#dksuresh search results
#Karnataka While the BJP ecosystem can keep pointing to what #DKSuresh said but BJP's local leaders & MP have to say 👇 abt this him.
ಚುನಾವಣೆ ಬಂದಾಗ ಮಾಧ್ಯಮಗಳು ಧರ್ಮದ ವಿಚಾರ ತರುವುದೇಕೆ? : ಡಿ.ಕೆ.ಸುರೇಶ್ Click 👉 varthabharati.in/state/dk-sures… #DKSuresh #elections
ಇನ್ಮೇಲೆ ಸದಾ ನಿಮ್ಮೊಂದಿಗೆ ಇರುತ್ತಿನಿ, ನಿಮ್ಮ ಕಷ್ಟ ಸುಖಗಳಿಗೆ ಜೊತೆಯಾಗಿ ನಿಮ್ಮ ಊರಿಗೆ,ಮನೆ ಬಾಗಿಲಿಗೂ ಬರುತ್ತೀನಿ, ಎಲ್ಲಾ ಕೆಲಸ ಕಾರ್ಯಗಳಿಗೂ ಇದ್ದು ಮಾಡ್ತೀನಿ ಧೈರ್ಯವಾಗಿರಿ. #DkSuresh 👌
ಜೋಳದಿಂದ ತಯಾರಿಸಿದ ಕವರ್‌ನಲ್ಲಿ ಹಾಲು: 6ತಿಂಗಳಲ್ಲಿ ಕರಗುವ ಪರಿಸರಸ್ನೇಹಿ ಕವರ್ ಬಳಕೆ :- uvnews.in/ftlvk2h #Udayavani #bamul #DKSuresh #corn #ecofriendly #milkpackets
ಕನ್ನಡಿಗರ ಮತ್ತು ಕರ್ನಾಟಕದ ಪರವಾಗಿ ಧ್ವನಿ ಎತ್ತುತ್ತಿದ್ದ #DKSuresh ಅವರನ್ನು ಸೋಲಿಸಿ, ಬಿಹಾರಿಗಳ ಪರವಾಗಿ ಧ್ವನಿನೆತ್ತುವ ವ್ಯಕ್ತಿಯನ್ನು ಚುನಾಯಿಸಿ ಕಳಿಸಿದ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಜನರಿಗೆ ಒಂದು ದೊಡ್ಡ ಸಲಾಂ ಕಣ್ರೀ 🙏
ರಾಮನಗರದ ಹಾಲು ಒಕ್ಕೂಟದ ಚುನಾವಣೆಯಲ್ಲಿ ಭಾಗವಹಿಸುತ್ತಿರುವ ಡಿಕೆ ಸುರೇಶ್ ಅವರಿಗೆ ಶುಭವಾಗಲಿ. 3 ಬಾರಿ ಸಂಸತ್ ಸದಸ್ಯ ಮತ್ತು ನಿವೃತ್ತ ತೆರಿಗೆ ಅಧಿಕಾರಿಯಾಗಿರುವ ಅವರು ತಮ್ಮ ಪಕ್ಷದಲ್ಲಿ ಕಾರ್ಯಕರ್ತರ ಕೊರತೆಯಿಂದಾಗಿ ಹಾಲು ಒಕ್ಕೂಟದ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. #DKSuresh #Congress #Kannada #Vokkaliga #KMF #BAMUL
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮಾಜಿ ಸಂಸದರು, ಸಂಘಟನಾ ಚತುರ ಶ್ರೀ ಡಿ. ಕೆ ಸುರೇಶ್ @DKSureshINC ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಭಗವಂತ ನಿಮಗೆ ಆರೋಗ್ಯ, ಯಶಸ್ಸು ಕರುಣಿಸಲಿ ಎಂದು ಹಾರೈಸುತ್ತೇನೆ. #DKSuresh
ಇದು ಕಾಂಗ್ರೆಸ್ ಮತ್ತು ಸಿಎಂ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ ನಡೆಸುತ್ತಿರುವ ರಾಜಕೀಯ ಷಡ್ಯಂತ್ರ. ದೇಶಾದ್ಯಂತ ಬಿಜೆಪಿಯೇತರ ಆಡಳಿತವಿರುವ ರಾಜ್ಯಗಳಲ್ಲಿ ಇದೇ ರೀತಿಯ ತಂತ್ರಗಳು ನಡೆಯುತ್ತವೆ. #DKSuresh 🔥
ಸೂರಿ ಅಣ್ಣ ಅವಿರೋಧ ಆಯ್ಕೆ ಅಂತೆ.!! #DKSuresh #congressgovernment #bamul #KMF #bengaluru #kanakapura #ramanagara
28MP ಗಳಲ್ಲಿ ಕನ್ನಡಕ್ಕೆ ದನಿಎತ್ತಿದ , ನಿಮ್ಮನ್ನು ಕೆಲ ಜನ ಜಾತಿ, ಧರ್ಮದ ಕಾರಣಕ್ಕೆ ಸೋಲಿಸಿರಬಹುದು , ಆದ್ರೆ ನೀವ್ ಎಂದೆಂದಿಗೂ ಕನ್ನಡಿಗರ ಪಾಲಿಗೆ ನಿಜವಾದ ನಾಯಕರೇ. ಕನ್ನಡಕ್ಕೆ ನಿಮ್ ದ್ವನಿ ಅವಶ್ಯಕತೆ ಇದೆ, ನಿಮ್ ದನಿಗೆ ಉತ್ತರ ಕರ್ನಾಟಕ ಭಾಗದ ಜನರು ದನಿಗೂಡಿಸಲಿದ್ದಾರೆ.❤️💛 #DKSuresh
ಜನರ ತೀರ್ಮಾನವೇ ಅಂತಿಮ. ಅದನ್ನು ನಾನು ಗೌರವದಿಂದ ಸ್ವಾಗತಿಸಿದ್ದೇನೆ. @DrCNManjunath ಅವರಿಗೆ ನನ್ನ ಶುಭಾಶಯಗಳು. ನೂತನ ಸಂಸದರು ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಒಳ್ಳೆಯ ಕೆಲಸವನ್ನು ಮಾಡಲಿ ಎಂದು ಆಶಿಸುತ್ತೇನೆ. ಕ್ಷೇತ್ರದ ಬೆಳವಣಿಗೆಗೆ ನಮ್ಮ ಸಹಕಾರ ನಿಮ್ಮೊಂದಿಗೆ ಇರುತ್ತದೆ. ಶುಭವಾಗಲಿ.
ಸದಾಶಿವನಗರದಲ್ಲಿನ ಡಿಸಿಎಂ ಡಿಕೆಶಿವಕುಮಾರ್ ನಿವಾಸಕ್ಕೆ ಸಹೋದರ ಡಿ.ಕೆ.ಸುರೇಶ್ ಆಗಮಿಸಿ, ಸಿಎಂ ಸಿದ್ದರಾಮಯ್ಯ ಹಾಗೂ ಮಲ್ಲಿಕಾರ್ಜುನ ಖರ್ಗೆಯವರ ಭೇಟಿ ಬಗ್ಗೆ ಚರ್ಚೆ ನಡೆಸ್ತಿರೋ ಬಗ್ಗೆ ಮಾಹಿತಿ ನೀಡಲಾಗಿದೆ. ಇದೇ ವೇಳೆ ಕುಣಿಗಲ್ ಶಾಸಕ ರಂಗನಾಥ್ ಸಹ ಉಪಸ್ಥಿತರಾಗಿದ್ದರು. @DKSureshINC @DKShivakumar #DKSuresh #CMPost
ಕಾಂಗ್ರೆಸ್ ಕುರ್ಚಿ ಕಿತ್ತಾಟಕ್ಕೆ ಮದ್ದೆರೆಯುತ್ತಾರಾ ಖರ್ಗೆ? - ಡಿಕೆ ಬ್ರದರ್ಸ್‌ಗೆ ತುರ್ತು ಬುಲಾವ್ - ಶನಿವಾರ ಸಿಎಂ-ಡಿಸಿಎಂ ಮುಖಾಮುಖಿ? publictv.in/mallikarjun-kh… #MallikarjunKharge #DKShivakumar #DKSuresh #Congress #Karnataka #HighCommand #Siddaramaiah
CM Siddaramaiah Reacts On DK Suresh's "Promise" Statement | ಈಗಲೂ ನಾನು ಮಾತಿಗೆ ತಪ್ಪೋದಿಲ್ಲ ಎಂದ ಸಿಎಂ #TV9Kannada #DKSuresh #NovemberPoliticalRevolution #KarnatakaCMChange #DKShivakumar #CMSiddaramaiah #PowerSharing #KarnatakaLeadershipChange #CMChange
DK Suresh Leaves DK Shivakumar's Residence After Meeting | ಡಿಸಿಎಂ ಡಿಕೆ ನಿವಾಸದಿಂದ ತೆರಳಿದ ಡಿ.ಕೆ.ಸುರೇಶ್ #TV9Kannada #DKSuresh #NovemberPoliticalRevolution #KarnatakaCMChange #DKShivakumar #CMSiddaramaiah #PowerSharing #KarnatakaLeadershipChange #CMChange
'ನಾನು ಈಗಲೂ ಮಾತಿಗೆ ತಪ್ಪಿಲ್ಲ': ಡಿ.ಕೆ.ಸುರೇಶ್ ಹೇಳಿಕೆಗೆ ಸಿದ್ದರಾಮಯ್ಯ ಪ್ರತಿಕ್ರಿಯೆ etvbharat.com/kn/state/karna… #DKSuresh #cmsiddaramaiah #KarnatakaCM
ಅವರಾಗಿ ಕರೆದ್ರೆ ಮಾತ್ರ ಹೋಗ್ತೀವಿ: ಹೈಕಮಾಂಡ್ ಭೇಟಿಯಾಗದೇ ಇರಲು ಡಿಕೆ ಬ್ರದರ್ಸ್ ನಿರ್ಧಾರ publictv.in/dk-shivakumar-… #DKShivakumar #DKSuresh #Congress #Karnataka #HighCommand
ಅಧಿಕಾರ ಹಸ್ತಾಂತರ: ಸಿದ್ದರಾಮಯ್ಯ ಕೊಟ್ಟ ಮಾತು ತಪ್ಪುವುದಿಲ್ಲ: ಡಿ.ಕೆ. ಸುರೇಶ್ ಮಾತಿನ ಮರ್ಮವೇನು? Read more: kannada.oneindia.com/news/karnataka… . . #DKSuresh #Siddaramaiah #PowerTransfer #CMChair #KarnatakaPolitics #CongressPowerPlay #OneindiaKannada
ಚುನಾವಣೆ ಬಂದಾಗ ಮಾಧ್ಯಮಗಳು ಧರ್ಮದ ವಿಚಾರ ತರುವುದೇಕೆ? : ಡಿ.ಕೆ.ಸುರೇಶ್ Click 👉 varthabharati.in/state/dk-sures… #DKSuresh #elections
ಸದಾ ಕನ್ನಡಿಗರ ಪರ ದ್ವನಿ ಎತ್ತುವ ಹಾಗೂ ಬೆಂಗಳೂರು ಗ್ರಾಮಾಂತರ ಕ್ಷೇತ್ರ ಮಾಜಿ ಸಂಸದರು ಅದ @DKSureshINC ಅಣ್ಣ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು 💛❤️ #happyBirthdayDKSuresh #DKSuresh
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದರು, ಕಾಂಗ್ರೆಸ್ ಮುಖಂಡರಾದ ಶ್ರೀ @DKSureshINC ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು ತಮಗೆ ಉತ್ತಮ ಆಯುರಾರೋಗ್ಯ ಹಾಗೂ ತಮ್ಮ ಮುಂದಿನ ಎಲ್ಲಾ ಕೆಲಸಗಳಲ್ಲಿ ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ. #DKSuresh
क्या कांग्रेस को अलग देश वाले बयान पर अपने सांसद डीके सुरेश के खिलाफ कार्रवाई करनी चाहिए? #Congress #DKSuresh
#DKSuresh is ahead in the Bangalore (Rural) seat by a huge Margin. #BJP's Manjunath is certain to lose his deposit.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ @DKSureshINC ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. #dksuresh
Something went wrong.
Something went wrong.
United States Trends
- 1. #GMMTV2026 467K posts
- 2. MILKLOVE BORN TO SHINE 55.3K posts
- 3. #WWERaw 76.6K posts
- 4. Panthers 37.7K posts
- 5. Purdy 28.3K posts
- 6. Finch 14.4K posts
- 7. AI Alert 7,990 posts
- 8. TOP CALL 9,203 posts
- 9. Moe Odum N/A
- 10. Bryce 21.2K posts
- 11. Timberwolves 3,881 posts
- 12. Keegan Murray 1,527 posts
- 13. Alan Dershowitz 2,683 posts
- 14. Check Analyze 2,399 posts
- 15. Barcelona 133K posts
- 16. Token Signal 8,550 posts
- 17. Gonzaga 4,102 posts
- 18. Dialyn 7,544 posts
- 19. #FTTB 5,947 posts
- 20. Market Focus 4,659 posts