕ್ಕೂ ಸೈ 😍 ಕಲಾತ್ಮಕ ಚಿತ್ರಕ್ಕೂ ಸೈ ❤️ @amoolya_gowda #amoolyagowda #Artist #KannadaSerial #Sandalwood #KannadaMovies
Bhagyalakshmi ಸೀರಿಯಲ್ನಲ್ಲಿ ಮುಂದೇನಾಗತ್ತೆ? ಮದ್ವೆ ಬಳಿಕ ಲೈವ್ಗೆ ಬಂದು ನಟಿ ಸುಷ್ಮಾ ಹೇಳಿದ್ದೇನು #Bhagyalakshmi #KannadaSerial kannada.asianetnews.com/gallery/tv-tal…
ಜೊತೆಗಿರಲಾರದ ದೈವ ಅನುದಿನವೂ ನಮ್ಮೊಡನಿರಲು ಸೃಷ್ಟಿಸಿದ ಜೀವವೇ ಅಮ್ಮ..!! ಮಮತೆ ತುಂಬಿದ ಮಾತೃಗಳಿಗೆ ಅಮ್ಮಂದಿರ ದಿನಾಚರಣೆಯ ಶುಭಾಶಯಗಳು ❤️🥰 #UdayaTV #SerialsOnUdayaTV #KannadaSerial #MothersDay #HappyMothersDay #MothersDay2025 #Amma #Mother
ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಮಹಾತಿರುವು: ನಟಿ ಮೇಘಾಶ್ರೀ ಎಂಟ್ರಿ publictv.in/a-major-twist-… #Bhagyalakshmi #KannadaSerial #Twist
ರೌಡಿಗಳ ಮೇಲೆ ಕಲ್ಲು ಹಾಕುವಾಗ ನಡುಗಿ ಹೋದೆ: Karna Serial ಫೈಟಿಂಗ್ ಅನುಭವ ಹಂಚಿಕೊಂಡ Annayya ರಾಣಿ #AnnayyaSerial #KarnaSerial #KannadaSerial #Chandanavada kannada.asianetnews.com/gallery/tv-tal…
ನಿಧಿ-ನಿತ್ಯಾ ಇಬ್ಬರನ್ನೂ ಮದವೆ ಆಗ್ತಾನೆ ಕರ್ಣ? ಸಿಕ್ತು ದೊಡ್ಡ ಸೂಚನೆ #Karna #KannadaSerial tv9kannada.com/entertainment/…
tv9kannada.com
ನಿಧಿ-ನಿತ್ಯಾ ಇಬ್ಬರನ್ನೂ ಮದವೆ ಆಗ್ತಾನೆ ಕರ್ಣ? ಸಿಕ್ತು ದೊಡ್ಡ ಸೂಚನೆ
Karna Kannada serial: ಕರ್ಣನಿಗೆ (ಕಿರಣ್ ರಾಜ್) ನಿಧಿ (ಭವ್ಯಾ ಗೌಡ) ಮೇಲೆ ಪ್ರೀತಿ ಮೂಡಿದೆ. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದಾರೆ. ಈಗಾಗಲೇ ನಿಧಿಯು ಕರ್ಣನಿಗೆ ತನ್ನ ಪ್ರೀತಿ ಹೇಳಾಗಿದೆ. ಆದರೆ, ಕರ್ಣ ಮಾತ್ರ ಇನ್ನೂ ಪ್ರೀತಿಯನ್ನು...
ಚಪ್ಪಡಿ ಕಲ್ಲು ಎಳೆದರೂ ನಗುತ್ತಲೇ ಇದ್ದಾನೆ ಕರ್ಣ; ರಮೇಶ್ ಶಾಕ್ #Karna #KannadaSerial tv9kannada.com/entertainment/…
ನಿಶೆಯಲ್ಲೂ ಹೊಳೆಯೋ ಹುಡುಗಿ ನಿಶ್ವಿಕಾ ನಾಯ್ಡು ಅವರಿಗೆ ಹುಟ್ದಬ್ಬದ ಹ್ಯಾಪಿ ಹ್ಯಾಪಿ ಶುಭಾಶಯ #UdayaTV #SerialsOnUdayaTV #KannadaSerial #UdayaTv #MoviesOnUdayaTv #Movies #KannadaMovies #HappyBirthday #HBDPostOnUdaya #HappyBirthdayNishvikaNaidu
ಸೌಪರ್ಣಿಕಾ ಪಾತ್ರಕ್ಕೆ ವಿದಾಯ… ಹರಸಿ, ಹಾರೈಸಿ ಎಂದ Lakshmi Nivasa ನಟಿ #LakshmiNivasa #kannadaserial kannada.asianetnews.com/gallery/sandal…
ಶ್!!! ಅಂತ ಸದ್ದು ಮಾಡದೇ ಬಂದು ಕನ್ನಡಿಗರ ಮನಸ್ಸಲ್ಲಿ ನೆಲೆ ನಿಂತ ಕುಮಾರ್ ಗೋವಿಂದ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು #UdayaTV #SerialsOnUdayaTV #KannadaSerial #HappyBirthday #HBDPostOnUdaya #HappyBirthdayKumarGovind #KumarGovind
ಗೌತಮ್ನ ಹೊರಹಾಕಿ ಹಾಯಾಗಿದ್ದ ಜಯದೇವ್ಗೆ ಬ್ಯಾಂಕ್ನಿಂದ ಶಾಕ್; ಇದನ್ನು ಯಾರೂ ಊಹಿಸಿರಲಿಲ್ಲ #Amruthadhaare #KannadaSerial tv9kannada.com/entertainment/…
tv9kannada.com
ಗೌತಮ್ನ ಹೊರಹಾಕಿ ಹಾಯಾಗಿದ್ದ ಜಯದೇವ್ಗೆ ಬ್ಯಾಂಕ್ನಿಂದ ಶಾಕ್; ಇದನ್ನು ಯಾರೂ ಊಹಿಸಿರಲಿಲ್ಲ
ಅಮೃತಧಾರೆ ಧಾರಾವಾಹಿಯಲ್ಲಿ ಐದು ವರ್ಷಗಳ ನಂತರದ ತಿರುವು ಕಥಾವಸ್ತುವಿಗೆ ಹೊಸ ವಿನ್ಯಾಸ ತಂದಿದೆ. ಜಯದೇವ್ ಅವರು 600 ಕೋಟಿ ರೂಪಾಯಿ ಸಾಲದ ಸಂಕಷ್ಟ ಎದುರಿಸುತ್ತಿದ್ದಾರೆ. ಈ ಸಾಲದಿಂದಾಗಿ ಅವರ ಎಲ್ಲಾ ಆಸ್ತಿ ಮಾರಾಟವಾಗುವ ಸಂಭವವಿದೆ. ಇದರಿಂದ...
‘ಅಮೃತಧಾರೆ’ ಅಬ್ಬರಕ್ಕೆ ಟಿಆರ್ಪಿ ಮೀಟರ್ ಶೇಕ್; ಉಳಿದ ಧಾರಾವಾಹಿಗಳ ಕಥೆ ಏನು? #Amruthadhaare #KannadaSerial tv9kannada.com/entertainment/…
tv9kannada.com
‘ಅಮೃತಧಾರೆ’ ಅಬ್ಬರಕ್ಕೆ ಟಿಆರ್ಪಿ ಮೀಟರ್ ಶೇಕ್; ಉಳಿದ ಧಾರಾವಾಹಿಗಳ ಕಥೆ ಏನು?
Kannada Serials TRP: ಅಮೃತಧಾರೆ ಧಾರಾವಾಹಿ 33ನೇ ವಾರದ TRP ರೇಟಿಂಗ್ನಲ್ಲಿ ನಾಲ್ಕನೇ ಸ್ಥಾನ ಪಡೆದು ಯಶಸ್ಸು ಕಂಡಿದೆ. ಕಥಾವಸ್ತುವಿನಲ್ಲಿನ ಟ್ವಿಸ್ಟ್ಗಳು ಮತ್ತು ಬೆಳವಣಿಗೆಗಳು ವೀಕ್ಷಕರನ್ನು ಆಕರ್ಷಿಸಿವೆ. ಕರ್ಣ, ಅಣ್ಣಯ್ಯ, ಲಕ್ಷ್ಮೀ...
ಗೌತಮ್ ನಿರ್ಧಾರಕ್ಕೆ ನಲುಗಿಹೋದ ಜಯದೇವ್; ಶುರುವಾಗಿದೆ ಚಿಂತೆ #amruthadhare #KannadaSerial tv9kannada.com/entertainment/…
tv9kannada.com
ಗೌತಮ್ ನಿರ್ಧಾರಕ್ಕೆ ನಲುಗಿಹೋದ ಜಯದೇವ್; ಶುರುವಾಗಿದೆ ಚಿಂತೆ
ಗೌತಮ್ ದೀವಾನ್ 'ಅಮೃತಧಾರೆ' ಧಾರಾವಾಹಿಯಲ್ಲಿ ಹೊಸ ಉದ್ಯಮ ಆರಂಭಿಸಿದ್ದು, ಶೇರು ಮಾರುಕಟ್ಟೆ ಬ್ರೋಕರ್ ಆ್ಯಪ್ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಇದು ಹಿಂದೆ ಗೌತಮ್ರನ್ನು ಮೋಸದಿಂದ ಹೊರಹಾಕಿದ ಜಯದೇವ್ಗೆ ಆತಂಕ ಸೃಷ್ಟಿಸಿದೆ. ಗೌತಮ್ ಯಶಸ್ಸು...
ಅಮೃತಧಾರೆ: ಗೌತಮ್-ಭೂಮಿಕಾ ಮಗನಿಗೆ ನಾಮಕರಣ ಶಾಸ್ತ್ರ; ಇಟ್ಟ ಹೆಸರೇನು? #Amruthadhaare #KannadaSerial tv9kannada.com/entertainment/…
tv9kannada.com
ಅಮೃತಧಾರೆ: ಗೌತಮ್-ಭೂಮಿಕಾ ಮಗನಿಗೆ ನಾಮಕರಣ ಶಾಸ್ತ್ರ; ಇಟ್ಟ ಹೆಸರೇನು?
ಗೌತಮ್ ಮತ್ತು ಭೂಮಿಕಾ ದಂಪತಿಗಳ ಮಗುವಿಗೆ ನಾಮಕರಣ ಶಾಸ್ತ್ರ ನಡೆದಿದೆ.ಮೊದಲು ರಘುವೀರ್ ಎಂದು ಹೆಸರಿಡಲು ಯೋಚಿಸಲಾಗಿತ್ತಾದರೂ, ಹಳೆಯ ಹೆಸರು ಎಂದು ತಿರಸ್ಕರಿಸಲಾಯಿತು. ಒಂದು ಕಡೆ ಮಗುವಿಗೆ ನಾಮಕರಣ ಶಾಸ್ತ್ರ ನಡೆಯುತ್ತಿದ್ದರೆ, ಮತ್ತೊಂದು ಕಡೆ...
ಮಲೆನಾಡ ಚೆಲುವೆ ಸಂಗೀತ ಶೃಂಗೇರಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು #UdayaTV #SerialsOnUdayaTV #KannadaSerial #UdayaTv #MoviesOnUdayaTv #Movies #KannadaMovies #HappyBirthday #HBDPostOnUdaya #HappyBirthdaySangeethaShrungeri
Brahmagantu: ಫಸ್ಟ್ ನೈಟ್ ಕಣಯ್ಯಾ, ಇದೇನ್ ಮಾಡ್ತಿದ್ಯಾ? ನೀನೂ ಒಬ್ಬ ಗಂಡಸಾ? ಚಿರುಗೆ ನೆಟ್ಟಿಗರ ಕ್ಲಾಸ್ #Brahmagantu #kannadaserial kannada.asianetnews.com/gallery/tv-tal…
kannada.asianetnews.com
Brahmagantu: ಫಸ್ಟ್ ನೈಟ್ ಕಣಯ್ಯಾ, ಇದೇನ್ ಮಾಡ್ತಿದ್ಯಾ? ನೀನೂ ಒಬ್ಬ ಗಂಡಸಾ? ಚಿರುಗೆ ನೆಟ್ಟಿಗರ ಕ್ಲಾಸ್
ಬ್ರಹ್ಮಗಂಟು ಧಾರಾವಾಹಿಯಲ್ಲಿ ಮದುವೆಯಾಗಿ ಒಂದು ವರ್ಷದ ಬಳಿಕ ದೀಪಾ ಮತ್ತು ಚಿರು ಮೊದಲ ರಾತ್ರಿಗೆ ಸಿದ್ಧರಾಗಿದ್ದಾರೆ. ಚಿರು ಪ್ರೀತಿಯಿಂದ ಗೊಂಬೆ ಉಡುಗೊರೆ ನೀಡಿದ್ದು, ಇಬ್ಬರೂ ಪ್ರೀತಿಯ ಮಾತುಗಳನ್ನಾಡಿದ್ದಾರೆ. ಆದರೆ, ಇವರಿಬ್ಬರ ಮಿಲನಕ್ಕೆ...
‘ಕರ್ಣ’ ಧಾರಾವಾಹಿ ಅಡೆತಡೆಗಳ ನಡುವೆಯೂ ಯಶಸ್ವಿಯಾಗಿ 200 ಸಂಚಿಕೆಗಳನ್ನು ಪೂರೈಸಿ ಹೊಸ ಮೈಲಿಗಲ್ಲು ಸಾಧಿಸಿದೆ. ಈ ವಿಶೇಷ ಜರ್ನಿಗೆ ಕಾರಣರಾದ ಅಭಿಮಾನಿಗಳನ್ನು ನೆನೆದು ನಿಧಿ ಪಾತ್ರಧಾರಿ ಭವ್ಯಾ ಗೌಡ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ. #KarnaSerial #KannadaSerial #ZeeKannada #TVSerial
Kannada Actress: ಗಡಿ ದಾಟಿದ ಪ್ರೇಮ; ಪರರಾಜ್ಯದವರನ್ನು ಮದುವೆಯಾದ ಕನ್ನಡದ ಕಿರುತೆರೆ ನಟಿಯರಿವರು! #Actress #Kannadaserial kannada.asianetnews.com/gallery/tv-tal…
ಕರ್ಣ-ಅರ್ಜುನ್ ನಡುವೆ ಪ್ರೇಮಯುದ್ಧ..! ಯಾರ ಪಾಲಾಗ್ತಾಳೆ ನಿಧಿ..? | Guarantee News #KannadaSerial #TVStars #EntertainmentNews #KarnaArjun #Nidhi #AdiBhagya #KannadaTV #SerialUpdate #kannadanews #radhahiregoudar #guaranteenews #guaranteenewskannada
ಚಿನ್ನುಮರಿ ಕೊಟ್ಟ ಒಂದೊಂದು ಏಟಿಗೆ ಜಯಂತ್ ವಿಲವಿಲ; ಮುಂದೇನು ಮಾಡ್ತಾನೆ ಸೈಕೋ ಗಂಡ? #Lakshminivasa #KannadaSerial #Serial kannada.asianetnews.com/gallery/tv-tal…
Bhagyalakshmi ಸೀರಿಯಲ್ನಲ್ಲಿ ಮುಂದೇನಾಗತ್ತೆ? ಮದ್ವೆ ಬಳಿಕ ಲೈವ್ಗೆ ಬಂದು ನಟಿ ಸುಷ್ಮಾ ಹೇಳಿದ್ದೇನು #Bhagyalakshmi #KannadaSerial kannada.asianetnews.com/gallery/tv-tal…
ಜೀ ಕನ್ನಡದ 'ಲಕ್ಷ್ಮೀ ನಿವಾಸ' ಧಾರಾವಾಹಿಯಿಂದ ಪ್ರಮುಖ ಪಾತ್ರ ಮುಕ್ತಾಯಗೊಳಿಸಲಾಗಿದೆ. ಈ ಹಿಂದೆ ಹಲವು ಪಾತ್ರಗಳು ಕಣ್ಮರೆಯಾಗಿವೆ. #KannadaSerial #Serials #LakshmiNivasa #SerialNews #Actors #Actress #Jaanu #Jayanth kannada.asianetnews.com/tv-talk/zee-ka…
ಪ್ರೀತಿಯ ಹೆಸ್ರಲ್ಲಿ ಮೋಸದಾಟ: ಕನ್ನಡದ ಈ ಸೀರಿಯಲ್ ನಾಯಕರಿಗೆ ಶುರುವಾಯ್ತು ನಡುಕ; ಏನಿವರ ಸ್ಟೋರಿ? #kannadaserial #actors kannada.asianetnews.com/gallery/tv-tal…
ಸೈಕೋ ಜಯಂತ್ - ಚಿನ್ನಮರಿ ಜಾಹ್ನವಿ ಹೊಸ ಅಧ್ಯಾಯ ಶುರು..! | Guarantee News #pavithrabandhana #lakshminivasa #kannadaserial #serial #familydrama #kannadanews #radhahiregoudar #guaranteenews #guaranteenewskannada
ಶ್ರಾವಣಿ ಸುಬ್ರಹ್ಮಣ್ಯ: ಶಿಕ್ಷಣ ಸಚಿವರಿಗೆ ಈ ವಯಸ್ಸಲ್ಲಿ ಶುರುವಾಯ್ತು ಕುಚುಕುಚು: ಮನೆಯವ್ರ ಕೈಗೆ ಸಿಕ್ಕಿಬಿದ್ರು #shravanisubbramanya #kannadaserial kannada.asianetnews.com/gallery/tv-tal…
Amrthadhaare ಜೈ ಜೊತೆ ಮದ್ವೆ ಖುಷಿಯ ನಡುವೆಯೇ ಲೈವ್ನಲ್ಲಿ ದುಃಖ ತೋಡಿಕೊಂಡ ನಟಿ ರಾಧಾ ಭಗವತಿ #Amruthadhare #kannadaserial kannada.asianetnews.com/gallery/sandal…
Amruthadhaare Serial: ಅಕ್ರಮ ಸಂಬಂಧ ಸಾಕು, ಹೆಂಗಸ್ರೆಲ್ಲಾ ಕುಡುಕರಾಗಿ ಎಂದು ಸಾರುತಿವೆ ಸೀರಿಯಲ್ಗಳು? #Amruthadhare #kannadaserial kannada.asianetnews.com/gallery/tv-tal…
ಸೈಕೋ ಗಂಡ ಜಯಂತ್ಗೆ ಹೆದರುತ್ತಿದ್ದ ಜಾನು ಈಗ ಸಂಪೂರ್ಣ ಬದಲಾಗಿದ್ದಾಳೆ. ತಾನು ಅನುಭವಿಸಿದ ಕಷ್ಟಗಳನ್ನೇ ಜಯಂತ್ಗೆ ನೀಡಿ, ಆತನಿಗೆ ನರಕ ದರ್ಶನ ಮಾಡಿಸುತ್ತಿದ್ದಾಳೆ. #LakshmiNivasa #KannadaSerial #SerialNews kannada.asianetnews.com/gallery/tv-tal…
ಇಂದಿನ ಪ್ರೋಮೋ ನೋಡಿದ ವೀಕ್ಷಕರು, ಜೈದೇವ್ ನಿರ್ದೇಶಕರ ಸಂಬಂಧಿ ಆಗಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. #Amruthadhaare #KannadaSerial #Jaidev #Gautham #Bhumika kannada.asianetnews.com/gallery/tv-tal…
Brahmagantu ಸೀರಿಯಲ್ನಲ್ಲಿ ದಿಶಾ ಕಂಡ್ರೆ ಕಿಡಿಕಾರೋ ಚಿರು, ರಿಯಲ್ ಲವ್ವಿಡವ್ವಿ ವೈರಲ್ ಆಗೋಯ್ತು #Brahmagantu #ChiruDisha #KannadaSerial #DiyaPalakkal kannada.asianetnews.com/gallery/tv-tal…
236 ಎಪಿಸೋಡ್ಗೆ Nee Iralu Jotheyalli Serial ಬಿಟ್ಟ ಹೀರೋಯಿನ್; ಹೊಸ ನಟಿಯ ಎಂಟ್ರಿಯಾಯ್ತು; ಯಾರದು? #Neeiralujotheyalliserial #kannadaserial kannada.asianetnews.com/gallery/tv-tal…
kannada.asianetnews.com
236 ಎಪಿಸೋಡ್ಗೆ Nee Iralu Jotheyalli Serial ಬಿಟ್ಟ ಹೀರೋಯಿನ್; ಹೊಸ ನಟಿಯ ಎಂಟ್ರಿಯಾಯ್ತು; ಯಾರದು?
Nee Iralu Jotheyalli Kannada Serial: ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ನೀ ಇರಲು ಜೊತೆಯಲ್ಲಿ ಧಾರಾವಾಹಿಯಲ್ಲಿ ನಾಯಕಿ ಬದಲಾವಣೆ ಆಗಿದೆ ಎನ್ನಲಾಗಿದೆ. ಹೌದು, ಹೊಸ ನಟಿಯ ಆಗಮನ ಆಗಿದೆಯಂತೆ. ಹಾಗಾದರೆ ಯಾರದು?
ಗದಗದಲ್ಲಿ ಮಸ್ತ್ ಮಜಾ ಮಾಡಿದ್ವಿ, ನೆಕ್ಸ್ಟ್ ಯಾವ ಕಡೆ ಬರ್ಬೇಕು? ಕಾಮೆಂಟ್ ಮಾಡಿ #StarSuvarna #KannadaSerial #NonStopEntertainment #SuvarnaLadiesClub
ಕಥೆಯ ಬಗ್ಗೆ ಕ್ಲೂ ಕೊಡೋಕೆ ಲೈವ್ ಬರ್ತಿದ್ದಾರೆ ಜೈ - ಲಲಿತಾ! ಜೈಲಲಿತಾ ಮಹಾಸಂಚಿಕೆ | ಇಂದು ರಾತ್ರಿ 9:30 - 10:30 #Jailalitha #StarSuvarna #KannadaSerial #NonStopEntertainment #InstagramLive
ಮಲೆನಾಡ ಚೆಲುವೆ ಸಂಗೀತ ಶೃಂಗೇರಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು #UdayaTV #SerialsOnUdayaTV #KannadaSerial #UdayaTv #MoviesOnUdayaTv #Movies #KannadaMovies #HappyBirthday #HBDPostOnUdaya #HappyBirthdaySangeethaShrungeri
ಬರೀ ಪಿಂಕ್ ಇಷ್ಟ ಪಡೋ ಫ್ರೆಂಡ್ ಗೆ ಏನಂತ ಕಿಚಾಯಿಸ್ತೀರಾ ಕಾಮೆಂಟ್ ಮಾಡಿ #UdayaTV #SerialsOnUdayaTV #KannadaSerial #radhikapandit #rashmikamandanna #ashikaranganath #sanjanaanand
ನಿಭಾಯಿಸ್ತಾರೆ ಯಾವುದೇ ಪಾತ್ರ; ಇವರ ಹೆಸರೇ ಮಿತ್ರ! ನಟ ಮಿತ್ರ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು #UdayaTV #SerialsOnUdayaTV #KannadaSerial #HappyBirthday #HBDPostOnUdaya #HappyBirthdayMithra
ಮನಮೋಹಕ ಚೆಲುವೆ ಮೇಘನಾ ರಾಜ್ ಅವರಿಗೆ ಜನುಮದಿನದ ಶುಭಾಶಯಗಳು #UdayaTV #SerialsOnUdayaTV #KannadaSerial #HappyBirthday #HBDPostOnUdaya #HappyBirthdayMeghanaRaj
ನಿಶೆಯಲ್ಲೂ ಹೊಳೆಯೋ ಹುಡುಗಿ ನಿಶ್ವಿಕಾ ನಾಯ್ಡು ಅವರಿಗೆ ಹುಟ್ದಬ್ಬದ ಹ್ಯಾಪಿ ಹ್ಯಾಪಿ ಶುಭಾಶಯ #UdayaTV #SerialsOnUdayaTV #KannadaSerial #UdayaTv #MoviesOnUdayaTv #Movies #KannadaMovies #HappyBirthday #HBDPostOnUdaya #HappyBirthdayNishvikaNaidu
ಮೃದು ಮನಸ್ಸಿನ ಖಡಕ್ ಧ್ವನಿಯ ಬಹುಭಾಷಾ ಖಳನಟ ಶರತ್ ಲೋಹಿತಾಶ್ವ ಅವರಿಗೆ ಹುಟ್ಚುಹಬ್ಬದ ಶುಭಹಾರೈಕೆಗಳು #UdayaTV #SerialsOnUdayaTV #KannadaSerial #HappyBirthday #HBDPostOnUdaya #HappyBirthdaySharathLohithaswa
'ದೊಡ್ಮನೆ ವಾರಸುದಾರ' ವಿನಯ್ ರಾಜ್ ಕುಮಾರ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು #UdayaTV #SerialsOnUdayaTV #KannadaSerial #HappyBirthday #HBDPostOnUdaya #HappyBirthdayVinayRajkumar
ಶ್!!! ಅಂತ ಸದ್ದು ಮಾಡದೇ ಬಂದು ಕನ್ನಡಿಗರ ಮನಸ್ಸಲ್ಲಿ ನೆಲೆ ನಿಂತ ಕುಮಾರ್ ಗೋವಿಂದ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು #UdayaTV #SerialsOnUdayaTV #KannadaSerial #HappyBirthday #HBDPostOnUdaya #HappyBirthdayKumarGovind #KumarGovind
A leading kannada channel is looking for a charismatic male lead for an exciting Kannada serial. Think you’ve got what it takes? Apply now at forscreens.in or contact us at 9364893735. #CastingCall #MaleLead #KannadaSerial #Acting #Opportunity #Auditions #ForScreens
Bhagyalakshmi E164 [ 13 May 2023] - Kusuma confronts Tandav at Shreshta's house Bhagyalakshmi Kannada Serial Episode 164 Written Update lyricsraaga.com/television/bha… #colorskannada #kannadaserial #Bhagyalakshmi
ಚಂದನವನದ ʻಡೆಡ್ಲಿಸೋಮʼ ಆದಿತ್ಯ ಅವರಿಗೆ ಜನುಮದಿನದ ಶುಭ ಹಾರೈಕೆಗಳು #UdayaTV #SerialsOnUdayaTV #KannadaSerial #HappyBirthday #HBDPostOnUdaya #HappyBirthdayHarshikaAditya
Are you a zeeelous performer ready to bring a temple priest to life on screen? Join us for an exciting Kannada serial with a leading production house!🎬 Apply now - forscreens.in/en/jobs/90 or reach out to us at 9364893735. #CastingCall #KannadaSerial #ForScreens
#kannadaserial #zeekannada #gattimela #starsuvarna #kannadaserials #sandalwood #colorskannada #nishamilana #gattimelaserial #amulya #gattimelalovers #adorablecouple #vedhya #vedhanth #bbk #kannadathi #raksh #rashmikamandanna #adorablepair
#CastingCall We are on the hunt for a talented female lead for an upcoming short film! If you can portray vulnerability and intelligence on screen, we want to see you! Apply here - forscreens.in/en/jobs/78 or text “Hi” to 9364893735 #KannadaSerial #ActingOpportunities #Audition
ಚಂದನವನದ ಹಿರಿಯ ನಟ ‘ಶ್ರೀನಿವಾಸ್ ಮೂರ್ತಿ’ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು #UdayaTV #SerialsOnUdayaTV #KannadaSerial #UdayaTv #MoviesOnUdayaTv #Movies #KannadaMovies #HappyBirthday #HBDPostOnUdaya #HappyBirthdaySrinivasamurthy
ಹೃದಯ ಗೆದ್ದ 5 ಲಕ್ಷ ಉದಯ ಸದಸ್ಯರಿಗೆ “ಉದಯ ಪೂರ್ವಕ” ಧನ್ಯವಾದಗಳು 🙏🏻❤️ #UdayaTV #SerialsOnUdayaTV #KannadaSerial #MoviesOnUdayaTv #Instagram #Thankyou #Followers #500k
'ಶ್ರೀ ಗಂಧದ ಗುಡಿ' ಧಾರಾವಾಹಿಗೆ ಟರ್ನಿಂಗ್ ಪಾಯಿಂಟ್ ನೀಡಲು ಬಂದ ರವಿ ಕಾಳೆ! ನಡೆಯುತ್ತಾ ಹರಿ - ಚಂದನಾ ಮದುವೆ? #ShreeGandhadaGudi #RaviKale #KannadaSerial #TVTwist #HarichandanaWedding
Something went wrong.
Something went wrong.
United States Trends
- 1. Opus 4.7 N/A
- 2. La Granja N/A
- 3. Pulp Fiction N/A
- 4. King George N/A
- 5. Mike Trout N/A
- 6. #RainDelayQuestions N/A
- 7. Jared Golden N/A
- 8. Beetlejuice N/A
- 9. Franklin Graham N/A
- 10. Erik Miller N/A
- 11. Haitians N/A
- 12. Cade N/A
- 13. #RESPECT_THE_2M_VOICES N/A
- 14. #SEVEN_DEBUTED_SEVEN_STAY N/A
- 15. Top Gun 3 N/A
- 16. Justin Lawrence N/A
- 17. Oswald Peraza N/A
- 18. Street Fighter N/A
- 19. Justin Fairfax N/A
- 20. Max Fried N/A