#wewanttwolanguagepolicy search results
ನಮ್ಮ ನಾಡಿನಲ್ಲಿ ಕನ್ನಡಿಗರು ಎರಡನೇ ದರ್ಜೆ ಪ್ರಜೆಗಳು ಎಂದು ಸಾರಿ ಹೇಳುತ್ತಿರುವ ಹಿಂದಿ ಕಡ್ಡಾಯ ಕಲಿಕೆ ತೊಲಗಬೇಕು. #ನಮಗೆ_ದ್ವಿಭಾಷೆ_ನೀತಿ_ಬೇಕು #WeWantTwoLanguagePolicy
ಕನ್ನಡಿಗರು ಮುಕ್ಕಾಲು ಶತಮಾನ ಕಳೆದುಕೊಂಡ, ಕಳೆದುಕೊಳ್ಳುತಿರುವ, ಕಳೆದುಕೊಳ್ಳುವ ಕಲಿಕೆಗೆ ಕೊಡುವ ಕಾಲ 🕑, ಕಾಸು 💸, ಸ್ವಾಭಿಮಾನ ಉಳಿಸಿ ಕೊಡಿ. "ಎರಡು ನುಡಿ ಪಾಲಿಸಿ" ಬೇಕು #ನಮಗೇ_ದ್ವಿಭಾಷಾ_ನೀತಿ_ಬೇಕು #WeWantTwoLanguagePolicy
ನಮ್ಮ ನಾಡಿನಲ್ಲಿ ನಮ್ಮ ಭಾಷೆಯನ್ನು ಪೂರ್ಣಪ್ರಮಾಣದಲ್ಲಿ ಬಳಸಲು ತೊಡಕಾಗಿರುವ ಭಾಷೆಯನ್ನು ಕಿತ್ತೊಗೆಯಬೇಕಿದೆ. ಹಿಂದಿ ಬೇಡ. #ನಮಗೆ_ದ್ವಿಭಾಷೆ_ನೀತಿ_ಬೇಕು #WeWantTwoLanguagePolicy
Tami Nadu has Three Language Formula but there is a catch as per Tamil learning act 2006 learning Tamil & Eng are compulsory but students who do not have either Tamil or Eng as their mother tongue can study their mother tongue as an "optional" subject #WeWantTwoLanguagePolicy
#ನಮಗೆ_ದ್ವಿಭಾಷೆ_ನೀತಿ_ಬೇಕು #WeWantTwoLanguagePolicy @hd_kumaraswamy @DKShivakumar @CMofKarnataka @BJP4India @RahulGandhi @PMOIndia @mkstalin @GargaC @KicchaSudeep
💛❤️ ಹಿಂದಿರಾಜ್ಯಗಳಲ್ಲಿ- ಹಿಂದಿ+ಇಂಗ್ಲಿಷ್ ತಮಿಳುನಾಡು-ತಮಿಳ್+ಇಂಗ್ಲಿಷ್ ಹಾಗೆ ಕರ್ನಾಟಕದಲ್ಲಿ ಕನ್ನಡ +ಇಂಗ್ಲಿಷ್ ಸಾಕು ಮಧ್ಯದಲ್ಲಿ ಹಿಂದಿ ಯಾಕೆ.. ನಮ್ಮ ಕನ್ನಡನಾಡ ಮಕ್ಕಳು ಹಲವು ದಶಕಗಳಿಂದ ಅನವಶ್ಯಕವಾಗಿ ಕಲಿಯುತ್ತಿರುವ 3ನೇ ಭಾಷೆ ಕಡ್ಡಾಯ ಹಿಂದಿ ಶಿಕ್ಷಣ ತೊಲಗಲಿ. #ನಮಗೆ_ದ್ವಿಭಾಷೆ_ನೀತಿ_ಬೇಕು #WeWantTwoLanguagePolicy
ಕನ್ನಡಿಗರು ಹಲವುಮತ ದಿಂದ ನಿಮ್ಮ ಪಕ್ಷವ ಗದ್ದುಗೆಗೆ ತಂದಿದ್ದಾರೆ... ಕಾಂಗ್ರೆಸ್ ಗೆ - ಕನ್ನಡ ಪರವಾದ ಕನ್ನಡಿಗರ ಮೊದಲು ಇ ಎರಡು ಬೇಡಿಕೆಗಳು ನಿಮ್ಮಲ್ಲಿ... ಬೇಗನೇ ಈಡೇರಿಸುವಿರಿ ಎಂದು 💛❤️🙏 #WeWantTwoLanguagePolicy
ಶಿಕ್ಷಣದಲ್ಲಿ ಪುಸ್ತಕ ಸರಿ ಪಡಿಸಿದ್ರಿ ok👍 ಹಾಗೇ ಶಿಕ್ಷಣ ದಲ್ಲಿ 2 ನುಡಿ ಪದ್ಧತಿ ಯಾವಾಗ ತರುವಿರಿ ❓️ @siddaramaiah @DKShivakumar #ಎರಡು_ನುಡಿ_ಪದ್ಧತಿ_ಬೇಕು #WeWantTwoLanguagePolicy
ಉತ್ತರದ ರಾಜ್ಯಗಳಲ್ಲಿ ಇಲ್ಲದ ತ್ರಿಭಾಷ ನೀತಿ ಕರ್ನಾಟಕದಲ್ಲಿ ಏಕೆ? ಶಿಕ್ಷಣದಲ್ಲಿ ನಮ್ಮ ಮಕ್ಕಳಿಗೆ ಹಿಂದಿ ಭಾಷೆ ಹೇರಿಕೆ ಏಕೆ ಬೇಕು. ದ್ವಿಭಾಷ ನೀತಿ ರಾಜ್ಯದಲ್ಲಿ ಜಾರಿಗೆ ತನ್ನಿ. #ದ್ವಿಬಾಷನೀತಿ #WeWantTwoLanguagePolicy
ಕನ್ನಡಿಗರು ಬಹುಮತ ದಿಂದ ನಿಮ್ಮ ಪಕ್ಷವ ಅಧಿಕಾರಕ್ಕೆ ತಂದಿದ್ದಾರೆ... ಕಾಂಗ್ರೆಸ್ ಗೆ - ಕನ್ನಡ ಪರವಾದ ಕನ್ನಡಿಗರ ಮೊದಲು ಇ ಎರಡು ಬೇಡಿಕೆಗಳು ನಿಮ್ಮಲ್ಲಿ... ಬೇಗನೇ ಈಡೇರಿಸುವಿರಿ ಎಂದು 💛❤️🙏 #WeWantTwoLanguagePolicy
ನೋಡಿ 50 ಕ್ಕೂ ಹೆಚ್ಚು ವರ್ಷಗಳಿಂದ ನಮ್ಮ ಮೇಲೆ ಶಿಕ್ಷಣ ದಲ್ಲಿ 3rd ಭಾಷೆಯಾಗಿ ಹಿಂದಿ ಹೇರಿಕೆ ಯಾಗುತ್ತಿದೆ... ಇದಕ್ಕೆ ಕೊನೆಯೆಂದು ❓️ ಮತ್ತೊಂದು ಅತಿದೊಡ್ಡ ಕೂಗು ಅಗತ್ಯವಿದೆ. ಕನ್ನಡನಾಡಿಗೆ ಅಂಟಿರುವ ಕಂಟಕ 3ನುಡಿ ಪದ್ಧತಿ ತೊಲಗಲಿ ✊ #ಎರಡುನುಡಿಪದ್ಧತಿಬೇಕು #WeWantTwoLanguagePolicy
ನ್ಯಾಷನಲ್ ಎಂದಾಕ್ಷಣ ಪ್ರಾದೇಶಿಕ ಭಾಷೆ ಹಿಂದಿಯೇ ಏಕಿರಬೇಕು ಕನ್ನಡವೇಕಿರಬಾರದು? ಹಿಂದಿ ಮೂಲಭೂತವಾದಿಗಳ ಇ ಹಿಂದಿ ಭಾಷಾ ಭಯೋತ್ಪಾದನೆ ನಿಲ್ಲಲಿ. ಒಕ್ಕೂಟ ಸರ್ಕಾರ ಹಿಂದಿ ಹೇರಿಕೆ ನಿಲ್ಲಿಸಲಿ. ನಮ್ಮ ತೆರಿಗೆ ಹಣ ಕನ್ನಡದ ಬೆಳವಣಿಗೆಗೆ ಉಪಯೋಗಿಸಲಿ. #ನಮಗೆ_ದ್ವಿಭಾಷೆ_ನೀತಿ_ಬೇಕು #WeWantTwoLanguagePolicy
Something went wrong.
Something went wrong.
United States Trends
- 1. Good Thursday 27.7K posts
- 2. #GrabFoodMegaSalexหลิงออม 374K posts
- 3. #WorldKindnessDay 8,614 posts
- 4. Larry Brooks N/A
- 5. Rejoice in the Lord 2,242 posts
- 6. SUSDT N/A
- 7. RIP Brooksie N/A
- 8. #thursdaymotivation 1,864 posts
- 9. PancakeSwap BNB Chain N/A
- 10. Happy Friday Eve N/A
- 11. #SwiftDay N/A
- 12. #thursdayvibes 2,546 posts
- 13. Cynthia 53.7K posts
- 14. Michael Burry 6,989 posts
- 15. Jesse Jackson 1,354 posts
- 16. joon 18.2K posts
- 17. Jokic 31.2K posts
- 18. Mikey 53.9K posts
- 19. Bill Clinton 42.4K posts
- 20. Eddie Guerrero 3,683 posts