krs.chandrashekar
@MathadRti
ಹಿಂದಿ ರಾಷ್ಟ್ರ ಭಾಷೆ ಅಲ್ಲ. Hindi is not national language
You might like
#mudaಮುತ್ತಿಗೆ #MUDAScam ಭ್ರಷ್ಟ ರಾಜಕೀಯ ಮುಖಂಡರಿಗೆ ಜನ ಭ್ರಷ್ಟಾಚಾರವನ್ನು ಸಹಿಸುವುದಿಲ್ಲ ಎಂಬ ಸಂದೇಶ ಕಳುಹಿಸೋಣ. ಭ್ರಷ್ಟರನ್ನು ರಾಜಕಾರಣದಿಂದ ತೊಲಗಿಸೋಣ. ಪ್ರಾಮಾಣಿಕರನ್ನು ನಮ್ಮ ನಾಡಿನ ಮುಖಂಡರನ್ನಾಗಿ ಮಾಡಲು ಶ್ರಮಿಸೋಣ. ಬನ್ನಿ, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಯಶಸ್ವಿಗೊಳಿಸಿ.
ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರದ ವಿರುದ್ಧ KRS ಪಕ್ಷದ "ಹಾಸನ ಚಲೋ" ಪ್ರತಿಭಟನೆಯ ಪಕ್ಷಿ ನೋಟ #ಹಾಸನಚಲೋ
"ಕನ್ನಡ ಅಸ್ಮಿತೆ ಎಂಬ ಪರಿಕಲ್ಪನೆಗೇ ಸೆಡ್ಡು ಹೊಡೆಯುತ್ತೇವೇ ಏನಿವಾಗ ?" ಅನ್ನುವ ಮನಸ್ಥಿತಿ ಈ ಬಿಜೆಪಿಯ ನಾಡದ್ರೋಹಿಗಳದ್ದು. ಇದನ್ನು KRS ಪಕ್ಷ ಉಗ್ರವಾಗಿ ಖಂಡಿಸುತ್ತದೆ. ಇದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಕನ್ನಡಿಗರ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸುತ್ತದೆ @BJP4Karnataka @BYVijayendra
ಅಕ್ರಮಗಳನ್ನು ಮಾಡಿ ಚುನಾವಣೆ ಮಾಡುವವರನ್ನು, ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಮಾಡದೇ ವಂಶಪಾರಂಪರ್ಯ ರಾಜಕಾರಣದ ಅಭ್ಯರ್ಥಿಗಳನ್ನು ತಿರಸ್ಕರಿಸಿ ಕರ್ನಾಟಕದ ಏಕೈಕ ಪ್ರಾದೇಶಿಕ, ಪ್ರಾಮಾಣಿಕ KRSಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿ ಬೆಂ.ದಕ್ಷಿಣ KRSಪಕ್ಷದ ಅಭ್ಯರ್ಥಿ ರಘುಪತಿ ಭಟ್ -ಕ್ರ.ಸಂ. 4 #Vote4Torch #ಕರ್ನಾಟಕಕ್ಕಾಗಿನಾವು - KRSಪಕ್ಷ
RCB Followers ಗಿಂತ KRS Followers ಹೆಚ್ಚಾಗುತ್ತಿದ್ದಾರೆ... ಅವರು ಮೈದಾನದಲ್ಲಿ ಚೆಂಡು ದಾಂಡಿನೊಂದಿಗೆ ಸೆಣಸಾಡುತ್ತಾರೆ. ನಾವು ಬ್ರಷ್ಟ ರಾಜಕೀಯ ದಾಂಡಿಗರೊಂದಿಗೆ ಸೆಣಸಾಡುತ್ತೇವೆ. ಅವರು ಗೆಲವು ದಾಖಲಿಸಿದರೆ ಮಾಲೀಕನಿಗೂ ಆಟಗಾರನಿಗೂ ಲಾಭ. KRS ಪಕ್ಷ ಗೆಲುವು ಸಾಧಿಸಿದರೆ ಇಡಿ ಕರ್ನಾಟಕದ ಮನುಕುಲಕ್ಕೆ ಜೀವ ಜಲ ದೊರೆತಂತಾಗುತ್ತದೆ.
ಹಾವೇರಿ ಜಿಲ್ಲೆಲೋಕಸಭಾ ನಾಮಪತ್ರ ಸಲ್ಲಿಸಿದ ಸಮಯ ನಮ್ಮ ಸೈನಿಕರ ಜೊತೆಯಲ್ಲಿ
ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಮೊದಲ ದಿನ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಭ್ಯರ್ಥಿ ಯಾದಂತಹ ನಾಗರಾಜ ಕರೆಣ್ಣವರ ಇವರು ನಾಮಪತ್ರ ಸಲ್ಲಿಸಿರುತ್ತಾರೆ.
#vote4torch #ಕರ್ನಾಟಕಕ್ಕಾಗಿನಾವು - KRS ಪಕ್ಷ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ - ಕ್ರಮ ಸಂ. 8 ಅಭ್ಯರ್ಥಿ - ರಘುಪತಿ ಭಟ್
ಪರಿಸರ ಮಾಲಿನ್ಯ ಮಾಡುವುದರ ಮೂಲಕ ತಮ್ಮ ನಾಮಪತ್ರ ಸಲ್ಲಿಕೆ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟ ತೇಜಸ್ವಿ ಸೂರ್ಯರವರು. ಈ ಬಾರಿ ಬೇಜವಾಬ್ದಾರಿ MP ಗಳನ್ನು ತಿರಸ್ಕರಿಸಿ, ಜನಪರ ಕಾಳಜಿಯ, ಪರಿಸರ ಕಾಳಜಿಯುಳ್ಳ KRS ಪಕ್ಷದ ಅಭ್ಯರ್ಥಿಗಳಿಗೆ ಬೆಂಬಲಿಸಿ. #ಕರ್ನಾಟಕಕ್ಕಾಗಿನಾವು - KRS ಪಕ್ಷ #Vote4Torch
United States Trends
- 1. El Paso N/A
- 2. #njnbg N/A
- 3. Jake Lee N/A
- 4. Rio Rico N/A
- 5. Wemby N/A
- 6. #njpw N/A
- 7. Carlos Palazuelos N/A
- 8. Nancy Guthrie N/A
- 9. Tumbler Ridge N/A
- 10. Bronny N/A
- 11. Mizuki N/A
- 12. Thomas Frank N/A
- 13. British Columbia N/A
- 14. Dahyun N/A
- 15. Pacers N/A
- 16. Tucson N/A
- 17. #OlandriaxYSLBeauty N/A
- 18. Flour N/A
- 19. #T20WorldCup N/A
- 20. Spring Festival N/A
You might like
Something went wrong.
Something went wrong.