aaditya_samarth's profile picture. ಭಾರತೀಯ 🇮🇳, ಕನ್ನಡಿಗ 💛❤️, ಹಿಂದೂ 🕉️, ವೀರಶೈವ ಲಿಂಗಾಯತ 🚩ಪಕ್ಷಾತೀತ, ಅಂಧ ಭಕ್ತನಲ್ಲ,‌ ಸಂಗಿಯಲ್ಲ, ಯಾರ ಗುಲಾಮನು ಅಲ್ಲ. Imposter | Backup - @adityaa_samarth

Aditya Samarth

@aaditya_samarth

ಭಾರತೀಯ 🇮🇳, ಕನ್ನಡಿಗ 💛❤️, ಹಿಂದೂ 🕉️, ವೀರಶೈವ ಲಿಂಗಾಯತ 🚩ಪಕ್ಷಾತೀತ, ಅಂಧ ಭಕ್ತನಲ್ಲ,‌ ಸಂಗಿಯಲ್ಲ, ಯಾರ ಗುಲಾಮನು ಅಲ್ಲ. Imposter | Backup - @adityaa_samarth

ಬೆಳಗಾವಿ DCC ಬ್ಯಾಂಕ್​ ಚುನಾವಣೆ: ಸಚಿವ ಸತೀಶ್ ಜಾರಕಿಹೊಳಿ ಪುತ್ರ ರಾಹುಲ್ ಜಾರಕಿಹೊಳಿ ಗೆಲುವು


ಬಿಜೆಪಿಗೆ ವೋಟ್ ಹಾಕಿದರೆ ರಾಜ್ಯ ಹಾಳಾಗುತ್ತದೆ - ಕುಮಾರಣ್ಣ ಖಡಕ್ ಮಾತು


ಅಬ್ ಕೀ ಬಾರ್ ಗುಜರಾತ್ ಮೇ ಕಾಂಗ್ರೆಸ್ ಸರ್ಕಾರ್ 😊😊


ಹೇ ಏನಾಯಿತು 😄

aaditya_samarth's tweet image. ಹೇ ಏನಾಯಿತು 😄

Kerala Techie Ends Life, Alleges Repeated Sexual Abuse By RSS Worker


ಸಿಎಂ ಸಿದ್ದರಾಮಯ್ಯ ಅವರ ದೊಡ್ಡತನ ಹೊಗಳಿದ ಬಿಜೆಪಿ ಶಾಸಕ ಮುನಿರತ್ನ


ಭಕ್ತರು ಈಗ ಸ್ಪಷ್ಟ ಪಡಿಸಿಬೇಕು ಯಾರೊಂದಿಗೆ ಹೋಗುತೀರ ಎಂದು ಮನುಷ್ಯತ್ವವೋ ಅಥವಾ ಭಯೋತ್ಪಾದನೆಯೋ ಎಂದು 😊😊


RSS 100 ವರ್ಷ ಪುರಿಸಿದ್ದಕ್ಕೇ ತಾಲಿಬಾನ್ ಉಗ್ರರಿಗೆ ಗಿಫ್ಟ್ ಕೊಟ್ಟ ಮೋದಿ... ಮುಸ್ಲಿಂರ ಜೊತೆ ವ್ಯಾಪರ ಬೇಡ ಅಂತಾ ಬಾಯಿ ಬಡ್ಕೊರೂರು ನೋಡಿ....😂😂👇 ಭಾರತದ ಮುಸ್ಲಿಮರು ಜೋತೆ ವ್ಯಾಪರ ಬೇಡ... ತಾಲಿಬಾನ್ ಉಗ್ರರು ಬೇಕು...😂👇

aaditya_samarth's tweet image. RSS 100 ವರ್ಷ ಪುರಿಸಿದ್ದಕ್ಕೇ 
ತಾಲಿಬಾನ್  ಉಗ್ರರಿಗೆ ಗಿಫ್ಟ್ ಕೊಟ್ಟ ಮೋದಿ...

ಮುಸ್ಲಿಂರ ಜೊತೆ ವ್ಯಾಪರ ಬೇಡ ಅಂತಾ ಬಾಯಿ ಬಡ್ಕೊರೂರು ನೋಡಿ....😂😂👇

ಭಾರತದ ಮುಸ್ಲಿಮರು ಜೋತೆ ವ್ಯಾಪರ ಬೇಡ... ತಾಲಿಬಾನ್ ಉಗ್ರರು ಬೇಕು...😂👇

❤️

ಬೇಗ ಹುಷಾರಾಗಿ ಬನ್ನಿ ಉಮೇಶಣ್ಣ

NaveenKrishnaBS's tweet image. ಬೇಗ ಹುಷಾರಾಗಿ ಬನ್ನಿ ಉಮೇಶಣ್ಣ


ಡಿ.ಕೆ. ಸಾಹೇಬರಿಗೆ ಕಿಚ್ಚನ ಪ್ರೀತಿಯ ಧನ್ಯವಾದಗಳು #BiggBoss #BiggBossKannada #BBK12


ಮೊದಲ ಬಾರಿಗೆ ತಾಲಿಬಾನ್ ವಿದೇಶಾಂಗ ಸಚಿವರಿಗೆ ಭಾರತ ‌ಆತಿಥ್ಯ‌ ನೀಡಿದೆ


ಗುಜರಾತ್‌ನ ಕಚ್‌ನಲ್ಲಿ ನಕಲಿ Colgate ಟೂತ್‌ಪೇಸ್ಟ್ ಕಾರ್ಖಾನೆಯನ್ನು ಪತ್ತೆಹಚ್ಚಲಾಗಿದೆ. ನಮ್ಮ ದೇಶದಲ್ಲಿ ಏನಾಗುತ್ತಿದೆ!? ಜನರ ಜೀವನದ ಜೊತೆ ಆಟವಾಡುವ ಇಂತಹ ವಂಚಕರನ್ನು ಬಿಜೆಪಿ ಸರ್ಕಾರ ಏಕೆ ಒಪ್ಪುತ್ತದೆ?


ಅಂಧ ಭಕ್ತರೆ, ಏನು ಮಾಡುತ್ತಿದೆ ಬಿಜೆಪಿ ಸರ್ಕಾರ‌. ಕಲ್ಲು ಹೊಡೆಯುವ ಮುಸ್ಲಿಂ ಜೊತೆ ಸೇರಲ್ಲ ಅನ್ನುತ್ತಿದ್ದವರು, ಇವಾಗ ಬಾಂಬ್ ಹಾಕುವವರ ಜೊತೆ ಸಂಬಂಧ ಬೆಳೆಸಿದ್ದಾರೆ. ಮೋದಿಜೀ ಹೊಸ ಘೋಷಣೆ, ಆಬ್ಕಿ ಬಾರ್ ತಾಲಿಬಾನ್ ಸರ್ಕಾರ್.


ಸಿಟಿ ರವಿನಾ ಹುಡುಕಿ, ಮೋದಿ ಅವರದು ಯಾವ ಸರ್ಕಾರ ಅಂತ ಕೇಳೋಣ


ಚಿಕ್ಕೋಡಿ ವಸತಿ ಶಾಲೆಯಲ್ಲಿ ಸೀನಿಯರ್ ವಿದ್ಯಾರ್ಥಿಗಳಿಂದ ಜೂನಿಯರ್ ವಿದ್ಯಾರ್ಥಿಗಳ ಮೇಲೆ ಬ್ಯಾಟ್ ಮತ್ತು ಬೆಲ್ಟ್‌ನಿಂದ ಹಲ್ಲೆ. ಪ್ರಕರಣದ ಕುರಿತು ತನಿಖೆ ನಡೆಸಲು ಆದೇಶಿಸಿದ ಜಿಲ್ಲಾಡಳಿತ. ಸನಿ ಮೊಹೊತೆ ಎಂಬ ವಿದ್ಯಾರ್ಥಿಗೆ ಗಂಭೀರ ಗಾಯ. ತಳಸೆಂದ ಬಳಿ ಇರುವ ಖಾಸಗಿ ವಿದ್ಯಾ ಸಂಸ್ಥೆಯ ವಸತಿ ನಿಲಯದಲ್ಲಿ ಘಟನೆ.


ಯಾರೋ ಇದೆಲ್ಲ ಮಾಡ್ತಾ ಇರೋದು 😂


ಬಿಜೆಪಿ ಕಾರ್ಯಕರ್ತರೇ ಎಚ್ಚೆತ್ತುಕೊಳ್ಳಿ


ಡೆಲಿವರಿ ಬಾಯ್ ಮೇಲೆ ಹಲ್ಲೆ, ದಾವಣಗೆರೆ ಬೆಣ್ಣೆ ದೋಸೆ ವಿದ್ಯಾರಣ್ಯಪುರ @BlrCityPolice @blrcitytraffic


ಯಾವುದೇ ಕ್ಷಣದಲ್ಲಾದರೂ ರಾಜ್ಯ ಬಿಜೆಪಿ ನೂತನ ಅಧ್ಯಕ್ಷರಾಗಿ ವಿಜಯೇಂದ್ರಣ್ಣ ಅವರ ಹೆಸರು ಘೋಷಣೆ 🚩

aaditya_samarth's tweet image. ಯಾವುದೇ ಕ್ಷಣದಲ್ಲಾದರೂ ರಾಜ್ಯ ಬಿಜೆಪಿ ನೂತನ ಅಧ್ಯಕ್ಷರಾಗಿ ವಿಜಯೇಂದ್ರಣ್ಣ ಅವರ ಹೆಸರು ಘೋಷಣೆ 🚩

PM Modi ಇದೇ ಕೊನೆ ಅವಧಿ, ನಂತರ ಸನ್ಯಾಸಿಗೆ ಚುಕ್ಕಾಣಿ ಎಂದ ಬ್ರಹ್ಮಾಂಡ ಗುರೂಜಿ


Loading...

Something went wrong.


Something went wrong.