Rajshekhar Talwar Valmiki
@RajshekharTalw2
मैं राजशेखर तलवार कर्नाटक प्रदेश वाल्मीकि महासभा का उपाध्यक्ष हूं सामाजिक एवं राजनीतिक क्षेत्र में रुचि रखता हूं, बाबासाहेब आंबेडकर जी के संविधान में आस्था
You might like
राहुल गांधी तो टी शर्ट पहन कर घूमते हैं तो आप क्या नंगे घूमते हैं? सूप बोले तो बोले क्या बोले छन्ना जिसमे बहात्तर छेद । राहुल जी तो 55 के हैं पर आपकी उमर क्या है अकबर ? 70 ya adhik !
बिहार के उन करोड़ो लोगो का आभार जिन्होंने इस चुनाव में महागठबंधन को वोट दिया है। हम भाजपा और चुनाव आयोग से चुनाव हारें है। आगे आत्म निरीक्षण कर रहे हैं और आने वाले में अपनी कमियों को भी दूर करेंगे। जय हिन्द जय बिहार
ಕವಿತಾಳ ಪೋಲೀಸ್ ಠಾಣೆಗೆ ಕೇಂದ್ರ ಪ್ರಶಸ್ತಿ ಸಿಕ್ಕಿದ್ದು ಸಂತೋಷ 1992 ರ ಡಿಸೆಂಬರ್ 6 ರ ಮಧ್ಯರಾತ್ರಿ ನಮ್ಮ ಕೆ ಎಸ ಆರ ಟಿಸಿ ಬೆಳಗಾವಿ ರಾಯಚೂರು ಬಸ ದರೋಡೆ ಆಯ್ತು ನನ್ನ ಚಿನ್ನದ ಚೈನ್ ವಾಚ್ ಎಲ್ಲ ಪ್ರಯಾಣಿಕರದ್ದು ದೋಚಿದ್ರು ಪತ್ತೆ ಮಾಡಿ ಕೊಡೋ ಭರವಸೆ ನೀಡಿ 34 ವರ್ಷ ಆಗ್ತಾ ಬಂತು ಅದೊಂದು ಭಯಾನಕ ಘಟನೆ ನಂತರ ಬೆಳಗಾವಿ ತಲುಪಿದಾಗ ಕೋಮುಗಲಭೆ
ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಕ್ಷೇಮಾಭಿವೃದ್ಧಿ ಸಂಘ ಬೆಂಗಳೂರು ಜಿಲ್ಲಾ ಘಟಕ ದಾವಣಗೆರೆ ಯಲ್ಲಿ ನಡೆದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿದ್ದೆ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದೆ ಜೊತೆಯಲ್ಲಿ ಹಿರಿಯರಾದ ಹಾಲಸ್ವಾಮಿ ಕೆ ಡಿ ನಾಯಕ ರಾಮಚಂದ್ರ ಚಂಬನ್ನ ಹೊಸಮನಿ ಶಿವಾನಂದಪ್ಪನವರು ಬಸೆಟ್ಟೆಪ್ಪನವರು ಅಬ್ದುಲ್ ರಜಾಕ್ ರವರು
ಒಂದು ಸಂತಸದ ಘಳಿಗೆ ಬೆಳಗಾವಿ ಜಿಲ್ಲೆ ಹಿಂದಿನ ಅಪರ ಜಿಲ್ಲಾಧಿಕಾರಿ ಶ್ರೀ ಅಶೋಕ್ ದುಡಗುಂಟಿ (ಕೆಎಎಸ್ ಸೂಪರ್ ಟೈಂ ಸ್ಕೇಲ್) ಶ್ರೀ ವಿಠ್ಠಲ ಹೆಗಡೆ 90 ವರ್ಷದ ಹಿರಿಯರು ಸಂಕಮ್ಮ ಹೋಟೆಲ್ ಮಾಲೀಕರು ಹಾಗೂ ನಾನು ಇಂದು ಜೊತೆಯಲ್ಲಿ ತೆಗೆದುಕೊಂಡ ಭಾವಚಿತ್ರ
ಮಾನ್ಯ ಕಾರ್ಯದರ್ಶಿ ಗಳೇ ನಾನು ಬೆಳಗಾವಿ ಮಹಾನಗರ ಪಾಲಿಕೆ ಕನ್ನಡ ಜಾಗೃತ ಸಮಿತಿ ಸದಸ್ಯರು ಅಂತ ನಾಮಕರಣ ಗೊಂಡಿದ್ದು ಕಮ್ಮಟ ನಡೆಯುವ ಸ್ಥಳ ಮೂರು ಬಾರಿ ಬದಲಾವಣೆ ಮಾಡಿದ್ದೀರಿ ವಿಧಾನಸೌಧದಲ್ಲಿ ಏಕಿಲ್ಲ.ಇರಲು ವ್ಯವಸ್ಥೆ ಇಲ್ಲ ಅಂದಿದ್ದೀರಿ ಬೆಂಗಳೂರಿನಲ್ಲಿ ನಮ್ಮ ನೆಂಟರಿಲ್ಲ ನಲವತ್ತು ವರ್ಷ ಕನ್ನಡಕ್ಕಾಗಿ ದುಡಿದಿದ್ದೀವಿ ಆದ್ರು ಈ ತರಹದ ಸಂದೇಶ
Rahul Gandhi का यह भाषण वायरल है ! देखते है कितने RT मिलेंगे लग जाओ
ನನ್ನ ಬಾಲ್ಯದಿಂದಲೂ ನೋಡುತ್ತಾ ಬರುತ್ತಿದ್ದೆ ಆರ ಎಸ್ ಎಸ್ ನವರು ಪಥ ಸಂಚಲನ ಮಾಡೋರು ತಮ್ಮದೇ ಅಧಿಕಾರ ತಾವೇ ಎಲ್ಲಾ ಅಂತ ಆನೆ ನಡೆದದ್ದೇ ದಾರಿ ಅನ್ನೋ ರೀತಿ ಆದರೆ ತಡವಾದರೂ ಬಹುಜನ ಸಮಾಜ ಎಚ್ಚರ ಗೊಂಡು ಅಲ್ಲಲ್ಲಿ ಪ್ರತಿರೋಧ ಒಡ್ಡುತ್ತಿರುವ ಸನ್ನಿವೇಶಗಳು ಆರಂಭ ವಾಗಿರೋದು ಸಂವಿಧಾನದ ಬಗ್ಗೆ ಜನರಿಗೆ ಅರಿವು ಮೂಡುತ್ತಿರುವುದು ಸಂತಸದ ಸಂಗತಿ
ಕನೇರಿ ಮಠದ ಇತಿಹಾಸ ಹಿರಿಯ ಸ್ವಾಮೀಜಿಗಳು ನಡೆದುಕೊಂಡ ರೀತಿ ಆಚರಣೆಯಲ್ಲಿದ್ದ ಬಸವಾದಿ ಶರಣರ ತತ್ವ ಸಿದ್ಧಾಂತಗಳ ಪ್ರಚಾರಪ್ರಸಾರ ಇವುಗಳಿಗೆಲ್ಲ ತಿಲಾಂಜಲಿ ನೀಡುವ ಮೂಲಕ ಆರ ಎಸ್ ಎಸ್ ಬಿಜೆಪಿ ಕಂಪನಿ ಪ್ರಾಲೀ.ಕಂಪನಿ ಸ್ಥಾಪಿಸಿರುವ ಇಂದಿನ ಕಾವಿಧಾರಿ ಬಳಸುವ ಭಾಷೆ ಆಚಾರ ವಿಚಾರ ಜಿಗುಪ್ಸೆ ತಂದಿವೆ, ಅದನ್ನು ಸಮರ್ಥಿಸುವ ಪರಿ ದುಷ್ಟರನ್ನು ಮೀರಿಸಿದೆ
ಕನೇರಿ ಮಠದ ಕಾವಿಧಾರಿ ಒಬ್ಬರಿಗೆ ಸುಪ್ರೀಂ ಕೋರ್ಟ್ ಸರಿಯಾಗಿ ಬುದ್ಧಿ ಹೇಳಿದೆ, ನುಡಿದರೆ ಮುತ್ತಿನಂತಿರಬೇಕು ಅಂತ ಸಾರಿದ ಬಸವಾದಿ ಶರಣರ ತತ್ವ ಸಿದ್ಧಾಂತಗಳನ್ನು ಗಾಳಿಗೆ ತೂರಿ ಧರ್ಮದ ಹೆಸರಿನಲ್ಲಿ ಉದ್ಯೋಗಗಳನ್ನು ನಡೆಸುವ ಬಿಜಿನೆಸ್ ಮ್ಯಾನ್ ಆಗಿರುವ ಇವರು ಮೋದಿ ಶಾ ಅವರ ಅಣತಿಯಂತೆ ಕನ್ನಡ ನಾಡಿನ ಸಾಮರಸ್ಯ ಹಾಳುಗೆಡವಲು ಸಿದ್ದತೆ ನಡೆಸಿದ್ದಾರೆ
Difference between DEALER and LEADER
अंबानी की शादी में नरेंद्र मोदी गए, लेकिन मैं नहीं गया। क्योंकि नरेंद्र मोदी, अडानी-अंबानी के औजार हैं। आप ये मत सोचिए कि वो आपके चुने हुए प्रधानमंत्री हैं। नरेंद्र मोदी इन लोगों के लिए रास्ता खोलते हैं। • नोटबंदी की • गलत GST लागू की • 1 रुपए में बिहार की जमीन और…
RG’s oratory peaked here. 🔥🔥
ಇಂದು ದಾವಣಗೆರೆ ಹರಿಹರ ತಾಲೂಕಿನ ರಾಜನಹಳ್ಳಿ ಮಹಾಸಂಸ್ಥಾನ ವಾಲ್ಮೀಕಿ ಗುರುಪೀಠದಲ್ಲಿ ಸಭೆ ಜರುಗಿತು ನನ್ನ ಜೊತೆಯಲ್ಲಿ ಡಾ ಪ್ರಸನ್ನಾನಂದ ಪುರಿ ಮಹಾಸ್ವಾಮಿಗಳು ಮಾಜಿ ಸಹಕಾರ ಸಚಿವ ಕೆ ಎನ್ ರಾಜಣ್ಣ ನವರ ಧರ್ಮಪತ್ನಿ ಹಾಗೂ ತುಮಕೂರು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಶ್ರೀಮತಿ ಶಾಂತಾ ರಾಜಣ್ಣ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು
ತನ್ನ ಜಾತಿಯವರೇ ಸಿಎಂ ಆಗಬೇಕು, ತನ್ನ ಮಗನೇ ಸಿಎಂ ಆಗಬೇಕು ಎನ್ನುವ ಕಾಲದಲ್ಲಿ ಅವಕಾಶ ವಂಚಿತರಿಗೆ ಸಿಎಂ ಅವಕಾಶ ಸಿಗಲಿ ಎಂದು ವರ್ಷಗಳ ಹಿಂದೆಯೇ ಸಿದ್ಧರಾಮಯ್ಯ ಹೇಳಿದ್ದಾರೆ. #ರಾಜಕೀಯ
ವಾಲ್ಮೀಕಿ ಸಮುದಾಯದ ವಿರುದ್ಧ ಅವಾಚ್ಯವಾಗಿ ಮಾತನಾಡಿದ್ದ ಮಾಜಿ ಸಂಸದ ರಮೇಶ ಕತ್ತಿ ವಿರುದ್ಧ ಎಫ್ಐಆರ್ ಆಗಿದ್ರು ಬಂಧನ ಏಕೆ ಆಗುತ್ತಿಲ್ಲ ಎಂದು ಪ್ರಶ್ನಿಸಿ ಈ ಕೂಡಲೇ ಬಂಧಿಸುವಂತೆ ಆಗ್ರಹಿಸಿ ಬೆಳಗಾವಿ ನಗರ ಪೋಲೀಸ್ ಆಯುಕ್ತರು ಶ್ರೀ ಡಾಕ್ಟರ್ ಭೂಷಣ ಗುಲಾಬರಾವ ಬೋರಸೆ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು ಜೊತೆಯಲ್ಲಿ ಸಂಜಯ ನಾಯಕ ದಿನೇಶ್ ಬಾಗಡೆ
ಇತ್ತೀಚೆಗೆ ಗೋಕಾಕ ತಾಲೂಕಿನ ಶಿಲ್ತಿಭಾವಿ ಗ್ರಾಮದಲ್ಲಿ ನಡೆದ ರಾಜ ವೀರ ಮದಕರಿ ನಾಯಕರ ಪುತ್ಥಳಿ ಅನಾವರಣ ಸಮಾರಂಭ ಹಾಗೂ ಮಹರ್ಷಿ ವಾಲ್ಮೀಕಿ ಪುತ್ಥಳಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಶಾಸಕರು ಶ್ರೀ ರಮೇಶ್ ಜಾರಕಿಹೊಳಿ, ಶ್ರೀ ಪ್ರಸನ್ನಾನಂದ ಪುರಿ ಮಹಾಸ್ವಾಮಿಗಳ ಹಾಗೂ ಕುಂದರಗಿ ಶ್ರೀ ಗಳ ಜೊತೆ ಮೆರವಣಿಗೆಯಲ್ಲಿ ಭಾಗವಹಿಸಿದೆ
ವಾಲ್ಮೀಕಿ ಸಮುದಾಯವನ್ನು ಅವಾಚ್ಯ ಶಬ್ದಗಳಿಂದ ನಿಂದಿಸುವ ಮೂಲಕ ಜಾತಿವಾದಿ ಮನಸ್ಥಿತಿಯನ್ನು ಹೊರ ಹಾಕಿರುವ ಮಾಜಿ ಸಂಸದ ರಮೇಶ ಕತ್ತಿ ವಿರುದ್ಧ ಇಂದು ಬೆಳಗಾವಿ ನಗರ ಕ್ಯಾಂಪ ಪೋಲೀಸ್ ಠಾಣೆಯಲ್ಲಿ ದಲಿತ ದೌರ್ಜನ್ಯ ತಡೆ ಕಾಯ್ದೆಯಡಿ ಏಫ ಐ ಆರ ದಾಖಲಿಸಲಾಯಿತು . ಸಂವಿಧಾನ ವಿರೋಧಿ ರಮೇಶ್ ಕತ್ತಿ ಮೇಲೆ ಇಡೀ ರಾಜ್ಯಾದ್ಯಂತ ಎಫ ಐ ಆರ ದಾಖಲಿಸಬೇಕು
खुद बुरे काम करते रहो और कोई अच्छा काम करे तो उसे रोकने की कोशिश करो। राहुल गांधी का रोज का रूटीन है – उठो, मुंह धोओ, मोदीजी को अच्छे काम करने से रोको। राहुल गांधीजी मिलने नहीं दे रहे थे मोदीजी को। लेकिन मोदीजी ने किसीकी नहीं सुनी। ये मोदीजी मिल रहे है। 👇
बिहार के बच्चों को फ्लावर समझा है क्या?🤡
United States Trends
- 1. Cheney 34.8K posts
- 2. #AcousticPianoSnowGlobe 1,880 posts
- 3. Nano Banana Pro 13.2K posts
- 4. First Take 44.4K posts
- 5. #NXXT_NEWS N/A
- 6. #TSTheErasTour 1,549 posts
- 7. FINAL DRAFT FINAL LOVE 312K posts
- 8. #LoveDesignFinalEP 286K posts
- 9. Trump and Vance 28.1K posts
- 10. Cam Newton 1,890 posts
- 11. SEDITIOUS BEHAVIOR 8,986 posts
- 12. Stephen A 35.5K posts
- 13. Husqvarna N/A
- 14. Nnamdi Kanu 163K posts
- 15. Haymitch 16.1K posts
- 16. Bush 49.2K posts
- 17. #WeekndTourLeaks N/A
- 18. YOYOK N/A
- 19. Godzilla 21.4K posts
- 20. Pablo 69.4K posts
You might like
-
Atheism
@thought2233 -
ಬುದ್ಧಿವಂತ
@Buddhivanta007 -
ಭೀಮನಗೌಡ ಪರಗೊಂಡ (BHIMANAGOUDA PARAGONDA )
@BHIMANAGOUDAINC -
Thippeswamy G.
@ThippeswamyShi7 -
ಎದೆಗೆ_ಒದ್ದ_ಅಕ್ಷರ 💙
@KrishnaKanthBS2 -
ಸತ್ಯ ನಿಶಾಚರಿ
@SNishachari -
Cheeku
@cashcoveboy -
P_a_t_t_d_h_a_r 👑
@dm_beeresh -
🇮🇳 ವೆಂಕಟರಾಮು ವ /V VENKATARAMU (Human Family)
@vvenkataramu -
ಪ್ರಹ್ಲಾದ ಕೆ ಹನುಮಂತಯ್ಯ, ಅಧ್ಯಕ್ಷ, ಕುಶಲಜನ ಸುರಚನ ಮಂಡಲ
@PrahladKH1 -
ಯತೀಶ ಜಿ ಐ
@YU3gowda -
Gulab Balekundri
@GulabBalekundr2 -
ಕರುನಾಡು ಕನ್ನಡಿಗ
@Karunadukannada -
ಶಿವರಂಜನ.
@shivranjanj -
ವಿಶ್ವಮಾನವ (Vishwamanava)
@ravee1982
Something went wrong.
Something went wrong.