你可能會喜歡
ಸಮಸ್ತ ರಾಷ್ಟ್ರಭಕ್ತರಿಗೆ 78ನೇ ಸ್ವಾತಂತ್ರ್ಯೋತ್ಸವ ಶುಭಾಶಯಗಳು ದೇಶದ ಸ್ವಾತಂತ್ರ್ಯಕ್ಕೆ ಹೋರಾಡಿದ ವೀರರ, ರಾಷ್ಟ್ರ ರಕ್ಷಣೆಗೆ ಶ್ರಮಿಸುತ್ತಿರುವ ನೇತಾರರನ್ನು ಸ್ಮರಿಸೋಣ #IndependenceDay2024

ಸನ್ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ನಡೆಸಿಕೊಡುವ #ManKiBaat ಕಾರ್ಯಕ್ರಮದ ನೇರಪ್ರಸಾರವನ್ನು ದೊಡ್ಡಬಳ್ಳಾಪುರ ನಗರ ಪ್ರಧಾನ ಕಾರ್ಯದರ್ಶಿ N.K. ರಮೇಶ್ ರವರ ನಿವಾಸದಲ್ಲಿ ವೀಕ್ಷಿಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ನಗರ ಅಧ್ಯಕ್ಷರಾದ ಮುದ್ದಪ್ಪ ಸೇರಿದಂತೆ ಇತರ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.




ಭಾರತೀಯ ಜನತಾ ಪಾರ್ಟಿಯ ಹಿರಿಯ ನಾಯಕರು, ಮಾಜಿ ಸಚಿವರು ಹಾಗೂ ವಿಧಾನ ಪರಿಷತ್ ಸದಸ್ಯರಾಗಿರುವ ಶ್ರೀ @CTRavi_BJP ಅವರ ಹುಟ್ಟುಹಬ್ಬದಂದು ಭಗವಂತ ಸಕಲ ಆಯುರಾರೋಗ್ಯ ಐಶ್ವರ್ಯ ಕರುಣಿಸಲಿ ಎಂದು ಹಾರೈಸುತ್ತೇನೆ

ವಿದ್ಯಾರ್ಥಿಗಳಲ್ಲಿ ರಾಷ್ಟ್ರ ಶಕ್ತಿ ಪ್ರೇರೆಪಿಸುತ್ತಿರುವ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸಂಸ್ಥಾಪನಾ ದಿನ ರಾಷ್ಟ್ರೀಯ ವಿದ್ಯಾರ್ಥಿ ದಿನದ ಶುಭಾಶಯಗಳು @ABVPVoice

ರಾಜ್ಯದ ಮುತ್ಸಧಿ ದಲಿತ ನಾಯಕರು, ನೇರ ನಡೆ ನುಡಿಗೆ ಹೆಸರುವಾಸಿ ಆಗಿದ್ದ ಸಂಸದರಾದ ಸನ್ಮಾನ್ಯ ಶ್ರೀ ವಿ. ಶ್ರೀನಿವಾಸ್ ಪ್ರಸಾದ್ ಅವರ ಅಗಲಿಕೆ ತುಂಬಲಾರದ ನಷ್ಟವಾಗಿದೆ. ಮೃತರ ಆತ್ಮಕ್ಕೆ ಸದ್ಗತಿ ಸಿಗಲೆಂದು ಹಾಗೂ ಕುಟುಂಬದ ಸದಸ್ಯರಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಓಂ ಶಾಂತಿ.

ರಾಷ್ಟ್ರಕ್ಕಾಗಿ ಹೋರಾಡಿ ಪ್ರಾಣಾರ್ಪಣೆ ಮಾಡಿದ ರಾಜಗುರು, ಭಗತ್ ಸಿಂಗ್ ಮತ್ತು ಸುಖದೇವ ಅವರಿಗೆ ಕೋಟಿ ಕೋಟಿ ನಮನಗಳು ತಾಯಿ ಭಾರತಾಂಬೆಗಾಗಿ ರಾಜಗುರು, ಭಗತ್ ಸಿಂಗ್ ಮತ್ತು ಸುಖದೇವ ಅವರು ಮಾಡಿದ ತ್ಯಾಗ ನಮ್ಮೆಲ್ಲರಿಗೂ ಸ್ಪೂರ್ತಿ. ಅವರ ಬಲಿದಾನ ನಮ್ಮಲ್ಲಿ ದೇಶಭಕ್ತಿಯ ಕಿಚ್ಚನ್ನು ಹಚ್ಚಲಿ ಎಂದು ಆಶಿಸುತ್ತೇನೆ #BalidanDiwas

ದೊಡ್ಡಬಳ್ಳಾಪುರ ತಾಲ್ಲೂಕಿನ ಚಿಕ್ಕಮಧುರೆಯಲ್ಲಿರುವ ಸುಪ್ರಸಿದ್ದ ದೇವಸ್ಥಾನವಾದ ಶ್ರೀ ಶನಿಮಹಾತ್ಮ ಸ್ವಾಮಿಯ ಬ್ರಹ್ಮ ರಥೋತ್ಸವದಲ್ಲಿ ಭಾಗಿಯಾಗಿ ಶ್ರೀ ಸ್ವಾಮಿಯ ದರ್ಶನ ಆಶೀರ್ವಾದವನ್ನು ಪಡೆಯಲಾಯಿತು. ಈ ವೇಳೆ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು, ಅರ್ಚಕರು, ಜನಪ್ರತಿನಿಧಿಗಳು ಮತ್ತು ನೂರಾರು ಸದ್ಭಕ್ತರು ಹಾಜರಿದ್ದರು.




ನಮ್ಮ ರಾಜ್ಯದ ಎರಡನೆಯ ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸಿದ ಧೀಮಂತ ನಾಯಕ ಶ್ರೀ ಕೆಂಗಲ್ ಹನುಮಂತಯ್ಯನವರ ಪುಣ್ಯತಿಥಿಯಂದು ಆ ಹಿರಿಯ ಮುತ್ಸದ್ದಿಗೆ ಅನಂತ ನಮನಗಳು. ಕರ್ನಾಟಕ ಏಕೀಕರಣಕ್ಕಾಗಿ ಅವರ ಪರಿಶ್ರಮ, ವಿಧಾನಸೌಧ ನಿರ್ಮಾಣ ಸೇರಿದಂತೆ ಅವರ ಸೇವೆಗಳನ್ನು ನಾಡು ಸದಾ ಸ್ಮರಿಸುತ್ತದೆ.

ನಾಡಿನ ಸಮಸ್ತ ಜನತೆಗೆ ಸಂವಿಧಾನ ದಿವಸ್ ಶುಭಾಶಯಗಳು 🙏 #BabasahebAmbedkar #ConstitutionDay2020 @BJP4Karnataka @PMOIndia @BSYBJP @Tejasvi_Surya

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಅಧ್ಯಕ್ಷರಾಗಿ ನೇಮಕ ಗೊಂಡಿರುವ ಮಾನ್ಯ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳು ಹಾಗೂ ಯಲಹಂಕ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರು ನಮ್ಮ ನೆಚ್ಚಿನ ನಾಯಕರು ಶ್ರಿಯುತ ಎಸ್. ಆರ್.ವಿಶ್ವನಾಥ್ ರವರಿಗೆ ಹೃದಯ ಪೂರ್ವಕ ಅಭಿನಂದನೆಗಳು @SRVishwanathBJP @PMOIndia @BSYBJP @BJP4Karnataka

ನಮ್ಮ ನೆಚ್ಚಿನ ನಾಯಕರು , ಪಕ್ಷದ ಯುವ ಮುಖಂಡರು, ಸಂಸದರು, ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ತೇಜಸ್ವಿ ಸೂರ್ಯ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. @Tejasvi_Surya @PMOIndia @BSYBJP @BJP4Karnataka #happybirthday #bjp #tejasvisurya #Bengaluru

Happy #Diwali! @BJP4Karnataka @BJP4India @PMOIndia @narendramodi @BSYBJP @RAshokaBJP @JPNadda @SRVishwanathBJP #doddabalapur #bangalore #Celebration #Deepotsav2020 #दीपावली

ಬೆಂಗಳೂರು ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ , ಅಭೂತಪೂರ್ವ ಗೆಲುವು ದಾಖಲಿಸಿದ ಬಿಜೆಪಿ ಅಭ್ಯರ್ಥಿ ಶ್ರೀ ಮಾನ್ಯ ಪುಟ್ಟಣ್ಣ ನವರಿಗೆ ಶುಭಾಶಯ ಕೊರಲಾಯಿತು 💐 ಇಂತಿ :- ನಿಮ್ಮ ಧೀರಜ್ ಮುನಿರಾಜ್ MLC Puttanna @BJP4Karnataka @BSYBJP @RAshokaBJP Nalin Kumar Kateel R Ashoka #bjpkarnataka #election


United States 趨勢
- 1. Cowboys 60.6K posts
- 2. Panthers 60.9K posts
- 3. Ravens 59.8K posts
- 4. Browns 57K posts
- 5. #KeepPounding 5,904 posts
- 6. Dolphins 42.3K posts
- 7. Colts 51.8K posts
- 8. Eberflus 7,724 posts
- 9. Steelers 58.8K posts
- 10. Drake Maye 17.9K posts
- 11. Rico Dowdle 6,824 posts
- 12. Chargers 49.1K posts
- 13. James Franklin 46.8K posts
- 14. Pickens 16K posts
- 15. Penn State 63.8K posts
- 16. Dillon Gabriel 3,614 posts
- 17. Herbert 13.6K posts
- 18. #HereWeGo 5,606 posts
- 19. Saints 58.6K posts
- 20. Diggs 8,993 posts
Something went wrong.
Something went wrong.