GCC_MP's profile picture. ಕನ್ನಡಿಗ|Member of Parliament in Rajya Sabha representing Karnataka & Bengaluru ,  Views are personal. RT ≠ endorsement | Account managed by Team GC

GC ChandraShekhar

@GCC_MP

ಕನ್ನಡಿಗ|Member of Parliament in Rajya Sabha representing Karnataka & Bengaluru , Views are personal. RT ≠ endorsement | Account managed by Team GC

고정된 트윗

ಮನುಜ ಜನ್ಮ ದೊಡ್ಡದಲ್ಲ ಮಾನವೀಯತೆ ದೊಡ್ಡದು. ಪುಟ್ಟ ಕಿರಣನ ಬಾಳಲ್ಲಿ ನಗು ಮೂಡಿಸಲು ಒಂದು ಸಣ್ಣ ಪ್ರಯತ್ನ.

ಬೆಂಗಳೂರು ಹಾಸ್ಟೆಲ್ ವಸತಿ ಕಲ್ಯಾಣ ಸಂಘದ ಭಾಗವಾದ ಪೇಯಿಂಗ್ ಗೆಸ್ಟ್ ಸಂಸ್ಥೆಗಳ ಕುಂದು-ಕೊರತೆಗಳ ಬಗ್ಗೆ ಮುಖ್ಯಸ್ಥರೊಂದಿಗೆ ಚರ್ಚಿಸಲಾಯಿತು.

GCC_MP's tweet image. ಬೆಂಗಳೂರು ಹಾಸ್ಟೆಲ್ ವಸತಿ ಕಲ್ಯಾಣ ಸಂಘದ ಭಾಗವಾದ ಪೇಯಿಂಗ್ ಗೆಸ್ಟ್ ಸಂಸ್ಥೆಗಳ ಕುಂದು-ಕೊರತೆಗಳ ಬಗ್ಗೆ ಮುಖ್ಯಸ್ಥರೊಂದಿಗೆ ಚರ್ಚಿಸಲಾಯಿತು.

ಘನ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯವರ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಾನೂನು,ಮಾನವ ಹಕ್ಕು ಮತ್ತು ಮಾಹಿತಿ ಹಕ್ಕು ವಿಭಾಗದಿಂದ ಶಾಂತಿಯುತ ಪ್ರತಿಭಟನೆ. @inc

GCC_MP's tweet image. ಘನ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯವರ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಾನೂನು,ಮಾನವ ಹಕ್ಕು ಮತ್ತು ಮಾಹಿತಿ ಹಕ್ಕು ವಿಭಾಗದಿಂದ ಶಾಂತಿಯುತ ಪ್ರತಿಭಟನೆ.
@inc

ಮಾನವೀಯ ಮೌಲ್ಯಗಳು, ಸತ್ಯನಿಷ್ಠೆ ಮತ್ತು ಧರ್ಮದ ಮಾರ್ಗವನ್ನು 'ರಾಮಾಯಣ'ದ ಮೂಲಕ ಪ್ರಪಂಚಕ್ಕೆ ಪರಿಚಯಿಸಿದ ಮಹಾನ್ ಕವಿ, ಆದಿಕವಿ ಮಹರ್ಷಿ ವಾಲ್ಮೀಕರ ಜಯಂತಿಯಂದು ಗೌರವಪೂರ್ವ ನಮನಗಳು. #ValmikiJayanti2025

GCC_MP's tweet image. ಮಾನವೀಯ ಮೌಲ್ಯಗಳು, ಸತ್ಯನಿಷ್ಠೆ ಮತ್ತು ಧರ್ಮದ ಮಾರ್ಗವನ್ನು 'ರಾಮಾಯಣ'ದ ಮೂಲಕ ಪ್ರಪಂಚಕ್ಕೆ ಪರಿಚಯಿಸಿದ ಮಹಾನ್ ಕವಿ, ಆದಿಕವಿ ಮಹರ್ಷಿ ವಾಲ್ಮೀಕರ ಜಯಂತಿಯಂದು ಗೌರವಪೂರ್ವ ನಮನಗಳು.
#ValmikiJayanti2025

ರಾಜ್ಯದಾದ್ಯಂತ ನಡೆಯಲಿರುವ 'ಮಹಾತ್ಮಾ ಗಾಂಧಿ ಸದ್ಭಾವನಾ ಜ್ಯೋತಿ' ಕಾರ್ಯಕ್ರಮದ ಪೂರ್ವಭಾವಿ ಸಭೆ ನಡೆಸಲಾಯಿತು.

GCC_MP's tweet image. ರಾಜ್ಯದಾದ್ಯಂತ ನಡೆಯಲಿರುವ 'ಮಹಾತ್ಮಾ ಗಾಂಧಿ ಸದ್ಭಾವನಾ ಜ್ಯೋತಿ' ಕಾರ್ಯಕ್ರಮದ ಪೂರ್ವಭಾವಿ ಸಭೆ ನಡೆಸಲಾಯಿತು.

ಚುನಾವಣಾ ಆಯೋಗದ ಮತಗಳ್ಳತನ ವಿರೋಧಿಸಿ ದೇಶದಾದ್ಯಂತ ಹಮ್ಮಿಕೊಳ್ಳಲಾಗಿರುವ 'ಸಹಿ ಸಂಗ್ರಹ ಅಭಿಯಾನ'ದ ಅಂಗವಾಗಿ ಪುಲಕೇಶಿನಗರ ವಿಧಾನಸಭಾ ಕ್ಷೇತ್ರದಲ್ಲಿ ಸಹಿ ಸಂಗ್ರಹ ಮತ್ತು ಜನ ಜಾಗೃತಿ ಅಭಿಯಾನ ನಡೆಸಲಾಯಿತು. #VoteChori

GCC_MP's tweet image. ಚುನಾವಣಾ ಆಯೋಗದ ಮತಗಳ್ಳತನ ವಿರೋಧಿಸಿ ದೇಶದಾದ್ಯಂತ ಹಮ್ಮಿಕೊಳ್ಳಲಾಗಿರುವ 'ಸಹಿ ಸಂಗ್ರಹ ಅಭಿಯಾನ'ದ ಅಂಗವಾಗಿ ಪುಲಕೇಶಿನಗರ ವಿಧಾನಸಭಾ ಕ್ಷೇತ್ರದಲ್ಲಿ ಸಹಿ ಸಂಗ್ರಹ ಮತ್ತು ಜನ ಜಾಗೃತಿ ಅಭಿಯಾನ ನಡೆಸಲಾಯಿತು.

#VoteChori

ಕರ್ನಾಟಕದ ಕಾಂಗ್ರೆಸ್ ಉಸ್ತುವಾರಿಗಳೂ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳೂ ಆದ ಶ್ರೀ ರಂದೀಪ್ ಸಿಂಗ್ ಸುರ್ಜೆವಾಲಾ ಅವರ ನೇತೃತ್ವದಲ್ಲಿ, ಇಂದು ಕೆಪಿಸಿಸಿ ಕಚೇರಿಯಲ್ಲಿ ಮುಂಬರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಚುನಾವಣೆಯ ಸಿದ್ಧತೆಗೆ ಸಂಬಂಧಿಸಿದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದೆನು.

GCC_MP's tweet image. ಕರ್ನಾಟಕದ ಕಾಂಗ್ರೆಸ್ ಉಸ್ತುವಾರಿಗಳೂ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳೂ ಆದ ಶ್ರೀ ರಂದೀಪ್ ಸಿಂಗ್ ಸುರ್ಜೆವಾಲಾ ಅವರ ನೇತೃತ್ವದಲ್ಲಿ, ಇಂದು ಕೆಪಿಸಿಸಿ ಕಚೇರಿಯಲ್ಲಿ ಮುಂಬರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಚುನಾವಣೆಯ ಸಿದ್ಧತೆಗೆ ಸಂಬಂಧಿಸಿದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದೆನು.

ಕೆಪಿಸಿಸಿ ಕಾರ್ಮಿಕ ವಿಭಾಗದ ಪದಾಧಿಕಾರಿಗಳ ಸಭೆ ನಡೆಸಿ ಪಕ್ಷ ಸಂಘಟನೆ ಕುರಿತಂತೆ ಚರ್ಚಿಸಿ, ಅಗತ್ಯ ಸಲಹೆ ಸೂಚನೆ ನೀಡಲಾಯಿತು. ಕಾರ್ಮಿಕ ವಿಭಾಗದ ಅಧ್ಯಕ್ಷರಾದ ಪುಟ್ಟಸ್ವಾಮಿ ಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.

GCC_MP's tweet image. ಕೆಪಿಸಿಸಿ ಕಾರ್ಮಿಕ ವಿಭಾಗದ ಪದಾಧಿಕಾರಿಗಳ ಸಭೆ ನಡೆಸಿ ಪಕ್ಷ ಸಂಘಟನೆ ಕುರಿತಂತೆ ಚರ್ಚಿಸಿ, ಅಗತ್ಯ ಸಲಹೆ ಸೂಚನೆ ನೀಡಲಾಯಿತು.
ಕಾರ್ಮಿಕ ವಿಭಾಗದ ಅಧ್ಯಕ್ಷರಾದ ಪುಟ್ಟಸ್ವಾಮಿ ಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Gen Z-ಪ್ರತಿಭಟನೆಗಳು, ಸೋಶಿಯಲ್ ಮೀಡಿಯಾ ವೇದಿಕೆಗಳ ನಿರ್ಬಂಧ, ಭ್ರಷ್ಟಾಚಾರ ವಿರುದ್ಧ ಹೋರಾಟ – ಈ ಕ್ರಾಂತಿಯಲ್ಲಿ ನೇಪಾಳ ದೇಶ ಅಕ್ಷರಶಃ ಬಳಲಿದ್ದು, ವಿವಿಧ ಕಾರಣಗಳಿಗಾಗಿ ನೇಪಾಳಕ್ಕೆ ತೆರಳಿದ್ದ 27 ಕನ್ನಡಿಗರ ಸುರಕ್ಷಿತ ವಾಪಸಾತಿಗಾಗಿ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ವಿದೇಶಾಂಗ ಸಚಿವರಿಗೆ ಮನವಿ. #NepalGenZProtest #nepal

GCC_MP's tweet image. Gen Z-ಪ್ರತಿಭಟನೆಗಳು, ಸೋಶಿಯಲ್ ಮೀಡಿಯಾ ವೇದಿಕೆಗಳ ನಿರ್ಬಂಧ, ಭ್ರಷ್ಟಾಚಾರ ವಿರುದ್ಧ ಹೋರಾಟ – ಈ ಕ್ರಾಂತಿಯಲ್ಲಿ ನೇಪಾಳ ದೇಶ ಅಕ್ಷರಶಃ ಬಳಲಿದ್ದು, ವಿವಿಧ ಕಾರಣಗಳಿಗಾಗಿ ನೇಪಾಳಕ್ಕೆ ತೆರಳಿದ್ದ 27  ಕನ್ನಡಿಗರ ಸುರಕ್ಷಿತ ವಾಪಸಾತಿಗಾಗಿ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ವಿದೇಶಾಂಗ ಸಚಿವರಿಗೆ ಮನವಿ.
#NepalGenZProtest #nepal

AICC ವತಿಯಿಂದ ಓಡಿಶಾದ ಪುರಿಯಲ್ಲಿ ಸಂಘಟನೆ ಸೃಜನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ಮೇಲ್ವಿಚಾರಕರಾಗಿ ಭಾಗವಹಿಸಿದೆ, ಪಿಸಿಸಿ ಉಪಾಧ್ಯಕ್ಷ ಪ್ರಸಾದ್ ಹರಿಚಂದನ್, ಮಾಜಿ ಸಚಿವ ಜಗನ್ನಾಥ್ ಪಟ್ಟ್ನಾಯಕ್, ಸ್ಥಳೀಯ ಹಿರಿಯ ನಾಯಕರು ಹಾಗೂ ಪುರಿ ಜಿಲ್ಲೆ ಸಂಯೋಜಕರಾದ ರಾಜೇಶ್ ಮಿಶ್ರಾ ಕೂಡ ಉಪಸ್ಥಿತರಿದ್ದರು.

GCC_MP's tweet image. AICC ವತಿಯಿಂದ ಓಡಿಶಾದ ಪುರಿಯಲ್ಲಿ ಸಂಘಟನೆ ಸೃಜನ ಕಾರ್ಯಕ್ರಮ ಆಯೋಜಿಸಲಾಗಿತ್ತು.  
ಈ ಕಾರ್ಯಕ್ರಮದ ಮೇಲ್ವಿಚಾರಕರಾಗಿ ಭಾಗವಹಿಸಿದೆ, ಪಿಸಿಸಿ ಉಪಾಧ್ಯಕ್ಷ ಪ್ರಸಾದ್ ಹರಿಚಂದನ್, ಮಾಜಿ ಸಚಿವ ಜಗನ್ನಾಥ್ ಪಟ್ಟ್ನಾಯಕ್, ಸ್ಥಳೀಯ ಹಿರಿಯ ನಾಯಕರು ಹಾಗೂ ಪುರಿ ಜಿಲ್ಲೆ ಸಂಯೋಜಕರಾದ ರಾಜೇಶ್ ಮಿಶ್ರಾ ಕೂಡ ಉಪಸ್ಥಿತರಿದ್ದರು.

'ಸಂಘಟನ್ ಸುಜನ್ ಅಭಿಯಾನ್' ಪ್ರಯುಕ್ತ ಒಡಿಶಾ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ವೀಕ್ಷಕನಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡೆ.

GCC_MP's tweet image. 'ಸಂಘಟನ್ ಸುಜನ್ ಅಭಿಯಾನ್' ಪ್ರಯುಕ್ತ  ಒಡಿಶಾ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ವೀಕ್ಷಕನಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡೆ.

ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳ ವ್ಯಾಪ್ತಿಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೆ ಬಿ.ಎಲ್.ಎ -1 ಗಳಾಗಿ ನೇಮಕಗೊಂಡ ಶಾಸಕರು, 2023ರ ಅಭ್ಯರ್ಥಿಗಳು ಹಾಗೂ ಬಿ.ಎಲ್.ಎ -1 ಗಳಾಗಿ ನೇಮಿಸಿರುವ ಮುಖಂಡರು, ಡಿಸಿಸಿ ಅಧ್ಯಕ್ಷರು ಹಾಗೂ ಕೆಪಿಸಿಸಿ ಉಸ್ತುವಾರಿ ಪದಾಧಿಕಾರಿಗಳ ಸಭೆ ನಡೆಸಲಾಯಿತು. @rahul

GCC_MP's tweet image. ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳ ವ್ಯಾಪ್ತಿಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೆ ಬಿ.ಎಲ್.ಎ -1 ಗಳಾಗಿ ನೇಮಕಗೊಂಡ ಶಾಸಕರು, 2023ರ ಅಭ್ಯರ್ಥಿಗಳು ಹಾಗೂ ಬಿ.ಎಲ್.ಎ -1 ಗಳಾಗಿ ನೇಮಿಸಿರುವ ಮುಖಂಡರು, ಡಿಸಿಸಿ ಅಧ್ಯಕ್ಷರು ಹಾಗೂ ಕೆಪಿಸಿಸಿ ಉಸ್ತುವಾರಿ ಪದಾಧಿಕಾರಿಗಳ ಸಭೆ ನಡೆಸಲಾಯಿತು.
@rahul

ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಚಂದ್ರಶೇಖರನಾಥ ಗುರುಗಳು ಇಂದು ಇಹಲೋಕ ತ್ಯಜಿಸಿರುವುದು ಅತ್ಯಂತ ದುಃಖದ ಸಂಗತಿ ,ಮಠದ ಹಾಗೂ ಅಪಾರ ಭಕ್ತವೃಂದಕ್ಕೆ ಈ ನೋವನ್ನು ಸಹಿಸುವ ಶಕ್ತಿಯನ್ನು ದೇವರು ಕರುಣಿಸಲಿ.

GCC_MP's tweet image. ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಚಂದ್ರಶೇಖರನಾಥ ಗುರುಗಳು ಇಂದು ಇಹಲೋಕ ತ್ಯಜಿಸಿರುವುದು ಅತ್ಯಂತ ದುಃಖದ ಸಂಗತಿ ,ಮಠದ ಹಾಗೂ ಅಪಾರ ಭಕ್ತವೃಂದಕ್ಕೆ ಈ ನೋವನ್ನು ಸಹಿಸುವ ಶಕ್ತಿಯನ್ನು ದೇವರು ಕರುಣಿಸಲಿ.

ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು #IndependenceDay #IndependenceDayIndia #indep

GCC_MP's tweet image. ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು
#IndependenceDay #IndependenceDayIndia 
#indep

ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು

GCC_MP's tweet image. ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು

*"ಮತದಾನದ ಹಕ್ಕು ನಮ್ಮದಾಗಬೇಕು, ಮತಕಳ್ಳತನವನ್ನು ತಡೆಯಲೇ ಬೇಕು!"* 🗳️🔥 ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆದ "ಮತಕಳ್ಳರೇ ಅಧಿಕಾರ ಬಿಟ್ಟು ತೊಲಗಿ" ಎಂಬ ಘೋಷವಾಕ್ಯದೊಂದಿಗೆ ಕ್ಯಾಂಡಲ್ ಲೈಟ್ ಮಾರ್ಚ್‌ನಲ್ಲಿ ಭಾಗವಹಿಸಿ ಪ್ರಜಾಪ್ರಭುತ್ವದ ಪರ ಧ್ವನಿ ಎತ್ತಿದ ಕ್ಷಣ. #OurVoteOurRight #Democracy @RahulGandhi @kcvenu

GCC_MP's tweet image. *"ಮತದಾನದ ಹಕ್ಕು ನಮ್ಮದಾಗಬೇಕು, ಮತಕಳ್ಳತನವನ್ನು ತಡೆಯಲೇ ಬೇಕು!"* 🗳️🔥  
ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆದ "ಮತಕಳ್ಳರೇ ಅಧಿಕಾರ ಬಿಟ್ಟು ತೊಲಗಿ" ಎಂಬ ಘೋಷವಾಕ್ಯದೊಂದಿಗೆ ಕ್ಯಾಂಡಲ್ ಲೈಟ್ ಮಾರ್ಚ್‌ನಲ್ಲಿ ಭಾಗವಹಿಸಿ ಪ್ರಜಾಪ್ರಭುತ್ವದ ಪರ ಧ್ವನಿ ಎತ್ತಿದ ಕ್ಷಣ.  
#OurVoteOurRight #Democracy 
@RahulGandhi @kcvenu

'ಮತಗಳ್ಳತನ' ವಿರೋಧಿಸಿ ಲೋಕಸಭೆ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಆಗಸ್ಟ್ 5 ರಂದು ಚಳವಳಿ ನಡೆಯಲಿದ್ದು ಬೆಂಗಳೂರಿನ ಫ್ರೀಡಂ ಪಾರ್ಕ್ ಬಳಿ ಸ್ಥಳ ಪರಿಶೀಲನೆ ಮಾಡಲಾಯಿತು.

GCC_MP's tweet image. 'ಮತಗಳ್ಳತನ' ವಿರೋಧಿಸಿ ಲೋಕಸಭೆ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಆಗಸ್ಟ್ 5 ರಂದು ಚಳವಳಿ ನಡೆಯಲಿದ್ದು ಬೆಂಗಳೂರಿನ ಫ್ರೀಡಂ ಪಾರ್ಕ್ ಬಳಿ ಸ್ಥಳ ಪರಿಶೀಲನೆ ಮಾಡಲಾಯಿತು.

ಇದೇ ಆಗಸ್ಟ್ 5ರಂದು ಲೋಕಸಭೆಯ ವಿರೋಧ ಪಕ್ಷದ ನಾಯಕರಾದ ಶ್ರೀ ರಾಹುಲ್ ಗಾಂಧಿ ಅವರು ಬೆಂಗಳೂರಿಗೆ ಆಗಮಿಸುವ ಹಿನ್ನೆಲೆಯಲ್ಲಿ, ಇಂದು ಕೆಪಿಸಿಸಿ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆ.

GCC_MP's tweet image. ಇದೇ ಆಗಸ್ಟ್ 5ರಂದು ಲೋಕಸಭೆಯ ವಿರೋಧ ಪಕ್ಷದ ನಾಯಕರಾದ ಶ್ರೀ ರಾಹುಲ್ ಗಾಂಧಿ ಅವರು ಬೆಂಗಳೂರಿಗೆ ಆಗಮಿಸುವ ಹಿನ್ನೆಲೆಯಲ್ಲಿ, ಇಂದು ಕೆಪಿಸಿಸಿ ಕಚೇರಿಯಲ್ಲಿ  ನಡೆದ ಪೂರ್ವಭಾವಿ ಸಭೆ.

ಕೆಪಿಸಿಸಿ ಮುಂಚೂಣಿ ಘಟಕಗಳ ಮುಖ್ಯಸ್ಥರ ಸಭೆ ನಡೆಸಿ ಪಕ್ಷ ಸಂಘಟನೆ ಕುರಿತಂತೆ ಚರ್ಚಿಸಿ, ಅಗತ್ಯ ಸಲಹೆ ಸೂಚನೆ ನೀಡಲಾಯಿತು.

GCC_MP's tweet image. ಕೆಪಿಸಿಸಿ ಮುಂಚೂಣಿ ಘಟಕಗಳ ಮುಖ್ಯಸ್ಥರ ಸಭೆ ನಡೆಸಿ ಪಕ್ಷ ಸಂಘಟನೆ ಕುರಿತಂತೆ ಚರ್ಚಿಸಿ, ಅಗತ್ಯ ಸಲಹೆ ಸೂಚನೆ ನೀಡಲಾಯಿತು.

ಸಂಸದೀಯ ಸ್ಥಾಯಿ ಸಮಿತಿ (ವಸತಿ ಮತ್ತು ನಗರಾಭಿವೃದ್ಧಿ) ಸಭೆಯಲ್ಲಿ ಪಾಲ್ಗೊಂಡೆ, ಡಿಡಿಎ ಫ್ಲ್ಯಾಟ್‌ಗಳ ನಿರ್ಮಾಣ ಮತ್ತು ಹಂಚಿಕೆ ನೀತಿ ಬಗೆಗೆ ಹಾಗು ಹಿಂದುಳಿದ, ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ವಸತಿ ಯೋಜನೆಗಳನ್ನು ಕೈಗೆಟುಕುವಂತೆ ಯೋಜನೆಗಳ ಬದಲಾವಣೆಗಳ ಬಗ್ಗೆ ಚರ್ಚಿಸಲಾಯ್ತು.

GCC_MP's tweet image. ಸಂಸದೀಯ ಸ್ಥಾಯಿ ಸಮಿತಿ (ವಸತಿ ಮತ್ತು ನಗರಾಭಿವೃದ್ಧಿ) ಸಭೆಯಲ್ಲಿ ಪಾಲ್ಗೊಂಡೆ, ಡಿಡಿಎ ಫ್ಲ್ಯಾಟ್‌ಗಳ ನಿರ್ಮಾಣ ಮತ್ತು ಹಂಚಿಕೆ ನೀತಿ ಬಗೆಗೆ ಹಾಗು ಹಿಂದುಳಿದ, ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ವಸತಿ ಯೋಜನೆಗಳನ್ನು ಕೈಗೆಟುಕುವಂತೆ ಯೋಜನೆಗಳ ಬದಲಾವಣೆಗಳ ಬಗ್ಗೆ ಚರ್ಚಿಸಲಾಯ್ತು.

ಹಿರಿಯ ನಟಿ ಬಿ. ಸರೋಜಾದೇವಿ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ. Sad to hear about the sudden demise of veteran actress B. Saroja Devi,may her soul rest in peace. #Sarojadevipassedaway #Saroja

GCC_MP's tweet image. ಹಿರಿಯ ನಟಿ ಬಿ. ಸರೋಜಾದೇವಿ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ.
Sad to hear about the sudden demise of veteran actress B. Saroja Devi,may her soul rest in peace.

#Sarojadevipassedaway 
#Saroja

Loading...

Something went wrong.

Something went wrong.