Shri_thalekhan's profile picture. ಭಾರತೀಯ

shreē Thalēkhan

@Shri_thalekhan

ಭಾರತೀಯ

ನಮ್ಮೂರ ಶಾಲೆಯಲ್ಲಿ ರಾಷ್ಟ್ರಭಕ್ತಿಯನ್ನು ಬಿಂಬಿಸುವ ಫಲಕವನ್ನು ಹಾಕಬೇಕು. #ನನ್ನಕನಸಿನಕರ್ನಾಟಕ #ಕೊಪ್ಪಳ


ನಮ್ಮೂರ ಶಾಲೆಯಲ್ಲಿ ನಮ್ಮ ಸುತ್ತಮುತ್ತಲಿನ ಸ್ಥಳಗಳ ಮಹತ್ವದ ಮಾಹಿತಿ ನೀಡಬೇಕು. #ನನ್ನಕನಸಿನಕರ್ನಾಟಕ #ಕೊಪ್ಪಳ


ನಮ್ಮೂರ ಉದ್ಯಾನವನದಲ್ಲಿ ಸುಂದರ ವಾತಾವರಣ ಹೊಂದಿರಬೇಕು. #ನನ್ನಕನಸಿನಕರ್ನಾಟಕ #ಕೊಪ್ಪಳ


ನಮ್ಮೂರ ಉದ್ಯಾನವನದಲ್ಲಿ ಸ್ವಚ್ಛತಾ ಬಗ್ಗೆ ಹೆಚ್ಚು ಕಾಳಜೀವಹಿಸಬೇಕು. #ನನ್ನಕನಸಿನಕರ್ನಾಟಕ #ಕೊಪ್ಪಳ


ನಮ್ಮೂರ ಉದ್ಯಾನವನ ನೋಡಿಕೊಳ್ಳುವ ಮೇಲ್ವಿಚಾರಕನನ್ನು ನೇಮಿಸಬೇಕು. #ನನ್ನಕನಸಿನಕರ್ನಾಟಕ #ಕೊಪ್ಪಳ


ನಮ್ಮೂರ ಉದ್ಯಾನವನ ಮಕ್ಕಳಿಗೆ, ವೃದ್ಧರಿಗೆ ಹಾಗೂ ಮಹಿಳೆಯರಿಗೆ ಸೂಕ್ತ ಭದ್ರತಾ ಸಿಬ್ಬಂದಿ ವರ್ಗ ನೀಡಬೇಕು. #ನನ್ನಕನಸಿನಕರ್ನಾಟಕ #ಕೊಪ್ಪಳ


ನಮ್ಮೂರ ಉದ್ಯಾನವನದಲ್ಲಿ ಜಿಲ್ಲೆಯ ಹೆಮ್ಮಯ ಸಂಗತಿ ಮಾಹಿತಿಯನ್ನು ಹಾಕಿರಬೇಕು. #ನನ್ನಕನಸಿನಕರ್ನಾಟಕ #ಕೊಪ್ಪಳ


ನಮ್ಮೂರ ಉದ್ಯಾನವನ ಆರೋಗ್ಯಕರ ವಾತಾವರಣ ಹೊಂದಿರಬೇಕು. #ನನ್ನಕನಸಿನಕರ್ನಾಟಕ #ಕೊಪ್ಪಳ


ನಮ್ಮೂರ ಉದ್ಯಾನವನದಲ್ಲಿ ಸೂಕ್ತ ರೀತಿಯ ಪ್ರಥಮ ಚಿಕಿತ್ಸೆ ನೀಡುವ ವ್ಯವಸ್ಥೆ ಹೊಂದಿರಬೇಕು. #ನನ್ನಕನಸಿನಕರ್ನಾಟಕ #ಕೊಪ್ಪಳ


ನಮ್ಮೂರ ನೆಮ್ಮದಿ ಕೇಂದ್ರ ಹೆಸರಿಗೆ ತಕ್ಕಂತೆ ನೆಮ್ಮದಿಯಿಂದ ಹೋಗುವಂತಿರಬೇಕು. #ನನ್ನಕನಸಿನಕರ್ನಾಟಕ #ಕೊಪ್ಪಳ


ನಮ್ಮೂರ ನೆಮ್ಮದಿ ಕೇಂದ್ರದಲ್ಲಿ ದಲ್ಲಾಳಿಗಳ ಹಾವಳಿ ಮುಕ್ತವಾಗಿರಬೇಕು. #ನನ್ನಕನಸಿನಕರ್ನಾಟಕ #ಕೊಪ್ಪಳ


ನಮ್ಮೂರ ನೆಮ್ಮದಿ ಕೇಂದ್ರವು ಸಾಮಾನ್ಯ ಜನರಿಗೆ ಮಾಹಿತಿ ಫಲಕ ಹಾಕಿರಬೇಕು. #ನನ್ನಕನಸಿನಕರ್ನಾಟಕ #ಕೊಪ್ಪಳ


ನಮ್ಮೂರ ನೆಮ್ಮದಿ ಕೇಂದ್ರ ಅಂಗವಿಕಲರು ಇರುವಲ್ಲಿ ಹೋಗುವ ವ್ಯವಸ್ಥೆ ಹೊಂದಬೇಕು. #ನನ್ನಕನಸಿನಕರ್ನಾಟಕ #ಕೊಪ್ಪಳ


ನಮ್ಮೂರ ಕಚೇರಿಗಳು ಅಂರ್ತಜಾಲ ಸಂಪರ್ಕ ಹೊಂದಿರಬೇಕು. #ನನ್ನಕನಸಿನಕರ್ನಾಟಕ #ಕೊಪ್ಪಳ


ನಮ್ಮೂರ ಕಚೇರಿಗೆ ಅಧಿಕಾರಿಗಳು ಸರಿಯಾದ ಸಮಯಕ್ಕೆ ಬರಬೇಕು. #ನನ್ನಕನಸಿನಕರ್ನಾಟಕ #ಕೊಪ್ಪಳ


ನಮ್ಮೂರ ಕಚೇರಿಯಲ್ಲಿ ಅಗತ್ಯ ಅನುಸಾರ ವಿದ್ಯುತ್ ಬಳಕೆ ಮಾಡುವ ಅರಿವು ಮೂಡಿಸುವುದು. #ನನ್ನಕನಸಿನಕರ್ನಾಟಕ #ಕೊಪ್ಪಳ


ನಮ್ಮೂರ ಕಚೇರಿಯಲ್ಲಿ ದಲ್ಲಾಳಿಗಳ ಹಾವಳಿ ಮುಕ್ತವಾಗಿರಬೇಕು. #ನನ್ನಕನಸಿನಕರ್ನಾಟಕ #ಕೊಪ್ಪಳ


ನಮ್ಮೂರ ಕಚೇರಿಗಳಲ್ಲಿ ಸಾಮಾನ್ಯ ಜನರಿಗೆ ಪೂರ್ಣ ಮಾಹಿತಿ ದೊರಕಬೇಕು. #ನನ್ನಕನಸಿನಕರ್ನಾಟಕ #ಕೊಪ್ಪಳ


shreē Thalēkhan reposted

#ನನ್ನಕನಸಿನಕರ್ನಾಟಕ

Will CM of Karnataka hear our grievances? After four and a half years now he says let us build new Karnataka!!... fb.me/8Kkv0YWpq



ನಮ್ಮೂರ ಆಡಳಿತ ಭವನಕ್ಕೆ ಸೂಕ್ತ ಸಾರಿಗೆ ವ್ಯವಸ್ಥೆಯನ್ನು ಹೊಂದಿರಬೇಕು. #ನನ್ನಕನಸಿನಕರ್ನಾಟಕ #ಕೊಪ್ಪಳ


Loading...

Something went wrong.


Something went wrong.