#slbyrappa search results
ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ, ಹಿರಿಯ ಸಾಹಿತಿ, ಡಾ| ಎಸ್.ಎಲ್.ಬೈರಪ್ಪ (94) ಇಂದು ಇಹಲೋಕ ತ್ಯಜಿಸಿದ್ದಾರೆ.💔😔 #SLByrappa
ವಂಶವೃಕ್ಷ ಓದಿದಾಗ ನಾವು ಯಾರೆಂದು ಪ್ರಶ್ನಿಸಿಕೊಳ್ಳುತ್ತೇವೆ .. ಗೃಹಭಂಗ ಓದಿದಾಗ ಕಣ್ಣಲ್ಲಿ ನೀರಾಗುತ್ತೇವೆ ಯಾನ ನಮ್ಮನ್ನು ಭವಿಷ್ಯದಾಚೆಗೆ ತಳ್ಳುತ್ತದೆ ನಿರಾಕಾರಣ ಕಳೆದು ಕೊಂಡಿದ್ದನ್ನು ಹುಡುಕುತ್ತದೆ ... ಹೀಗೆ ಪ್ರತಿಯೊಂದು ಬರಹದಲ್ಲಿ ನಮ್ಮನ್ನು ಆವರಿಸಿಕೊಂಡಿದ್ದ #slbyrappa SL ಭೈರಪ್ಪರವರಿಗೆ ಅಂತಿಮ ನಮನಗಳು ..
ತಮ್ಮ ಬರವಣಿಗೆಯ ಮೂಲಕ ಸಾಹಿತ್ಯ ಲೋಕಕ್ಕೆ ಅನಂತ ಕೊಡುಗೆ ನೀಡಿದ್ದ ನಾಡಿನ ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ನಿಧನ! #SLbyrappa
ಕನ್ನಡ ಸಾರಸ್ವತ ಲೋಕದ ಹಿರಿಯ ದೊರೆ ಎಸ್.ಎಲ್. ಭೈರಪ್ಪ ಇನ್ನಿಲ್ಲ.... #slbyrappa #RIP #Nomore #slbyrappanews #BookBrahma #BookBrahmakannada #Heartfelttribute
ನವರಾತ್ರಿಯ ಈ ಪಾವನ ಪರ್ವದಲ್ಲಿ...ಸರಸ್ವತಿ ಪುತ್ರರು ಅವಳ ದಿವ್ಯ ಮಡಿಲಿಗೆ ಸೇರಿದ್ದಾರೆ... ಎಸ್ ಎಲ್ ಭೈರಪ್ಪ....ನಿಮ್ಮ ಜೀವನ, ಜ್ಞಾನ, ನಿಲುವು, ಸಿದ್ಧಾಂತ, ಬರವಣಿಗೆ..ನಮ್ಮೆಲ್ಲರಿಗೂ ದಾರಿ ದೀಪ..ನಿಮ್ಮ ಅಪಾರವಾದ ಓದುಗರಲ್ಲಿ ನೀವು ಯಾವತ್ತು ಅಮರ....ಹೋಗಿ ಬನ್ನಿ🙏🏽🙏🏽🙏🏽 #slbyrappa
.@vivekagnihotri and the visionary director of #KashmiriFiles and #TheVaccineWar launched their next colossal project, a film based on the renowned novelist #SLByrappa's masterpiece, #Parva. During the launch event, the director expressed a strong desire to cast Kannada actors,…
ಕನ್ನಡ ಸಾಹಿತ್ಯಲೋಕವನ್ನು ತಮ್ಮ ಕೃತಿಗಳ ಮೂಲಕ ಶ್ರೀಮಂತಗೊಳಿಸಿದ ಹಾಗೂ ಭಾರತೀಯ ಅಕ್ಷರ ಪ್ರಪಂಚದಲ್ಲಿ ಛಾಪು ಮೂಡಿಸಿದ ದಿವ್ಯ ಚೇತನ ಡಾ.ಎಸ್.ಎಲ್ ಭೈರಪ್ಪನವರಿಗಿದೋ ಭಾವಪೂರ್ಣ ಅಂತಿಮ ನಮನ. #slbyrappa
ಕನ್ನಡ ಸಾಹಿತ್ಯ ಲೋಕದ ದಿಗ್ಗಜ, ಖ್ಯಾತ ಕಾದಂಬರಿಕಾರ, ಪದ್ಮಭೂಷಣ ಡಾ. ಎಸ್.ಎಲ್. ಭೈರಪ್ಪ ಇನ್ನು ನೆನಪು ಮಾತ್ರ #SLByrappa #StarSuvarna #BhaavapoornaShraddhanjali #KannadaLiterature
ಪೂಜಾರಿಗಳು ಹೇಗೆ ಜನರನ್ನ ಮೋಸ ಮಾಡ್ತಿದ್ರು ಅನ್ನೋದನ್ನ ಚೆನ್ನಾಗಿ ವಿವರಿಸಿದ್ದಾರೆ. ಎಲ್ರೂ ಈ ತರ ವಿವೇಚನೆ ಬೆಳೆಸಬೇಕು ! ಓಂ ಶಾಂತಿ #SLByrappa
ಬದುಕೆಂಬ"ಆವರಣ" ದಲ್ಲಿ,ಲಕ್ಷಾಂತರ ಓದುಗರ ಎದೆಯಲ್ಲಿ ತಮ್ಮ ಅಧ್ಬುತ ಬರಹದ ಮೂಲಕ ಅಕ್ಷರ "ಭಿತ್ತಿ",ಬದುಕೆಂಬ ಮಹಾ "ಪರ್ವ"ದ,ಮಹಾ"ಯಾನ"ವನ್ನು ಮುಗಿಸಿ ಇಹಲೋಕ ತ್ಯಜಿಸಿದ ನಾಡಿನ ಹೆಮ್ಮೆಯ ಸಾಹಿತಿ,ಪದ್ಮಶ್ರೀ ಪುರಸ್ಕೃತ ಡಾ.ಎಸ್.ಎಲ್.ಭೈರಪ್ಪನವರಿಗೆ ಭಾವಪೂರ್ಣ ವಿದಾಯ ಅವರ ಆತ್ಮಕ್ಕೆ ದೇವರು ಚಿರಶಾಂತಿ ಕರುಣಿಸಲಿ🕉️ ಓಂ ಶಾಂತಿ ಸದ್ಗತಿ #slbyrappa
ಕನ್ನಡ ಸಾರಸ್ವತ ಲೋಕದ ಮೇರು ಸಾಹಿತಿ, ಮಹಾನ್ ಕಾದಂಬರಿಕಾರ, ಪದ್ಮಭೂಷಣ ಮತ್ತು ಮೊದಲ ಸರಸ್ವತಿ ಸಮ್ಮಾನ್ ಪ್ರಶಸ್ತಿಯ ಗೌರವ ತಂದುಕೊಟ್ಟ ಡಾ. ಎಸ್.ಎಲ್. ಭೈರಪ್ಪರವರಿಗೆ ನಮ್ಮ ಗೌರವಪೂರ್ವಕ ಶ್ರದ್ಧಾಂಜಲಿ.🙏 #SLByrappa
ಎಸ್. ಎಲ್. ಭೈರಪ್ಪನವರು ಬದುಕಿನ ಅನುಭವಕ್ಕೆ ಬರಹರೂಪ ಕೊಟ್ಟು, ದೊಡ್ಡ ಸಂಖ್ಯೆಯಲ್ಲಿ ಓದುಗರನ್ನು ಸಂಪಾದನೆ ಮಾಡಿದ್ದರು. ಅವರ ಕಾದಂಬರಿಗಳು 40 ಭಾಷೆಗಳಿಗೆ ತರ್ಜುಮೆಯಾಗಿದ್ದು, ಇಷ್ಟು ಸಂಖ್ಯೆಯಲ್ಲಿ ಸಾಹಿತಿಯೊಬ್ಬರ ಕೃತಿಗಳು ತರ್ಜುಮೆಯಾಗಿರುವುದು ಅಪರೂಪ. #slbyrappa
ವಂಶವೃಕ್ಷ ಓದಿದಾಗ ನಾವು ಯಾರೆಂದು ಪ್ರಶ್ನಿಸಿಕೊಳ್ಳುತ್ತೇವೆ. ಗೃಹಭಂಗ ಓದಿದಾಗ ಕಣ್ಣಲ್ಲಿ ನೀರಾಗುತ್ತೇವೆ. ಯಾನ ನಮ್ಮನ್ನು ಭವಿಷ್ಯದಾಚೆಗೆ ತಳ್ಳುತ್ತದೆ. ನಿರಾಕಾರಣ ಕಳೆದು ಕೊಂಡಿದ್ದನ್ನು ಹುಡುಕುತ್ತದೆ. ಹೀಗೆ ಪ್ರತಿಯೊಂದು ಬರಹದಲ್ಲಿ ನಮ್ಮನ್ನು ಆವರಿಸಿಕೊಂಡಿದ್ದ #slbyrappa SL ಭೈರಪ್ಪರವರಿಗೆ ಅಂತಿಮ ನಮನಗಳು.
ಆಧುನಿಕ ಕನ್ನಡ ಸಾಹಿತ್ಯದ ಮಹಾನ್ ಕಾದಂಬರಿಕಾರರು, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಸಂತೇಶಿವರ ಲಿಂಗಣ್ಣಯ್ಯ ಭೈರಪ್ಪ ಅವರು ಇನ್ನಿಲ್ಲ. 🙏 ಅವರ ಸಾಹಿತ್ಯ ಕೃತಿಗಳು ಸದಾ ನಮಗೆ ದಾರಿ ತೋರಿಸುತ್ತವೆ. ಆತ್ಮಕ್ಕೆ ಶಾಂತಿ ಸಿಗಲಿ. #SLByrappa #KannadaLiterature #PadmaBhushanAwardee #KannadaNovelist
ಕನ್ನಡ ಸಾಹಿತ್ಯ ಲೋಕದ ಮೇರು ಲೇಖಕರು, ಪದ್ಮಭೂಷಣ ಪುರಸ್ಕೃತರಾದ ಡಾ. ಎಸ್. ಎಲ್. ಭೈರಪ್ಪ ರವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು, ಅವರಿಗೆ ಗೌರವ ನಮನಗಳನ್ನು ಸಲ್ಲಿಸಲಾಯಿತು. #SLByrappa
ಕನ್ನಡ ಸಾಹಿತ್ಯ ಲೋಕದ ದಿಗ್ಗಜ, ಖ್ಯಾತ ಕಾದಂಬರಿಕಾರ, ಪದ್ಮಭೂಷಣ ದಿವಂಗತ ಡಾ. ಎಸ್.ಎಲ್. ಭೈರಪ್ಪ ಅವರ ಕುರಿತು ಪ್ರಧಾನಿ ಶ್ರೀ ನರೇಂದ್ರ ಮೋದಿ ಜೀ ಅವರು ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಆಡಿದ ಮಾತುಗಳು. #SLByrappa #MannKiBaat #KannadaLiterature @DDChandanaNews
Shri SL Byrappa, Padmabushan awardee is no more. But his fearless spirit shall live forever thorugh his masterpiece works - PARVA, AVARNA, MANDRA, DHARMASHREE, DAATU, SARTHA etc. An acclaimed Kannada novelist, literary giant & philosopher who inspired generations. #slbyrappa
ಕನ್ನಡದ ನೈಜ ಸಾಕ್ಷಿಪ್ರಜ್ಞೆ ಡಾ. ಎಸ್ ಎಲ್ ಭೈರಪ್ಪ - ಡಾ. ಜಿ ಬಿ ಹರೀಶ, ಕಾದಂಬರಿಕಾರರು, ಇವರ ಮುಖಪುಟ ಲೇಖನ ವಿಜಯ ಕರ್ನಾಟಕದಲ್ಲಿ (ಸ. 25) Courtesy: @VijayKarnataka #Rashtrotthana #slbyrappa #slbyrappashraddhanjali
SL Bhyrappa Last Rites: ಕಾವೇರಿಯಲ್ಲಿ ಕಾದಂಬರಿಕಾರ S.L.ಭೈರಪ್ಪನವ್ರ ಚಿತಾಭಸ್ಮ ವಿಸರ್ಜನೆ ಮಾಡಿದ ಮಕ್ಕಳು|#TV9D #Tv9kannada #SLByrappa #PadmaAwardwinner #Novelist #Kannada #Nomore #Mysore
SL Bhyrappa Last Rites: ಅಸ್ತಿ ವಿಸರ್ಜನೆಗಾಗಿ ಶ್ರೀರಂಗ ಪಟ್ಟಣಕ್ಕೆ ಹೊರಟ ಭೈರಪ್ಪನವರ ಮಕ್ಕಳು|#TV9D #Tv9kannada #SLByrappa #PadmaAwardwinner #Novelist #Kannada #Nomore #Mysore
Novelist SL Bhyrappa Passes Away: ಭೈರಪ್ಪ ಅವ್ರಿಗೆ ಪುನರ್ ಜನ್ಮ ನೀಡಿದ್ದು ಇದೇ ಗಂಗಾಧರೇಶ್ವರ ದೇವಸ್ಥಾನ! . . . WATCH #RepublicKannada LIVE: youtube.com/watch?v=Ciehbj… . . . #slbyrappa #slbyrappapassedaway #hassan #santeshivara #gangadhareshwaratemple #bhyrappa #seniorwriter #novelist #mysuru…
ಮಕ್ಕಳು ಅಂತ್ಯಕ್ರಿಯೆ ಮಾಡಬಾರ್ದು ಅಂದಿದ್ಯಾಕೆ SL ಭೈರಪ್ಪ?, ಅಂತ್ಯಕ್ರಿಯೆ ನೆರವೇರಿಸಿದ ಸಹನಾ ವಿಜಯಕುಮಾರ್ ಯಾರು? | #slbyrappa #byrappa #kannadawriter #novelist #lastrituals #sahana
Novelist SL Bhyrappa Passes Away : ಮೈಸೂರಿನಲ್ಲಿ ಎಸ್.ಎಲ್ ಭೈರಪ್ಪ ಅಂತ್ಯಕ್ರಿಯೆ WATCH #RepublicKannada LIVE: youtube.com/watch?v=Ciehbj… #slbyrappa #slbyrappapassedaway #bhyrappa #seniorwriter #novelist #mysuru #republickannada
ಪಂಚಭೂತಗಳಲ್ಲಿ ಲೀನರಾದ ಎಸ್.ಎಲ್. ಭೈರಪ್ಪ | ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಕ್ರಿಯೆ kalpa.news/mysore-sl-bhai… #Bangalore #SLByrappa #LocalNews #KannadaNewsWebsite #LatestNewsKannada
Novelist SL Bhyrappa Passes Away : 25 ವರ್ಷದ ಹಿಂದೆ ಭೈರಪ್ಪ ಫೋನ್ ನಲ್ಲಿ ಹೇಳಿದ ಆ ಮಾತು | Mysuru WATCH #RepublicKannada LIVE: youtube.com/watch?v=Ciehbj… #slbyrappa #slbyrappapassedaway #bhyrappa #seniorwriter #novelist #mysuru #republickannada
ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಲ್ಲಿ ಅಂತ್ಯಕ್ರಿಯೆ; ಪಂಚಭೂತಗಳಲ್ಲಿ ಎಸ್.ಎಲ್.ಭೈರಪ್ಪ ಲೀನ #SLByrappa #Mysuru #chamundihills #immersed karnataka.thefederal.com/category/karna…
karnataka.thefederal.com
ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಲ್ಲಿ ಅಂತ್ಯಕ್ರಿಯೆ; ಪಂಚಭೂತಗಳಲ್ಲಿ ಎಸ್.ಎಲ್.ಭೈರಪ್ಪ ಲೀನ
ಎಸ್.ಎಲ್.ಭೈರಪ್ಪ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಹಾಸನ ಜಿಲ್ಲೆಯ ಸಂತೇಶಿವಾರ ಗ್ರಾಮದಿಂದ ಮೂರು ಬಸ್ಗಳಲ್ಲಿ 150ಕ್ಕೂ ಹೆಚ್ಚು ಗ್ರಾಮಸ್ಥರು ಆಗಮಿಸಿದ್ದರು. ಸಾಹಿತ್ಯ ಪ್ರೇಮಿಗಳು, ಅಭಿಮಾನಿಗಳು ಕೂಡ ಅಂತ್ಯಕ್ರಿಯೆಯಲ್ಲಿ...
Pralhad Joshi On SL Bhyrappa: 'ಕೆಟ್ಟದಾಗಿ ಹೇಳುತ್ತಿಲ್ಲ.., ಸರಸ್ವತಿ ಹಿಂದೆ ಲಕ್ಷ್ಮಿ ಬರ್ತಾಳೆ' | Mysuru WATCH #RepublicKannada LIVE: youtube.com/watch?v=Ciehbj… #pralhadjoshi #slbyrappa #slbyrappapassedaway #bhyrappa #seniorwriter #novelist #mysuru #republickannada
Novelist SL Bhyrappa Passes Away : ವಿವಾದಗಳ ಬಗ್ಗೆ ಏನ್ ಹೇಳ್ತಿದ್ರು ಭೈರಪ್ಪನವರು..? | Writer Jogi WATCH #RepublicKannada LIVE: youtube.com/watch?v=Ciehbj… #slbyrappa #slbyrappapassedaway #bhyrappa #seniorwriter #novelist #mysuru #republickannada
ಸಾಹಿತ್ಯದ 'ಪರ್ವ' ಮೆರೆದ ಸಾರಸತ್ವ ಲೋಕದ ದಿಗ್ಗಜ ಎಸ್.ಎಲ್. ಭೈರಪ್ಪ ಪಂಚಭೂತಗಳಲ್ಲಿ ಲೀನ | SL Byrappa vijayavani.net/sl-byrappa-las… #SLByrappa #Poet #SLByrappaLastRites #Mysuru
ಬದುಕಿನ ಪಯಣ ಮುಗಿಸಿ ಪಂಚಭೂತಗಳಲ್ಲಿ ಲೀನರಾದ ಹಿರಿಯ ಸಾಹಿತಿ ಎಸ್.ಎಲ್ ಭೈರಪ್ಪ | GuaranteeNews guaranteenews.com/karnataka/sl-b… #guaranteenews #mysuru #slbyrappa #guaranteenewskannada
Novelist SL Bhyrappa Passes Away : ಮೈಸೂರಿನಲ್ಲಿ ಹಿರಿಯ ಸಾಹಿತಿ S.L ಭೈರಪ್ಪ ಅಂತ್ಯಕ್ರಿಯೆ | Mysuru WATCH #RepublicKannada LIVE: youtube.com/watch?v=Ciehbj… #slbyrappa #slbyrappapassedaway #bhyrappa #seniorwriter #novelist #mysuru #republickannada
ಅಗಲಿದ ಭೈರಪ್ಪನವರಿಗೆ ಪ್ರಖರ ಅಕ್ಷರ ಶ್ರದ್ಧಾಂಜಲಿ, ಅಕ್ಕರದ ಅಕ್ಕರೆಗಳೊಂದಿಗೆ... ಡಾ. ಜಿ ಬಿ ಹರೀಶ್, ಕಾದಂಬರಿಕಾರರು, ಇವರಿಂದ facebook.com/share/v/1FPP57… #Rashtrotthana #slbyrappa #slbyrappashraddhanjali
ತಮ್ಮ ಬರವಣಿಗೆಯ ಮೂಲಕ ಸಾಹಿತ್ಯ ಲೋಕಕ್ಕೆ ಅನಂತ ಕೊಡುಗೆ ನೀಡಿದ್ದ ನಾಡಿನ ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ನಿಧನ! #SLbyrappa
ಕನ್ನಡ ಸಾಹಿತ್ಯ ಲೋಕದ ದಿಗ್ಗಜ, ಖ್ಯಾತ ಕಾದಂಬರಿಕಾರ, ಪದ್ಮಭೂಷಣ ಡಾ. ಎಸ್.ಎಲ್. ಭೈರಪ್ಪ ಇನ್ನು ನೆನಪು ಮಾತ್ರ #SLByrappa #StarSuvarna #BhaavapoornaShraddhanjali #KannadaLiterature
ನನ್ನ ಓದಿನ ಹುಚ್ಚಿಗೆ ಕಾರಣವಾಗಿ,ಒಂದೊಂದು ಪುಸ್ತಕವು ಒಂದೊಂದು ವಿದ್ಯಾಲಯ ಅನ್ನುವ ಮಟ್ಟಿನ ಸಾಹಿತ್ಯ ಕೊಟ್ಟು, ಕಣ್ಮರೆಯಾದ ಚೇತನಕ್ಕೆ ಭಾವಪೂರ್ಣ ಶ್ರದ್ಧಾಂಜಲಿ 🙏🏻 ಓಂ ಶಾಂತಿ 💔🙏🏻 #SLByrappa ~ನವೀನ್ ಕುಮಾರ್ ಬಜ್ಜಳ್ಳಿ
ಕನ್ನಡ ಸಾರಸ್ವತ ಲೋಕದ ಹಿರಿಯ ದೊರೆ ಎಸ್.ಎಲ್. ಭೈರಪ್ಪ ಇನ್ನಿಲ್ಲ.... #slbyrappa #RIP #Nomore #slbyrappanews #BookBrahma #BookBrahmakannada #Heartfelttribute
ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ, ಹಿರಿಯ ಸಾಹಿತಿ, ಡಾ| ಎಸ್.ಎಲ್.ಬೈರಪ್ಪ (94) ಇಂದು ಇಹಲೋಕ ತ್ಯಜಿಸಿದ್ದಾರೆ.💔😔 #SLByrappa
ವಂಶವೃಕ್ಷ ಓದಿದಾಗ ನಾವು ಯಾರೆಂದು ಪ್ರಶ್ನಿಸಿಕೊಳ್ಳುತ್ತೇವೆ .. ಗೃಹಭಂಗ ಓದಿದಾಗ ಕಣ್ಣಲ್ಲಿ ನೀರಾಗುತ್ತೇವೆ ಯಾನ ನಮ್ಮನ್ನು ಭವಿಷ್ಯದಾಚೆಗೆ ತಳ್ಳುತ್ತದೆ ನಿರಾಕಾರಣ ಕಳೆದು ಕೊಂಡಿದ್ದನ್ನು ಹುಡುಕುತ್ತದೆ ... ಹೀಗೆ ಪ್ರತಿಯೊಂದು ಬರಹದಲ್ಲಿ ನಮ್ಮನ್ನು ಆವರಿಸಿಕೊಂಡಿದ್ದ #slbyrappa SL ಭೈರಪ್ಪರವರಿಗೆ ಅಂತಿಮ ನಮನಗಳು ..
ತಮ್ಮ ಬರವಣಿಗೆಯ ಮೂಲಕ ಸಾಹಿತ್ಯ ಲೋಕಕ್ಕೆ ಅನಂತ ಕೊಡುಗೆ ನೀಡಿದ್ದ ನಾಡಿನ ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ನಿಧನ! #slbyrappa #OmShanti
ನವರಾತ್ರಿಯ ಈ ಪಾವನ ಪರ್ವದಲ್ಲಿ...ಸರಸ್ವತಿ ಪುತ್ರರು ಅವಳ ದಿವ್ಯ ಮಡಿಲಿಗೆ ಸೇರಿದ್ದಾರೆ... ಎಸ್ ಎಲ್ ಭೈರಪ್ಪ....ನಿಮ್ಮ ಜೀವನ, ಜ್ಞಾನ, ನಿಲುವು, ಸಿದ್ಧಾಂತ, ಬರವಣಿಗೆ..ನಮ್ಮೆಲ್ಲರಿಗೂ ದಾರಿ ದೀಪ..ನಿಮ್ಮ ಅಪಾರವಾದ ಓದುಗರಲ್ಲಿ ನೀವು ಯಾವತ್ತು ಅಮರ....ಹೋಗಿ ಬನ್ನಿ🙏🏽🙏🏽🙏🏽 #slbyrappa
#Saakshi, written by #SLByrappa , has been longlisted for the @AttaGalatta-@BlrLitFest #BookPrize2017 (Fiction)
ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತ, ಪದ್ಮಭೂಷಣ ಸಾಹಿತಿ ಎಸ್.ಎಲ್. ಭೈರಪ್ಪ ಇನ್ನಿಲ್ಲ #RIP #SLByrappa #Chittara
ಪರಿಪೂರ್ಣ, ಸಾರ್ಥಕ್ಯ ಮೌಲ್ಯಯುತ ಬದುಕನ್ನು ತೋರಿಸಿಕೊಟ್ಟು, ಜನತೆಗೆ ಒಂದು ಐಕಾನ್ ಆದ ಅಭಿಮಾನದ ಪೂಜ್ಯ ಭೈರಪ್ಪನವರಿಗೆ ಅಂತಿಮ ನಮನ. #SLByrappa
ಕನ್ನಡದ ನೈಜ ಸಾಕ್ಷಿಪ್ರಜ್ಞೆ ಡಾ. ಎಸ್ ಎಲ್ ಭೈರಪ್ಪ - ಡಾ. ಜಿ ಬಿ ಹರೀಶ, ಕಾದಂಬರಿಕಾರರು, ಇವರ ಮುಖಪುಟ ಲೇಖನ ವಿಜಯ ಕರ್ನಾಟಕದಲ್ಲಿ (ಸ. 25) Courtesy: @VijayKarnataka #Rashtrotthana #slbyrappa #slbyrappashraddhanjali
ಆಧುನಿಕ ಕನ್ನಡ ಸಾಹಿತ್ಯದ ಮಹಾನ್ ಕಾದಂಬರಿಕಾರರು, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಸಂತೇಶಿವರ ಲಿಂಗಣ್ಣಯ್ಯ ಭೈರಪ್ಪ ಅವರು ಇನ್ನಿಲ್ಲ. 🙏 ಅವರ ಸಾಹಿತ್ಯ ಕೃತಿಗಳು ಸದಾ ನಮಗೆ ದಾರಿ ತೋರಿಸುತ್ತವೆ. ಆತ್ಮಕ್ಕೆ ಶಾಂತಿ ಸಿಗಲಿ. #SLByrappa #KannadaLiterature #PadmaBhushanAwardee #KannadaNovelist
ಕನ್ನಡ ಸಾಹಿತ್ಯ ಲೋಕದ ಮೇರು ಲೇಖಕ, ಪದ್ಮಭೂಷಣ ಡಾ. ಎಸ್.ಎಲ್. ಭೈರಪ್ಪರವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸೋಣ. ಭಾವಪೂರ್ಣ ನಮನಗಳು💐 #WeAreBFC #slbyrappa
ಸಾಹಿತ್ಯ ಲೋಕದ ಧೃವತಾರೆ ಎಸ್ ಎಲ್ ಭೈರಪ್ಪರವರ ನೆನೆದು ಭಾವುಕರಾದ ಜನ! | Saraswati Samman awardee | S. L. Bhyrappa | Kannada writer | Renowned Indian novelist | #slbyrappa #byrappa #public #kannadawriter #indiannovel #novelists
Something went wrong.
Something went wrong.
United States Trends
- 1. Kevin James 5,791 posts
- 2. Bubba 36.1K posts
- 3. Bill Clinton 127K posts
- 4. Jack Hughes 2,338 posts
- 5. #BravoCon 5,652 posts
- 6. Metroid 12.5K posts
- 7. Coach Beam 11.9K posts
- 8. Marlene 5,167 posts
- 9. $EDEL 1,141 posts
- 10. Vatican 16K posts
- 11. Last Chance U 5,857 posts
- 12. Matt Taylor 3,098 posts
- 13. $GOOGL 20.2K posts
- 14. Wale 46K posts
- 15. Hunter Biden 23.4K posts
- 16. Crooks 79.7K posts
- 17. Donica Lewinsky 2,690 posts
- 18. Samus 6,517 posts
- 19. Oakland 11.7K posts
- 20. #cthsfb N/A