
ಭೈರಪ್ಪ ಹರೀಶ್ ಕುಮಾರ್(B Harish Kumar)
@byrappa_harish
ಸ್ವಾಭಿಮಾನಿ ಕನ್ನಡಿಗ, ಬುದ್ಧ|ಬಸವ|ಅಂಬೇಡ್ಕರ್|ಕುವೆಂಪು|ತೇಜಸ್ವಿ| ದೇವನೂರು ಓದುಗ
你可能會喜歡
ಭೈರಪ್ಪ ಹರೀಶ್ ಕುಮಾರ್ ಕನ್ನಡ ಹೋರಾಟದ ಹೆಜ್ಜೆ.
ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆಯ "ನ್ಯಾಯ ಸಮಾವೇಶ" ಕಾರ್ಯಕ್ರಮ ಯಶಸ್ಸಿನ ನಂತರ ..



ಜನಮನ ಕಾಡುತ್ತಿರುವ ಸೌಜನ್ಯ ಹತ್ಯೆ ಪ್ರಕರಣ ಸೇರಿದಂತೆ ಧರ್ಮಸ್ಥಳದ ದೌರ್ಜನ್ಯಗಳ ವಿರುದ್ಧ ಗಟ್ಟಿಯಾದ ಧ್ವನಿ ಎತ್ತಲಾಯಿತು. ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆಯ ನೇತೃತ್ವದಲ್ಲಿ ಇಂದು ಬೆಂಗಳೂರುನ  ಫ್ರೀಡಂ ಪಾರ್ಕ್ ನಲ್ಲಿ ನಡೆದ ನ್ಯಾಯ ಸಮಾವೇಶದ ಕೆಲವು ಚಿತ್ರಗಳು. #NyayaSamavesha #ನ್ಯಾಯ_ಸಮಾವೇಶ #ಧರ್ಮಸ್ಥಳ_ಸಾವುಗಳು




ಮೈಸೂರು ದಸರಾ ಈ ಮಹೋತ್ಸವವು ಸತ್ಯ, ಧರ್ಮ ಮತ್ತು ಶಕ್ತಿ ವಿಜಯವನ್ನು ನಮಗೆ ನೆನಪಿಸಲಿ. ನಮ್ಮ ಸಂಸ್ಕೃತಿ, ನಮ್ಮ ಹೆಮ್ಮೆ

ಕನ್ನಡ ಹೋರಾಟಗಾರ, ಚಳವಳಿಯ ಸಂಗಾತಿ ಪ್ರವೀಣ್ ಕುಮಾರ್ ಶೆಟ್ಟಿಯವರ ಪುತ್ರ ಪ್ರವೀರ್ ಶೆಟ್ಟಿ ಅಭಿನಯಿಸಿರುವ ನಿದ್ರಾದೇವಿ ಎಂಬ ಸಿನಿಮಾ ಇಂದು ದೇಶಾದ್ಯಂತ ಬಿಡುಗಡೆಯಾಗುತ್ತಿದೆ. ಈಗಾಗಲೇ ಚಿತ್ರದ ತುಣುಕುಗಳು ಸಾಕಷ್ಟು ಭರವಸೆ ಹುಟ್ಟಿಸಿದೆ ಎಂಬ ಮಾತುಗಳನ್ನು ನಾನು ಕೇಳಿದ್ದೇನೆ. ಇಂದು ಈ ಸಿನಿಮಾವನ್ನು ನಾನು ನೋಡುತ್ತಿದ್ದೇನೆ, ಕನ್ನಡದ ಎಲ್ಲ…

ಕನ್ನಡ ಚಿತ್ರನಟರ ಅಭಿಮಾನಿ ಆಗಿರುವುದೇ ಕನ್ನಡ ಹೋರಾಟ ಎನ್ನುವ ಭ್ರಮೆಯಲ್ಲಿ ಕೆಲವರು ಇದ್ದಾರೆ. ಚಿತ್ರನಟರು ದುಡ್ಡು ತೆಗೆದುಕೊಂಡು ನಟಿಸಿರುತ್ತಾರೆ, ಜನರು ದುಡ್ಡು ಕೊಟ್ಟು ಸಿನಿಮಾ ನೋಡಿರುತ್ತಾರೆ ಇದು ಪ್ಯೂರ್ಲಿ ಬಿಸಿನೆಸ್ .!ಇದರ ಅರಿವಿಲ್ಲದ ಅವಿವೇಕಿಗಳು ನಮ್ಮಲ್ಲಿದ್ದಾರೆ.
ಹೌದು ನಮಗೂ ಸ್ವತಂತ್ರ ಬೇಕು ಹಿಂದೊಮ್ಮೆ ಇದೇ ರೀತಿ ಸ್ವತಂತ್ರ ನನಗೆ ಸಿಕ್ಕಿತ್ತು😎. ನಮ್ಮ ಪ್ರೀತಿಯ ಆಂಟಿ ಇದನ್ನು ಸೇಟ್ ಅಣ್ಣನ ಗುರಿಯಾಗಿರಿಸಿಕೊಂಡು ಸ್ಟೇಟಸ್ ಹಾಕಿರೋ ರೀತಿ ಕಾಣ್ತಿದೆ ..! ಇಂದು ನಮ್ಮ ಮಿಥುನ್ ಸೇಟಣ್ಣನ ಮನಸ್ಸು ಎಷ್ಟು ನೊಂದಿರಬೇಕು ಅಲ್ವಾ ಮಿತ್ರರೇ ? #ಕಕಿಬ

"ಪೋಸ್ಕೊ ಆರೋಪಿ ಜೊತೆ ಆತನ ಮಗ" . "ಘೋಷಿತ ರೇಪಿಸ್ಟ್ ಮಗನ ಜೊತೆ ಅವರಪ್ಪ". ಒಂದೇ ಫ್ರೇಮ್ ನಲ್ಲಿ 👌 ಸೈಡಲ್ಲಿ ಒಂದು ಕೃಷ್ಣನ ಸ್ಟ್ಯಾಚು ಇದೆ ಗಮನಿಸಿ😎 "ಪ್ರಜ್ವಲ್ ರೇವಣ್ಣ ಒಬ್ಬ ರೇಪಿಸ್ಟ್" ಇದನ್ನು ಇನ್ನು ಮುಂದೆ ಯಾರು ಬೇಕಾದರೂ ಹೇಳಬಹುದು.

#KarnatakaJobsForKannadigas ಕನ್ನಡ ಹೋರಾಟಗಾರರ ಮೇಲೆ ಬಿದ್ದ ಕೇಸ್ ಗಳು, ಲಾಠಿ ಏಟುಗಳು, ಕೋರ್ಟ್ ಗೆ ಅಲೆದು ಸವೆದ ಚಪ್ಪಲಿಗಳು ಫಲ ನೀಡಲಾರಂಭಿಸಿದೆ. ರಾಷ್ಟ್ರೀಯ ಬ್ಯಾಂಕುಗಳಿಗೆ ಸ್ಥಳೀಯರ ನೇಮಕ ಪ್ರಾರಂಭವಾಗಿದೆ.

ಇದೇ ದಿನ 4 ವರ್ಷದ ಹಿಂದೆ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ತೆರಳಿ ,ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕುವೆಂಪು ಹೆಸರು ನಾಮಕರಣಕ್ಕೆ ಒತ್ತಾಯಿಸಿ 17/07/2021 ರಂದು ಪಾದಯಾತ್ರೆಯ ಮುಖಾಂತರ ಡಿಸಿ ಕಚೇರಿಗೆ ತೆರಳುತ್ತಿರುವ ಪ್ರತಿಭಟಿಸಿದ್ದೆವು. ಸದ್ಯ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕುವೆಂಪು ಹೆಸರು ನಾಮಕರಣ ಮಾಡಲಾಗಿದೆ. #kuvempu_airport




ತ್ಯಾಗ- ಬಲಿದಾನದ ಪ್ರತೀಕ ಹಾಗೂ ಭಾವೈಕತೆಯ ಸಂಕೇತವಾದ ಮೊಹರಂ ಎಲ್ಲರ ಬಾಳಲ್ಲಿ ಸುಖ, ಶಾಂತಿ, ಸಮೃದ್ಧಿಯನ್ನು ತರಲಿ. #moharram2025

ಯಾರೋ ಒಬ್ಬ ಸಗಣಿ ಭಕ್ತ ನನ್ನ ಅಭಿಮಾನಿಯಂತೆ...! ಕರೆ ಮಾಡಿದ್ದ. ತೆಗೆದ ನೋಡಿ ತುತ್ತೂರಿ ,ಏನ್ ಸರ್ ಇದು ಸರ್ಕಾರ........ ಎಂದು 8 ನಿಮಿಷ ವದರಿದ .ನನ್ನ ಕೊನೆ ಉತ್ತರ ಹೀಗಿತ್ತು. ನಮ್ಮ ರಾಜ್ಯದ ಹಸ್ತದ ✋ಮೇಲೆ ಸ್ವಲ್ಪ ಧೂಳಿದೆ. ರಕ್ತದ ಕಲೆಗಳಿಲ್ಲ ..!

ಬೆಂಗಳೂರು ಜನಕನ ಜನ್ಮದಿನವಿಂದು, ಈ ಧರ್ಮ ಪ್ರಭುವನ್ನು ನೆನೆದು ಗೌರವಿಸೋಣ. #KempeGowdaJayanti2025 #ಕೆಂಪೇಗೌಡ_ಜಯಂತಿ

ನೋಡಿ ಈ body language ಇದೆಯಲ್ಲ ಕರ್ನಾಟಕದ ಯಾವ ರಾಜಕಾರಣಿಗೂ ಬರೋದಿಲ್ಲ..! ಆ ಗತ್ತು ,ತಾಕತ್ತು ಸಿದ್ದರಾಮಯ್ಯಗೆ ಸಿದ್ದರಾಮಯ್ಯನವರೇ ಸಾಟಿ. ದೇಶದಲ್ಲಿ ಎರಡನೇ ಅತಿ ಹೆಚ್ಚು ತೆರಿಗೆ ಸಂಗ್ರಹಿಸುವ ರಾಜ್ಯ ನನ್ನದು ,ಹಾಗಾಗಿ ಈ ಹಿಂದಿ ಶ್ರೇಷ್ಠತೆಯ ವ್ಯಸನಿಗಳ ಮುಂದೆ ನಮ್ಮ ಗತ್ತು ಪ್ರದರ್ಶಿಸಲೇಬೇಕು ಅಲ್ಲವೇ. #ಕರ್ನಾಟಕದಿಂದ_ಭಾರತ


ಹೌದು ಹೌದು ನೀವು ಹೇಳಿದ್ದು ಸತ್ಯ OT ರವಿ sorry CT ರವಿರವರೆ ... ಕರ್ನಾಟಕ ನಮ್ಮ ದೇಶದ್ದೇ ,ಗುಜರಾತ್ ಕೂಡ ನಮ್ಮ ದೇಶದ್ದೇ ನೀವ್ಯಾಕೆ ಗುಜರಾತ್ ಗೆ ಹೋಗಿ ಚುನಾವಣೆಗೆ ನಿಲ್ಬಾರ್ದು ? ಎರಡು ಜಾಗ ನಮ್ಮ ದೇಶದ್ದೇ ಅಲ್ವಾ ? Mr ರವಿ

ಸದ್ಯ ಈ ಕನ್ನಡ ಮೀಡಿಯಾಗಳಲ್ಲಿ RCB ಭಜನೆ ನಿಲ್ತು ...! ಹತ್ತು ದಿನಗಳಿಂದ ಕೇಳಿ ಕೇಳಿ ಕಿವಿ ತೂತಾಗಿ ಹೋಗಿತ್ತು . ದರಿದ್ರ ಮೀಡಿಯಾಗಳು.
ನಿಮ್ಮ ಗ್ರಾಮ್ಯ ಭಾಷೆ ಸೊಗಡನ್ನ ಹಾಗೂ ನಿಮ್ಮ ಅಂತಃಕರಣದ ನಿಲುವುಗಳನ್ಮ ಆರಾಧಿಸುವವರಲ್ಲಿ ನಾನೂ ಒಬ್ಬ..! ಎಚ್ಚರಿಕೆಯ ಎದೆಗೆ ಬಿದ್ದ ಅಕ್ಷರ ಯಾರ ಜಪ್ತಿಗೂ ಸಿಗದ ನವಿಲು "ದೇವನೂರು ಮಹಾದೇವ" ದೊರೆಗಳಿಗೆ ಹ್ಯಾಪಿ ಹುಟ್ದಬ್ಬ

Kannada is the husband of Sanskrit and Tamil. That's how Sanskrit and Tamil became mothers of so many languages. #kannada
United States 趨勢
- 1. Bears 89.8K posts
- 2. Jake Moody 13.7K posts
- 3. Snell 24.5K posts
- 4. Caleb 48.7K posts
- 5. Bills 141K posts
- 6. Falcons 51.4K posts
- 7. Jayden 22.9K posts
- 8. Josh Allen 26.7K posts
- 9. phil 176K posts
- 10. Happy Birthday Charlie Kirk 5,009 posts
- 11. #BearDown 2,385 posts
- 12. Swift 288K posts
- 13. Joji 30.1K posts
- 14. Ben Johnson 4,455 posts
- 15. Turang 4,335 posts
- 16. #Dodgers 15.3K posts
- 17. Troy Aikman 6,561 posts
- 18. Roki 6,139 posts
- 19. Bijan 33K posts
- 20. #BeckyEntertainment 96.9K posts
你可能會喜歡
-
Rost Card
@rostcardkannada -
ನಾರಾಯಣಗೌಡ್ರು.ಟಿ.ಎ | Narayanagowdru T.A.
@narayanagowdru -
ಮೈತ್ರೇಯಿ ಹೆಗಡೆ| Maitreyi Hegde |
@maitrihegde18 -
DEEPU GOWDRU
@DEEPUVAJRAMUNI -
GC ChandraShekhar
@GCC_MP -
ಹರಿವು ಬುಕ್ಸ್ Harivu Books
@HarivuBooks -
ರೂಪೇಶ್ ರಾಜಣ್ಣ(RUPESH RAJANNA)
@rajanna_rupesh -
ಭೀಮ ಧ್ವನಿ
@Bheemvoice -
ಕರ್ಣಾಟಬಲ - karnatabala
@karnatabala -
Dr J S Patil
@JagadishSPatil2 -
ಹೊನಲು
@honalunet -
ಎದೆಗೆ_ಒದ್ದ_ಅಕ್ಷರ 💙
@KrishnaKanthBS2 -
nudikannada
@nudikannada -
Amrith Shenoy ಅಮೃತ್ ಶೆಣೈ
@AmrithShenoyP -
Sudarshan Jayaramu
@sudarshanunique
Something went wrong.
Something went wrong.