#nipanimla نتائج البحث
ನಿಪ್ಪಾಣಿ ನಗರದಲ್ಲಿ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವ ಹಲವು ಸಂಘ ಸಂಸ್ಥೆಗಳು,ವಿವಿಧ ಸಮಾಜದ ಅಭಿವೃದ್ಧಿ ಕಾರ್ಯ ಕುಂಠಿತಗೊಂಡಿದ್ದು ಅವರ ಜೊತೆ ಚರ್ಚಿಸಿ,ಅವರ ಹಲವು ವರ್ಷಗಳ ಬೇಡಿಕೆಯನ್ನು ಈಡೇರಿಸಲಾಯಿತು. #nipani #nipanimla
ನಿಪ್ಪಾಣಿ ನಗರದಲ್ಲಿ 2 ಕೋಟಿ 83 ಲಕ್ಷ ರೂ. ಮೊತ್ತದಲ್ಲಿ ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರದ (ITI) ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು ಶೀಘ್ರದಲ್ಲಿ ಉದ್ಘಾಟನೆ ನೆರವೇರಿಸಿ,ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲಾಗುವುದು. #Iti #nipani #nipanimla
ನಿಪ್ಪಾಣಿ ಮತಕ್ಷೇತ್ರದ ಕಾರದಗಾ ಗ್ರಾಮದಲ್ಲಿ, ಸನ್ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಜಿ ಅವರ ಮಹತ್ವಕಾಂಕ್ಷೆಯ ‘ಉಜ್ವಲಾ ಯೋಜನೆ’ಯಡಿ 92 ಫಲಾನುಭವಿಗಳಿಗೆ ಉಚಿತ ಗ್ಯಾಸ್ ಸಿಲಿಂಡರ್ ಗಳನ್ನು ನನ್ನ ಅನುಪಸ್ಥಿತಿಯಲ್ಲಿ ಊರಿನ ಹಿರಿಯರು, ಗಣ್ಯರು, ಸ್ಥಳೀಯ ಮುಖಂಡರು ವಿತರಿಸಿದರು. #Nipani | #Karadaga | #NipaniMLA
ನಿಪ್ಪಾಣಿ ಮತಕ್ಷೇತ್ರದ ಯಮಗರ್ಣಿ ಗ್ರಾಮದಲ್ಲಿ, ಸನ್ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಜಿ ಅವರ ಮಹತ್ವಕಾಂಕ್ಷೆಯ ‘ಉಜ್ವಲಾ ಯೋಜನೆ’ಯಡಿ 32 ಫಲಾನುಭವಿಗಳಿಗೆ ಉಚಿತ ಗ್ಯಾಸ್ ಸಿಲಿಂಡರ್ ಗಳನ್ನು ನನ್ನ ಅನುಪಸ್ಥಿತಿಯಲ್ಲಿ ಸ್ಥಳೀಯ ಮುಖಂಡರು ವಿತರಿಸಿದರು. #Nipani | #Yamagarni | #NipaniMLA #PradhanMantriUjjwalaYojana
ನಿಪ್ಪಾಣಿ ಮತಕ್ಷೇತ್ರದ ಬೆನಾಡಿ ಗ್ರಾಮದಲ್ಲಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ವತಿಯಿಂದ ಮಂಜೂರಾದ 24 ಲಕ್ಷ ರೂ. ಮೊತ್ತದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಾಂಪೌಂಡ್ ಗೋಡೆ ನಿರ್ಮಾಣ ಕಾಮಗಾರಿಗೆ ನನ್ನ ಅನುಪಸ್ಥಿತಿಯಲ್ಲಿ ಸ್ಥಳೀಯ ಮುಖಂಡರು ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಿದರು. #Nipani | #Benadi | #NipaniMLA
ದಿನಪತ್ರಿಕೆಗಳಲ್ಲಿ ಕಂಡಂತೆ. ನಿಪ್ಪಾಣಿ ಕ್ಷೇತ್ರದ ಗಳತಗಾ ಮತ್ತು ಸೌಂದಲಗಾ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ಪ್ರೌಢಶಾಲೆಗಳನ್ನಾಗಿ ಉನ್ನತೀಕರಣದ ಕುರಿತು ಪತ್ರಿಕಾ ವರದಿಗಳು. #nipani #nipanimla #BJPGovernment #bjpkarnataka #BhartiyaJantaParty
ನಿಪ್ಪಾಣಿ ಕ್ಷೇತ್ರದ ಬೋರಗಾಂವ ಪಟ್ಟಣದಲ್ಲಿ 4 ಲಕ್ಷ ರೂ.ಮೊತ್ತದಲ್ಲಿ ಸರ್ಕಾರಿ ಕಿರಿಯ ಕನ್ನಡ ಪ್ರಾಥಮಿಕ ಶಾಲೆ(ವಡಗೇರಿ ತೋಟ)ಗೆ ಮೂಲಭೂತ ಸೌಕರ್ಯ ಹಾಗೂ ಶಾಲೆ ಸುಧಾರಣೆ ಕಾಮಗಾರಿಗೆ ಊರಿನ ಹಿರಿಯರು,ಸ್ಥಳೀಯ ಮುಖಂಡರು ಹಾಗೂ ಪಕ್ಷದ ಕಾರ್ಯಕರ್ತರು ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು. #Borgaon #nipani #nipanimla #BJPGovernment
"ಅಂಗನವಾಡಿಯಿಂದಲೇ ಆರಂಭವಾಗಲಿ ಡಿಜಿಟಲ್ ಕಲಿಕೆ" ನಿಪ್ಪಾಣಿ ಮತಕ್ಷೇತ್ರದ ಭೋಜ ಗ್ರಾಮದಲ್ಲಿ "ಕೇಂದ್ರ ಪುರಸ್ಕೃತ ಸಕ್ಷಮ ಯೋಜನೆಯಡಿ ಅಂಗನವಾಡಿ ಕೇಂದ್ರಗಳಿಗೆ ದೂರದರ್ಶನ ಟಿ.ವಿ.LED TV ವಿತರಣೆ" ಮಾಡಿ, ಚಾಲನೆ ನೀಡಲಾಯಿತು. #nipani #nipanimla #Bhoj #BJPGovernment #BJP4ViksitBharat #bjpkarnataka
ನಿಪ್ಪಾಣಿ ಕ್ಷೇತ್ರದ ಶಿರಗುಪ್ಪಿ ಹಾಗೂ ಶೆಂಡೂರ ಗ್ರಾಮಗಳ ನಡುವೆ ಹಳ್ಳಕ್ಕೆ ಅಡ್ಡಲಾಗಿ 1 ಕೋಟಿ ರೂ. ಮೊತ್ತದಲ್ಲಿ ಸೇತುವೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದ ಸಂದರ್ಭ. #nipani #reelschallengereelschallenge #nipanimla
ಜೊಲ್ಲೆ ಗ್ರೂಪ್ ವತಿಯಿಂದ ಯಕ್ಸಂಬಾ ಪಟ್ಟಣದಲ್ಲಿ ಕಾರಹುಣ್ಣಿಮೆ ನಿಮಿತ್ಯವಾಗಿ ರಾಜ್ಯ ಮಟ್ಟದ ಬ್ರಹತ್ ಎತ್ತುಗಳ ಪ್ರದರ್ಶನ ಆಯೋಜಿಸಲಾಗಿದೆ. ಸ್ಥಳ ಬೀರೇಶ್ವರ ಮಂದಿರದ ಪರಿಸರ. ದಿನಾಂಕ 08-06-2025 ಮುಂಜಾನೆ 9.00 ಗಂಟೆಗೆ. ಸರ್ವರಿಗೂ ಹಾರ್ದಿಕ ಸ್ವಾಗತ. #examba #chikodi #Nipanimla #bulkcart #karhunnime
"7ನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ" ನಿಪ್ಪಾಣಿ ಕ್ಷೇತ್ರದ ಭಿವಶಿ ಗ್ರಾಮದಲ್ಲಿ ಜಿಲ್ಲಾ ಪಂಚಾಯತ್ ಬೆಳಗಾವಿ ಹಾಗೂ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಸಹಯೋಗದಲ್ಲಿ 7ನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಲಾಯಿತು. #nipani #Bhivashi #nipanimla
ನಿಪ್ಪಾಣಿ ಮತಕ್ಷೇತ್ರದ ಹಂಚಿನಾಳ ಕೆ.ಎಸ್. ಗ್ರಾಮದಲ್ಲಿ ನಮ್ಮ ಆತ್ಮೀಯರು ಹಾಗೂ ಪಕ್ಷದ ಕಾರ್ಯಕರ್ತರಾದ ಶ್ರೀ ಅಣ್ಣಾಸಾಬ ಕಲಗೊಂಡಾ ಮಂಗಸುಳೆ ಅವರ ಸುಪುತ್ರ ಚಿ.ಸ್ವಪ್ನಿಲ ಅವರ ವಿವಾಹ ಸಮಾರಂಭದಲ್ಲಿ ಭಾಗವಹಿಸಿ,ನವ ವಧು-ವರರ ಬಾಳು ಸುಖ,ಸಂತೋಷದಿಂದ ಕೂಡಿರಲಿ ಎಂದು ಶುಭ ಹಾರೈಸಲಾಯಿತು. #Nipani #nipanimla #HappyMarriageLife
ದಿನಪತ್ರಿಕೆಗಳಲ್ಲಿ ಕಂಡಂತೆ. ನಿಪ್ಪಾಣಿ ನಗರದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು *3 ಕೋಟಿ* ಅನುದಾನ ಬಿಡುಗಡೆಯಾಗಿರುವ ಕುರಿತು ಇಂದಿನ ಪತ್ರಿಕಾ ವರದಿಗಳು. #Nipani #nipanimla #govtclg @BJP4India

ನಿಪ್ಪಾಣಿ ಮತಕ್ಷೇತ್ರದ ಬೆನಾಡಿ ಗ್ರಾಮದಲ್ಲಿ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ ವತಿಯಿಂದ ಮಂಜೂರಾದ 18 ಲಕ್ಷ ರೂ. ವೆಚ್ಚದಲ್ಲಿ ನೂತನ ಅಂಗನವಾಡಿ ಕಟ್ಟಡ ನಿರ್ಮಾಣ ಕಾಮಗಾರಿಗೆ ನನ್ನ ಅನುಪಸ್ಥಿತಿಯಲ್ಲಿ ಊರಿನ ಹಿರಿಯರು, ಗಣ್ಯರು, ಸ್ಥಳೀಯ ಮುಖಂಡರು ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಿದರು. #Nipani | #Benadi | #NipaniMLA

Something went wrong.
Something went wrong.
United States Trends
- 1. Luka 103K posts
- 2. Talus 16K posts
- 3. Blue Jays 84.1K posts
- 4. #LakeShow 3,702 posts
- 5. #GirlsWhoInspire N/A
- 6. #WorldSeries 104K posts
- 7. Halo 169K posts
- 8. #GirlPower N/A
- 9. Pharos 6,019 posts
- 10. Flyquest 4,079 posts
- 11. #gmgn N/A
- 12. Mavs 13.8K posts
- 13. Toronto 68.4K posts
- 14. Nico Harrison 2,601 posts
- 15. Snell 14.5K posts
- 16. Marcus Smart 3,937 posts
- 17. Kyshawn George 4,469 posts
- 18. Vando 2,768 posts
- 19. Domain For Sale 8,005 posts
- 20. Wizards 10.8K posts