你可能會喜歡
ಈ ಬಿಜೆಪಿಗರು ವಿರೋದಿಸುವುದಾದರೆ ಸಂತೂರ್ ಸೋಪ್ 'ಕೇಸರಿ' ಕೇಸರಿಬಾತ್ 'ಕೇಸರಿ' ಯನ್ನು #Boycotte ಮಾಡಬೇಕು ಅಲ್ವೇ ! ಏಕೆ ಎಂದು ವಿಶ್ಲೇಷಣೆ ನೀವೇ ಅರ್ಥಮಾಡಿಕೊಳ್ಳಿ !
ಡಿಕೆ ಸುರೇಶ ಅವರ ಡಿಚ್ಚಿಗೆ ಸುಸ್ತಾದ ನಾರಾಯಣ !
ಅಧಿಕಾರದ ಆಸೆ ಹಾಗೂ ಸೋಲಿನ ಭಯದಿಂದಾಗಿ ಬಿಜೆಪಿಯು ಪ್ರಜಾಪ್ರಭುತ್ವದ ವ್ಯವಸ್ಥೆಯನ್ನೇ ಬುಡಮೇಲು ಮಾಡಲು ಹೊರಟಿದೆ. ಮತದಾನದ ಹಕ್ಕನ್ನೇ ಕಸಿಯಲು ಹೊರಟಿರುವ ಬಿಜೆಪಿ ಕುರಿತು ಎಲ್ಲರೂ ಎಚ್ಚರದಿಂದಿರಬೇಕಿದೆ.
ಇಂದಿನಿಂದ ! ಧನ್ಯವಾದಗಳು ಡಬಲ್ ದೋಖಾ ಸರ್ಕಾರ
ಮತದಾನದ ಹಕ್ಕಿಗೆ ಚ್ಯುತಿ ಬರುವಂತೆ ಪ್ರಜಾಪ್ರಭುತ್ವದ ಕಗ್ಗೊಲೆ ನಡೆಸಿರುವ ಬಿಜೆಪಿಯ ಕುತಂತ್ರಗಳನ್ನು ಮಾಧ್ಯಮಗಳೆದುರು ಬಿಚ್ಚಿಟ್ಟ ಕ್ಷಣ.
A govt which doesn't believe in the future of its children, doesn't believe in the future of the country. The hapless state of govt schools will show you how much BJP Govt cares for our children. Although you will find plenty of lip service on the occasion of #ChildrensDay today!
Shocking exposé has revealed that those sitting in the citadels of power including Chief Minister Basavaraj Bommai, they are overtly & covertly responsible for theft of voter data and for fraud & impersonation 👇🏼
ಸಿಎಂ ಅಂಕಲ್ ಮೊದಲು ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ.... ಕೇಸರಿ ಬಣ್ಣ ಬರೆಯುವುದರಿಂದ ಮಕ್ಕಳ ಭವಿಷ್ಯ ಉಜ್ವಲವಾಗುವುದಿಲ್ಲ....
ಬಿಜೆಪಿಯ ಕೊಲೆಗಡುಕ ಸರ್ಕಾರಕ್ಕೆ ಇನ್ನೆಷ್ಟು ಅಮಾಯಕರ ಬಲಿ ಬೇಕೋ! ರಸ್ತೆ ಗುಂಡಿಗಳನ್ನು ಮುಚ್ಚಲಾಗದ ಅಸಮರ್ಥ ಸರ್ಕಾರ ಒಂದರ ಮೇಲೊಂದು ಜೀವ ಬಲಿ ಪಡೆಯುತ್ತಿದೆ. ಹೈಕೋರ್ಟ್ ಕ್ಯಾಕರಿಸಿ ಉಗಿದರೂ ನಾಚಿಕೆ ಇಲ್ಲದ ಸರ್ಕಾರ ಅಮಾಯಕರ ಜೀವದ ಜೊತೆ ಚೆಲ್ಲಾಟವಾಡುತ್ತಿದೆ! ಈ ಅಂಧ ಸರ್ಕಾರದ ನೀತಿಗೆಟ್ಟ ಆಡಳಿತಕ್ಕೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ.
ಮಾನ್ಯ ಶಿಕ್ಷಣ ಸಚಿವರೇ ಮೊದಲು ವಿದ್ಯಾರ್ಥಿಗಳಿಗೆ ಶೌಚಾಲಯದ ಸೌಲಭ್ಯವನ್ನು ಒದಗಿಸಿಕೊಡಿ,,, ಬಣ್ಣ ಬಣ್ಣದ ರಾಜಕೀಯದ ಮಾತುಗಳನ್ನು ಬಿಡಿ...
ಮಾನ್ಯ ಮುಖ್ಯಮಂತ್ರಿಗಳೇ ಮತ್ತು ಶಿಕ್ಷಣ ಸಚಿವರು ಶಾಲೆಗಳಿಗೆ ಬಣ್ಣ ಬಡಿಸುವುದನ್ನು ಬಿಡಿ ಮೊದಲು ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯಗಳನ್ನು ಕೊಡಿ...
ಮಾನ್ಯ ಮುಖ್ಯಮಂತ್ರಿಗಳೇ ಮೊದಲು ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಸಮವಸ್ತ್ರ ಹಾಗೂ ಶೂ ಭಾಗ್ಯವನ್ನು ನೀಡಿ ನಂತರ ನೀವು ಬಣ್ಣದ ಆಧಾರದ ಮೇಲೆ ಧರ್ಮ ರಾಜಕೀಯವನ್ನು ಮಾಡಿ,,,,
ಬಿಜೆಪಿಗರೇ ಇದೇನಾ ನಿಮ್ಮ ಸಂಸ್ಕೃತಿ ಮತ್ತು ಸಂಸ್ಕಾರ...? ನೀವು ನಮ್ಮ ಮಠಾಧೀಶರ ಮೇಲೆ ಇಟ್ಟಿರುವ ಗೌರವ ಮತ್ತು ಭಕ್ತಿ ಈ ಫೋಟೋದಿಂದ ಗೊತ್ತಾಗುತ್ತಿದೆ,,,
ಅರ್ಧ ವರ್ಷ ಕಳೆದರೂ ಮಕ್ಕಳಿಗೆ ಪುಸ್ತಕ ನೀಡದವರು, ಪೋಷಕರಿಂದ ಚಂದಾ ಎತ್ತುವವರು, ವಸತಿ ಶಾಲೆಗಳ ಸಂಖ್ಯೆ ಹೆಚ್ಚಿಸಲು ಸಾಧ್ಯವೇ? @BSBommai ಅವರೇ, ಹಿಂದುಳಿದ ಜಿಲ್ಲೆಗಳಲ್ಲಿ ವಸತಿ ಶಾಲೆಗಳನ್ನು ನಿರ್ಮಿಸುತ್ತೇವೆ ಎಂದು ಹೇಳಿದ್ದು ನೆನಪಿದಿಯೇ? ವಿದ್ಯಾರ್ಥಿಗಳು ನಿಮ್ಮನ್ನು ಕೇಳುತ್ತಿದ್ದಾರೆ! #NimHatraIdyaUttara #SayCM
ರಾಹುಲ್ ಗಾಂಧಿ ಅವರ #ಭಾರತಐಕ್ಯತಾಯಾತ್ರೆ ಯ ಜನಪ್ರಿಯತೆ, ಅವರ ಬಗೆಗಿನ ಜನರ ಪ್ರೀತಿ ಬಿಜೆಪಿಗೆ ನಡುಕ ಹುಟ್ಟಿಸಿದೆ. ನೀವು ಕಾಂಗ್ರೆಸ್ ಪಕ್ಷದ ಒಗ್ಗಟ್ಟಿನ ಬಗ್ಗೆ ಯೋಚಿಸಬೇಡಿ, ನಾವು ಒಟ್ಟಾಗಿದ್ದೇವೆ. ಮುಂದಿನ ಚುನಾವಣೆಯಲ್ಲಿ ಒಟ್ಟಾಗಿ ಕೆಲಸ ಮಾಡಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲಿದ್ದೇವೆ. - @kharge #KhargeInKarnataka
United States 趨勢
- 1. Black Friday 392K posts
- 2. Mississippi State 2,702 posts
- 3. Kamario Taylor N/A
- 4. Egg Bowl 4,308 posts
- 5. Emmett Johnson N/A
- 6. #SkylineSweeps N/A
- 7. NextNRG Inc 1,783 posts
- 8. Trinidad Chambliss N/A
- 9. Wetjen N/A
- 10. #Rashmer 24.5K posts
- 11. #FanCashDropPromotion 1,698 posts
- 12. Stricklin N/A
- 13. Solo Ball N/A
- 14. Kewan Lacy N/A
- 15. #Huskers N/A
- 16. #jonita 20.4K posts
- 17. Black Ops 7 XP 1,192 posts
- 18. Fisch 1,027 posts
- 19. WHO DEY 5,392 posts
- 20. Mainz Biomed N.V. N/A
你可能會喜歡
-
INC BALLARI
@IncBallariSM -
H.S Sundresh
@HsSundareshinc -
ರಿಜ್ವಾನ್ ಅರ್ಷದ್ ಜೊತೆಗೆ
@WithRizwan01 -
Giri Tej
@GiriTej8 -
Santosh Doddamarigowda
@santoshdmg -
Akash Shivamogga ಆಕಾಶ್ ಶಿವಮೊಗ್ಗ
@akashkg12 -
INC_MYSORE
@INC_MYSORE -
Sameer Belgavakar
@SameerBelgavak1 -
Mallikarjun Lamani
@MallikarjunLam1 -
Umarfarookh Maktumsab Barigidad
@barigidad_umar -
NVRAO
@nvrao329 -
Mallu Galagali MG
@MalluMG1 -
Asif doddmane INC
@AsifDarshan2 -
ನ💕ನ್ ಯುವರಾಜ್
@naveen_yuvaraja -
ethresearcher
@eth_researsx0g
Something went wrong.
Something went wrong.