PyatiAnandkumar's profile picture. ಮೋದಿ ಮತ್ತೊಮ್ಮೆ

Anandkumar Pyati

@PyatiAnandkumar

ಮೋದಿ ಮತ್ತೊಮ್ಮೆ

Anandkumar Pyati reposted

Service Plus Karnataka payments not happening since 3 weeks. Ayushman Card enrollment stopped in Karnataka since 3 days. Unable to provide 500+ services @dintya15 @narendramodi @rsprasad @CSCegov_ @CscKarnataka @abhi481 @prakhar28274 @CscKarnataka @CMofKarnataka #sevasindhufailed


Anandkumar Pyati reposted

ರಾಷ್ಟ್ರದ ಬೆಳವಣಿಗೆಗೆ ಕರ್ನಾಟಕ ನೀಡಿದ ಅತ್ಯುನ್ನತ ಕೊಡುಗೆಯನ್ನು ಆಚರಣೆ ಮಾಡುವ ದಿವಸವೇ ಕರ್ನಾಟಕ ರಾಜ್ಯೋತ್ಸವ. ಕನ್ನಡಿಗರ ವಿಶಾಲ ಹೃದಯವಂತಿಕೆ ಹಾಗೂ ಕನ್ನಡ ನಾಡಿನ ಸೌಂದರ್ಯ ಹೆಸರುವಾಸಿಯಾದದ್ದು. ಬರುವ ದಿನಗಳಲ್ಲಿ ಕರ್ನಾಟಕದ ಅಭಿವೃದ್ಧಿಗಾಗಿ ಪ್ರಾರ್ಥಿಸುತ್ತೇನೆ.


"ಜೈ ಜವಾನ್ ಜೈ ಕಿಸಾನ್" ಮಂತ್ರದ ಉದ್ಧೇಶವೇ ನಮ್ಮ ಮತದ ಗುರಿಯಾಗಿತ್ತು! ಅದಕ್ಕೆ @BJP4Karnataka ಗೆ ಮತ ನೀಡಿ ಬೆಂಬಲ ಕೊಟ್ಟಿದ್ದೇವೆ! @BJP4India ದೇಶಪ್ರೇಮದ ಪಾಠ ನಮಗೆ ಹೇಳಿಕೊಡುವ ಅಗತ್ಯವಿಲ್ಲ! ನಮಗೆ ಬೇಕಾಗಿರುವುದು ನೆರೆ ಪರಿಹಾರ! ಪರಿಹಾರ ಕೇಳುವುದು ನಮ್ಮ ಹಕ್ಕು!! @publictvnews @narendramodi #WeWantFloodRelief


ಬದುಕು ಕಟ್ಟಿ ಕೊಡಬೇಕಾದ ನೀವೆ ಕೈ ಕಟ್ಟಿ ಕೂತರೆ ಹೇಗೆ ಧಣಿ..ಪರಿಹಾರ ಕೊಡ್ರೀ @JoshiPralhad @JagadishShettar @tv9kannada @suvarnanewstv @publictvnews @AmitShah @nsitharaman @CMofKarnataka @Jaggesh2 @narendramodi #NorthKarnatakaBelongsToIndia #SaveUttaraKarnataka #ReleaseFloodReliefFund


ಸಾಧ್ಯವಾದರೆ ನೆರೆ ಪರಿಹಾರ ಕೊಡಿಸಿ; ಮಾತು ಕಡಿಮೆ ಮಾಡಿ! ಮಾತಿಗೆ ಮರುಳಾಗುವ ತಾಳ್ಮೆ ಈಗ ನಮ್ಮಲಿಲ್ಲ! ಪರಿಹಾರ ಕೊಡಿ! ಭಿಕ್ಷೆ ಅಲ್ಲ! @BJP4India @BJP4Karnataka @narendramodi @publictvnews @Vijaykarnataka @ANI @htTweets @timesofindia @suvarnanewstv @BSYBJP @tv9kannada #ReleaseFloodReliefFund


ಮೋದಿಜೀ, ಅನ್ಯಪಕ್ಷಕ್ಕೆ ಒಂದೇ ಒಂದು ಕ್ಷೇತ್ರ ಬಿಟ್ಟುಕೊಡದೇ ಕ್ಲೀನ್ ಸ್ವೀಪ್ ಮಾಡಿದ ಉತ್ತರ ಕರ್ನಾಟಕಕ್ಕೆ ನೀವು ಕೊಡುತ್ತಿರುವ ಬೆಲೆ ಇದೆನಾ? #NorthKarnatakaBelongsToIndia #SaveUttaraKarnataka @CMofKarnataka @PMOIndia @Tejasvi_Surya @ShobhaBJP @nalinkateel @JoshiPralhad


ಮಾನ್ಯ ಪ್ರಧಾನಮಂತ್ರಿ @narendramodi ಜೀ ನಾವ ಎಂಪಿ ಸೀಟು ಹೈ ಲೀಡ್ ನಲ್ಲಿ‌ಗೆಲ್ಲಿಸಿದೀವಿ #Uttara_Karnataka ನೇರೆ ಸಂತ್ರಸ್ತರಿಗೆ ಪರಿಹಾರ ಹಣ ಬಿಡುಗಡೆ ಮಾಡಲು ಯಾಕೆ ತಾರತಮ್ಯಕ್ಕೆ ? #NorthKarnatakaBelongsToIndia #Saveuttarakarnataka @CMofKarnataka @JoshiPralhad @ShobhaBJP @AmitShah @udayavani_web @publi


ದಕ್ಷಿಣ ಭಾರತದಲ್ಲಿ‌ ಪ್ರಾದೇಶಿಕ ಪಕ್ಷಗಳನ್ಮು ಬಿಟ್ಟು ಮೊದಲ ಬಾರಿಗೆ ಬಿಜೆಪಿ ಗೆ ಅಧಿಕಾರ ಕೊಟ್ಟಿದ್ದು ಕರ್ನಾಟಕ ಆದರೂ ಸಹ #ನೆರೆ_ಸಂತ್ರಸ್ತರಿಗೆ ಪರಿಹಾರ ಕೊಡಲು ಸತಾಯಿಸುತ್ತಿದ್ದೀರಲ್ಲ, ಯಾಕೆ ? @narendramodi @BSYBJP @BJP4India #NorthKarnatakaBelongsToIndia #Saveuttarakarnataka


ಅಭಿವೃದ್ಧಿ ಅನುದಾನದಲ್ಲಿಯೂ ಹಿಂದೆ ನೆರೆ ಪರಿಹಾರದಲ್ಲೂ ಕೂಡ ಹಿಂದೆ.? ಉತ್ತರ ತತ್ತರ- ಬೇಕಿದೆ ನೆರವು #NorthKarnatakaBelongsToIndia #SaveUttaraKarnataka @CMofKarnataka @JoshiPralhad @narendramodi @AmitShah @udayavani_web @publictvnews @tv9kannada


ಕನ್ನಡ ನ್ಯೂಸ್ ಚಾನಲ್ ಮಿತ್ರರೇ ದಯವಿಟ್ಟು #ಉತ್ತರ_ಕರ್ನಾಟಕ #ನೇರೆ_ಸಂತ್ರಸ್ತರಿಗೆ ಬರಬೇಕಾದ ಪರಿಹಾರ ಮೊತ್ತ ಬರುವಂತೆ ನಮ್ಮ ಅಭಿಯಾನದಲ್ಲಿ ಪಾಲ್ಗೊಂಡು ನೇರೆ ಸಂತ್ರಸ್ತರ ಕಣ್ಣಿರು ಒರೆಸುವ ಕೆಲಸ ಮಾಡಿ. #NorthKarnatakaBelongsToIndia #Saveuttarakarnataka @BadigerArun @publictvnews @suvarnanewstv @udayavani


ಕೇರಳ ತಮಿಳುನಾಡು ಆಂದ್ರ ಕ್ಕೆ ಹಣದ ಹೊಳೆ ಹರಿಸುವ ಕೇಂದ್ರ ಸರ್ಕಾರಕ್ಕೆ ಅತೀ ಹೆಚ್ಚು ಎಂಪಿ ಕ್ಷೇತ್ರ ಗೆಲ್ಲಿಸಿ ಕೊಟ್ಟ ಕರ್ನಾಟಕ ಬೇಡವಾಯಿತೇ ? ನೇರೆ ಸಂತ್ರಸ್ತರ ಪರಿಹಾರ ಹಣ ಬಿಡುಗಡೆ ಮಾಡಿ. #NorthKarnatakaBelongsToIndia #Saveuttarakarnataka @CMofKarnataka @Jaggesh2 @ShobhaBJP @JoshiPralhad @narendramodi


ರೈತರು ದೇಶದ ಬೆನ್ನಲೆಬು ಅಂತಿರೀ ಅದು ಇಂತಾ ರಾಜ್ಯ ಇಂತಾ ಊರಿನವರೆ ಆಗಬೇಕಾ ಸ್ವಾಮಿ... ನಾವು ರೈತರು ಅದರಲ್ಲೂ ಮನುಷ್ಯರು ತೆರಿಗೆ ಕಟ್ಟಿವಿ ಪರಿಹಾರ ಕೊಡ್ರೀ... #NorthKarnatakaBelongsToIndia #SaveUttaraKarnataka


ನಿಮ್ಮ ಭಿಕ್ಷೆ ಬೇಡಾ ನಮ್ಮ ಹಕ್ಕು ಇದು ಪ್ರವಾಹದ ಪರಿಹಾರ ಕೊಡಿ #NorthKarnatakaBelongsToIndia #SaveUttaraKarnataka


ನಾವು ಉತ್ತರ ಕರ್ನಾಟಕದವ್ರು, ತಲೆಮೇಲೆ ಹೊತ್ಗೊಂಡ ಮೆರವಣಿಗೆ ಮಾಡೊದು ಗೊತ್ತು, ಕಾಲ್ಕೆಳ್ಗೆ ಹಾಕ್ಕೊಂಡು ಮಣ್ಣು ಮಾಡೊದೂ ಗೊತ್ತು! #NorthKarnatakaBelongsToIndia #SaveUttaraKarnataka


Loading...

Something went wrong.


Something went wrong.