c_m_manohar's profile picture. .

ManU

@c_m_manohar

.

Pinned

This guy are driving carelessly with earphones On and both rider & pillion rider are not wearing helmet. Bike no: AP 03 BB 3519 Location: Near KR Puram Gopalan Signature Mall. @blrcitytraffic @BlrCityPolice

c_m_manohar's tweet image. This guy are driving carelessly with earphones On and both rider & pillion rider are not wearing helmet.
Bike  no: AP 03 BB 3519
Location: Near KR Puram Gopalan Signature Mall.
@blrcitytraffic @BlrCityPolice

ManU reposted

Shame on you @Nimmabhaskar22 Kannadigas should boot out AAP from the state. @aapkaprithvi @AAPKarnataka @ShanthalaDamle @MohanDasari_ #StopHindiImposition

ಇನ್ನು ಅಧಿಕಾರಕ್ಕೆ ಬಂದೆ ಇಲ್ಲ ಆಗಲೇ #ಹಿಂದಿ_ಹೇರಿಕೆ ಮಾಡ್ತಾ ಇದ್ದೀರಾ ನಿಮಗೆ ಕನ್ನಡಿಗರ ಬೆಂಬಲ ಸಿಗೋಲ್ಲ ಇದು ಎಚ್ಚರಿಕೆ! ಕರ್ನಾಟಕದ ಆಡಳಿತ ನುಡಿ #ಕನ್ನಡ ನಿಮ್ಮ ನುಡಿ ನಿಮ್ಮ ನಾಡಲ್ಲೆ ಇಟ್ಟಿಕೊಳ್ಳಿ @AAPBangalore @aapkaprithvi @AamAadmiParty #Stophindiimposition #serveinmylanguage #ಕನ್ನಡ

ManU reposted

Debunking Container Myths 🧵 A (never-ending) series of articles that I started writing a couple of years ago to fix my own misconceptions about containers 🔽

iximiuz's tweet image. Debunking Container Myths 🧵

A (never-ending) series of articles that I started writing a couple of years ago to fix my own misconceptions about containers 🔽

ManU reposted

ನಮ್ಮ ಮೈಸೂರಿನ ಭಾಷೆ ಕನ್ನಡ !! ನಿಮ್ಮ ಹಿಂದಿ ಹೇರಿಕೆಯನ್ನು ನಿಲ್ಲಿಸಿ @aaimysairport

आज प्रोफेसर @ RitaBJoshi जी की अध्यक्षता में संसदीय राजभाषा समिति ने बेंगलुरु में मैसूर हवाईअड्डा कार्यालय के साथ निरीक्षण बैठक की। इस दौरान समिति ने मंत्रालय एवं विभाग के वरिष्ठ अधिकारियों की उपस्थिति में हो रहे राजभाषा हिंदी के कार्यों का अवलोकन किया। #SecondsubCommittee

aaimysairport's tweet image. आज प्रोफेसर @ RitaBJoshi जी की अध्यक्षता में संसदीय राजभाषा समिति ने बेंगलुरु में मैसूर हवाईअड्डा कार्यालय के साथ निरीक्षण बैठक की।  इस दौरान समिति ने मंत्रालय एवं विभाग के वरिष्ठ अधिकारियों की उपस्थिति में हो रहे राजभाषा हिंदी के कार्यों का अवलोकन किया।
#SecondsubCommittee

18 year old Sachin Tendulkar On The World's Fastest Pitch..! 🐐 1992 @sachin_rt 114 at Perth Vs Mcdermott, Hughes, Whitney, Moody, Rieffel.🥵

From Rob Moody

ManU reposted

ತಮಿಳುನಾಡಿನ ಮುಖ್ಯಮಂತ್ರಿಗೆ - ತಿರು ತೆಲುಗು ರಾಜ್ಯದ ಮುಖ್ಯಮಂತ್ರಿಗಳಿಗೆ - ಗಾರು ಕರ್ನಾಟಕದ ಮುಖ್ಯಮಂತ್ರಿಗೆ - ಜೀ!! ಪ್ರಧಾನಮಂತ್ರಿಗಳಿಗೆ 'ಅವರು' ಎಂದು ಕರೆಯಬಾರದು ಎಂದು ಇರಲಿಕ್ಕಿಲ್ಲ. ಇಂಗ್ಲಿಷ್ ನಲ್ಲಿ ಬೇಕಾಗಿರುವ ಅಕ್ಷರಗಳ ಸಂಖ್ಯೆ ಕೂಡ ಎಲ್ಲದಕ್ಕೂ ಒಂದೇ! ನಮ್ಮವರೇ ಒಬ್ಬರನೊಬ್ಬರು ಜೀ ಎಂದು ಕರೆಯುವಾಗ ಅವರೇನು ಮಾಡಿಯಾರು!?

kodlady's tweet image. ತಮಿಳುನಾಡಿನ ಮುಖ್ಯಮಂತ್ರಿಗೆ - ತಿರು
ತೆಲುಗು ರಾಜ್ಯದ ಮುಖ್ಯಮಂತ್ರಿಗಳಿಗೆ - ಗಾರು
ಕರ್ನಾಟಕದ ಮುಖ್ಯಮಂತ್ರಿಗೆ - ಜೀ!!

ಪ್ರಧಾನಮಂತ್ರಿಗಳಿಗೆ 'ಅವರು' ಎಂದು ಕರೆಯಬಾರದು ಎಂದು ಇರಲಿಕ್ಕಿಲ್ಲ.
ಇಂಗ್ಲಿಷ್ ನಲ್ಲಿ ಬೇಕಾಗಿರುವ ಅಕ್ಷರಗಳ ಸಂಖ್ಯೆ ಕೂಡ ಎಲ್ಲದಕ್ಕೂ ಒಂದೇ!

ನಮ್ಮವರೇ ಒಬ್ಬರನೊಬ್ಬರು ಜೀ ಎಂದು ಕರೆಯುವಾಗ ಅವರೇನು ಮಾಡಿಯಾರು!?

ಗ್ರಾಮೀಣಾಬಿವ್ರುದ್ದಿ = ಹಳ್ಳಿ ಏಳಿಗೆ ಪ್ರಾತಸ್ಮರಣೀಯ = ಬೆಳಗೆದ್ದು ನೆನೆಯತಕ್ಕ ನಿಕಟಪೂರ್ವ = ಈ ಹಿಂದಿನ ಕರ್ತ್ರುತ್ವ = ಮಾಡುಗತನ ಕರತಲಾಮಲಕ = ಅಂಗಯ್ ನೆಲ್ಲಿಕಾಯಿ ಗ್ರುಹಪ್ರವೇಶ = ಮನೆಯೊಕ್ಕಲು ಕನ್ನಡದಲ್ಲಿ ಸಾಕಶ್ಟು ಪದಗಳಿವೆ. ಸಂಸ್ಕ್ರುತ ಪದಗಳನ್ನು ಕನ್ನಡ ಪದಗಳು ಅಂತ ಬರೆಯುವ ಕೆಟ್ಟ ಚಾಳಿಯನ್ನು ಬಿಡೋಣ. -@hosabaraha

ManU reposted

In memory of immortal Tamil martyr Rajendran who fought against Hindi Imperialism & was killed due to it, Bengali Nationalist activists of @BanglaPokkho, national organization of Bengalis in India, is celebrating today as Non-Hindi Language Day for all non-Hindi people of India.

GargaC's tweet image. In memory of immortal Tamil martyr Rajendran who fought against Hindi Imperialism & was killed due to it, Bengali Nationalist activists of @BanglaPokkho, national organization of Bengalis in India, is celebrating today as Non-Hindi Language Day for all non-Hindi people of India.

ManU reposted

How many in India & Karnataka know about this beautiful Ashtadikapalika from 9-10 CE Nolamba in Aralaguppe Kalleshwara temple (Tumkur) A victim of poor preservation & visibility Being so near to Bengaluru #ruraltourism #NationalTourismDay @iaspankajpandey @kishanreddybjp

swamin400's tweet image. How many in India & Karnataka know about this beautiful Ashtadikapalika from 9-10 CE Nolamba in Aralaguppe Kalleshwara temple (Tumkur) 

A victim of poor preservation & visibility 

Being so near to Bengaluru #ruraltourism #NationalTourismDay @iaspankajpandey @kishanreddybjp

Repeat after me slowly. Sanskrit is a language with a great heritage, but it's NOT the mother of all languages in the universe. There are 6 or more language families only in India and Sanskrit belongs to one of them (albeit the biggest) called the Indo European Languages. 1/

ManU reposted

1981ರಲ್ಲಿ ಬೆಂಗಳೂರು ದೂರದರ್ಶನ ಮರುಪ್ರಸಾರ ಕೇಂದ್ರ ಪ್ರಾರಂಭವಾಯಿತು. ಆದರೆ ಕನ್ನಡಿಗರ ಮೇಲೆ ಮರಾಠಿ, ತಮಿಳು, ಹಿಂದಿ ಕಾರ್ಯಕ್ರಮಗಳನ್ನು ಹೇರಲಾಯಿತು. ಕನ್ನಡ ಕಾರ್ಯಕ್ರಮವಿಲ್ಲದ ದೂರದರ್ಶನ ಕೊಟ್ಟ ಕೇಂದ್ರ ಸರ್ಕಾರವನ್ನು ಕನ್ನಡಪರ ಸಂಘಟನೆಗಳು ವಿರೋಧಿಸಿದವು. 1/13

ManU reposted

Stanford University offers this free course on Web Security. The course covers: 1. HTTP, Cookies, Sessions 2. Same Origin Policy 3. Cross-Site Scripting (XSS) 4. Denial-of-service, Phishing, Side Channels 5. WebAuthn 6. Server security and more... Link: online.stanford.edu/courses/xcs100…

ManU reposted

This should be translated to Kannada @JS_Prashant

‘HOW DOES THE mRNA VACCINE WORK’? ➡️ This is the best explainer video I’ve seen on Twitter! Special thanks to @ScientistSwanda. #COVID19

ಹಲೋ @zomatoin ಕನ್ನಡದಲ್ಲಿ ಮೇಲ್ ಕಳಿಸುತ್ತಿರುವುದು ಉತ್ತಮವಾದ ಬೆಳವಣಿಗೆ, ಹೀಗೆ ಮುಂದುವರೆಯಿರಿ. @KannadaGrahaka @Kannadigacentre @ajavgal @kannadamanasug1

c_m_manohar's tweet image. ಹಲೋ @zomatoin
ಕನ್ನಡದಲ್ಲಿ ಮೇಲ್ ಕಳಿಸುತ್ತಿರುವುದು ಉತ್ತಮವಾದ ಬೆಳವಣಿಗೆ, ಹೀಗೆ ಮುಂದುವರೆಯಿರಿ.
@KannadaGrahaka  
@Kannadigacentre 
@ajavgal 
@kannadamanasug1

ManU reposted

ಊರ ಮಧ್ಯದಲ್ಲಿನ ಬೋರ್ವೆಲ್ ಹತ್ತಿರ ಹೆಂಗಸರ ಜಗಳ ನೋಡಿರೋರ್ಗೆ ಈ ಐಏಎಸ್ ಅಧಿಕಾರಿಗಳ‌ ಜಗಳ ಏನೇನೂ ಅಲ್ಲ.😂

ManU reposted

Recently, Javagal Srinath is being omitted from the all-time Indian Test Xls by most of the experts. Lest you forget, Srinath reached 200 test wkts in 54 mts as opposed to Zaheer’s 64 mts. Srinath achieved this feat much quicker than Anderson, Broad, Morkel & Walsh #UnsungHero

ManU reposted

ನಾವು ಚಿಕ್ಕವರಾಗಿರುವಾಗ, ಏನಾದರೂ ಒಳು ಕತೆ ಕಣ್ಣಿಗೆ ಕಟ್ಟೋ ಹಂಗೆ ಹೇಳ್ತಾ ಇದ್ರೆ "ಕತೆ ಹೇಳ್ಬೇಡ", "ಕತೆ ಹೊಡಿಬೇಡ" ಅಂತಿದ್ರು. ಇಂದು ಕಾರ್ಪೊರೇಟ್ ವರ್ಲ್ಡ್ ಅಲ್ಲಿ, ಚೆನ್ನಾಗಿ ಇಂಗ್ಲಿಷ್ ನಲ್ಲಿ‌ ಅದೆ ರೀತಿ ಕತೆ ಹೇಳೋರಿಗೆ - He got an excellent storytelling skills ಅಂತಾರೆ!!🤭

ManU reposted

#RTI Do you know the reason why Hindi is used on destination boards of trains running between non-Hindi states? Read this 👇circular by @RailMinIndia to know more

gouthamganeshmh's tweet image. #RTI
Do you know the reason why Hindi is used on destination boards of trains running between non-Hindi states?

Read this 👇circular by @RailMinIndia to know more

Just watched Barka Dutt's video where she is reporting from ICU in Bengaluru. What kind of journalism is this ? It is hitting new low. This is one such reporting which lacks basic sense. I am not targeting individual person here, this has become trend. It's very unfortunate !!

ManU reposted

ಅಮರಶಿಲ್ಪಿ ಜಕಣಾಚಾರಿಯಿಂದ ಕಟ್ಟೀರಬಹುದೆಂದು ನಂಬಲಾಗಿರುವ ನಯನ ಮನೋಹರ ಕಲಾಸೌಂದರ್ಯದ ಅದ್ಭುತ ಹಾವೇರಿ ಜಿಲ್ಲೆಯ ನೀರಲಗಿ ಗ್ರಾಮದಲ್ಲಿರುವ "ಶ್ರೀ ಸಿದ್ದರಾಮೇಶ್ವರ ದೇವಾಲಯ" #ಮರೆತಮಂದಿರ #ಕನ್ನಡ_ಕರುನಾಡು

KannadaNaduu's tweet image. ಅಮರಶಿಲ್ಪಿ ಜಕಣಾಚಾರಿಯಿಂದ ಕಟ್ಟೀರಬಹುದೆಂದು ನಂಬಲಾಗಿರುವ ನಯನ ಮನೋಹರ ಕಲಾಸೌಂದರ್ಯದ ಅದ್ಭುತ ಹಾವೇರಿ ಜಿಲ್ಲೆಯ ನೀರಲಗಿ ಗ್ರಾಮದಲ್ಲಿರುವ
"ಶ್ರೀ ಸಿದ್ದರಾಮೇಶ್ವರ ದೇವಾಲಯ"
#ಮರೆತಮಂದಿರ
#ಕನ್ನಡ_ಕರುನಾಡು

Loading...

Something went wrong.

Something went wrong.