Devaraja siddapur
@DevarajMS44
ಸ್ವಾಭಿಮಾನ ಯಾರಪ್ಪನ ಸ್ವತ್ತಲ್ಲ. ✌️#ಕನ್ನಡಿಗ
You might like
2023 ರಲ್ಲಿ 15/15 ST ಕ್ಷೇತ್ರದಲ್ಲಿ ಗೆದ್ದು 100% ಸ್ಟ್ರೈಕ್ ರೇಟ್ ಸತೀಶ್. ಕೆಪಿಸಿಸಿ ಅಧ್ಯಕ್ಷ ಆದಲ್ಲಿ ತನ್ನ ಸಮುದಾಯ & ಸಿದ್ಧಾಂತದ ಅಷ್ಟೂ ಮತಗಳನ್ನು ಪೂರ್ತಿಯಾಗಿ ಪಕ್ಷಕ್ಕೆ ತರುತ್ತಾರೆ. ಕಾಸು ವಸೂಲಿ ಮಾಡಿದ್ದು, ಶಾಮಿಯಾನ ಹಾಕಿಸಿದ್ದು, ಜೈಕಾರ ಕೂಗಿದ್ದು ಬಿಟ್ಟು ಡಿಕೆ ಸಾಧನೆ ಏನು? ಡಿಕೆ ಸ್ಟ್ರೈಕ್ ರೇಟ್ ಎಷ್ಟು? #ರಾಜಕೀಯ
ಒಳ್ಳೆಯ ಕೆಲಸ ಆದರೆ ಮಾಹಿತಿ ಕನ್ನಡದಲ್ಲಿ ಇಲ್ಲ ಸಂವಿಧಾನ ಗುರುತಿಸಿದ 22 ನುಡಿಗಳಲ್ಲಿ ಮಾಹಿತಿ ಕೊಡ್ರಿ
श्रमेव जयते! आज मेरे श्रमिक भाई-बहनों के लिए एक ऐतिहासिक दिन है। हमारी सरकार ने चार लेबर कोड लागू कर दिए हैं। आजादी के बाद यह श्रमिकों के हित में किया गया सबसे बड़ा रिफॉर्म है। यह देश के कामगारों को बहुत सशक्त बनाने वाला है। इससे जहां नियमों का पालन करना बहुत आसान होगा, वहीं ‘ईज…
ಸಿಂಧನೂರು ತಾಲ್ಲೂಕು ಅತ್ತಿ ಕೇಂದ್ರದಲ್ಲಿ ರೈತರ ಗೋಳು ಕೇಳೋರು ಯಾರು. ಆಂಧ್ರ ಸಿಬ್ಬಂದಿಗಳದೆ ದರ್ಬಾರು 😡😡
ಲಂಚ ಸ್ವೀಕರಿಸಲ್ಲ..ಲಂಚ ಕೊಡಲ್ಲ ಎಂದ ಅಧಿಕಾರಿಗೆ ಇದೆಂಥಾ ಶಿಕ್ಷೆ..? ಪ್ರಾಮಾಣಿಕ ಅಧಿಕಾರಿಗಳಿಗೆ ಬೆಲೆ ಇಲ್ವಾ..? ಇವ್ರು ಕಂದಾಯ ಇಲಾಖೆಯ ಉಪನೋಂದಣಿ ಅಧಿಕಾರಿ..ಹೆಸರು ನಾರಾಯಣಪ್ಪ.. ಲಂಚ ಸ್ವೀಕರಿಸಲ್ಲ ಅಂತ ಕಚೇರಿಯಲ್ಲಿ ಬೋರ್ಡ್ ಹಾಕಿದ್ದಕ್ಕೆ ಇವರನ್ನ ಚಿಂತಾಮಣಿ ಸಬ್ ರಿಜಿಸ್ಟ್ರಾರ್ ಕಚೇರಿಯಿಂದ ಬೆಂಗಳೂರು ಕಂದಾಯ ಭವನಕ್ಕೆ ಏಕಾಯಿಕಿ…
ಬಿಜೆಪಿ ಕಾಂಗ್ರೆಸ್ ಗಳಿಂದ ಆಯ್ಕೆ ಆಗೋದು ಕರ್ನಾಟಕದ ಸಂಸದರಲ್ಲ; ಹಿಂದಿ ಹೈಕಮಾಂಡ್ ಪಕ್ಷಗಳ ಕೈಗೊಂಬೆಗಳು.
Today, Kannada Prabha @kprabhanews and Vijaya Karnataka @Vijaykarnataka carried two important reports that every state in India should pay attention to. Vijaya Karnataka highlighted how the growing inflow of migrants into Karnataka especially in coastal regions and is creating…
ಕನ್ನಡ ಭಾಷೆಯನ್ನು ಕಡೆಗಣಿಸಿದ ಅಧಿಕಾರಿಗೆ ರೈತಪರ ಹೋರಾಟಗಾರರಾದ ಹೊನ್ನೂರು ಪ್ರಕಾಶ್ ಅವರು ಆಕ್ರೋಶ ವ್ಯಕ್ತಪಡಿಸಿದರು.. #ಕನ್ನಡ #kannada
ಇನ್ನೂ ಸ್ವಲ್ಪ ಪ್ರಯತ್ನ ಪಟ್ಟಿದ್ದರೆ ಬಿಜೆಪಿ ಪಕ್ಷವು ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುತ್ತಿತ್ತು ಹಾಗೆಯೇ ಇನ್ನೂ ಒಂದೆರಡು ಪಕ್ಷಗಳು ಕಾಂಗ್ರೆಸ್ ಕೂಟದಲ್ಲಿ ಇದ್ದರೆ ‘ಕೈ’ ಶೂನ್ಯವಾಗಿರುತ್ತಿತ್ತು #NDA & ಬಿಹಾರದ ಜನತೆಗೆ ಅಭಿನಂದನೆಗಳು #BiharElection2025
ಎಂದೂ ಮೋಸ ಮಾಡದ ಮಕ್ಕಳನ್ನು ಭೂಮಿಗೆ ಬಿಟ್ಟು ಹೋದ ತಾಯಿಗೆ ನಮನಗಳು #ಸಾಲುಮರದತಿಮ್ಮಕ್ಕ
ನಿಜವಾದ ದೇಶಪ್ರೇಮಿ ಯಾರಂದ್ರೆ‚ ನಾವು ಯಾವ ರಾಜ್ಯದಲ್ಲಿ ಅನ್ನ ತಿಂದು ಬದುಕು ಕಟ್ಟಿಕೊಳ್ತಿದ್ದೀವೋ ಆ ನೆಲದ ಭಾಷೆಗೆ ಆ ನೆಲದ ಜನರಿಗೆ ಗೌರವ ಕೊಡೋನು ಮಾತ್ರ..✊ ನನ್ನದೇ ಭಾರತದ ವಿವಿಧ ಭಾಷೆಗಳಲ್ಲಿ ಒಂದಾದ ನನ್ನ ಕನ್ನಡವನ್ನು ನಾನ್ಯಾಕೆ ಕಲಿಬೇಕು ನಾನು ಮಾತಾಡಲ್ಲ ಎಂಬ ವಲಸಿಗರ ಈ ನಡೆ ಸಹಿಸಬೇಕೆ..? ಕರ್ನಾಟಕದಲ್ಲಿ ಕನ್ನಡಿಗ ಸಾರ್ವಭೌಮ.💛❤️
ಅಖಂಡ ಕರ್ನಾಟಕವೇ ಇರಲಿ ಆದರೆ ಬರೀ ಖಂಡ ಮಾತ್ರ ದಕ್ಷಿಣದವರಿಗಿಟ್ಟು. ಮೂಳೆ ಎಲುಬು ಉತ್ತರದವರಿಗಿಟ್ಟು ಜೈಕಾರ ಹಾಕಿದರೆ ಒಪ್ಪತಕ್ಕದಲ್ಲ. ಹಾಗೆ ನಮ್ಮನ್ನ ಎತ್ತಿಕಟ್ಟಿ ಬೇಳೆ ಬೇಯಿಸಿಕೊಳ್ಳುವ ಪರಾಟ ಮಕ್ಕಳು ಮುಚ್ಚಿಕೊಂಡಿದ್ದರೆ ಒಳಿತು. ಪ್ರತ್ಯೇಕ ರಾಜ್ಯ ಕೇಳುವ ಶಾಸಕರ ಕ್ಷೇತ್ರಗಳ ಕೆಲಸದ ಸರ್ವೆಯು ಮಾಡಬೇಕು. #ಕಲ್ಯಾಣ_ಕರ್ನಾಟಕ
ಕಾಂಗ್ರೆಸ್-ಬಿಜೆಪಿ ಒಂದೇ ರಾಕ್ಷಸನ ಎರಡು ತಲೆಗಳು. ಕನ್ನಡಿಗರ ತ್ಯಾಗ-ಬಲಿದಾನಗಳಿಂದ ಏಕೀಕರಣಗೊಂಡ ಕನ್ನಡ ನಾಡನ್ನು ಇಂದು ರಣಹದ್ದುಗಳು ಕುಕ್ಕಿ ಕಿತ್ತು ಹರಿದು ತಿನ್ನಲು ಹೊಂಚು ಹಾಕುತ್ತಿವೆ. #ಎಚ್ಚರಿಕೆ_ಕನ್ನಡಿಗ #ನಮ್ಮನಾಡು_ನಮ್ಮಆಳ್ವಿಕೆ
ಈಗ ಇರುವ ಸರಕಾರಿ ಶಾಲೆಗಳನ್ನು #KPS ಶಾಲೆಗಳನ್ನಾಗಿ ವಿಲೀನಗೊಳಿಸಿ ಇದೇ ಹಣದಿಂದ ಅವುಗಳ ಉನ್ನತೀಕರಣ & ಅಭಿವೃದ್ಧಿ ಮಾಡ್ರಿ ಇದು ಅಸಾಧ್ಯವಾದದ್ದೇನೂ ಅಲ್ಲ ~ ತಪ್ಪು ಅಲ್ಲ @CMofKarnataka @Madhu_Bangarapp
ಈ ದರಿದ್ರ ಎಲ್ಲಾ ತೊಲಗಿಸಬೇಕು ಅಂದ್ರೆ ಯುವ ಕನ್ನಡಿಗರು ರಾಜಕೀಯಕ್ಕೆ ಬರಲೇಬೇಕು(ನಿಮ್ಮ ನಿಮ್ಮ ಜಾತಿ ಮನೆಯಲ್ಲಿಟ್ಟು ಸಮಗ್ರ ಕರ್ನಾಟಕದ ಅಭಿವೃದ್ಧಿಗಾಗಿ) ಇಲ್ಲ ಅಂದ್ರೆ ಜೀವನ ಪರ್ಯಂತ ಹೋರಾಟ ತಪ್ಪಿದ್ದಲ್ಲ...
ಸಿಎಂ ಸೂಚಿಸಿದರೂ ಮುಗಿಯದ ನೇಮಕಾತಿ?@KpscSecretary ಇನ್ನು ಎಷ್ಟು ತಿಂಗಳು ಕಾಯಬೇಕು ಫಲಿತಾಂಶಕ್ಕಾಗಿ! @Vijayavani_Digi @AsianetNewsSN @KannadaPrabha @CMofKarnataka @siddaramaiah @RLR_BTM @DKShivakumar @eshwar_khandre @INCKarnataka @DrParameshwara @KarnatakaVarthe @krs_party
Karnataka : Over 5L illegal Bangladeshis in Bengaluru alone with valid Aadhaar card! Many posing as Assamese workers in coffee & arecanut plantations across Shimoga, Chikkamagaluru, Hassan! Govt must act! They’re not vote bank but a ticking time bomb ⚠️ @siddaramaiah @AmitShah
ಯಾವ ಜಾಗದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲು ಬಿಡದೇ ವೇದಿಕೆ ಕಿತ್ತು ಹಾಕಿದ್ದರೋ‚ ಅದೇ ಜಾಗದಲ್ಲಿ 16.11.25 ರಂದು ಅದ್ದೂರಿ #ಕನ್ನಡ_ರಾಜ್ಯೋತ್ಸವ ಆಚರಿಸಲು ದಿನಾಂಕ ನಿಗದಿ ಮಾಡಿ ಬಂದಿದ್ದೇವೆ..!✊ ಸಾಗರದ ಆಚೆಗೆ ಕನ್ನಡ ಬಾವುಟ ಹಾರಿಸಿದವರು ನಾವು ಇನ್ನೂ ನಮ್ಮದೆ ನೆಲದಲ್ಲಿ ಕನ್ನಡ ರಾಜ್ಯೋತ್ಸವ ಮಾಡೋಲ್ಲ ಅಂದ್ರೆ ಬಿಡ್ತೀವಾ..!✊💛❤️
ಪ್ರಹ್ಲಾದ್ ಜೋಶಿ ಕೇಂದ್ರದ ಸಕ್ಕರೆ ಖಾತೆ ಸಚಿವ ಅಂತೆ. ನನಗೆ ಇವತ್ತು ಸಿಎಂ ಹೇಳಿದ ಮೇಲೆಯೇ ಗೊತ್ತಾಗಿದ್ದು. ಕಬ್ಬಿನ ಬೆಲೆ ನಿಗದಿಗೆ ರೈತರು ಹೋರಾಟ ಮಾಡ್ತಾ ಇದ್ದಾರೆ. ಆದರೆ ಜೋಶಿ ಒಂದೇ ಒಂದು ಮಾತನಾಡಿಲ್ಲ. ಕಬ್ಬಿನ ಬೆಲೆ ನಿಗದಿ ಮಾಡುವ ಅಧಿಕಾರ ಇರುವುದೇ ಕೇಂದ್ರದ ಕೈಯಲ್ಲಿ. @JoshiPralhad ಕೈಯಲ್ಲೇ ಇದೇ. ಆದ್ರೂ ಮೌನ ಯಾಕೆ?
United States Trends
- 1. Good Sunday 54.5K posts
- 2. Klay 23.8K posts
- 3. McLaren 97.7K posts
- 4. Lando 134K posts
- 5. #FelizCumpleañosNico 2,829 posts
- 6. #FelizCumpleañosPresidente 2,745 posts
- 7. #sundayvibes 4,213 posts
- 8. #AEWFullGear 72.4K posts
- 9. Ja Morant 10.7K posts
- 10. #LasVegasGP 228K posts
- 11. Piastri 72K posts
- 12. Oscar 125K posts
- 13. Verstappen 102K posts
- 14. Childish Gambino 2,434 posts
- 15. Tottenham 38.4K posts
- 16. Kimi 55.4K posts
- 17. Samoa Joe 5,483 posts
- 18. Hangman 10.7K posts
- 19. Arsenal 161K posts
- 20. Swerve 6,763 posts
Something went wrong.
Something went wrong.