#wesupportgovttextbook search results

ನಾಯಿ ಕಲ್ಲಿನ ಮೇಲೆ ಮೂತ್ರಿಸುತ್ತದೆ. ಕಲ್ಲು ಅದರ ಮೌಲ್ಯ ಕಳೆದು ಕೊಳ್ಳುವುದಿಲ್ಲ! ಅನುಮಾನವೇ ಬೇಡ,ದ್ವೇಷದಿಂದ ಪುಸ್ತಕ ಹರಿದವರಿಗೂ ಇದೇ ಅನ್ವಯವಾಗುತ್ತದೆ! #TextbookControversy #rohithchakrathirtha #wesupportgovttextbook #wesupportRohithchakrathirtha


ಅದೇನು ಹರ್ಕೊತರೋ ಹರ್ಕೊಳ್ಳಿ. ಪಠ್ಯ ಸರಿಯಾಗಿಯೇ ಇದೆ. #wesupportgovttextbook


This is so called Kannada activists spreading lies factory. My dear fellow Kannadigaru be careful about this @rajanna_rupesh fellow #wesupportrohithchakrateertha #wesupportgovttextbook #wesupportrohithtextbooks #RupayRajanna

Luckylokyy's tweet image. This is so called Kannada activists spreading lies factory. My dear fellow Kannadigaru be  careful about this @rajanna_rupesh fellow #wesupportrohithchakrateertha #wesupportgovttextbook #wesupportrohithtextbooks #RupayRajanna

ಪ್ರಾಥಮಿಕ ಶಾಲಾ ಪಠ್ಯ ಪರಿಷ್ಕರಣೆ ಸಮೀತಿಯನ್ನು ಬರ್ಕಾಸ್ತುಗೊಳಿಸಿ. ಪಿಯುಸಿ ಪಠ್ಯ ಪರಿಷ್ಕರಣೆಗೆ ಚಕ್ರತೀರ್ಥರನ್ನು ನೇಮಿಸಿದ ರಾಜ್ಯಸರಕಾರ.. #wesupportgovttextbook #wesupportrohithchakrateertha


ಕುವೆಂಪುವನ್ನು ನಿಂದಿಸಿದ ಚಕ್ರತೀರ್ಥರನ್ನು ಬಂಧಿಸಬೇಕು ಓಕೆ ರಾಮನನ್ನು ಅವಮಾನಿಸಿದ ಭಗವಾನ್, ಸೈನಿಕರನ್ನು ನಿಂದಿಸಿದ ಕುಮಾರಸ್ವಾಮಿ, ಗೋಮಾತೆಯನ್ನು ನಿಂದಿಸಿದ ಸಿದ್ರಾಮ, ನ್ಯಾಯಾಲಯದ ತೀರ್ಪನ್ನು ನಿಂದಿಸಿದ ಹಿಜಬ್ಗಳು ಅಷ್ಟೇ ಏಕೆ ಪೊಲೀಸ್ ಇಲಾಖೆಯನ್ನೇ ನಿಂದಿಸಿದ ರಿಯಾಜ್ ರಂತವರಿಗೆ ಸನ್ಮಾನ ಮಾಡಬೇಕಾ? #WeSupportGovtTextbook


ಹಿಂದೂಗಳು ನಿಜಕ್ಕೂ ಎಚ್ಚೆತ್ತಿದ್ದರೆ, ರಾಜಕೀಯ ಪ್ರೇರಿತರಾಗಿ, ಹೋರಾಟ ನಡೆಸುವ ತಮ್ಮ ಸಮುದಾಯದ ಸ್ವಾಮೀಜಿ, ಮುಖಂಡರನ್ನು ಖಡಾಖಂಡಿತವಾಗಿ ಪ್ರಶ್ನಿಸಬೇಕು. ಯಾವ ಮುಖ್ಯ ಮಂತ್ರಿಯಾಗಲಿ, ಪ್ರಧಾನ ಮಂತ್ರಿಯಾಗಲಿ ಹೆಚ್ಚೇನು ಮಾಡಲಾಗದು. #WeSupportGovtTextbook #wesupportrohithchakrathirtha


#WeSupportGovtTextbook, truth will always prevail like sun shine. Jia Hind


MLA ಚುನಾವಣೆಯಲ್ಲಿ ಇವನು ೧೧೩ ಮತ ಪಡೆದಿದ್ದ. ಇಂತವನೆ ಶಿಕ್ಷಣ ಸಚಿವನಾದರೇ...... ನಾನು ಕನಿಷ್ಠ ದೇಶದ ಗ್ರಹಮಂತ್ರಿಯಾಗುವುದು ನಿಶ್ಚಿತ... ಬೆಂಬಲ ಕೊಡ್ತಿರಾ ಅಲ್ವಾ ಗೆಳೆಯರೇ? #WeSupportGovtTextbook #WeSupportRohithChakrathirtha

KsPurandar's tweet image. MLA ಚುನಾವಣೆಯಲ್ಲಿ ಇವನು ೧೧೩ ಮತ ಪಡೆದಿದ್ದ. ಇಂತವನೆ ಶಿಕ್ಷಣ ಸಚಿವನಾದರೇ......

ನಾನು ಕನಿಷ್ಠ ದೇಶದ ಗ್ರಹಮಂತ್ರಿಯಾಗುವುದು ನಿಶ್ಚಿತ... ಬೆಂಬಲ ಕೊಡ್ತಿರಾ ಅಲ್ವಾ ಗೆಳೆಯರೇ?

#WeSupportGovtTextbook #WeSupportRohithChakrathirtha

ಎಲ್ಲರೂ ತಪ್ಪಿತಸ್ತರೆ ಇದಕ್ಕೇನು ಉತ್ತರ ಕೊಡುವಿರಿ #WeSupportGovtTextbook #WeSupportRohithChakrathirtha

Kiran15808879's tweet image. ಎಲ್ಲರೂ ತಪ್ಪಿತಸ್ತರೆ
ಇದಕ್ಕೇನು ಉತ್ತರ ಕೊಡುವಿರಿ
#WeSupportGovtTextbook 
#WeSupportRohithChakrathirtha

No results for "#wesupportgovttextbook"
Loading...

Something went wrong.


Something went wrong.


United States Trends