ಮೋದಿ ಸರ್ಕಾರದ ಜಿ ಎಸ್ ಟಿ ಸುಧಾರಣೆಯಿಂದ ದೇಶದ 30 ಕೋಟಿ ಕುಟುಂಬಗಳಿಗೆ ಅನುಕೂಲವಾಗಿದೆ, ಆರ್ಥಿಕ ಸದೃಢತೆಗೆ ಬಲ ತುಂಬಿದೆ! #NextGenGST #GSTBachatUtsav #GSTಉಳಿತಾಯದಉತ್ಸವ


ಆದರೂ ಬ್ಯಾಂಕ್ ಗಳಿಂದ ಪಡೆದಿರುವ ಗ್ರೂಪ್ ಪಾಲಿಸಿಗಳಿಗೆ ಜಿಎಸ್ ಟಿ ಹದಿನೆಂಟು ಪರ್ಸೆಂಟು ತೆಗೆದಿಲ್ಲ. ಇದು ನನ್ನಂತಹ ಹಿರಿಯ ನಾಗರಿಕರಿಗೆ ಅನಾನುಕೂಲವೇ! ಹಿರಿಯ ನಾಗರಿಕರಿಗೆ ಕನಿಷ್ಟ ಶೂನ್ಯ ಜಿಎಸ್ ಟಿ ಮಾಡಬಹುದಿತ್ತು.


Enjoy the best experience on X.


United States Trendler
Loading...

Something went wrong.


Something went wrong.